ಬಾಲಿವುಡ್ ಗೆ ಹಾರಿದ ಮೇಲೆ ಮತಷ್ಟು ಹಾಟ್ ಆದಿ ತಾಪ್ಸಿ, ಬೋಲ್ಡ್ ನೆಸ್ ಗೆ ನೆಕ್ಸ್ಟ್ ಲೆವೆಲ್ ಎಂಬಂತೆ ಸ್ಕಿನ್ ಶೋ ಮಾಡಿದ ನಟಿ..!

ನಟಿ ತಾಪ್ಸಿ ಪನ್ನು ಮೊದಲಿಗೆ ಟಾಲಿವುಡ್ ನಲ್ಲಿ ಸಾಕಷ್ಟು ಅವಕಾಶಗಳನ್ನು ಗಿಟ್ಟಿಸಿಕೊಂಡಿದ್ದರು. ಆಕೆಯ ಬ್ಯಾಡ್ ಲಕ್ ನಿಂದಾಗಿ ಕ್ರಮೇಣ ಸಿನೆಮಾಗಳಲ್ಲಿ ಅವಕಾಶಗಳನ್ನು ಕಳೆದುಕೊಂಡರು. ಆದರೆ ನಿರಾಸೆಯಾಗದ ಈಕೆ ಬಾಲಿವುಡ್ ನತ್ತ ಸಾಗಿದರು. ಬಾಲಿವುಡ್ ನಲ್ಲಿ…

ನಟಿ ತಾಪ್ಸಿ ಪನ್ನು ಮೊದಲಿಗೆ ಟಾಲಿವುಡ್ ನಲ್ಲಿ ಸಾಕಷ್ಟು ಅವಕಾಶಗಳನ್ನು ಗಿಟ್ಟಿಸಿಕೊಂಡಿದ್ದರು. ಆಕೆಯ ಬ್ಯಾಡ್ ಲಕ್ ನಿಂದಾಗಿ ಕ್ರಮೇಣ ಸಿನೆಮಾಗಳಲ್ಲಿ ಅವಕಾಶಗಳನ್ನು ಕಳೆದುಕೊಂಡರು. ಆದರೆ ನಿರಾಸೆಯಾಗದ ಈಕೆ ಬಾಲಿವುಡ್ ನತ್ತ ಸಾಗಿದರು. ಬಾಲಿವುಡ್ ನಲ್ಲಿ ಒಳ್ಳೆಯ ಅವಕಾಶಗಳನ್ನು ಪಡೆದುಕೊಂಡ ಈಕೆ ಇದೀಗ ಬಾಲಿವುಡ್ ನಲ್ಲಿ ಅನೇಕ ಸಿನೆಮಾಗಳನ್ನು ಮಾಡುತ್ತಿದ್ದಾರೆ. ದೊಡ್ಡ ಸ್ಟಾರ್‍ ನಟರ ಜೊತೆಗೆ ದೊಡ್ಡ ನಿರ್ದೇಶಕರ ಜೊತೆಗೆ ಹಾಗೂ ಕೆಲವೊಂದು ಬಯೋಪಿಕ್ ಸಿನೆಮಾಗಳಲ್ಲೂ ಸಹ ಈಕೆ ನಟಿಸುತ್ತಿದ್ದಾರೆ. ಬಾಲಿವುಡ್ ಗೆ ಹಾರಿದ ಬಳಿಕ ಆಕೆ ಮತಷ್ಟು ಹಾಟ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಸೌತ್ ಇಂಡಿಯಾದ ಬಹುಬೇಡಿಕೆಯ ನಟಿಯರಲ್ಲಿ ತಾಪ್ಸಿ ಪನ್ನು ಸಹ ಒಬ್ಬರಾಗಿದ್ದಾರೆ. ಜುಮ್ಮಂದಿ ನಾದಂ ಎಂಬ ಸಿನೆಮಾದ ಮೂಲಕ ಟಾಲಿವುಡ್ ಸಿನಿರಂಗಕ್ಕೆ ಎಂಟ್ರಿ ಕೊಟ್ಟ ಈಕೆ ಕಡಿಮೆ ಸಮಯದಲ್ಲೇ ಕ್ರೇಜ್ ದಕ್ಕಿಸಿಕೊಂಡರು. ಬಳಿಕ ದೊಡ್ಡ ಸ್ಟಾರ್‍ ನಟರ ಸಿನೆಮಾಗಳಲ್ಲೂ ಸಹ ಕಾಣಿಸಿಕೊಂಡರು. ಟಾಲಿವುಡ್ ಸಿನಿರಂಗದಲ್ಲಿ ಒಂದು ಕಾಲದಲ್ಲಿ ಈಕೆಗೆ ಪ್ರತ್ಯೇಕವಾದ ಸ್ಥಾನವಿತ್ತು ಎನ್ನಲಾಗಿದೆ. ಮೊದಲಿಗೆ ಒಳ್ಳೆಯ ಸಿನೆಮಾಗಳ ಅವಕಾಶಗಳನ್ನು ಗಿಟ್ಟಿಸಿಕೊಂಡ ಈಕೆ ಕ್ರಮೇಣ ಅವಕಾಶವಂಚಿತರಾದರು. ಆದರೆ ಬಾಲಿವುಡ್ ಗೆ ಹಾರಿ ಅಲ್ಲಿ ಮಾತ್ರ ಒಳ್ಳೆಯ ಕ್ರೇಜಿ ಆಫರ್‍ ಗಳ ಮೂಲಕ ಸಕ್ಸಸ್ ಕಂಡುಕೊಳ್ಳುತ್ತಿದ್ದಾರೆ. ಬಾಲಿವುಡ್ ಗೆ ಹಾರಿದ ಬಳಿಕ ಆಕೆ ಮತಷ್ಟು ಹಾಟ್ ಆಗಿದ್ದಾರೆ. ಹಾಟ್ ಪೊಟೋಶೂಟ್ಸ್ ಮೂಲಕ ನಿರ್ದೇಶಕರು ಹಾಗೂ ನಿರ್ಮಾಪಕರನ್ನು ತನ್ನತ್ತ ಸೆಳೆಯುತ್ತಿದ್ದಾರೆ.

