Film News

ಬ್ಲಾಕ್ ಟೈಟ್ ಫಿಟ್ ನಲ್ಲಿ ಬೆಂಕಿ ಪೋಸ್ ಗಳನ್ನು ಕೊಟ್ಟ ಪೂಜಾ ಹೆಗ್ಡೆ, ಗ್ಲಾಮರ್ ಮೂಲಕ ಇಂಟರ್ ನೆಟ್ ನಲ್ಲಿ ಬೆಂಕಿ ಹಚ್ಚಿದ ನಟಿ….!

ಕಡಿಮೆ ಸಮಯದಲ್ಲೇ ಸ್ಟಾರ್‍ ನಟಿಯಾದ ಪೂಜಾ ಹೆಗ್ಡೆ ಕಳೆದ ವರ್ಷದಿಂದ ಅಷ್ಟೊಂದು ಸಕ್ಸಸ್ ಕಾಣದೇ ಇದ್ದರೂ ಆಕೆಯ ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ. ಸೋಲು ಗೆಲುವು ಎಂಬುದನ್ನು ಲೆಕ್ಕಿಸದೇ ಆಕೆ ಮುನ್ನುಗ್ಗುತ್ತಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೆ ಆಕೆ ಮಹೇಶ್ ಬಾಬು ರವರ ಗುಂಟೂರು ಖಾರಂ ಸಿನೆಮಾದಿಂದ ಹೊರಬಂದರು. ಇನ್ನೂ ಸೋಷಿಯಲ್ ಮಿಡಿಯಾದಲ್ಲಂತೂ ಪೂಜಾ ಸದಾ ಸದ್ದು ಮಾಡುತ್ತಲೇ ಇರುತ್ತಾರೆ. ಇದೀಗ ಆಕೆ ಹಂಚಿಕೊಂಡ ಕೆಲವೊಂದು ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಬೆಂಕಿ ಹಚ್ಚಿದೆ ಎನ್ನಲಾಗುತ್ತಿದೆ.

ಡಸ್ಕಿ ಬ್ಯೂಟಿ ಪೂಜಾ ಹೆಗ್ಡೆಗೆ ಸೌಂದರ್ಯದ ಜೊತೆಗೆ ಅದೃಷ್ಟ ಇರುವ ಕಾರಣದಿಂದ ಅನೇಕ ಹಿಟ್ ಸಿನೆಮಾಗಳು ಆಕೆಯ ಖಾತೆಗೆ ಸೇರಿಕೊಂಡವು. ಅನೇಕ ಸ್ಟಾರ್‍ ಗಳ ಜೊತೆಗೆ ನಟಿಸಿ ಸ್ಟಾರ್‍ ಡಂ ಗಿಟ್ಟಿಸಿಕೊಂಡರು. ಗ್ಲಾಮರಸ್ ಪಾತ್ರಗಳ ಮೂಲಕ ಸೌತ್ ಸಿನಿರಂಗದಲ್ಲಿ ತನ್ನದೇ ಆದ ಕ್ರೇಜ್ ಪಡೆದುಕೊಂಡರು. ಜೊತೆಗೆ ಅನೇಕ ಯುವಕರ ಕ್ರಷ್ ಆದರು. ಇನ್ನೂ ಪೂಜಾ ಕ್ಯೂಟ್ ಅಂಡ್ ಹಾಟ್ ಸೌಂದರ್ಯದ ಮೂಲಕ ಯುವಕರ ನಿದ್ದೆ ಕದಿಯುತ್ತಿರುತ್ತಾರೆ. ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿರುವ ಪೂಜಾ ಹೆಗ್ಡೆ ಬ್ಯಾಕ್ ಟು ಬ್ಯಾಕ್ ಗ್ಲಾಮರಸ್ ಪೋಟೋಗಳ ಮೂಲಕ ಸದ್ದು ಮಾಡುತ್ತಿರುತ್ತಾರೆ. ಮತ್ತೇರಿಸುವ ಲುಕ್ಸ್, ಉದ್ದನೆಯ ಕಾಲುಗಳ ಮೂಲಕ ಮ್ಯಾಜಿಕ್ ಮಾಡುತ್ತಾರೆ. ಜೊತೆಗೆ ಆಕೆಗೆ ಸಿನೆಮಾಗಳಿಂದ ಬಿಡುವು ಸಿಕ್ಕಾಗ ಮಾತ್ರ ವೆಕೇಷನ್ ಗಳಿಗೆ ಹಾರುತ್ತಾ ಎಂಜಾಯ್ ಮಾಡುತ್ತಿರುತ್ತಾರೆ.

