ಏಜ್ ಜಸ್ಟ್ ನಂಬರ್ ಮಾತ್ರ ಎಂದ ಶ್ರೇಯಾ ಶರಣ್, ಕ್ಲೋಜಪ್ ನಲ್ಲಿ ಎದೆಯ ಸೌಂದರ್ಯದ ಮೂಲಕ ಇಂಟರ್ ನೆಟ್ ನಲ್ಲಿ ಬಿಸಿಯನ್ನೇರಿಸಿದ ನಟಿ…..!

Follow Us :

ಸುಮಾರು ವರ್ಷಗಳ ಕಾಲ ಸೌತ್ ಸಿನಿರಂಗವನ್ನು ಆಳಿದಂತಹ ನಟಿಯರಲ್ಲಿ ಶ್ರೇಯಾ ಶರಣ್ ಸಹ ಒಬ್ಬರಾಗಿದ್ದಾರೆ. ವಯಸ್ಸಾದರೂ ಸಹ ಆಕೆ ಮತಷ್ಟು ಯಂಗ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಂತೂ ಶ್ರೇಯಾ ಸದಾ ಗ್ಲಾಮರಸ್ ಪೊಟೋಶೂಟ್ಸ್ ಮೂಲಕವೇ ಸದ್ದು ಮಾಡುತ್ತಿರುತ್ತಾರೆ. ವಿವಿಧ ಈವೆಂಟ್ ಗಳಲ್ಲಿ ಹಾಜರಾಗುತ್ತಾ, ಆಗಾಗ ವೇಕಷನ್ ಗಳಲ್ಲಿ ಎಂಜಾಯ್ ಮಾಡುತ್ತಾ ಹಾಟ್ ಪೊಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಆಕೆ ಕ್ಲೋಜಪ್ ನಲ್ಲಿ ಎದೆಯ ಸೌಂದರ್ಯ ಪ್ರದರ್ಶನ ಮಾಡಿದ್ದು, ಇಂಟರ್‍ ನೆಟ್ ನಲ್ಲಿ ಬಿಸಿಯನ್ನೇರಿಸಿದೆ.

ನಟಿ ಶ್ರೇಯಾ ಶರಣ್ ಗೆ ನಲವತ್ತು ವಯಸ್ಸಾದರೂ ಸಹ ಯಂಗ್ ನಟಿಯರನ್ನೂ ನಾಚಿಸುವಂತಹ ದೇಹದ ಮೈಕಟ್ಟು ಹೊಂದಿದ್ದಾರೆ. ಮದುವೆಯಾಗಿ ಮಕ್ಕಳಾದರೂ ಸಹ ಆಕೆ ಈ ರೇಂಜ್ ನಲ್ಲಿ ಬಾಡಿ ಫಿಟ್ ನೆಸ್ ಮೈಂಟೈನ್ ಮಾಡುತ್ತಾರೆ. ಅದರಲ್ಲೂ ಸೋಷಿಯಲ್ ಮಿಡಿಯಾದಲ್ಲಂತೂ ಶ್ರೇಯಾ ಶರಣ್ ನೆವರ್‍ ಬಿಪೋರ ಎಂಬಂತೆ ಬೋಲ್ಡ್ ಆಗಿಯೇ ಪೋಸ್ ಗಳನ್ನು ಕೊಡುತ್ತಾ ಎಲ್ಲರನ್ನೂ ತನ್ನತ್ತ ಸೆಳೆದುಕೊಳ್ಳುತ್ತಲೇ ಇರುತ್ತಾರೆ. ಸಾಮಾನ್ಯವಾಗಿ ವಯಸ್ಸಾದ ಹಿರೋಯಿನ್ ಗಳ ಕ್ರೇಜ್, ಆಫರ್‍ ಗಳು ಕಡಿಮೆಯಾಗುತ್ತವೆ ಎಂದು ಹೇಳಲಾಗುತ್ತದೆ. ಆದರೆ ಶ್ರೇಯಾ ಮಾತ್ರ ಇನ್ನೂ ಆಫರ್‍ ಗಳನ್ನು ಪಡೆದುಕೊಳ್ಳುತ್ತಾ ಕ್ರೇಜ್ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಕನ್ನಡದ ಕಬ್ಜಾ ಸಿನೆಮಾದಲ್ಲೂ ಸಹ ಶ್ರೇಯಾ ನಟಿಸಿ ಖ್ಯಾತಿ ಪಡೆದುಕೊಂಡರು.

