Film News

ಡೆಲ್ಲಿ ಬ್ಯೂಟಿ ರಕುಲ್ ಪ್ರೀತ್ ಸಿಂಗ್ ನೆವರ್ ಬಿಪೋರ್ ಬಿಕಿನಿ ಪೋಸ್, ವೈರಲ್ ಆದ ವಿಡಿಯೋ……!

ಸೌತ್ ಅಂಡ್ ನಾರ್ತ್ ಸಿನಿರಂಗದ ಸ್ಟಾರ್‍ ನಟಿ ರಕುಲ್ ಪ್ರೀತ್ ಸಿಂಗ್ ಇತ್ತೀಚಿಗೆ ಗ್ಲಾಮರ್‍ ಡೋಸ್ ದಿನೇ ದಿನೇ ಏರಿಸುತ್ತಲೇ ಇದ್ದಾರೆ. ಬಾಲಿವುಡ್ ಸಿನಿಮಾಗಳ ಮೇಲೆ ಹೆಚ್ಚು ಪೋಕಸ್ ಇಟ್ಟ ಈಕೆ ಗ್ಲಾಮರ್‍ ಡೋಸ್ ಏರಿಸುತ್ತಲೇ ಇದ್ದಾರೆ. ಸ್ಯಾಂಡಲ್ ವುಡ್ ನ ಗಿಲ್ಲಿ ಎಂಬ ಸಿನೆಮಾ ಮೂಲಕ ಸಿನಿರಂಗಕ್ಕೆ ಎಂಟ್ರಿಕೊಟ್ಟ ಈಕೆ ಸಾಲು ಸಾಲು ಸಿನೆಮಾಗಳಲ್ಲಿ ನಟಿಸಿ ಅನೇಕ ಹಿಟ್ ಸಿನೆಮಾಗಳನ್ನು ಸಹ ನೀಡಿದ್ದಾರೆ. ಇನ್ನೂ ಈಕೆ ಸೋಷಿಯಲ್ ಮಿಡಿಯಾದಲ್ಲೂ ಸಹ ಸಖತ್ ಸೌಂಡ್ ಮಾಡುತ್ತಿರುತ್ತಾರೆ. ಇದೀಗ ಆಕೆ ಬಿಕಿನಿಯಲ್ಲಿ ನೆವರ್‍ ಬಿಪೋರ್‍ ಎಂಬಂತೆ ಪೋಸ್ ಕೊಟ್ಟಿದ್ದು, ಈ ಸಂಬಂಧ ವಿಡಿಯೋ ಇಂಟರ್‍ ನೆಟ್ ಶೇಕ್ ಮಾಡಿದೆ.

ನಟಿ ರಕುಲ್ ಸೋಷಿಯಲ್ ಮಿಡಿಯಾದಲ್ಲಿ ಸದಾ ಆಕ್ಟೀವ್ ಆಗಿರುತ್ತಾರೆ. ತನ್ನ ಅಭಿಮಾನಿಗಳೊಂದಿಗೆ ಆಗಿದ್ದಾಗೆ ವೈಯುಕ್ತಿಕ ವಿಚಾರಗಳು ಸೇರಿದಂತೆ ಸಿನೆಮಾ ಅಪ್ಡೇಟ್ ಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇನ್ನೂ ಸೋಷಿಯಲ್ ಮಿಡಿಯಾದಲ್ಲಿ ಭಾರಿ ಫಾಲೋಯಿಂಗ್ ಹೊಂದಿರುವ ಈಕೆ ಏನಾದರೂ ಪೋ‌ಸ್ಟ್ ಮಾಡಿದರೇ ಸಾಕು ಕಡಿಮೆ ಸಮಯದಲ್ಲೇ ಸಖತ್ ವೈರಲ್ ಆಗುತ್ತಿರುತ್ತಾರೆ. ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಮೂಲಕ ಸಖತ್ ಸದ್ದು ಮಾಡುತ್ತಿರುತ್ತಾರೆ. ಕೆಲವು ದಿನಗಳ ಹಿಂದೆಯಷ್ಟೆ ಸ್ಟಾರ್‍ ನಟಿ ಸಮಂತಾ ಐಸ್ ಬಾತ್ ಪೊಟೋ ಹಂಚಿಕೊಂಡಿದ್ದರು. ಇದೀಗ ರಕುಲ್ ಸಹ ಐಸ್ ಬಾತ್ ಮಾಡುತ್ತಾ ಕಾಣಿಸಿಕೊಂಡಿದ್ದಾಋಎ. ಬ್ಲೂ ಕಲರ್‍ ಬಿಕಿನಿಯಲ್ಲಿ ಮಂಜಿನ ಮಧ್ಯೆ ಐಸ್ ಬಾತ್ ಮಾಡಿ ಇದಕ್ಕೆ ಸಂಬಂಧಿಸಿದ ವಿಡಿಯೋ ಹಂಚಿಕೊಂಡಿದ್ದಾರೆ. ಅದರೂ -15 ಡಿಗ್ರಿ ಸೆಲ್ಸಿಯಸ್ ವಾತಾವರಣದಲ್ಲಿ ಈ ರೀತಿ ಐಸ್ ಬಾತ್ ಮಾಡುತ್ತಾರಾ ಎಂದು ಕ್ಯಾಪ್ಷನ್ ಸಹ ಹಾಕಿದ್ದಾರೆ. ಇದೀಗ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

