ಮಿಲ್ಕಿ ಬ್ಯೂಟಿ ತಮನ್ನಾ ಮೈಂಡ್ ಬ್ಲಾಕ್ ಪೋಸ್, ತಮನ್ನಾ ಹಾಟ್ ಅಂಡ್ ಸೀರಿಯಸ್ ಲುಕ್ಸ್ ಗೆ ಫಿದಾ ಆದ ಫ್ಯಾನ್ಸ್…….!

ಗ್ಲಾಮರಸ್ ನೃತ್ಯದ ಮೂಲಕ ಸಕ್ಸಸ್ ಪುಲ್ ಆಗಿ ಕೆರಿಯರ್‍ ಸಾಗಿಸುತ್ತಿರುವ ಮಿಲ್ಕಿ ಬ್ಯೂಟಿ ತಮನ್ನಾ ಇತ್ತೀಚಿಗೆ ಭಾರಿ ಸುದ್ದಿಯಾಗುತ್ತಿದ್ದಾರೆ. ಸಿನೆಮಾಗಳ ಜೊತೆಗೆ ವೈಯುಕ್ತಿಕ ವಿಚಾರಗಳ ಕಾರಣದಿಂದಲೂ ಸಹ ಆಕೆ ಸುದ್ದಿಯಲ್ಲೇ ಇದ್ದಾರೆ. ಬಾಲಿವುಡ್ ನಲ್ಲಿ…

ಗ್ಲಾಮರಸ್ ನೃತ್ಯದ ಮೂಲಕ ಸಕ್ಸಸ್ ಪುಲ್ ಆಗಿ ಕೆರಿಯರ್‍ ಸಾಗಿಸುತ್ತಿರುವ ಮಿಲ್ಕಿ ಬ್ಯೂಟಿ ತಮನ್ನಾ ಇತ್ತೀಚಿಗೆ ಭಾರಿ ಸುದ್ದಿಯಾಗುತ್ತಿದ್ದಾರೆ. ಸಿನೆಮಾಗಳ ಜೊತೆಗೆ ವೈಯುಕ್ತಿಕ ವಿಚಾರಗಳ ಕಾರಣದಿಂದಲೂ ಸಹ ಆಕೆ ಸುದ್ದಿಯಲ್ಲೇ ಇದ್ದಾರೆ. ಬಾಲಿವುಡ್ ನಲ್ಲಿ ಜೀ ಖರ್ದಾ ಹಾಗೂ ಲಸ್ಟ್ ಸ್ಟೋರೀಸ್ 2 ವೆಬ್ ಸಿರೀಸ್ ಗಳ ಬಳಿಕ ತಮನ್ನಾ ತುಂಬಾನೆ ಬೋಲ್ಡ್ ಆಗಿದ್ದಾರೆ. ಟಾಲಿವುಡ್ ನಲ್ಲಿ ಫ್ಯಾಷನ್ ಐಕಾನ್ ಎಂತಲೇ ಕರೆಯಲಾಗುವ ಮಿಲ್ಕಿ ಬ್ಯೂಟಿ ಇದೀಗ ಹಂಚಿಕೊಂಡ ಲೇಟೆಸ್ಟ್ ಪೊಟೋಗಳು ಇಂಟರ್‍ ನೆಟ್ ನಲ್ಲಿ ಬಿಸಿಯನ್ನೇರಿಸಿದೆ.

ಟಾಲಿವುಡ್ ಸಿನಿರಂಗವನ್ನು ಗ್ಲಾಮರ್‍ ಮೂಲಕ ಸುಮಾರು ವರ್ಷಗಳ ಕಾಲ ಆಳಿದಂತಹ ನಟಿ ತಮನ್ನಾ ಇತ್ತಿಚಿಗೆ ಭಾರಿ ಸುದ್ದಿಯಾಗುತ್ತಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನೆಮಾಗಳು ಹಾಗೂ ವೆಬ್ ಸಿರೀಸ್ ಗಳ ಮೂಲಕ ಸಖತ್ ಸದ್ದು ಮಾಡುತ್ತಿದ್ದಾರೆ. ಅದರಲ್ಲೂ ಆಕೆ ಜೀ ಖರ್ದಾ ಸಿರೀಸ್ ಅಮೇಜಾನ್ ಪ್ರೈಂ ನಲ್ಲಿ ಸ್ಟ್ರೀಮಿಂಗ್ ಆಗುತ್ತಿವೆ. ಈ ಸೀರೀಸ್ ನಲ್ಲಿ ಬೆಡ್ ರೂಂ ಸೀನ್ ಗಳಲ್ಲಿ ಕಾಣಿಸಿಕೊಂಡರು. ಈ ಹಿಂದೆ ತಮನ್ನಾ ಎಂದೂ ಕಾಣಿಸಿಕೊಳ್ಳದ ರೀತಿಯಲ್ಲ ಈ ಸಿರೀಸ್ ನಲ್ಲಿ ಕಾಣಿಸಿಕೊಂಡರು. ಬಳಿಕ ನೆಟ್ ಫ್ಲಿಕ್ಸ್ ನಲ್ಲಿ ತೆರೆಕಂಡ ಲಸ್ಟ್ ಸ್ಟೋರೀಸ್-2 ಸಿರೀಸ್ ನಲ್ಲೂ ಸಹ ತಮನ್ನಾ ಕಾಣಿಸಿಕೊಂಡರು. ಈ ಸಿರೀಸ್ ನಲ್ಲೂ ಸಹ ತಮನ್ನಾ ಬೋಲ್ಡ್ ಆಗಿಯೇ ನಟಿಸಿದರು. ಇದರಿಂದ ತಮನ್ನಾ ಮೊದಲ ಬಾರಿಗೆ ಅಂತಹ ದೃಶ್ಯಗಳಲ್ಲಿ ನಟಿಸಿದ ಕಾರಣದಿಂದ ಆಕೆ ಸೋಷಿಯಲ್ ಮಿಡಿಯಾದಲ್ಲೂ ಸಹ ಸೆನ್ಷೇಷನ್ ಕ್ರಿಯೇಟ್ ಮಾಡಿದರು. ಅಂದಿನಿಂದ ತಮನ್ನಾ ಸದಾ ಸುದ್ದಿಯಲ್ಲೇ ಇದ್ದಾರೆ.

