ಟಾಪ್ ಗ್ಲಾಮರ್ ಶೋ ಮಾಡುತ್ತಾ ನೆಟ್ಟಿಗರಿಗೆ ಟಾಸ್ಕ್ ಕೊಟ್ಟ ತಮನ್ನಾ, ಆಕೆಗೆ ಶಾಕ್ ಆಗುವಂತ ಕಾಮೆಂಟ್ ಮಾಡಿದ ನೆಟ್ಟಿಗರು…..!

ಗ್ಲಾಮರಸ್ ಡ್ಯಾನ್ಸ್ ಮೂಲಕ ಸುಮಾರು ವರ್ಷಗಳ ಕಾಲ ಸೌತ್ ಸಿನಿರಂಗವನ್ನು ಆಳಿದಂತಹ ನಟಿ ತಮನ್ನಾ ಭಾಟೀಯಾ ಪ್ರಸಕ್ತ ವರ್ಷದಿಂದ ಭಾರಿ ಸದ್ದು ಮಾಡುತ್ತಿದ್ದಾರೆ. ಒಂದಲ್ಲ ಒಂದು ವಿಚಾರದಿಂದ ಆಕೆ ಸುದ್ದಿಯಾಗುತ್ತಿದ್ದಾರೆ. ಜೊತೆಗೆ ಬಾಲಿವುಡ್ ನಲ್ಲಿ ಎರಡು ವೆಬ್ ಸಿರೀಸ್ ಗಳ ಬಳಿಕವಂತೂ ತುಂಬಾನೆ ಬೋಲ್ಡ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ಆಕೆ ಟ್ರೆಂಡಿ ವೇರ್‍ ಮೈಂಡ್ ಬ್ಲಾಕ್ ಆಗುವಂತ ಪೋಸ್ ಕೊಟ್ಟಿರುವ ಜೊತೆಗೆ ನೆಟ್ಟಿಗರಿಗೆ ಟಾಸ್ಕ್ ಸಹ ಕೊಟ್ಟಿದ್ದಾರೆ. ನಾನು ಹಾಕಿರುವ ಡ್ರೆಸ್ ಕಲರ್‍ ಯಾವುದು ಹೇಳಿ ಎಂದು ನೆಟ್ಟಿಗರಿಗೆ ಪ್ರಶ್ನೆ ಮಾಡಿದ್ದು, ಅದಕ್ಕೆ ನೆಟ್ಟಿಗರು ಬೇರೆಯದ್ದೇ ಉತ್ತರ ನೀಡಿದ್ದಾರೆ.

ಟಾಲಿವುಡ್ ಸಿನೆಮಾಗಳ ಮೂಲಕ ಸ್ಟಾರ್‍ ಡಂ ಗಿಟ್ಟಿಸಿಕೊಂಡ ತಮನ್ನಾ ಸೌತ್ ಸಿನಿರಂಗದಲ್ಲಿ ಬಹುಬೇಡಿಕೆ ಪಡೆದುಕೊಂಡರು. ಇದೀಗ ಬಾಲಿವುಡ್, ಕಾಲಿವುಡ್, ಟಾಲಿವುಡ್ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸುಮಾರು ಎರಡು ದಶಕಗಳ ಕಾಲ ಸಿನಿರಸಿಕರನ್ನು ರಂಜಿಸುತ್ತಿದ್ದಾರೆ.  ಸೆಕೆಂಡ್ ಇನ್ನಿಂಗ್ಸ್ ನಲ್ಲಿ ರೂಟ್ ಬದಲಿಸಿರುವ ತಮನ್ನಾ ಬೋಲ್ಡ್ ದೃಶ್ಯಗಳಲ್ಲು ಸಹ ನಟಿಸುತ್ತಾ ಸೈ ಎನ್ನಿಸಿದ್ದಾರೆ. ಕೆರಿಯರ್‍ ಆರಂಭದಲ್ಲಿ ಬೋಲ್ಡ್ ದೃಶ್ಯಗಳಿಂದ ದೂರ ಉಳಿದ ತಮನ್ನಾ ಜೀ ಖರ್ದಾ ಹಾಗೂ ಲಸ್ಟ್ ಸ್ಟೋರೀಸ್-2 ವೆಬ್ ಸಿರೀಸ್ ನಲ್ಲಿ ಮೊದಲ ಬಾರಿಗೆ ಬೋಲ್ಡ್ ದೃಶ್ಯಗಳ ಮೂಲಕ ಶಾಕ್ ಕೊಟ್ಟಿದ್ದರು. ಈ ಸಿರೀಸ್ ಬಳಿಕ ಆಕೆ ಮತಷ್ಟು ಬೋಲ್ಡ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ಬೋಲ್ಡ್ ಆಗಿಯೇ ದರ್ಶನ ಕೊಡುತ್ತಿದ್ದಾರೆ.