ಇನ್ನೂ ಕಳೆದರಡು ದಿನಗಳ ಹಿಂದೆಯಷ್ಟೆ ಸಮಂತಾ ಐಸ್ ಬಾತ್ ಮಾಡುತ್ತಾ ಇದು ಟಾರ್ಚರ್‍ ಸಮಯ ಎಂದು ಐಸ್ ಬಾತ್ ಮೂಲಕ ಥೆರಪಿಯೊಂದ ಮಾಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದರು. ಇದೀಗ ರಕುಲ್ ಪ್ರೀತ್ ಸಿಂಗ್ ಸಹ ಇದೇ ಮಾದರಿಯಲ್ಲಿ ಐಸ್ ಬಾತ್ ಮಾಡುತ್ತಾ ಬಿಕಿನಿಯಲ್ಲಿ ಪೋಸ್ ಕೊಟ್ಟಿದ್ದಾರೆ. ಟೂಪೀಸ್ ಬಿಕಿನಿಯಲ್ಲಿ ಆಕೆ ಸಖತ್ ಹಾಟ್ ಆಗಿದ್ದು, ಪಡ್ಡೆಹುಡುಗರ ನಿದ್ದೆಗೆಡಿಸುತ್ತಿದ್ದಾರೆ. ಇನ್ನೂ ರಕುಲ್ ಫಿಟ್ ನೆಸ್ ಗಾಗಿ ಸದಾ ಜಿಮ್, ಯೋಗ, ಡಯಟ್ ಮಾಡುತ್ತಿರುತ್ತಾರೆ. ಈ ಕಾರಣದಿಂದ ವಿಪರೀತವಾದ ದೇಹದ ನೋವುಗಳು ಕಾಣಿಸಿಕೊಳ್ಳುತ್ತವೆ. ಈ ರೀತಿ ಐಸ್ ಬಾತ್ ಮಾಡುವುದರಿಂದ ಕೊಂಚ ನೋವು ಕಡಿಮೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ರಕುಲ್ ಸಹ ಐಸ್ ಬಾತ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ಕಳೆದ ವರ್ಷ ರಕುಲ್ ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಮೂಲಕ ಕಾಣಿಸಿಕೊಂಡಿದ್ದರು. ಆದರೆ ಈ ಯಾವುದೇ ಸಿನೆಮಾಗಳು ಆಕೆಗೆ ಹಿಟ್ ಕೊಡಲಿಲ್ಲ. ಇದೀಗ ಆಕೆ ಸೌತ್ ಸಿನೆಮಾಗಳ ಮೇಲೆ ದೃಷ್ಟಿಯಿಟ್ಟಿದ್ದಾರೆ. ಸದ್ಯ ಆಕೆ ಬಹುನಿರೀಕ್ಷಿತ ಇಂಡಿಯನ್-2 ಹಾಗೂ ಅಯಲಾನ್ ಎಂಬ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸುಮಾರು ತಿಂಗಳುಗಳ ಕಾಲ ಸೌತ್ ಪ್ರೇಕ್ಷಕರಿಗೆ ದೂರವಾಗಿದ್ದ ರಕುಲ್ ಶೀಘ್ರದಲ್ಲೆ ಸೌತ್ ಪ್ರೇಕ್ಷರನ್ನು ರಂಜಿಸಲಿದ್ದಾರೆ.

Most Popular

To Top