ನಟಿ ತಮನ್ನಾ ಸೋಷಿಯಲ್ ಮಿಡಿಯಾದಲ್ಲಿ ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಮೂಲಕ ಭಾರಿ ಸದ್ದು ಮಾಡುತ್ತಿದ್ದಾರೆ. ಇದೀಗ ಮಾಡ್ರನ್ ಡ್ರೆಸ್ ನಲ್ಲಿ ಮಿಂಚಿದ್ದಾರೆ. ಪಿಂಕ್ ಡ್ರೆಸ್ ನಲ್ಲಿ ಟಾಪ್ ಗ್ಲಾಮರ್‍ ಶೋ ಮಾಡುತ್ತಾ, ಮತ್ತೇರಿಸುವಂತಹ ತುಟಿಗಳ ಮೂಲಕ ಯುವಕರ ಹೃದಯ ಕದ್ದಿದಾರೆ. ಸ್ಟೈಲ್ ಜೊತೆಗೆ ಸೌಂದರ್ಯದ ಮೂಲಕ ಪಡ್ಡೆಹುಡುಗರ ನಿದ್ದೆ ಕದ್ದಿದ್ದಾರೆ. ಕ್ಲೀವೇಜ್ ಸೌಂದರ್ಯದ ಜೊತೆಗೆ ತುಟಿಗಳ ಸೌಂದರ್ಯದ ಮೂಲಕ ಎಲ್ಲರನ್ನೂ ಮಸ್ಮರೈಜ್ ಮಾಡಿದ್ದಾರೆ. ಕಲರ್‍ ಪುಲ್ ಆಗಿ ತಮನ್ನಾ ಗ್ಲಾಮರ್‍ ಶೋ ಮಾಡಿದ್ದು, ಈ ಪೊಟೋಗಳು ಇಂಟರ್‍ ನೆಟ್ ನಲ್ಲಿ ಬಿಸಿಯನ್ನೇರಿಸಿದೆ. ಅಭಿಮಾನಿಗಳು ನೆಟ್ಟಿಗರು ಕ್ರೇಜಿ ಕಾಮೆಂಟ್ ಗಳನ್ನು ಹರಿಬಿಡುತ್ತಾ ಪೊಟೋಗಳನ್ನು ಎಲ್ಲಾ ಕಡೆ ವೈರಲ್ ಮಾಡುತ್ತಿದ್ದಾರೆ.

ಇನ್ನೂ ಸಿನೆಮಾಗಳ ಜೊತೆಗೆ ತಮನ್ನಾ ವೈಯುಕ್ತಿಕ ವಿಚಾರಗಳಿಂದಲೂ ಸಹ ಸುದ್ದಿಯಾಗುತ್ತಿದ್ದಾರೆ. ಬಾಲಿವುಡ್ ವಿಲಕ್ಷಣ ನಟ ವಿಜಯ್ ವರ್ಮಾ ಜೊತೆಗೆ ಆಕೆ ಲವ್ ನಲ್ಲಿರುವ ಬಗ್ಗೆ ಇಬ್ಬರೂ ಬಹಿರಂಗವಾಗಿಯೇ ಹೇಳಿದ್ದಾರೆ. ಇನ್ನೂ ಶೀಘ್ರದಲ್ಲೇ ಈ ಜೋಡಿಯ ಮದುವೆ ಸಹ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಹೊರಬಂದಿಲ್ಲ.