ಸ್ಟಾರ್ ನಟಿಯರನ್ನೂ ಮೀರಿಸುವಂತಹ ಪೋಸ್ ಕೊಡುತ್ತಿರುವ ಶ್ರೀಮುಖಿ, ಪ್ಯಾಂಟ್ ಹಾಕುವುದು ಮರೆತೆಯಾ ಎಂದು ಕ್ರೇಜಿ ಕಾಮೆಂಟ್ಸ್….!

Follow Us :

ತೆಲುಗು ಕಿರುತೆರೆಯಲ್ಲಿ ಸ್ಟಾರ್‍ ಆಂಕರ್‍ ಆಗಿ ಕ್ರೇಜ್ ಪಡೆದುಕೊಂಡ ಆಂಕರ್‍ ಶ್ರೀಮುಖಿ ಇತ್ತೀಚಿಗೆ ಸೋಷಿಯಲ್ ಮಿಡಿಯಾದಲ್ಲಿ ಸ್ಟಾರ್‍ ನಟಿಯರನ್ನೂ ಮೀರಿಸುವಂತೆ ಹಾಟ್ ಪೋಸ್ ಕೊಡುತ್ತಿದ್ದಾರೆ. ಜೊತೆಗೆ ಬಾಲಿವುಡ್ ನಟಿಯರಿಗಿಂತಲೂ ಕಡಿಮೆಯಿಲ್ಲ ಎಂಬಂತೆ ಗ್ಲಾಮರ್‍ ಸುನಾಮಿ ಹಬ್ಬಿಸುತ್ತಿದ್ದಾರೆ. ಇದೀಗ ಆಕೆ ಮತಷ್ಟು ಗ್ಲಾಮರಸ್ ಆಗಿ ಪೋಸ್ ಕೊಟ್ಟಿದ್ದಾರೆ. ರೆಡ್ ಕಲರ್‍ ಶಾರ್ಟ್ ಡ್ರೆಸ್ ಧರಿಸಿ ಹಾಟ್ ಪೋಸ್ ಕೊಟ್ಟಿದ್ದಾರೆ. ಇನ್ನೂ ಆಕೆಯ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ ಜೊತೆಗೆ ಕ್ರೇಜಿ ಕಾಮೆಂಟ್ ಗಳೂ ಸಹ ಹರಿದುಬರುತ್ತಿವೆ.

ಶ್ರೀಮುಖಿ ಕೆರಿಯರ್‍ ಚೆನ್ನಾಗಿಯೇ ನಡೆಯುತ್ತಿದ್ದು, ಕೈ ತುಂಬಾ ಸಂಪಾದನೆ ಮಾಡುತ್ತಿದ್ದಾರೆ. ಇತ್ತಿಚಿಗಷ್ಟೆ ಆಕೆ ಹೊಸ ಮನೆಯನ್ನು ಸಹ ನಿರ್ಮಾಣ ಮಾಡಿದ್ದಾರೆ. ಕೋಟ್ಯಂತರ ರೂಪಾಯಿ ಬೆಲೆಬಾಳುವಂತಹ ಮನೆ ಇದಾಗಿದೆ. ಇತ್ತೀಚಿಗಷ್ಟೆ ಈ ಮನೆಯ ಗೃಹ ಪ್ರವೇಶ ಸಹ ಅದ್ದೂರಿಯಾಗಿ ನೆರವೇರಿದೆ. ಇನ್ನೂ  ಆಂಕರ್‍ ಆಗಿ ಆಕೆ ಸದ್ಯ ಟಾಪ್ ಸ್ಥಾನದಲ್ಲಿದ್ದಾರೆ. ಜೊತೆಗೆ ಸಿನೆಮಾಗಳಲ್ಲೂ ಸಹ ಸಕ್ಸಸ್ ಸಾಧಿಸಲು ಪ್ರಯತ್ನಗಳನ್ನು ನಡೆಸುತ್ತಿದ್ದಾರೆ. ಈ ಹಾದಿಯಲ್ಲೇ ಆಕೆ ಬ್ಯಾಕ್ ಟು ಬ್ಯಾಕ್ ಹಾಟ್ ಪೊಟೋಶೂಟ್ಸ್ ಸಹ ಮಾಡಿಸುತ್ತಿರುತ್ತಾರೆ. ಇನ್ನೂ ಆಕೆಯ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಕಾಣಿಸಿಕೊಂಡರೇ ಸಾಕು ಆಕೆಯ ಅಭಿಮಾನಿಗಳು ಹಬ್ಬ ಮಾಡಿಕೊಳ್ಳುತ್ತಾರೆ. ಇದೀಗ ಮತ್ತೊಮ್ಮೆ ಆಕೆ ಹಾಟ್ ಪೊಟೋಗಳ ಮೂಲಕ ಸೋಷಿಯಲ್ ಮಿಡಿಯಾದಲ್ಲಿ ಬಿಸಿಯನ್ನೇರಿಸಿದ್ದಾರೆ.