ನಟಿ ತಾಪ್ಸಿ ಪನ್ನು ಬಾಲಿವುಡ್ ಗೆ ಹಾರಿದ ಬಳಿಕ ಕೊಂಚ ಓವರ್‍ ಆಗಿಯೇ ಸ್ಕಿನ್ ಶೋ ಮಾಡುತ್ತಿದ್ದಾರೆ. ಈ ಹಾದಿಯಲ್ಲೇ ಆಕೆ ನೆವರ್‍ ಬಿಪೋರ್‍ ಅನ್ನೋ ಹಾಗೆ ಹಾಟ್ ಪೊಟೋಗಳನ್ನು ಹಂಚಿಕೊಂಡಿದ್ದಾರೆ. ಬ್ಲಾಕ್ ಕಲರ್‍ ಟ್ರೆಂಡಿ ವೇರ್‍ ನಲ್ಲಿ ಹಾಟ್ ಪೋಸ್ ಕೊಟ್ಟಿದ್ದಾರೆ. ಮೂಲ ಬಾಲಿವುಡ್ ನಟಿಯರೂ ಸಹ ಅಸೂಯೆ ಪಡುವಂತೆ ಗ್ಲಾಮರ್‍ ಟ್ರೀಟ್ ನೀಡಿದ್ದಾರೆ. ಇನ್ನೂ ತಾಪ್ಟಿ ಪೊಟೊಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಆಕೆಯ ಅಭಿಮಾನಿಗಳು ಸೇರಿದಂತೆ ಅನೇಕರು ಹಾಟ್ ಕಾಮೆಂಟ್ ಗಳ ಮೂಲಕ ಪೊಟೊಗಳನ್ನು ಎಲ್ಲಾ ಕಡೆ ವೈರಲ್ ಸಹ ಮಾಡುತ್ತಿದ್ದಾರೆ. ಬಾಲಿವುಡ್ ನಲ್ಲಿ ಹೆಚ್ಚು ಸಿನೆಮಾಗಳನ್ನು ಮಾಡುತ್ತಿರುವ ತಾಪ್ಸಿ ಆಗಾಗ ತೆಲುಗು ತಮಿಳು ಸಿನೆಮಾಗಳಲ್ಲೂ ಸಹ ನಟಿಸುತ್ತಿರುತ್ತಾರೆ.

ಇನ್ನೂ ತಾಪ್ಸಿ ಪನ್ನು ಖ್ಯಾತ ಮಹಿಳಾ ಕ್ರಿಕೆಟರ್‍ ಮಿಥಾಲಿ ರಾಜ್ ಜೀವನ ಕಥೆಯನ್ನು ಆಧರಿಸಿ ಶಭಾಷ್ ಮಿಥು ಎಂಬ ಬಯೋ ಪಿಕ್ ನಲ್ಲೂ ಸಹ ಕಾಣಿಸಿಕೊಂಡರು. ಸದ್ಯ ಬಾಲಿವುಡ್ ಸಿನೆಮಾಗಳ ಮೇಲೆ ಹೆಚ್ಚು ಪೋಕಸ್ ಇಟ್ಟಿರುವ ತಾಪ್ಸಿ ಬ್ಯಾಕ್ ಟು ಬ್ಯಾಕ್ ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ಸದ್ಯ ಆಕೆ ಓ ಲಡ್ಕಿ ಹೈ ಕಹಾ, ಡನ್ಕಿ, ಫಿರ್‍ ಆಯಾ ಹಾಸಿನ್ ದಿಲ್ ರೂಬಾ ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ.