Film News

ಶಾರ್ಟ್ ಗೌನ್ ನಲ್ಲಿ ಥಂಡರ್ ಥೈಸ್ ಶೋ ಮಾಡಿದ ಹಂಸನಂದಿನಿ, ಸ್ಟನ್ನಿಂಗ್ ಪೋಸ್ ಕೊಟ್ಟ ಬ್ಯೂಟಿ…..!

ಸೌತ್ ಸಿನಿರಂಗದಲ್ಲಿ ತನ್ನದೇ ಆದ ಪ್ರತ್ಯೇಕವಾದ ಕ್ರೇಜ್ ಪಡೆದುಕೊಂಡ ನಟಿ ಹಂಸ ನಂದಿನಿ ಅನೇಕ ಸಿನೆಮಾಗಳಲ್ಲಿ ರೊಮ್ಯಾಂಟಿಕ್ ಪಾತ್ರಗಳಲ್ಲಿ ನಟಿಸುವ ಮೂಲಕ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಪಡೆದುಕೊಂಡರು. ಆದರೆ ಆಕೆ ಕಳೆದ 2021 ರಲ್ಲಿ ಮಾರಕ ಕ್ಯಾನ್ಸರ್‍ ವ್ಯಾಧಿಗೆ ತುತ್ತಾಗಿದ್ದರು. ಆಕೆ ಇದೀಗ ಕ್ಯಾನ್ಸರ್‍ ವ್ಯಾಧಿಯಿಂದ ಹೊರಬಂದು ಮತ್ತೆ ಆರೋಗ್ಯಕರವಾಗಿದ್ದಾರೆ. ಜೊತೆಗೆ ಆಕೆ ಇದೀಗ ಸೋಷಿಯಲ್ ಮಿಡಿಯಾದಲ್ಲೂ ಸಹ ಆಕ್ಟೀವ್ ಆಗಿದ್ದು, ಮತ್ತೆ ಹಾಟ್ ಶೋ ಮಾಡುತ್ತಾ ಎಲ್ಲರನ್ನೂ ತನ್ನತ್ತ ಸೆಳೆಯುತ್ತಿದ್ದಾರೆ. ಇದೀಗ ಆಕೆಯ ಹಾಟ್ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ಸಿನಿರಂಗದಲ್ಲಿ ಎಲ್ಲರನ್ನೂ ರಂಜಿಸುವಂತಹ ಕಲಾವಿದರು ಅನೇಕ ಆರೋಗ್ಯ ಸಮಸ್ಯೆಗಳಿಗೆ ಗುರಿಯಾಗುತ್ತಿರುತ್ತಾರೆ. ಅನೇಕ ಸಿನೆಮಾಗಳಲ್ಲಿ ಸ್ಪೇಷಲ್ ಸಾಂಗ್ಸ್ ಗಳಲ್ಲಿ ಹೆಜ್ಜೆ ಹಾಕಿದಂತಹ ಹಂಸ ನಂದಿನಿ ನೆನಪಿನಲ್ಲಿರುತ್ತಾರೆ. ಅನೇಕ ಸಿನೆಮಾಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದಂತಹ ಹಂಸನಂದಿನಿ ಕಳೆದ 2021 ರಲ್ಲಿ ಕ್ಯಾನ್ಸರ್‍ ವ್ಯಾದಿಗೆ ಗುರಿಯಾಗಿದ್ದರು. ಇದೀಗ ಕ್ಯಾನ್ಸರ್‍ ಎಂಬ ಯುದ್ದದಲ್ಲಿ ಜಯಗಳಿಸಿ, ಮೊದಲಿನಂತೆ ಆರೋಗ್ಯಕರವಾಗಿದ್ದಾರೆ. ಅನೇಕ ಐಟಂ ಸಾಂಗ್ಸ್ ಮೂಲಕ ಯುವಕರ ಕ್ರಷ್ ಆಗಿದ್ದರು. ಇದೀಗ ಆಕೆ ಮೊದಲಿನಂತೆ ಹಾಟ್ ಆಗಿ ದರ್ಶನ ಕೊಡುತ್ತಾ ಯುವಕರಿಗೆ ಹಾಟ್ ಟ್ರೀಟ್ ನೀಡುತ್ತಿದ್ದಾರೆ. ಕ್ಯಾನ್ಸರ್‍ ವ್ಯಾಧಿಯಿಂದ ಚೇತರಿಸಿಕೊಂಡು ಇದೀಗ ಪುಲ್ ಜೋಷ್ ನಲ್ಲಿ ಕಾಣಿಸುತ್ತಿದ್ದಾರೆ.

