Film News

ಗ್ಲಾಮರಸ್ ಪೊಟೋಗಳ ಮೂಲಕ ಇಂಟರ್ ನೆಟ್ ನಲ್ಲಿ ಹಾಟ್ ನೆಸ್ ಸುನಾಮಿ ಸೃಷ್ಟಿಸಿದ ನಟಿ ಪೂನಂ ಪಾಂಡೆ ….!

ಬಾಲಿವುಡ್ ನಲ್ಲಿ ಹಾಟ್ ಬಾಂಬ್ ಎಂದೇ ಕರೆಯಲಾಗುವ ನಟಿ ಪೂನಂ ಪಾಂಡೆ. ಈಕೆ ಕಾಣಿಸಿಕೊಂಡಿದ್ದು ಕಡಿಮೆ ಸಿನೆಮಾಗಳಲ್ಲಾದರೂ ಪಾಪ್ಯುಲಾರಿಟಿ ಮಾತ್ರ ತುಂಬಾನೇ ಜಾಸ್ತಿ. ವೈಯುಕ್ತಿಕ ವಿಚಾರಗಳಿಗೆ ಹಾಗೂ ವಿಭಿನ್ನ ಡ್ರೆಸ್ ಗಳನ್ನು ಧರಿಸಿ ಹಾಗೂ ವಿವಾದಗಳ ಮೂಲಕವೇ ಸುದ್ದಿಯಾಗುವಂತಹ ನಟಿಯರಲ್ಲಿ ಪೂನಂ ಟಾಪ್ ನಲ್ಲಿರುತ್ತಾರೆ ಎಂದರೇ ತಪ್ಪಾಗಲಾರದು. ಬೋಲ್ಡ್ ನೆಸ್ ಗೆ ಬ್ರಾಂಡ್ ಅಂಬಾಸಿಡರ್‍ ಎಂತಲೇ ಪೂನಂ ಪಾಂಡೆಯವರನ್ನು ಕರೆಯಲಾಗುತ್ತದೆ. ಇದೀಗ ಆಕೆಯ ಲೇಟೆಸ್ಟ್ ಪೊಟೋಗಳು ಇಂಟರ್‍ ನೆಟ್ ನಲ್ಲಿ ಬೆಂಕಿಯನ್ನಿಟ್ಟಿದೆ. ಜೊತೆಗೆ ಹಾಟ್ ನೆಸ್ ಎಂಬ ಸುನಾಮಿಯನ್ನು ಸೃಷ್ಟಿಸಿದ್ದಾರೆ ಪೂನಂ ಪಾಂಡೆ.

ನಟಿ ಪೂನಂ ಪಾಂಡೆ ಮಾಡಲಿಂಗ್ ಮೂಲಕ ಕೆರಿಯರ್‍ ಪ್ರಾರಂಭಿಸಿದರು. ಬಳಿಕ ನಟಿಯಾಗಿ ಕಾಣಿಸಿಕೊಂಡರು. ಈ ಹಿಂದೆ ಆಕೆ ಅಶ್ಲೀಲ ಚಿತ್ರಗಳ ಮೂಲಕ ಸಖತ್ ಸದ್ದು ಮಾಡಿದ್ದರು. ಯಾರು ಏನೇ ಹೇಳಿದರೂ ನಾನು ಇಷ್ಟೆ ಎಂಬಂತೆ ಆಕೆ ಬೋಲ್ಡ್ ಆಗಿಯೇ ಅಶ್ಲೀಲ ಸಿನೆಮಾಗಳಲ್ಲಿ ನಟಿಸಿದ್ದರು. ಜೊತೆಗೆ ಆಕೆ ಒಂದು ಸ್ವಂತ ಆಪ್ ಅನ್ನು ಸಹ ಲಾಂಚ್ ಮಾಡಿಕೊಂಡಿದ್ದರು. ಇನ್ನೂ ಪೂನಂ ಎಲ್ಲಿ ಕಾಣಿಸಿಕೊಂಡರೂ ಸಹ ದೊಡ್ಡ ಮಟ್ಟದಲ್ಲೆ ಸದ್ದು ಮಾಡುತ್ತಿರುತ್ತಾರೆ. ಆಕೆಯ ವಿರುದ್ದ ಅನೇಕ ಟ್ರೋಲ್ ಗಳು ಎದುರಾದರೂ ಸಹ ಆಕೆ ಮಾತ್ರ ಅದ್ಯಾವುದಕ್ಕೂ ಕಿವಿಗೊಡದೇ ತನ್ನ ಕೆಲಸ ತನ್ನದು ಎಂಬಂತೆ ಸಾಗುತ್ತಿರುತ್ತಾರೆ. ಇದೀಗ ಆಕೆ ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಗುಲಾಬಿ ಬಣ್ಣದ ವಿಭಿನ್ನ ಡ್ರೆಸ್ ನಲ್ಲಿ ಹಾಟ್ ಪೋಸ್ ಕೊಟ್ಟಿದ್ದಾರೆ.