ಇನ್ನೂ ಶ್ರೀಮುಖಿ ರೆಡ್ ಕಲರ್‍ ಶಾರ್ಟ್ ಡ್ರೆಸ್ ನಲ್ಲಿ ಮಾದಕತೆ ಬೀರಿದ್ದಾರೆ. ಎದೆಯ ಸೌಂದರ್ಯ, ಥಂಡರ್‍ ಥೈಸ್ ಮೂಲಕ ಇಂಟರ್‍ ನೆಟ್ ನಲ್ಲಿ ಹಲ್ ಚಲ್ ಸೃಷ್ಟಿಸಿದ್ದಾರೆ. ಹಾಟ್ ಪೊಟೋಗಳ ಮೂಲಕ ಶ್ರೀಮುಖಿ ಹಾಟ್ ಟಾಪಿಕ್ ಆಗಿದ್ದಾರೆ. ಆಕೆಯ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಆಕೆಯ ಅಭಿಮಾನಿಗಳೂ ಸಹ ಕ್ರೇಜಿ ಕಾಮೆಂಟ್ ಗಳ ಮೂಲಕ ಮತಷ್ಟು ವೈರಲ್ ಮಾಡುತ್ತಿದ್ದಾರೆ. ಥಂಡರ್‍ ಥೈಸ್ ಫೈರಿಂಗ್, ಹಾಟ್ ನೆಸ್ ಫೈರ್‍, ಕಿಲ್ಲಿಂಗ್ ಪೋಸ್ ಎಂದು ಅನೇಕ ಕಾಮೆಂಟ್ ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅದರಲ್ಲೂ ಕೆಲವರಂತೂ ಪ್ಯಾಂಟ್ ಅಂದರೇ ನಿಂಗೆ ಅಲರ್ಜಿನಾ, ಏನ್ ಮೆಡಂ ಪ್ಯಾಂಟ್ ಹಾಕುವುದನ್ನು ಮರೆತಿದ್ದೀರಾ ಎಂದು ಕ್ರೇಜಿ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ.

ಇನ್ನೂ ಶ್ರೀಮುಖಿ ಕಿರುತೆರೆಯಲ್ಲಿ ಒಳ್ಳೆಯ ಸಕ್ಸಸ್ ಕಂಡುಕೊಂಡರೂ ಸಿನೆಮಾಗಳಲ್ಲಿ ಸಕ್ಸಸ್ ಆಗಲಿಲ್ಲ. ಆದರೆ ಸಿನೆಮಾಗಳಲ್ಲಿ ಸಕ್ಸಸ್ ಕಾಣದ ಹಿನ್ನೆಲೆಯಲ್ಲಿ ಆಕೆ ಹೆಚ್ಚು ಪೋಕಸ್ ಕಿರುತೆರೆಯ ಮೇಲಿಟ್ಟಿದ್ದಾರೆ. ಆಕೆಯ ಕೈಯಲ್ಲಿ ಐದಾರು ಶೋಗಳಿವೆ. ಮೆಗಾಸ್ಟಾರ್‍ ಚಿರಂಜೀವಿ ಅಭಿನಯದ ಭೋಳಾ ಶಂಕರ್‍ ಸಿನೆಮಾದಲ್ಲಿ ಶ್ರೀಮುಖಿ ಸಹ ನಟಿಸುತ್ತಿದ್ದಾರೆ. ಜೊತೆಗೆ ಕಿರುತೆರೆ ಶೋಗಳ ನಿಮಿತ್ತ ಕೆಲವೊಂದು ಹಾಟ್ ಪೊಟೋಗಳನ್ನು ಶೇರ್‍ ಮಾಡುತ್ತಾ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ.