ಬ್ಲಾಕ್ ಡ್ರೆಸ್ ನಲ್ಲಿ ವಿರಹ ವೇದನೆಯಿಂದ ಮೈಂಡ್ ಬ್ಲಾಕ್ ಆಗುವಂತಹ ಪೋಸ್ ಕೊಟ್ಟ ಸ್ಟಾರ್ ನಟಿ ಶ್ರುತಿ ಹಾಸನ್, ವೈರಲ್ ಆದ ಪೊಟೋಸ್….!

Follow Us :

ಸೌತ್ ಸಿನಿರಂಗದ ಸ್ಟಾರ್‍ ನಟಿ ಶ್ರುತಿ ಹಾಸನ್ ಇತ್ತೀಚಿಗೆ ಬ್ಲಾಕ್ ಡ್ರೆಸ್ ನಲ್ಲಿ ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಮೂಲಕ ದರ್ಶನ ಕೊಡುತ್ತಿದ್ದಾರೆ. ಆಕೆಯ ಪೊಟೋಗಳನ್ನು ನೋಡುತ್ತಿದ್ದರೇ ಆಕೆ ಬ್ಲಾಕ್ ಕಲರ್‍ ಗೆ ಅಡಿಕ್ಟ್ ಆಗಿದ್ದಾರೆಯೇ ಎನ್ನಿಸುತ್ತದೆ. ಸದಾ ಬ್ಲಾಕ್ ನಲ್ಲೇ ಕಾಣಿಸಿಕೊಳ್ಳಲು ಇಷ್ಟಪಡುತ್ತಿದ್ದಾರೆ. ಇದೀಗ ಆಕೆ ಹಂಚಿಕೊಂಡಿರುವ ಲೇಟೆಸ್ಟ್ ಪೊಟೋಗಳೂ ಸಹ ಬ್ಲಾಕ್ ಡ್ರೆಸ್ ನಲ್ಲಿದ್ದು, ವಿರಹ ವೇದನೆಯನ್ನು ತಾಳಲಾರೆನು ಎಂಬಂತೆ ಬೋಲ್ಡ್ ಆಗಿ ಪೋಸ್ ಕೊಟ್ಟಿದ್ದಾರೆ.

ಸ್ಟಾರ್‍ ನಟಿ ಶ್ರುತಿ ಹಾಸನ್ ಕೆರಿಯರ್‍ ಆರಂಭದಲ್ಲಿ ಬ್ಯಾಕ್ ಟು ಬ್ಯಾಕ್ ಸೋಲುಗಳನ್ನು ಕಂಡ ಹಿನ್ನೆಲೆಯಲ್ಲಿ ಆಕೆ ಐರನ್ ಲೆಗ್ ಎಂಬ ಮುದ್ರೆಯನ್ನು ಹಾಕಿಕೊಂಡರು. ಆದರೆ ಹಿಂದೆ ಸರಿಯದೇ ಆಕೆ ಸಿನೆಮಾಗಳಲ್ಲಿ ನಟಿಸುತ್ತಾ ಟಾಪ್ ನಟಿಯಾಗಿ ಮುನ್ನುಗ್ಗಿದ್ದಾರೆ. ಶ್ರುತಿಗೆ ಬಿಗ್ ಬ್ರೇಕ್ ನೀಡಿದ್ದು ಪವರ್‍ ಸ್ಟಾರ್‍ ಪವನ್ ಕಲ್ಯಾಣ್ ಅಭಿನಯದ ಗಬ್ಬರ್‍ ಸಿಂಗ್ ಸಿನೆಮಾ. ಈ ಸಿನೆಮಾ ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಸಕ್ಸಸ್ ಕಂಡಿತ್ತು. ಈ ಸಿನೆಮಾದ ಬಳಿಕ ಶ್ರುತಿ ಹಾಸನ್ ಗೆ ಬ್ಯಾಕ್ ಟು ಬ್ಯಾಕ್ ಆಫರ್‍ ಗಳು ಸಹ ಹರಿದುಬಂದವು. ವರ್ಷದ ಆರಂಭದಲ್ಲೇ ಆಕೆ ಒಳ್ಳೆಯ ಸಕ್ಸಸ್ ಸಹ ಕಂಡುಕೊಂಡರು. ವಾಲ್ತೇರು ವೀರಯ್ಯ, ವೀರಸಿಂಹಾರೆಡ್ಡಿ ಸಿನೆಮಾಗಳಲ್ಲಿ ನಟಿಸಿದ ಈಕೆ ಮತಷ್ಟು ಖ್ಯಾತಿ ಪಡೆದುಕೊಂಡರು.

