ಫ್ರಾಕ್ ಸೈಜ್ ಕಡಿಮೆ ಮಾಡಿದ ಸೀನಿಯರ್ ಬ್ಯೂಟಿ, ಮೊದಲ ಬಾರಿಗೆ ಬೋಲ್ಡ್ ಆಗಿ ಕಾಣಿಸಿಕೊಂಡ ಸದಾ…..!

Follow Us :

ಸೌತ್ ಸಿನಿರಂಗದಲ್ಲಿ ಕೆಲವು ವರ್ಷಗಳ ಕಾಲ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದ ನಟಿಯರಲ್ಲಿ ಸದಾ ಸಹ ಒಬ್ಬರಾಗಿದ್ದಾರೆ.. ತೆಲುಗಿನ ಖ್ಯಾತ ನಿರ್ದೇಶಕ ತೇಜ ನಿರ್ದೇಶನದಲ್ಲಿ ಮೂಡಿಬಂದ ಜಯಂ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಜಯಂ ಸಿನೆಮಾದ ಮೂಲಕ ದೊಡ್ಡ ಕ್ರೇಜ್ ದಕ್ಕಿಸಿಕೊಂಡ ಸದಾಗೆ ಸಾಲು ಸಾಲು ಸಿನೆಮಾಗಳಲ್ಲಿ ನಟಿಸುವ ಅವಕಾಶಗಳನ್ನು ಗಿಟ್ಟಿಸಿಕೊಂಡರು. ಸೆಕೆಂಡ್ ಇನ್ನಿಂಗ್ಸ್ ನಲ್ಲಿ ಸದಾ ತುಂಬಾನೆ ಹಾಟ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಕಾಲ ಬದಲಾದಂತೆ ಸದಾ ಸಹ ಬದಲಾಗುತ್ತಿದ್ದಾರೆ. ಗ್ಲಾಮರ್‍ ಶೋ ಮಾಡುವ ಮೂಲಕ ಹೋಮ್ಲಿ ಬ್ಯೂಟಿಯಾಗಿದ್ದ ಸದಾ ಇದೀಗ ಹಾಟ್ ಬ್ಯೂಟಿಯಾಗುತ್ತಿದ್ದಾರೆ. ನಲವತ್ತರ ವಯಸ್ಸಿನಲ್ಲಿ ಸದಾ ಗ್ಲಾಮರಸ್ ಆಗಿ ಕಾಣಿಸಿಕೊಳ್ಳುವ ಮೂಲಕ ಯಂಗ್ ಬ್ಯೂಟಿಯರನ್ನು ಸಹ ನಾಚಿಸುತ್ತಿದ್ದಾರೆ. ಟ್ರೆಡಿಷನಲ್, ಮಾಡ್ರನ್ ಡ್ರೆಸ್ ಗಳಲ್ಲಿ ನೆವರ್‍ ಬಿಪೋರ್‍ ಎಂಬಂತೆ ಹಾಟ್ ಪೋಸ್ ಗಳನ್ನು ನೀಡುತ್ತಾ ಇಂಟರ್‍ ನೆಟ್ ಶೇಕ್ ಆಗುವಂತೆ ಮಾಡುತ್ತಿದ್ದಾರೆ. ಇದೀಗ ಆಕೆ ತನ್ನ ಸೊಷಿಯಲ್ ಮಿಡಿಯಾ ಖಾತೆಯಲ್ಲಿ ಕೆಲವೊಂದು ಪೊಟೋಗಳನ್ನು ಹಂಚಿಕೊಂಡಿದ್ದು, ಪೊಟೋಗಳು ಎಲ್ಲಾ ಕಡೆ ಸಖತ್ ವೈರಲ್ ಆಗುತ್ತಿವೆ.