ಇನ್ನೂ ತಮನ್ನಾ ರೆಡ್ ಸ್ಟ್ರಾಪ್ ಲೆಸ್ ಗೌನ್ ನಲ್ಲಿ ಮೈಂಡ್ ಬ್ಲಾಕ್ ಆಗುವಂತಹ ಪೋಸ್ ಕೊಟ್ಟಿದ್ದಾರೆ. ಹಾಟ್ ಲುಕ್ಸ್ ಮೂಲಕ ಸ್ಟನ್ನಿಂಗ್ ಲುಕ್ ನಲ್ಲಿ ಕಾಣಿಸಿಕೊಂಡು ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ. ಎದೆಯ ಸೌಂದರ್ಯ ಹೈಲೈಟ್ ಆಗುವಂತೆ ಆಕೆ ಬೋಲ್ಡ್ ಲುಕ್ಸ್ ಕೊಟ್ಟಿದ್ದಾರೆ. ಗ್ಲಾಮರಸ್ ಪೋಸ್ ಗಳ ಜೊತೆಗೆ ತನ್ನ ಅಭಿಮಾನಿಗಳು ಹಾಗೂ ನೆಟ್ಟಿಗರಿಗೆ ಫನ್ನಿ ಟಾಸ್ಕ್ ಕೊಟ್ಟಿದ್ದಾರೆ. ನಾನು ಧರಿಸಿದ ಡ್ರೆಸ್ ಕಲರ್‍ ಎರಡು ನಿಮಿಷ ನೋಡಿ ಹೇಳಲು ಪ್ರಯತ್ನಿಸಿ ಎಂದು ಟಾಸ್ಕ್ ನೀಡಿದ್ದಾರೆ. ಈ ಪೊಟೋಗಳನ್ನು ಗಮನಿಸಿದರೇ ತಮನ್ನಾ ಧರಿಸಿದ್ದು ರೆಡ್ ಕಲರ್‍ ಡ್ರೆಸ್ ಎಂದು ಹೇಳಬಹುದು. ಆದರೆ ಅದು ಆರೆಂಜ್ ಕಲರ್‍ ಡ್ರೆಸ್ ಅಂತೆ. ಈ ಬಗ್ಗೆ ತಮನ್ನಾ ರವರೇ ಹೇಳಿದ್ದಾರೆ. ಒಟ್ಟಿನಲ್ಲಿ ಆಕೆಯ ಈ ಲೇಟೆಸ್ಟ್ ಪೊಟೋಗಳು ಇಂಟರ್‍ ನೆಟ್ ಶೇಕ್ ಮಾಡುತ್ತಿವೆ.

ಇನ್ನೂ ತಮನ್ನಾ ನೀಡಿದ ಫನ್ನಿ ಟಾಸ್ಕ್ ಗೆ ರಿಯಾಕ್ಟ್ ಆಗಿದ್ದಾರೆ. ಆದರೆ ಆಕೆಯ ಮೈಂಡ್ ಬ್ಲಾಕ್ ಆಗುವಂತ ರಿಪ್ಲೆ ಕೊಟ್ಟಿದ್ದಾರೆ. ಎರಡು ನಿಮಿಷಗಳ ಕಾಲ ಡ್ರೆಸ್ ನೋಡೋದೆ ಕಷ್ಟ. ಏಕೆಂದರೇ  ಹೊಳೆಯುತ್ತಿರುವ ಸೌಂದರ್ಯದ ಮುಂದೆ ಅದು ಸಾಧ್ಯವೇ ಇಲ್ಲ. ನಿಮ್ಮ ಫಿಟ್ ನೆಸ್, ಗ್ಲಾಮರ್‍ ಅನ್ನು ಕೊಂಡಾಡಿದ್ದಾರೆ. ಸದ್ಯ ತಮನ್ನಾ ವೇದಾ, ಅರಣ್ಮನೈ-4 ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ.