ಬೋಲ್ಡ್ ಕ್ಲೀವೇಜ್ ಶೋ ಮಾಡುತ್ತಾ, ಮೈಂಡ್ ಬ್ಲೋಯಿಂಗ್ ಲುಕ್ಸ್ ಕೊಟ್ಟ ಶ್ರುತಿ, ಇಂಟರ್ ನೆಟ್ ಗೆ ಬೆಂಕಿ ಹಚ್ಚಿದ ನಟಿ…..!

ಕಾಲಿವುಡ್ ನಟಿ ಶ್ರುತಿ ಹಾಸನ್ ಎಲ್ಲಾ ನಟಿಯರಿಗಿಂತ ವಿಭಿನ್ನ ಎಂದೇ ಹೇಳಬಹುದಾಗಿದೆ. ಆಕೆ ಬೋಲ್ಡ್ ಆಟಿಟ್ಯೂಡ್ ಹೊಂದಿದ್ದಾರೆ ಎನ್ನಬಹುದಾಗಿದೆ. ಸಿನೆಮಾಗಳ ಜೊತೆಗೆ ಆಕೆ ವೈಯುಕ್ತಿಕ ವಿಚಾರಗಳಿಂದಲೂ ಸಹ ಸುದ್ದಿಯಾಗುತ್ತಿರುತ್ತಾರೆ. ಬಹಿರಂಗವಾಗಿಯೇ ಆಕೆ ಶಾಂತಾನು ಹಜಾರಿಕಾ…

ಕಾಲಿವುಡ್ ನಟಿ ಶ್ರುತಿ ಹಾಸನ್ ಎಲ್ಲಾ ನಟಿಯರಿಗಿಂತ ವಿಭಿನ್ನ ಎಂದೇ ಹೇಳಬಹುದಾಗಿದೆ. ಆಕೆ ಬೋಲ್ಡ್ ಆಟಿಟ್ಯೂಡ್ ಹೊಂದಿದ್ದಾರೆ ಎನ್ನಬಹುದಾಗಿದೆ. ಸಿನೆಮಾಗಳ ಜೊತೆಗೆ ಆಕೆ ವೈಯುಕ್ತಿಕ ವಿಚಾರಗಳಿಂದಲೂ ಸಹ ಸುದ್ದಿಯಾಗುತ್ತಿರುತ್ತಾರೆ. ಬಹಿರಂಗವಾಗಿಯೇ ಆಕೆ ಶಾಂತಾನು ಹಜಾರಿಕಾ ಜೊತೆಗೆ ಸಹಜೀವನ ನಡೆಸುತ್ತಿರುವುದು ಆಕೆಯ ಆಟಿಟ್ಯೂಡ್ ಗೆ ಉತ್ತಮ ಉದಾಹರಣೆ ಎನ್ನಬಹುದಾಗಿದೆ. ಜೊತೆಗೆ ಸೋಷಿಯಲ್ ಮಿಡಿಯಾದಲ್ಲಿ ನೆವರ್‍ ಬಿಪೋರ್‍ ಎಂಬಂತೆ ಬೋಲ್ಡ್ ಪೊಟೋಶೂಟ್ಸ್ ಮೂಲಕ ಭಾರಿ ಸದ್ದು ಮಾಡುತ್ತಿರುತ್ತಾರೆ. ಇದೀಗ ಆಕೆ ಹಂಚಿಕೊಂಡ ಲೇಟೆಸ್ಟ್ ಪೊಟೋಗಳು ಇಂಟರ್‍ ನೆಟ್ ನಲ್ಲಿ ಬೆಂಕಿ ಹಚ್ಚಿದೆ ಎನ್ನಲಾಗುತ್ತಿದೆ.

ಸೌತ್ ಸಿನಿರಂಗದ ಸ್ಟಾರ್‍ ನಟಿ ಶ್ರುತಿ ಹಾಸನ್ ಕೆರಿಯರ್‍ ಆರಂಭದಲ್ಲಿ ಭಾರಿ ಸೋಲನ್ನು ಕಂಡರು. ಈ ವೇಳೆ ಆಕೆಯನ್ನು ಐರನ್ ಲೆಗ್ ಎಂದೂ ಸಹ ಕರೆದರು. ಈ ಮುದ್ರೆಯನ್ನು ಆಕೆ ಕಡಿಮೆ ಸಮಯದಲ್ಲೇ ದೂರ ಮಾಡಿಕೊಂಡರು. ಪವನ್ ಕಲ್ಯಾಣ್ ಅಭಿನಯದ ಗಬ್ಬರ್‍ ಸಿಂಗ್ ಸಿನೆಮಾದ ಮೂಲಕ ಸಕ್ಸಸ್ ಕಂಡುಕೊಂಡರು. ಈ ಸಿನೆಮಾ ಬಾಕ್ಸ್ ಆಫೀಸ್ ನಲ್ಲಿ ಭಾರಿ ಕಲೆಕ್ಷನ್ ಸಹ ಮಾಡಿತ್ತು. ಈ ಸಿನೆಮಾದ ಬಳಿಕ ಆಕೆಗೆ ಆಫರ್‍ ಗಳು ಹರಿದುಬಂದವು. ಜೊತೆಗೆ ಸಾಲು ಸಾಲು ಹಿಟ್ಸ್ ಸಹ ಸಿಕ್ಕಿದ್ದು, ಸೌತ್ ಸಿನಿರಂಗದಲ್ಲಿ ಸ್ಟಾರ್‍ ಹಿರೋಯಿನ್ ಆದರು. ಬಲುಪು, ಎವಡು, ರೇಸುಗುರಂ, ಶ್ರೀಮಂತುಡು ಮೊದಲಾದ ಸೂಪರ್‍ ಹಿಟ್ ಸಿನೆಮಾಗಳಲ್ಲಿ ನಟಿಸಿದರು. ಜೊತೆಗೆ ಟಾಲಿವುಡ್ ಹಿರೋಗಳಿಗೆ ಲಕ್ಕಿ ಹಿರೋಯಿನ್ ಆಗಿ ಬದಲಾದರು. ಜೊತೆಗೆ ಆಕೆ ಆಗಾಗ ಸೋಷಿಯಲ್ ಮಿಡಿಯಾದಲ್ಲೂ ಸಹ ಭಾರಿ ಸದ್ದು ಮಾಡುತ್ತಿರುತ್ತಾರೆ.