ಇನ್ನೂ ಶ್ರುತಿ ಹಾಸನ್ ಮಲ್ಟಿಟ್ಯಾಲೆಂಟೆಡ್ ಎನ್ನಬಹುದಾಗಿದೆ. ನಟನೆಯ ಜೊತೆಗೆ ಆಕೆ ಸಿಂಗರ್‍ ಸಹ ಹೌದು. ಕೆಲವೊಂದು ಆಲ್ಬಂ ಗಳನ್ನು ಸಹ ಕಂಪೋಸ್ ಮಾಡಿದ್ದಾರೆ. ಈ ಹಿಂದೆ ಮ್ಯೂಸಿಕ್ ಗಾಗಿ ಆಕೆ ಸಿನೆಮಾಗಳಿಂದಲೂ ಸಹ ದೂರವಾಗಿ ಮ್ಯೂಸಿಕ್ ಮೇಲೆ ಪೋಕಸ್ ಇಟ್ಟಿದ್ದರು. ಆದರೆ ಬಳಿಕ ಆಕೆ ಸಿನೆಮಾಗಳತ್ತ ಮುಖ ಮಾಡಿದರು. ಇನ್ನೂ ಶ್ರುತಿ ಹಾಸನ್ ಸಿನೆಮಾಗಳ ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ಪುಲ್ ಆಕ್ಟೀವ್ ಆಗಿರುತ್ತಾರೆ. ಪ್ರತಿನಿತ್ಯ ಒಂದು ಅಪ್ಡೇಟ್ ನೀಡುತ್ತಲೇ ಇರುತ್ತಾರೆ. ಇದೀಗ ಆಕೆ ದೇಹಕ್ಕೆ ಅಂಟಿಕೊಂಡಿರುವಂತಹ ಬ್ಲಾಕ್ ಡ್ರೆಸ್ ನಲ್ಲಿ ಮೈಂಡ್ ಬ್ಲಾಕ್ ಪೋಸ್ ಗಳನ್ನು ಕೊಟ್ಟಿದ್ದಾರೆ. ಅದರಲ್ಲೂ ಆಕೆ ಭಾರಿ ವಿರಹವನ್ನು ಅನುಭವಿಸುವಂತೆ ಪೋಸ್ ಗಳನ್ನು ಕೊಟ್ಟಿದ್ದು, ಯುವಕರು ನಿದ್ದೆಗೆಡಿಸಿಕೊಂಡಿದ್ದಾರೆ. ವಿವಿಧ ಭಂಗಿಮಗಳಲ್ಲಿ ಆಕೆ ತನ್ನ ದೇಹದ ಮೈಮಾಟ ಪ್ರದರ್ಶನ ಮಾಡಿದ್ದಾರೆ. ಎದೆಯ ಸೌಂದರ್ಯದ ಮೂಲಕ ಇಂಟರ್‍ ನೆಟ್ ನಲ್ಲಿ ಬಿಸಿಯನ್ನೇರಿಸಿದ್ದಾರೆ.

ಇನ್ನೂ ಶ್ರುತಿ ಹಾಸನ್ ಹಂಚಿಕೊಂಡಿರುವ ಈ ಲೇಟೆಸ್ಟ್ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಂಚಲನವನ್ನು ಸೃಷ್ಟಿಸಿದೆ. ಅಭಿಮಾನಿಗಳು ಹಾಗೂ ನೆಟ್ಟಿಗರು ವಿವಿಧ ರೀತಿಯ ಬೋಲ್ಡ್ ಅಂಡ್ ಹಾಟ್ ಕಾಮೆಂಟ್ ಗಳ ಮೂಲಕ ಪೊಟೋಗಳನ್ನು ವೈರಲ್ ಮಾಡುತ್ತಿದ್ದಾರೆ. ಸದ್ಯ ಶ್ರುತಿ ಹಾಸನ್ ಸಲಾರ್‍ ಎಂಬ ಪ್ಯಾನ್ ಇಂಡಿಯಾ ಸಿನೆಮಾದಲ್ಲಿ ನಟಿಸುತ್ತಿದ್ದು, ಈ ಸಿನೆಮಾದ ಮೇಲೆ ಆಕೆ ಭಾರಿ ನಿರೀಕ್ಷೆ ಸಹ ಇಟ್ಟುಕೊಂಡಿದ್ದಾರೆ ಎನ್ನಲಾಗಿದೆ.