ಬ್ಲಾಕ್ ಟೈಟ್ ಫಿಟ್ ನಲ್ಲಿ ಮೈಂಡ್ ಬ್ಲಾಕ್ ಪೋಸ್ ಕೊಟ್ಟ ಸಮಂತಾ, ಸಿನೆಮಾಗಳಿಂದ ಬ್ರೇಕ್ ಪಡೆದುಕೊಳ್ಳುವುದಕ್ಕೂ ಮುನ್ನಾ ಹಾಟ್ ಪೋಸ್……!

Follow Us :

ಸೌತ್ ಸಿನಿರಂಗದಲ್ಲಿ ಸ್ಟಾರ್‍ ನಟಿಯರ ಸಾಲಿನಲ್ಲಿ ಸಮಂತಾ ಅಗ್ರ ಸ್ಥಾನದಲ್ಲಿರುತ್ತಾರೆ. ಸಿನೆಮಾಗಳ ಮೂಲಕ ಆಕೆ ಭಾರಿ ಫೇಂ ಪಡೆದುಕೊಂಡಿದ್ದಾರೆ. ಸಮಂತಾ ಸದ್ಯ ಆರೋಗ್ಯದ ದೃಷ್ಟಿಯಿಂದ ಸಿನೆಮಾಗಳಿಂದ ಒಂದು ವರ್ಷದ ಕಾಲ ಸಿನೆಮಾಗಳಿಗೆ ಬ್ರೇಕ್ ನೀಡಲಿದ್ದಾರಂತೆ. ಈ ಸುದ್ದಿ ಬಳಿಕ ಆಕೆ ಮೊದಲ ಬಾರಿಗೆ ಮಿಡಿಯಾ ಕಣ್ಣಿಗೆ ಬಿದ್ದಿದ್ದಾರೆ. ಸದ್ಯ ಆಕೆಯ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ.  ಬ್ಲಾಕ್ ಡ್ರೆಸ್ ನಲ್ಲಿ ಆಕೆ ಸ್ಟನ್ನಿಂಗ್ ಪೋಸ್ ಗಳನ್ನು ಕೊಟ್ಟಿದ್ದು, ಇಂಟರ್‍ ನೆಟ್ ನಲ್ಲಿ ಬಿಸಿಯನ್ನೇರಿಸಿದ್ದಾರೆ.

ಸಾಮಾನ್ಯವಾಗಿ ನಟಿಯರಿಗೆ ಬ್ಲಾಕ್ ಡ್ರೆಸ್ ಎಂಬುದು ಡೆಡ್ಲಿ ಕಾಂಬಿನೇಷನ್ ಎಂದೇ ಹೇಳಬಹುದು. ಸೌಂದರ್ಯ ಪ್ರದರ್ಶನಕ್ಕೆ ಬ್ಲಾಕ್ ಡ್ರೆಸ್ ಹೇಳಿ ಮಾಡಿಸಿದಂತಿರುತ್ತದೆ. ಇದಿಗ ಸಮಂತಾ ಸಹ ಬ್ಲಾಕ್ ಟೈಟ್ ಫಿಟ್ ನಲ್ಲಿ ಮೈಂಡ್ ಬ್ಲಾಕ್ ಆಗುವಂತಹ ಪೋಸ್ ಕೊಟ್ಟಿದ್ದಾರೆ. ತನ್ನ ದೇಹದ ಮೈಮಾಟ ಪ್ರದರ್ಶನ ಆಗುವಂತೆ ಆಕೆ ಪೋಸ್ ಕೊಟ್ಟಿದ್ದಾರೆ. ಸದ್ಯ ಸಮಂತಾ ಸಿಟಾಡೆಲ್ ವೆಬ್ ಸಿರೀಸ್ ನಲ್ಲಿ ಪುಲ್ ಬ್ಯುಸಿಯಾಗಿದ್ದಾರೆ. ಈ ಸಿರೀಸ್ ಶೂಟಿಂಗ್ ಗಾಗಿ ಆಕೆ ಮುಂಬೈಗೆ  ಹೋಗಿದ್ದಾರೆ. ಅಲ್ಲಿ ಉಳಿದ ಶೂಟಿಂಗ್ ನಲ್ಲಿ ಭಾಗಿಯಾಗಿದ್ದಾರೆ. ಈ ಹಾದಿಯಲ್ಲೇ ಸಮಂತಾ ಬ್ಲಾಕ್ ಡ್ರೆಸ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನೂ ಆಕೆಯ ಈ ಪೊಟೊಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಅಭಿಮಾನಿಗಳು ಹಾಟ್ ಅಂಡ್ ಬೋಲ್ಡ್ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.

