Film News

ಮೇಕಪ್ ಮಾಡಿಕೊಳ್ಳುತ್ತಾ ಹಾಟ್ ಟ್ರೀಟ್ ಕೊಟ್ಟ ರಶ್ಮಿಕಾ, ಕ್ಲೀವೇಜ್, ಸೊಂಟದ ಮೈಮಾಟದ ಮೂಲಕ ಮಸ್ಮರೈಜ್ ಮಾಡಿದ ನಟಿ…..!

ಸ್ಯಾಂಡಲ್ ವುಡ್ ನ ಕಿರಿಕ್ ಪಾರ್ಟಿ ಸಿನೆಮಾದ ಮೂಲಕ ಬ್ಯಾಕ್ ಟು ಬ್ಯಾಕ್ ಸಿನೆಮಾಗಳಲ್ಲಿ ನಟಿಸುವ ಅವಕಾಶಗಳನ್ನು ಗಿಟ್ಟಿಸಿಕೊಂಡು ಸ್ಟಾರ್‍ ಡಮ್ ಗಿಟ್ಟಿಸಿಕೊಂಡರು. ಕನ್ನಡ ಸಿನೆಮಾಗಳಿಂದ ತೆಲುಗು, ತೆಲುಗು ಸಿನೆಮಾಗಳಿಂದ ತಮಿಳು ಸಿನೆಮಾಗಳಲ್ಲಿ ನಟಿಸುತ್ತಾ ಬಾಲಿವುಡ್ ಸಿನೆಮಾಗಳಲ್ಲೂ ಸಹ ನಟಿಸುತ್ತಿದ್ದಾರೆ. ಅದರಲ್ಲೂ ಆಕೆ ಪುಷ್ಪಾ ಸಿನೆಮಾದ ಬಳಿಕ ಮತಷ್ಟು ಕ್ರೇಜ್ ಪಡೆದುಕೊಂಡರು. ಆ ಮೂಲಕ ಸೌತ್ ನಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ಹಿರೋಯಿನ್ ಆಗಿದ್ದಾರೆ. ಇದೀಗ ಆಕೆ ಮೇಕಪ್ ರೂಂ ನಲ್ಲಿ ಮೇಕಪ್ ಮಾಡಿಸಿಕೊಳ್ಳುತ್ತಾ ಹಾಟ್ ಪೋಸ್ ಕೊಟ್ಟಿದ್ದಾರೆ. ಇದೀಗ ಆ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದ್ದಾರೆ.

ನಟಿ ರಶ್ಮಿಕಾ ಮತ್ತೊಮ್ಮೆ ಹಾಟ್ ಟ್ರೀಟ್ ಕೊಟ್ಟಿದ್ದಾರೆ. ಸೌಂದರ್ಯದ ಬಾಂಬ್ ಎಂಬಂತೆ ಕಾಣಿಸಿಕೊಂಡಿದ್ದಾರೆ. ಈವೆಂಟ್ ಒಂದರಲ್ಲಿ ಭಾಗಿಯಾಗಲು ಆಕೆ ಮೇಕಪ್ ಮಾಡಿಸಿಕೊಳ್ಳುತ್ತಿದ್ದಾರೆ. ಅಲ್ಲಿನ ಕೆಲವೊಂದು ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ. ಈ ಪೊಟೋಗಳಲ್ಲಿ ಆಕೆ ತುಂಬಾನೆ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಗೋಲ್ಡನ್ ಸೀರೆಯಲ್ಲಿ ಟೈಟ್ ಬ್ಲೌಜ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಎದೆಯ ಸೌಂದರ್ಯದ ಮೂಲಕ ಎಲ್ಲರನ್ನೂ ತನ್ನತ್ತ ಆಕರ್ಷಣೆ ಮಾಡಿದ್ದಾರೆ. ಜೊತೆಗೆ ಸೊಂಟದ ಮೈಮಾಟದ ಮೂಲಕ ಯುವಕರನ್ನು ಸೆಳೆದಿದ್ದಾರೆ. ಇನ್ನೂ ಆಕೆಯ ಪೊಟೋಗಳನ್ನು ನೋಡಿದ ಪಡ್ಡೆಹುಡುಗರಿಗೆ ಹುಚ್ಚೆದಿದ್ದೆ ಎನ್ನಲಾಗುತ್ತಿದೆ. ಆಕೆಯ ಪೊಟೋಗಳಿಗೆ ಹಾಟ್ ಕಾಮೆಂಟ್ ಗಳು ಲೈಕ್ ಗಳನ್ನು ಮಾಡುತ್ತಾ ಎಲ್ಲಾ ಕಡೆ ವೈರಲ್ ಮಾಡುತ್ತಿದ್ದಾರೆ.

