Film News

ವೈಟ್ ಕಲರ್ ಟ್ರಾನ್ಸಫರೆಂಟ್ ಡ್ರೆಸ್ ನಲ್ಲಿ ದೇವಲೋಕದ ಅಪ್ಸರೆಯಂತೆ ಬ್ಲಾಸ್ಟಿಂಗ್ ಪೋಸ್ ಕೊಟ್ಟ ಗ್ಲೋಬಲ್ ಬ್ಯೂಟಿ ಪ್ರಿಯಾಂಕಾ….!

ಬಾಲಿವುಡ್ ಸಿನಿರಂಗದ ಸೀನಿಯರ್‍ ಬ್ಯೂಟಿ ಪ್ರಿಯಾಂಕಾ ಚೋಪ್ರಾ ರವರ ವಯಸ್ಸು ಏರುತ್ತಿದ್ದರೂ ಮತಷ್ಟು ಹಾಟ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ ಹಾಲಿವುಡ್ ನಲ್ಲೇ ಸೆಟಲ್ ಆದ ಈಕೆ ಸದಾ ಹಾಟ್ ಹಾಟ್ ಪೊಟೋಗಳ ಮೂಲಕ ಸದ್ದು ಮಾಡುತ್ತಿರುತ್ತಾರೆ. ಒಳ್ಳೆಯ ಹೈಟ್ ಹಾಗೂ ಹೈಟ್ ಗೆ ತಕ್ಕಂತ ಸೌಂದರ್ಯದ ಮೂಲಕ ಯುವಕರು ಟೆಂಪ್ಟ್ ಆಗುವಂತಹ ಪೋಸ್ ಗಳನ್ನು ಕೊಡುತ್ತಾ ಹಲ್ ಚಲ್ ಸೃಷ್ಟಿ ಮಾಡುತ್ತಿರುತ್ತಾರೆ. ಇದೀಗ ಆಕೆ ಶ್ವೇತ ವರ್ಣದ ಡ್ರೆಸ್ ನಲ್ಲಿ ದೇವಲೋಕದ ಅಪ್ಸರೆಯಂತೆ ಬ್ಲಾಸ್ಟಿಂಗ್ ಪೋಸ್ ಕೊಟ್ಟಿದ್ದಾರೆ.

ಬಾಲಿವುಡ್ ಸಿನೆಮಾಗಳ ಮೂಲಕ ಕ್ರೇಜ್ ಪಡೆದುಕೊಂಡ ಸ್ಟಾರ್‍ ನಟಿ ಪ್ರಿಯಾಂಕಾ ಚೋಪ್ರಾ ಸದ್ಯ ಹಾಲಿವುಡ್ ಸಿನೆಮಾಗಳಲ್ಲಿ ಪುಲ್ ಬ್ಯುಸಿಯಾಗಿದ್ದಾರೆ. ಆಕೆಗೆ ಬಾಲಿವುಡ್ ಸಿನಿರಂಗದಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಅವರಿಗಾಗಿಯೇ ಸೋಷಿಯಲ್ ಮಿಡಿಯಾದ ಮೂಲಕ ರಂಜಿಸುವ ಕೆಲಸ ಮಾಡುತ್ತಿರುತ್ತಾರೆ. ಡಸ್ಕಿ ಸೌಂದರ್ಯದ ಮೂಲಕ ಬಾಲಿವುಡ ಸಿನಿರಂಗವನ್ನು ಆಳಿದಂತಹ ಈ ಬ್ಯೂಟಿ ಇದೀಗ ಹಾಲಿವುಡ್ ಸಿನೆಮಾಗಳಲ್ಲಿ ನಟಿಸುತ್ತಾ ಪುಲ್ ಬ್ಯುಸಿಯಾಗಿದ್ದಾರೆ. ಆಕೆ ನಟಿಸುವ ಸಿನೆಮಾಗಳಲ್ಲಿ ಬೋಲ್ಡ್ ನೆಸ್ ತುಂಬಾನೆ ಇರುತ್ತದೆ. ಅದೇ ಮಾದರಿಯಲ್ಲಿ ಸೋಷಿಯಲ್ ಮಿಡಿಯಾದಲ್ಲೂ ಸಹ ಹಾಟ್ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಿರುತ್ತಾರೆ. ಇದೀಗ ಆಕೆ ಹಂಚಿಕೊಂಡ ಕೆಲವೊಂದು ಪೊಟೊಗಳು ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.