ನಟಿ ಹಂಸನಂದಿನಿ ಇದೀಗ ಮೊದಲಿನಂತೆ ಸಿನೆಮಾಗಳಲ್ಲಿ ಅವಕಾಶಗಳಿಗಾಗಿ ಆಕೆ ತನ್ನ ಗ್ಲಾಮರ್‍ ಡೋಸ್ ಏರಿಸುತ್ತಿದ್ದಾರೆ. ಹಾಟ್ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಿದ್ದಾರೆ. ಇದೀಗ ಆಕೆ ತನ್ನ ಮೊಣಕಾಲಿಗೂ ಮೇಲಿರುವ ಶಾರ್ಟ್ ಗೌನ್ ನಲ್ಲಿ ಹಾಟ್ ಪೋಸ್ ಕೊಟ್ಟಿದ್ದಾರೆ. ಈ ಪೊಟೋಗಳಲ್ಲಿ ಆಕೆ ತುಂಬಾ ಸ್ಟೈಲಿಷ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಪೊಟೋಗಳಿಗೆ ಆಕೆ ಇಂಟ್ರಸ್ಟಿಂಗ್ ಕಾಮೆಂಟ್ ಸಹ ಹಾಕಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ನನ್ನನ್ನು ನಾನು ನೋಡಿಕೊಳ್ಳುತ್ತಿದ್ದರೇ ತುಂಬಾ ಹೆಮ್ಮೆಯಾಗಿದೆ. ಮತ್ತೆ ಸಿನಿಮಾ ಶೂಟಿಂಗ್ ಗಳಲ್ಲಿ ಭಾಗಿಯಾಗುತ್ತಿದ್ದೇನೆ. ಕಷ್ಟದ ಪರಿಸ್ಥಿತಿಯಲ್ಲಿ ಸೈಲೆಂಟ್ ಆಗಿ ಇದ್ದು, ಹೋರಾಟ ಮಾಡಿದ್ದೇನೆ. ಮತ್ತೆ ಪೂರ್ಣ ಪ್ರಮಾಣದ ಶಕ್ತಿ ಬಂದಿದೆ ಎಂದು ಹೇಳಿದ್ದಾರೆ.

ಇನ್ನೂ ಹಂಸನಂದಿನಿ ಪೊಟೋಸ್ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ. ಇನ್ನೂ ನಂದಿನಿ ಮತ್ತೆ ಸಿನೆಮಾಗಳಲ್ಲಿ ನಟಿಸುತ್ತಿರುವುದು ಆಕೆಯ ಅಭಿಮಾನಿಗಳಿಗೆ ಖುಷಿಯ ವಿಚಾರವಾಗಿದೆ. ಹಂಸನಂದಿನಿ ರಿಯಲ್ ಫೈಟರ್‍ ಎಂದು ಕಾಮೆಂಟ್ ಗಳನ್ನು ಸಹ ಹಂಚಿಕೊಳ್ಳುತ್ತಿದ್ದಾರೆ. ಇದೀಗ ಆಕೆ ಸಿನೆಮಾಗಳಲ್ಲಿ ಕಮ್ ಬ್ಯಾಕ್ ಆಗಲಿದ್ದು, ಆಕೆಯನ್ನು ದೊಡ್ಡ ಪರದೆಯ ಮೇಲೆ ಕಾಣಲು ಕಾತುರದಿಂದ ಕಾಯುತ್ತಿದ್ದಾರೆ.

Most Popular

To Top