ಸೋಷಿಯಲ್ ಮಿಡಿಯಾದಲ್ಲಿ ಭಾರಿ ಫಾಲೋಯಿಂಗ್ ಹೊಂದಿರುವಂತಹ ಶ್ರುತಿ ಹಾಸನ್ ಹಂಚಿಕೊಳ್ಳುವಂತಹ ಪೋಸ್ಟ್ ಗಳು ಕಡಿಮೆ ಸಮಯದಲ್ಲೇ ಸಖತ್ ವೈರಲ್ ಆಗುತ್ತಿರುತ್ತವೆ. ಆಕೆ ತನ್ನ ವೈಯುಕ್ತಿಕ ವಿಚಾರಗಳ ಜೊತೆಗೆ ಸಿನೆಮಾ ಅಪ್ಡೇಟ್ ಗಳನ್ನು ಸೋಷಿಯಲ್ ಮಿಡಿಯಾ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿರುತ್ತಾರೆ. ಜೊತೆಗೆ ಹಾಟ್ ಅಂಡ್ ಬೋಲ್ಡ್ ಪೊಟೊಗಳು ಹಾಗೂ ವಿಡಿಯೋಗಳನ್ನು ಸಹ ಆಕೆ ಹಂಚಿಕೊಳ್ಳುತ್ತಾ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ. ಇದೀಗ ಆಕೆ ಮತ್ತೊಮ್ಮೆ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಟ್ರೆಂಡಿ ವೇರ್‍ ನಲ್ಲಿ ಆಕೆ ನೆವರ್‍ ಬಿಪೋರ್‍ ಎಂಬಂತೆ ಬೋಲ್ಡ್ ಲುಕ್ಸ್ ಕೊಟ್ಟಿದ್ದಾರೆ. ಸ್ಲೀವ್ ಲೆಸ್ ಡ್ರೆಸ್ ನಲ್ಲಿ ಎದೆಯ ಸೌಂದರ್ಯ ಶೋ ಮಾಡುತ್ತಾ ಪಡ್ಡೆಹುಡುಗರ ನಿದ್ದೆಗೆಡಿಸಿದ್ದಾರೆ. ಡೀಪ್ ಕ್ಲೀವೇಜ್ ಶೋ ಮಾಡುತ್ತಾ ಎಲ್ಲರನ್ನೂ ಮಸ್ಮರೈಜ್ ಮಾಡಿದ್ದಾರೆ. ಆಕೆಯ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಹಾಗೂ ನೆಟ್ಟಿಗರು ವಿವಿಧ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.

ಇನ್ನೂ ಶ್ರುತಿ ಹಾಸನ್ ನಟಿಸಿದ ವೀರಸಿಂಹಾರೆಡ್ಡಿ ಹಾಗೂ ವಾಲ್ತೇರು ವೀರಯ್ಯ ಸಿನೆಮಾಗಳು 2023 ರ ಸಂಕ್ರಾಂತಿಯಂದು ಬಿಡುಗಡೆಯಾಗಿದ್ದು, ಒಳ್ಳೆಯ ಸಕ್ಸಸ್ ಕಂಡುಕೊಂಡಿತ್ತು. ಈ ಸಿನೆಮಾಗಳಿಗಾಗಿ ಆಕೆ ಒಳ್ಳೆಯ ಸಂಭಾವನೆಯನ್ನು ಸಹ ಪಡೆದುಕೊಂಡರು ಎನ್ನಲಾಗಿದೆ. ಸದ್ಯ ಆಕೆ ಪ್ರಭಾಸ್ ಜೊತೆಗೆ ಸಲಾರ್‍ ಎಂಬ ಸಿನೆಮಾದಲ್ಲಿ ನಟಿಸಿದ್ದು, ಈ ಸಿನೆಮಾ ಡಿಸೆಂಬರ್‍ 22 ರಂದು ತೆರೆಕಾಣಲಿದೆ. ಡಿ.1 ರಂದು ಟ್ರೈಲರ್‍ ಬಿಡುಗಡೆಯಾಗಲಿದೆ ಎಂಬ ಸುದ್ದಿ ಸಹ ಕೇಳಿಬರುತ್ತಿದೆ.