ಸದ್ಯ ಸದಾ ಸೋಷಿಯಲ್ ಮಿಡಿಯಾದಲ್ಲಿ ಗ್ಲಾಮರ್‍ ಡೋಸ್ ಏರಿಸಿದ್ದಾರೆ ಎನ್ನಬಹುದಾಗಿದೆ. ಮೊದಲ ಬಾರಿಗೆ ಥೈಸ್ ಶೋ ಮಾಡುವಂತಹ ಪೊಟೋಶೂಟ್ಸ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಶಾರ್ಟ್ ಫ್ರಾಕ್ ಧರಿಸಿ, ಕಣ್ಣು ಕುಕ್ಕುವಂತಹ ಪೋಸ್ ಗಳನ್ನು ಕೊಟ್ಟಿದ್ದಾರೆ. ಇನ್ನೂ ಮೊದಲ ಬಾರಿಗೆ ಸದಾ ಇಷ್ಟೊಂದು ಮಾದರಿಯಲ್ಲಿ ಸ್ಕಿನ್ ಶೋ ಮಾಡಿದ್ದಾರೆ ಎಂದು ಹೇಳಬಹುದಾಗಿದೆ.ಇನ್ನೂ ಸದಾ ನಿತೋನೆ ಡ್ಯಾನ್ಸ್ ಎಂಬ ಕಾರ್ಯಕ್ರಮಕ್ಕಾಗಿ ಈ ಬೋಲ್ಡ್ ಪೊಟೋಶೂಟ್ಸ್ ಮಾಡಿಸಿದ್ದಾರೆ. ಇನ್ನೂ ನಟಿ ಸದಾ ಸಿನೆಮಾಗಳಿಂದ ದೂರವಾದ ಬಳಿಕ ಸೆಕೆಂಡ್ ಇನ್ನಿಂಗ್ಸ್ ನಲ್ಲಿ ಕಿರುತೆರೆ ಶೋಗಳ ಮೂಲಕ ಅಭಿಮಾನಿಗಳಿಗೆ ಹತ್ತಿರವಾಗಿದ್ದಾರೆ. ಬಿಬಿ ಜೋಡಿ ಶೋ ಬಳಿಕ ಇದೀಗ ಆಕೆ ನಿತೋನೆ ಡ್ಯಾನ್ಸ್ ಎಂಬ ಡ್ಯಾನ್ಸ್ ಶೋಗೆ ಜಡ್ಜ್ ಆಗಿದ್ದಾರೆ. ಇನ್ನೂ ಸುಮಾರು ವರ್ಷಗಳ ಬಳಿಕ ಸದಾ ತೇಜಾ ನಿದೇಶನದಲ್ಲಿ ಮೂಡಿಬಂದ ಅಹಿಂಸಾ ಎಂಬ ಸಿನೆಮಾದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದರು.

ಇನ್ನೂ ಸದಾ ಕಿರುತೆರೆ ಶೋಗಾಗಿ ಹಾಟ್ ಪೊಟೋಶೂಟ್ಸ್ ಮಾಡಿಸಿದ್ದು ಸಣ್ಣ ಫ್ರಾಕ್ ನಲ್ಲಿ ಸ್ಟನ್ನಿಂಗ್ ಪೋಸ್ ಗಳನ್ನು ಕೊಟ್ಟಿದ್ದಾರೆ. ಇನ್ನೂ ತನ್ನ ಥೈಸ್ ಶೋ ಮೂಲಕ ಎಲ್ಲರನ್ನೂ ಫೀದಾ ಮಾಡಿದ್ದಾರೆ. ಆಕೆಯ ಪೊಟೋಗಳಿಗೆ ಅಭಿಮಾನಿಗಳು ಹಾಗೂ ನೆಟ್ಟಿಗರೂ ಹಾಟ್ ಅಂಡ್ ಬೋಲ್ಡ್ ಕಾಮೆಂಟ್ ಗಳ ಮೂಲಕ ಪೊಟೋಗಳನ್ನು ವೈರಲ್ ಮಾಡುತ್ತಿದ್ದಾರೆ.