ನಟಿ ಪೂನಂ ಪಾಂಡೆ ಇತ್ತಿಚಿಗೆ ಬಾಂದ್ರಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ಕಾರ್ಯಕ್ರಮದಲ್ಲಿ ಆಕೆ ರೋಜ್ ಕಲರ್‍ ಔಟ್ ಫಿಟ್ ಡ್ರೆಸ್ ನಲ್ಲಿ ಕಾಣಿಸಿಕೊಂಡರು. ಇನ್ನೂ ಕಾರ್ಯಕ್ರಮದ ಹೊರಗೆ ಸಹ ಅಭಿಮಾನಿಗಳೊಂದಿಗೆ ಸೆಲ್ಫಿಗೆ ಪೋಸ್ ಕೊಟ್ಟಿದ್ದಾರೆ.  ಬ್ಯಾಕ್ ಲೆಸ್ ಆಗಿರುವ ಈ ಡ್ರೆಸ್ ನಲ್ಲಿ ಆಕೆ ಮಾದಕತೆ ಬೀರಿದ್ದಾರೆ. ಮುಂಭಾಗದಲ್ಲಿ ಡೀಪ್ ಕಟ್ ಹೊಂದಿರುವ ಈ ಡ್ರೆಸ್ ನಲ್ಲಿ ಪೂನಂ ಸ್ಟನ್ನಿಂಗ್ ಆಗಿ ಕಾಣಿಸಿಕೊಂಡಿ‌ದ್ದಾರೆ. ತುಂಬಾ ಎಕ್ಸ್ ಪೋಸಿಂಗ್ ನೆಕ್ ಲೈನ್ ಹೊಂದಿರುವ ಈ ಡ್ರೆಸ್ ನಲ್ಲಿ ದೊಡ್ಡ ಕಿವಿಯೋಲೆ ಧರಿಸಿ, ಬಿಳಿ ಹೀಲ್ಡ್ ಚಪ್ಪಲಿ ಧರಿಸಿ ತುಂಬಾನೆ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಸದ್ಯ ಆಕೆಯ ಈ ಪೊಟೋಗಳು ಸೊಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಇನ್ನೂ ಆಕೆಯ ಈ ಪೊಟೋಗಳಿಗೆ ಇಂಟರ್‍ ನೆಟ್ ನಲ್ಲಿ ಹಾಟ್ ಹಾಟ್ ಕಾಮೆಂಟ್ ಗಳ ಜೊತೆಗೆ ವಿಮರ್ಶೆಗಳೂ ಸಹ ಬರುತ್ತಿವೆ.

ಇನ್ನೂ 2011 ರಲ್ಲಿ ಭಾರತ ವಿಶ್ವಕಪ್ ಗೆದ್ದರೇ ಬೆತ್ತಲಾಗಿ ಪೋಸ್ ಕೊಡುತ್ತೇನೆ ಎಂದು ಪೂನಂ ಹೇಳಿದ್ದರು. ಈ ವೇಳೆ ಈ ಹೇಳಿಕೆ ಸೆನ್ಷೇನ್ ಕ್ರಿಯೇಟ್ ಮಾಡಿತ್ತು. ಬಳಿಕ ಆಕೆ ಸಿನೆಮಾಗಳು, ಸೋಷಿಯಲ್ ಮಿಡಿಯಾ ಮೂಲಕ ಭಾರಿ ಫ್ಯಾನ್ ಫಾಲೋಯಿಂಗ್ ಬೆಳೆಸಿಕೊಂಡಿದ್ದಾರೆ. ಇದೀಗ ಆಕೆಯ ಲೇಟೆಸ್ಟ್ ಪೊಟೋಗಳು ಸೊಷಿಯಲ್ ಮಿಡಿಯಾದಲ್ಲಿ ಸುನಾಮಿಯನ್ನೇ ಸೃಷ್ಟಿ ಮಾಡಿದೆ ಎಂದು ಹೇಳಲಾಗುತ್ತಿದೆ.

Most Popular

To Top