ಇನ್ನೂ ರಶ್ಮಿಕಾ ಸಿನೆಮಾಗಳ ಜೊತೆಗೆ ಆಗಾಗ ಕೆಲವೊಂದು ಈವೆಂಟ್ ಗಳಲ್ಲೂ ಸಹ ಹಾಜರಾಗುತ್ತಿರುತ್ತಾರೆ. ಆ ಈವೆಂಟ್ ಗಳಲ್ಲಿ ಆಕೆ ಸ್ಪೇಷಲ್ ಅಟ್ರಾಕ್ಷನ್ ಆಗಿ ಕಾಣಿಸಿಕೊಳ್ಳುತ್ತಿರುತ್ತಾರೆ. ಆಕೆ ಈವೆಂಟ್ ನಲ್ಲಿ ಭಾಗಿಯಾದ ದಿನ ಸೋಷಿಯಲ್ ಮಿಡಿಯಾದ ತುಂಬಾ ಆಕೆಯ ಪೊಟೋಗಳೇ ಹರಿದಾಡುತ್ತಿರುತ್ತವೆ. ಸೋಷಿಯಲ್ ಮಿಡಿಯಾದಲ್ಲಿ ಅಪಾರ ಪ್ರಮಾಣ ಫಾಲೋಯಿಂಗ್ ಹೊಂದಿರುವ ಆಕೆಯ ಪೊಟೋಗಳು, ಪೋಸ್ಟ್ ಗಳು ಕಡಿಮೆ ಸಮಯದಲ್ಲೇ ಎಲ್ಲಾ ಕಡೆ ವೈರಲ್ ಆಗಿಬಿಡುತ್ತವೆ. ನೋಡಲು ಕ್ಯೂಟ್ ಆಗಿ ಕಾಣಿಸಿಕೊಳ್ಳುವ ರಶ್ಮಿಕಾ ಟ್ರೆಡಿಷನಲ್ ಡ್ರೆಸ್ ನಲ್ಲಿ ತುಂಬಾ ಮುದ್ದಾಗಿ ಕಾಣಿಸಿಕೊಳ್ಳುತ್ತಾರೆ. ಆದರೆ ಆಕೆ ಮಾಡ್ರನ್, ಟ್ರೆಂಡಿ ಡ್ರೆಸ್ ಗಳಲ್ಲಿ ಮಾತ್ರ ಆಟಂ ಬಾಂಬ್ ನಂತೆ ಗ್ಲಾಮರ್‍ ಶೋ ಮಾಡುತ್ತಾರೆ.

ಸದ್ಯ ರಶ್ಮಿಕಾ ಸೌತ್ ಅಂಡ್ ನಾರ್ತ್‌ನಲ್ಲಿ ಪುಲ್ ಆಕ್ಟೀವ್ ಆಗಿರುತ್ತಾರೆ. ಅದರಲ್ಲೂ ತೆಲುಗು ಸಿನಿರಂಗದಲ್ಲಿ ಆಕೆ ಟಾಪ್ ಸ್ಥಾನದಲ್ಲಿದ್ದಾರೆ. ಸದ್ಯ ಆಕೆ ಭಾರಿ ಪ್ರಾಜೆಕ್ಟ್ ಗಳಲ್ಲಿ ನಟಿಸುತ್ತಿದ್ದಾರೆ. ಪುಷ್ಪಾ-2 ಸಿನೆಮಾದಲ್ಲಿ ಆಕೆ ಅಭಿಮಾನಿಗಳನ್ನು ರಂಜಿಸಲಿದ್ದಾರೆ.  ಬಾಲಿವುಡ್ ನಲ್ಲಿ ಯಾನಿಮಲ್, ಹಾಗೂ ಲೇಡಿ ಓರಿಯೆಂಟೆಡ್ ಕಥೆಯುಳ್ಳ ರೈಂಬೋ ಸಿನೆಮಾದಲ್ಲೂ ಸಹ ಆಕೆ ನಟಿಸುತ್ತಿದ್ದು, ಮತಷ್ಟು ಸಿನೆಮಾಗಳಲ್ಲಿ ಆಕೆ ನಟಿಸಲಿದ್ದಾರೆ.

Most Popular

To Top