ಇನ್ನೂ ಪೂಜಾ ಹೆಗ್ಡೆ ಸೋಷಿಯಲ್ ಮಿಡಿಯಾದಲ್ಲಿ ಟೈಟ್ ಫಿಟ್ ಗೌನ್ ನಲ್ಲಿ ಮಾದಕ ನೋಟ ಬೀರಿದ್ದಾರೆ. ಬ್ಲಾಕ್ ಕಲರ್‍ ಟೈಟ್ ಫಿಟ್ ನಲ್ಲಿ ದೇಹದ ಮೈಮಾಟ ಪ್ರದರ್ಶನ ಮಾಡಿದ್ದಾರೆ. ತನ್ನ ದೇಹದ ಪ್ರಮುಖ ಅಂಗಗಳನ್ನು ಶೋ ಮಾಡುತ್ತಾ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ. ಆಕೆ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದು, ಆಕೆಯನ್ನು ಅಲ್ಲಿದ್ದ ಕ್ಯಾಮೆರಾಮೆನ್ ಗಳು ಪೊಟೋಗಳನ್ನು ತೆಗೆದಿದ್ದಾರೆ. ತುಂಬಾ ಮುದ್ದಾಗಿ ಹಾಗೂ ಹಾಟ್ ಆಗಿ ಕಾಣಿಸಿಕೊಂಡ ಪೂಜಾ ಹೆಗ್ಡೆ ಕ್ಯೂಟ್ ಅಂಡ್ ಹಾಟ್ ಪೋಸ್ ಗಳ ಮೂಲಕ ಎಲ್ಲರನ್ನೂ ಮಸ್ಮರೈಜ್ ಮಾಡುತ್ತಿದ್ದಾರೆ. ಇನ್ನೂ ಈ ಪೊಟೋಗಳು ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಜೊತೆಗೆ ಅಭಿಮಾನಿಗಳು ಹಾಟ್ ಅಂಡ್ ಬೋಲ್ಡ್ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.

ಇನ್ನೂ ಕಳೆದ ವರ್ಷ ಪೂಜಾ ಹೆಗ್ಡೆ ನಟಿಸಿದ ಒಂದೂ ಸಿನೆಮಾ ಸಕ್ಸಸ್ ಕಾಣಲಿಲ್ಲ. ಮಹೇಶ್ ಬಾಬು ಹಾಗೂ ತ್ರಿವಿಕ್ರಮ್ ಶ್ರೀನಿವಾಸ್ ಕಾಂಬಿನೇಷನ್ ನಲ್ಲಿ ಸೆಟ್ಟೇರಿರುವ ಗುಂಟೂರು ಖಾರಂ ಸಿನೆಮಾದಲ್ಲೂ ಸಹ ಪೂಜಾ ನಟಿಸಬೇಕಿತ್ತು ಆದರೆ ಕೆಲವೊಂದು ಕಾರಣಗಳಿಂದ ಪೂಜಾ ಈ ಸಿನೆಮಾದಿಂದ ಹೊರಬಂದರು. ಸದ್ಯ ಆಕೆ ಬಾಲಿವುಡ್ ನಲ್ಲಿ ಕೆಲವೊಂದು ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ ಎನ್ನಲಾಗಿದೆ.

Most Popular

To Top