Film News

ಟ್ರಾನ್ಸಫರೆಂಟ್ ಸೀರೆಯಲ್ಲಿ ಎದೆಯ ಸೌಂದರ್ಯ ಶೋ ಮಾಡಿದ ಸ್ಟಾರ್ ಬ್ಯೂಟಿ ಸಮಂತಾ, ಬ್ರಾ ನಂತಹ ಡ್ರೆಸ್ ನಲ್ಲಿ ಮಾದಕ ಪೋಸ್….!

ಸೌತ್ ಅಂಡ್ ನಾರ್ತ್ ಸಿನಿರಂಗದ ಸ್ಟಾರ ನಟಿ ಸಮಂತಾ ಮೊದಲ ಬಾರಿಗೆ ಶಾಕುತಲಂ ಎಂಬ ಪೌರಾಣಿಕ ಸಿನೆಮಾದಲ್ಲಿ ನಟಿಸಿದ್ದಾರೆ. ಈ ಸಿನೆಮಾ ಏಪ್ರಿಲ್ ಮಾಹೆಯಲ್ಲಿ ತೆರೆಗೆ ಬರಲಿದೆ. ಇನ್ನೂ ಈ ಸಿನೆಮಾ ಪ್ಯಾನ್ ಇಂಡಿಯಾ ಸಿನೆಮಾ ಆಗಿದ್ದು, ಪ್ಯಾನ್ ಇಂಡಿಯಾ ಲೆವೆಲ್ ನಲ್ಲೇ ಪ್ರಮೋಷನ್ ಸಹ ಮಾಡುತ್ತಿದ್ದಾರೆ. ಇದೀಗ ಸಮಂತಾ ಈ ಸಿನೆಮಾ ಪ್ರಮೋಷನ್ ನಲ್ಲಿ ಸಕ್ರಿಯರಾಗಿ ಭಾಗವಹಿಸುತ್ತಿದ್ದಾರೆ. ಈ ಹಾದಿಯಲ್ಲೇ ಆಕೆ ಹಾಟ್ ಪೊಟೋಶೂಟ್ಸ್ ಗಳನ್ನು ಸಹ ಹಂಚಿಕೊಳ್ಳುತ್ತಿದ್ದಾರೆ. ಇದೀಗ ಆಕೆ ಟ್ರಾನ್ಸಫರೆಂಟ್ ಸೀರೆಯಲ್ಲಿ ಮೈಂಡ್ ಬ್ಲಾಕ್ ಆಗುವಂತಹ ಪೋಸ್ ಕೊಟ್ಟಿದ್ದಾರೆ.

ನಿರ್ದೆಶಕ ಗುಣಶೇಖರ್‍ ಸಾರಥ್ಯದಲ್ಲಿ ಮೂಡಿ ಬಂದ ಶಾಕುಂತಲಂ ಪ್ಯಾನ್ ಇಂಡಿಯಾ ಸಿನೆಮಾ ಭಾರಿ ನೀರಿಕ್ಷೆಯನ್ನು ಮೂಡಿಸಿದೆ. ಈ ಸಿನೆಮಾದಲ್ಲಿ ಸಮಂತಾ ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ. ಮೊದಲ ಬಾರಿಗೆ ಆಕೆ ನಟಿಸಿದ ಪೌರಾಣಿಕ ಸಿನೆಮಾ ಇದಾಗಿದೆ. ಇನ್ನೂ ಈ ಸಿನೆಮಾವನ್ನು ದಿಲ್ ರಾಜು ನಿರ್ಮಾಣ ಮಾಡುತ್ತಿದ್ದು, ಏಪ್ರಿಲ್ 14 ರಂದು ವಿಶ್ವದಾದ್ಯಂತ ಐದು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಇನ್ನೂ ಈ ಸಿನೆಮಾದ ಬಿಡುಗಡೆಯನ್ನು ಸುಮಾರು ಭಾರಿ ಘೋಷಣೆ ಮಾಡಿ ಕೊನೆಯದಾಗಿ ಏ.14 ರಂದು ಬಿಡುಗಡೆ ಮಾಡಲು ಚಿತ್ರತಂಡ ನಿರ್ಣಯ ಮಾಡಿದೆ. ಇನ್ನೂ ಈ ಸಿನೆಮಾವನ್ನು ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಪ್ರಮೋಷನ್ ಸಹ ಮಾಡಲಾಗುತ್ತಿದೆ. ಚಿತ್ರ ತಂಡ ಸಹ ಸಕ್ರಿಯವಾಗಿ ಪ್ರಮೋಷನ್ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ.

