Film News

ಬ್ಲಾಕ್ ಡ್ರೆಸ್ ನಲ್ಲಿ ಕ್ಲೀವೇಜ್ ಶೋ ಮಾಡುತ್ತಾ ಸ್ಟನ್ನಿಂಗ್ ಪೋಸ್ ಕೊಟ್ಟ ಶ್ರುತಿ ಹಾಸನ್, ವೈರಲ್ ಆದ ಸ್ಟೈಲಿಷ್ ಲುಕ್ಸ್…..!

ಸೌತ್ ಸಿನಿರಂಗದಲ್ಲಿ ಸಕ್ಸಸ್ ಪುಲ್ ಸ್ಟಾರ್‍ ನಟಿಯಾಗಿ ಸಾಲು ಸಾಲು ಸಿನೆಮಾಗಳ ಮೂಲಕ ಮುನ್ನುಗ್ಗುತ್ತಿರುವ ನಟಿಯರಲ್ಲಿ ಶ್ರುತಿ ಹಾಸನ್ ಒಬ್ಬರಾಗಿದ್ದಾರೆ. ಆಕೆ ತೆಗೆದುಕೊಳ್ಳುವಂತಹ ಕೆಲವೊಂದು ನಿರ್ಣಯಗಳನ್ನು ಬೇರೆ ಯಾರೂ ತೆಗೆದುಕೊಳ್ಳುವುದಿಲ್ಲ ಎನ್ನಬಹುದು. ಮೈ ಲೈಫ್ ಮೈ ರೂಲ್ಸ್ ಎಂಬಂತೆ ಆಟಿಟ್ಯೂಡ್ ಮೆಂಟೈನ್ ಮಾಡುತ್ತಿರುತ್ತಾರೆ. ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಮೂಲಕ ತನ್ನ ಫ್ಯಾಷನ್ ಸೆನ್ಸ್ ಮೂಲಕ ಎಲ್ಲರನ್ನೂ ಆಕರ್ಷಣೆ ಮಾಡುತ್ತಿರುತ್ತಾರೆ. ಇದೀಗ ಬ್ಲಾಕ್ ಕಲರ್‍ ಡ್ರೆಸ್ ನಲ್ಲಿ ಹಾಟ್ ಆಗಿ ಹಾಗೂ ಸ್ಟೈಲಿಷ್ ಆಗಿ ಕಾಣಿಸಿಕೊಂಡಿದ್ದು, ಅಭಿಮಾನಿಗಳನ್ನು ಫಿದಾ ಮಾಡಿದ್ದಾರೆ.

ಸ್ಟಾರ್‍ ನಟಿ ಶ್ರುತಿ ಹಾಸನ್ ಕೆರಿಯರ್‍ ಆರಂಭದಲ್ಲಿ ಭಾರಿ ಸೋಲನ್ನು ಕಂಡರು. ಈ ವೇಳೆ ಆಕೆಯನ್ನು ಐರನ್ ಲೆಗ್ ಎಂದೂ ಸಹ ಕರೆದರು. ಈ ಮುದ್ರೆಯನ್ನು ಆಕೆ ಕಡಿಮೆ ಸಮಯದಲ್ಲೇ ದೂರ ಮಾಡಿಕೊಂಡರು. ಪವನ್ ಕಲ್ಯಾಣ್ ಅಭಿನಯದ ಗಬ್ಬರ್‍ ಸಿಂಗ್ ಸಿನೆಮಾದ ಮೂಲಕ ಸಕ್ಸಸ್ ಕಂಡುಕೊಂಡರು. ಈ ಸಿನೆಮಾ ಬಾಕ್ಸ್ ಆಫೀಸ್ ನಲ್ಲಿ ಭಾರಿ ಕಲೆಕ್ಷನ್ ಸಹ ಮಾಡಿತ್ತು. ಈ ಸಿನೆಮಾದ ಬಳಿಕ ಆಕೆಗೆ ಆಫರ್‍ ಗಳು ಹರಿದುಬಂದವು. ಜೊತೆಗೆ ಸಾಲು ಸಾಲು ಹಿಟ್ಸ್ ಸಹ ಸಿಕ್ಕಿದ್ದು, ಸೌತ್ ಸಿನಿರಂಗದಲ್ಲಿ ಸ್ಟಾರ್‍ ಹಿರೋಯಿನ್ ಆದರು. ಬಲುಪು, ಎವಡು, ರೇಸುಗುರಂ, ಶ್ರೀಮಂತುಡು ಮೊದಲಾದ ಸೂಪರ್‍ ಹಿಟ್ ಸಿನೆಮಾಗಳಲ್ಲಿ ನಟಿಸಿದರು. ಜೊತೆಗೆ ಟಾಲಿವುಡ್ ಹಿರೋಗಳಿಗೆ ಲಕ್ಕಿ ಹಿರೋಯಿನ್ ಆಗಿ ಬದಲಾದರು. ಜೊತೆಗೆ ಆಕೆ ಆಗಾಗ ಸೋಷಿಯಲ್ ಮಿಡಿಯಾದಲ್ಲೂ ಸಹ ಭಾರಿ ಸದ್ದು ಮಾಡುತ್ತಿರುತ್ತಾರೆ.