ಇನ್ನೂ ನಟಿ ಶ್ರೇಯಾ ಶರಣ್ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಆಕ್ಟೀವ್ ಆಗಿರುತ್ತಾರೆ. ಆಕೆ ಸದಾ ಹಾಟ್ ಅಂಡ್ ಬೋಲ್ಡ್ ಪೊಟೋಶೂಟ್ಸ್ ಮೂಲಕ ಸಖತ್ ಸದ್ದು ಮಾಡುತ್ತಿರುತ್ತಾರೆ. ಇದೀಗ ಆಕೆ ತನ್ನ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಹಂಚಿಕೊಂಡ ಲೇಟೆಸ್ಟ್ ಪೊಟೋಗಳು ಇಂಟರ್‍ ನೆಟ್ ಶೇಕ್ ಮಾಡುತ್ತಿವೆ. ಈ ಪೊಟೋಗಳಲ್ಲಿ ಶ್ರೇಯಾ ಕ್ಲೋಜಪ್ ನಲ್ಲಿ ಎದೆಯ ಸೌಂದರ್ಯ ಪ್ರದರ್ಶನ ಮಾಡಿದ್ದಾರೆ. ಥಂಡರ್‍ ಥೈಸ್ ಶೋ ಮೂಲಕ ಮತಷ್ಟು ಬಿಸಿಯನ್ನೇರಿಸಿದ್ದಾರೆ. ಮಿಂಚುವಂತಹ ಡ್ರೆಸ್ ನಲ್ಲಿ ಎಲ್ಲರನ್ನೂ ತನ್ನತ್ತ ತಿರುಗಿ ನೋಡುವಂತೆ ಮಾಡುತ್ತಿದ್ದಾರೆ. ಇನ್ನೂ ಶ್ರೇಯಾ ಪೊಟೋಗಳನ್ನು ನೋಡಿದರೇ ಏಜ್ ಜಸ್ಟ್ ನಂಬರ್‍ ಮಾತ್ರವಷ್ಟೆ ಎಂದು ಹೇಳಬಹುದಾಗಿದೆ ಎಂದು ಅಭಿಮಾನಿಗಳು ರಿಯಾಕ್ಟ್ ಆಗುತ್ತಿದ್ದಾರೆ.

ಇನ್ನೂ ಶ್ರೇಯಾ ಲೇಟೆಸ್ಟ್ ಪೊಟೋಶೂಟ್ಸ್ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಆಕೆಯ ಪೊಟೋಗಳನ್ನು ನೋಡಿದರೇ ವಯಸ್ಸಾಗಿದೆ ಎಂದು ನಂಬಬಹುದೇ ಎಂಬಂತೆ ಕಾಮೆಂಟ್ಸ್ ಮಾಡುತ್ತಿದ್ದಾರೆ. ಇನ್ನೂ ವಯಸ್ಸಾದರೂ ಸಹ ಶ್ರೇಯಾ ಬಂದ ಎಲ್ಲಾ ಅವಕಾಶಗಳನ್ನು ಒಪ್ಪುತ್ತಿಲ್ಲ. ನಟನಗೆ ಪ್ರಾಧಾನ್ಯತೆಯಿರುವಂತಹ ಸಿನೆಮಾಗಳನ್ನು ಮಾತ್ರ ಆಕೆ ಒಪ್ಪಿಕೊಂಡು ಕೆರಿಯರ್‍ ಸಾಗಿಸುತ್ತಿದ್ದಾರೆ.