ನಟಿ ಪ್ರಿಯಾಂಕಾ ಚೋಪ್ರಾ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಆಕ್ಟೀವ್ ಆಗಿರುತ್ತಾರೆ. ಆಕೆ ತನ್ನ ಇನ್ಸ್ಟಾ ಖಾತೆಯಲ್ಲಿ ಕೆಲವೊಂದು ಪೊಟೋಗಳನ್ನು ಹಂಚಿಕೊಂಡಿದ್ದಾರೆ. ವೈಟ್ ಕಲರ್‍ ಡ್ರೆಸ್ ನಲ್ಲಿ ಆಕೆ ಮೈಂಡ್ ಬ್ಲಾಕ್ ಆಗುವಂತಹ ಪೋಸ್ ಗಳನ್ನು ಕೊಟ್ಟಿದ್ದಾರೆ. ಟ್ರಾನ್ಸಫರೆಂಟ್ ವೈಟ್ ಕಲರ್‍ ಡ್ರೆಸ್ ನಲ್ಲಿ ಪ್ರಿಯಾಂಕಾ ಚೋಪ್ರಾ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಸ್ಲೀವ್ ಲೆಸ್ ವೆರೈಟಿ ಡ್ರೆಸ್ ನಲ್ಲಿ ಟಾಪ್ ಟು ಬಾಟಂ ದೇಹದ ಮೈಮಾಡ ಶೋ ಮಾಡಿದ್ದಾರೆ. ಎದೆಯ ಸೌಂದರ್ಯ, ಸೊಂಟದ ಮೈಮಾಟ ಜೊತೆಗೆ ಕಿಲ್ಲಿಂಗ್ ಲುಕ್ಸ್ ನೊಂದಿಗೆ ಮಾದಕತೆಯಿಂದ ಕೂಡಿದ, ದೇವಲೋಕದ ಅಪ್ಸರೆಯಂತೆ ಕಾಣುವ ಪೊಟೋಗಳನ್ನು ಹಂಚಿಕೊಂಡಿದ್ದಾರೆ. ಸದ್ಯ ಆಕೆಯ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಆಕೆಯ ಈ ಹಾಟ್ ಪೊಟೋಗಳಿಗೆ ಅಭಿಮಾನಿಗಳು ಸೇರಿದಂತೆ ಅನೇಕರು ಹಾಟ್ ಅಂಡ್ ಫೈರಿಂಗ್ ಕಾಮೆಂಟ್ ಗಳ ಮೂಲಕ ಪೊಟೋಗಳನ್ನು ಎಲ್ಲಾ ಕಡೆ ಹರಿಬಿಡುತ್ತಿದ್ದಾರೆ.

ಇನ್ನೂ ಪ್ರಿಯಾಂಕಾ ಚೋಪ್ರಾ ಆಸ್ಕರ್‍ ಈವೆಂಟ್ ನಲ್ಲೂ ಸಹ ಭಾಗಿಯಾಗಲಿದ್ದಾರೆ. ಈ ಅವಾರ್ಡ್ ಫಂಕ್ಷನ್ ಗಾಗಿಯೇ ಆಕೆ ತಯಾರಾಗುತ್ತಿದ್ದಾರೆ. ಈ ಹಾದಿಯಲ್ಲೇ ಆಕೆ ಈ ಪೊಟೋಶೂಟ್ಸ್ ಸಹ ಮಾಡಿಸಿದ್ದಾರೆ ಎಂದೂ ಸಹ ಹೇಳಲಾಗುತ್ತಿದೆ. ಇನ್ನೂ ಬಾಲಿವುಡ್ ಸಿನೆಮಾಗಳಿಂದ ದೂರವಾದ ನಟಿ ಪ್ರಿಯಾಂಕಾ ಚೋಪ್ರಾ ಸದ್ಯ ಹಾಲಿವುಡ್ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಆಕೆ ಸಿಟಾಡೆಲ್ ಎಂಬ ವೆಬ್ ಸಿರೀಸ್ ನಲ್ಲಿ ನಟಿಸಿದ್ದಾರೆ. ಜೊತೆಗೆ ಲವ್ ಎಗೈನ್ ಎಂಬ ಹಾಲಿವುಡ್ ಸಿನೆಮಾ ಸಹ ಆಕೆಯ ಕೈಯಲ್ಲಿದೆ.

Most Popular

To Top