ನಟಿ ಶ್ರುತಿ ಹಾಸನ್ ರವರ ಗ್ಲಾಮರಸ್ ಪೋಸ್ ಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಬ್ಲಾಕ್ ಕಲರ್‍ ಮಾಡ್ರನ್ ಡ್ರೆಸ್ ನಲ್ಲಿ ಸಖತ್ ಹಾಟ್ ಆಗಿ ದರ್ಶನ ಕೊಟ್ಟಿದ್ದಾರೆ. ಬ್ಲಾಕ್ ಡ್ರೆಸ್ ಧರಿಸಿ ಸ್ಟೈಲಿಷ್ ಆಗಿ ಕಾಣಿಸಿಕೊಂಡಿದ್ದಾರೆ. ಬ್ಲಾಕ್ ಕಲರ್‍ ಬ್ಲೇಜರ್‍ ಧರಿಸಿದ್ದರೂ ಸಹ ಎದೆಯ ಸೌಂದರ್ಯ ಶೋ ಆಗುತ್ತಿದ್ದು, ಕ್ಲಿಯರ್‍ ಆಗಿ ಕ್ಲೀವೇಜ್ ಕಾಣಿಸುತ್ತಿದೆ ಎನ್ನಲಾಗಿದೆ. ಸ್ಟೈಲಿಷ್ ಲುಕ್ಸ್ ಜೊತೆಗೆ ಹಾಟ್ ಆಗಿಯೂ ಸಹ ಕಾಣಿಸಿಕೊಂಡಿದ್ದಾರೆ. ಇನ್ನೂ ಆಕೆಯ ಈ ಲೇಟೆಸ್ಟ್ ಪೊಟೋಗಳು ಇಂಟರ್ ನೆಟ್ ನಲ್ಲಿ ಸಂಚಲನ ಸೃಷ್ಟಿಸಿದೆ. ಅದರಲ್ಲೂ ಯುವಕರ  ನಿದ್ದೆಗೆಡಿಸಿದೆ ಎನ್ನಲಾಗಿದೆ. ಶ್ರುತಿ ಹಾಸನ್ ಪೊಟೋಗಳು ಇದೀಗ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು, ನೆಟ್ಟಿಗರು ವಿವಿಧ ರೀತಿಯ ಕಾಮೆಂಟ್ ಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಇನ್ನೂ ಶ್ರುತಿ ಹಾಸನ್ ವರ್ಷದ ಆರಂಭದಲ್ಲಿ ತೆರೆಕಂಡ ವಾಲ್ತೇರು ವೀರಯ್ಯ ಹಾಗೂ ವೀರಸಿಂಹಾರೆಡ್ಡಿ ಸಿನೆಮಾದ ಮೂಲಕ ಒಳ್ಳೆಯ ಒಪೆನಿಂಗ್ಸ್ ಪಡೆದುಕೊಂಡರು. ಸದ್ಯ ಆಕೆ ಪ್ಯಾನ್ ಇಂಡಿಯಾ ಸಿನೆಮಾ ಆದ ಪ್ರಭಾಸ್ ಅಭಿನಯದ ಸಲಾರ್‍ ಸಿನೆಮಾದಲ್ಲೂ ಸಹ ಹಿರೋಯಿನ್ ಆಗಿ ನಟಿಸಿದ್ದಾರೆ. ಈ ಸಿನೆಮಾ ಶೀಘ್ರದಲ್ಲೇ ಬಿಡುಗಡೆಯಾಗಲಿದ್ದು, ಈ ಸಿನೆಮಾದ ಮೇಲೆ ಆಕೆ ಭಾರಿ ನಿರೀಕ್ಷೆ ಸಹ ಇಟ್ಟುಕೊಂಡಿದ್ದಾರೆ ಎನ್ನಲಾಗಿದೆ.

Most Popular

To Top