ಇನ್ನೂ ಈ ಸಿನೆಮಾವನ್ನು ಸಕ್ಸಸ್ ಹಾದಿಯಲ್ಲಿ ತೆಗೆದುಕೊಂಡು ಹೋಗಲು ಸಮಂತಾ ಭಾರಿ ಎಫರ್ಟ್ ಹಾಕುತ್ತಿದ್ದಾರೆ. ಇನ್ನೂ ಅನೇಕ ಪ್ರಮೋಷನ್ ಗಳಲ್ಲಿ ಪ್ರೆಸ್ ಮೀಟ್ ಗಳಲ್ಲಿ ಭಾಗಿಯಾಗುತ್ತಿದ್ದಾರೆ. ಇತ್ತಿಚಿಗೆ ನಡೆದ ಪ್ರೆಸ್ ಮೀಟ್ ನಲ್ಲಿ ಆಕೆ ಭಾಗವಹಿಸಿ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ನಾನು ಮೊದಲಿಗೆ ಈ ಸಿನೆಮಾ ಒಪ್ಪಲಿಲ್ಲ. ಆದರೆ ಗುಣಶೇಖರ್‍ ರವರು ನನ್ನನ್ನು ಒಪ್ಪಿಸಿದ್ದರು. ಇದೀಗ ಈ ಸಿನೆಮಾದಲ್ಲಿ ನಟಿಸಿದ್ದು ತುಂಬಾ ಖುಷಿಯಾಗಿದೆ. ಈ ಸಿನೆಮಾ ಒಪ್ಪಿಕೊಳ್ಳದೇ ಇದ್ದರೇ ನಾನು ದೊಡ್ಡ ಅವಕಾಶವನ್ನು ಕಳೆದುಕೊಳ್ಳುತ್ತಿದ್ದೆ ಎಂದು ಹೇಳಿದ್ದಾರೆ. ಜೊತೆಗೆ ಆಕೆ ಮಯೋಸೈಟೀಸ್ ಕಾಯಿಲೆ ಬಗ್ಗೆ ಸಹ ಹೇಳಿದ್ದಾರೆ. ಈ ವ್ಯಾದಿ ನನಗೆ ಬಂದ ಸಮಯದಲ್ಲಿ ನಾನು ತುಂಬಾ ಸುಸ್ತಾಗುತ್ತಿತ್ತು. ಚಿಕಿತ್ಸೆ ಬಳಿಕ ನಾನು ಕೊಂಚ ಗುಣಮುಖವಾದೆ. ಇದೀಗ ಪರಿಸ್ಥಿತಿ ಮತಷ್ಟು ಸುಧಾರಿಸಿದೆ. ಸಂಪೂರ್ಣವಾಗಿ ಗುಣಮುಖರಾಗುವ ಧೈರ್ಯ ಸಹ ಇದೆ ಎಂದು ಹೇಳಿದ್ದಾರೆ.

ಇನ್ನೂ ಸಮಂತಾ ಈ ವೇಳೆ ಟ್ರಾನ್ಸಫರೆಂಟ್ ಸೀರೆಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸೀರೆಯಲ್ಲಿ ಆಕೆ ತುಂಬಾನೆ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಟ್ರಾನ್ಸಫರೆಂಟ್ ಸೀರೆಯಲ್ಲಿ ಎದೆಯ ಸೌಂದರ್ಯ ಸಹ ಪ್ರದರ್ಶನ ಮಾಡಿದ್ದಾರೆ. ಸದ್ಯ ಆಕೆಯ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಇನ್ನೂ ಸಮಂತಾ ಸಿಟಾಡೆಲ್ ಎಂಬ ವೆಬ್ ಸಿರೀಸ್ ನಲ್ಲೂ ಸಹ ನಟಿಸುತ್ತಿದ್ದು, ಈ ಸಿರೀಸ್ ಶೂಟಿಂಗ್ ಸಹ ಭರದಿಂದ ಸಾಗುತ್ತಿದೆ. ಜೊತೆಗೆ ವಿಜಯ್ ದೇವರಕೊಂಡ ಜೊತೆಗೆ ಖುಷಿ ಸಿನೆಮಾದಲ್ಲೂ ಸಹ ನಟಿಸುತ್ತಿದ್ದಾರೆ.

Most Popular

To Top