ನಟಿ ಸಮಂತಾ ಸಿಟಾಡೆಲ್ ಸಿನೆಮಾದ ಬಳಿಕ ಸಿನೆಮಾಗಳಿಂದ ಬ್ರೇಕ್ ಪಡೆಯಲಿದ್ದಾರಂತೆ. ಈ ಸಮಯದಲ್ಲೇ ಆಕೆ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಸಿನೆಮಾಗಳಿಂದ ಬ್ರೇಕ್ ಪಡೆದುಕೊಳ್ಳುವುದಕ್ಕೂ ಮುಂಚೆ ಹಾಟ್ ಪೋಸ್ ಗಳ ಮೂಲಕ ಅಭಿಮಾನಿಗಳಿಗೆ ಟ್ರೀಟ್ ನೀಡಿದ್ದಾರೆ. ಇನ್ನೂ ಸಮಂತಾ ಕೆಲವು ತಿಂಗಳುಗಳ ಹಿಂದೆಯಷ್ಟೆ ಮಯೋಸೈಟೀಸ್ ವ್ಯಾಧಿಗೆ ತುತ್ತಾಗಿದ್ದರು. ಈ ವ್ಯಾಧಿಯಿಂದ ಕೊಂಚ ಚೇತರಿಸಿಕೊಂಡು ಸಿನೆಮಾಗಳಲ್ಲಿ ಆಕ್ಟೀವ್ ಆಗಿದ್ದರು. ಇದೀಗ ಮತ್ತೆ ಆರೋಗ್ಯದ ದೃಷ್ಟಿಯಿಂದ ಆಕೆ ಸಿನೆಮಾಗಳಿಂದ ಬ್ರೇಕ್ ತೆಗೆದುಕೊಳ್ಳಲಿದ್ದಾರಂತೆ. ಸದ್ಯ ಆಕೆ ಒಪ್ಪಿಕೊಂಡಿರುವ ಖುಷಿ ಹಾಗೂ ಸಿಟಾಡೆಲ್ ವೆಬ್ ಸಿರೀಸ್ ಶೂಟಿಂಗ್ ಪೂರ್ಣಗೊಳಿಸಿ ಅಮೇರಿಕಾಗೆ ಚಿಕಿತ್ಸೆಗೆ ತೆರಳಲಿದ್ದಾರಂತೆ.

ಆರೋಗ್ಯದ ಕಾರಣದಿಂದ ಸಮಂತಾ ಸಿನೆಮಾಗಳಿಂದ ಬ್ರೇಕ್ ತೆಗೆದುಕೊಳ್ಳಲಿದ್ದು, ಯಾವುದೇ ಸಿನೆಮಾಗಳನ್ನು ಒಪ್ಪಿಕೊಂಡಿಲ್ಲ. ಆಕೆ ಕೊನೆಯದಾಗಿ ಶಾಕುಂತಲಂ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು. ಈ ಸಿನೆಮಾ ಆಲ್ ಟೈಂ ಡಿಜಾಸ್ಟರ್‍ ಆಗಿ ಉಳಿಯಿತು. ಇದೀಗ ಖುಷಿ ಹಾಗೂ ಸಿಟಾಡೆಲ್ ಪ್ರಾಜೆಕ್ಟ್ ಗಳ ಮೂಲಕ ಆಕೆ ದೊಡ್ಡ ಪರದೆಯ ಮೇಲೆ ರಂಜಿಸಲಿದ್ದಾರೆ.