Film News

ಬೋಲ್ಡ್ ದೃಶ್ಯಗಳಲ್ಲಿ ತಮನ್ನಾ ರನ್ನೇ ಮೀರಿಸಿದ ಮೃಣಾಲ್ ಠಾಕೂರ್, ಸೀತಾರಾಮಂ ಬ್ಯೂಟಿಯ ಬೋಲ್ಡ್ ದೃಶ್ಯಗಳಿಗೆ ಶಾಕ್ ಆದ ಫ್ಯಾನ್ಸ್…..!

ಸೀತಾರಾಮಂ ಸಿನೆಮಾದ ಮೂಲಕ ಓವರ್‍ ನೈಟ್ ಕ್ರೇಜ್ ಪಡೆದುಕೊಂಡ ಮೃಣಾಲ್ ಠಾಕೂರ್‍ ರನ್ನು ಈ ಸಿನೆಮಾದ ಬಳಿಕ ಆಕೆಯ ಅಭಿಮಾನಿಗಳು ಮುದ್ದಾಗಿ ಸೀತಾ ಎಂತಲೇ ಕರೆಯುತ್ತಾರೆ. ಆದರೆ ಆಕೆ ಸೋಷಿಯಲ್ ಮಿಡಿಯಾದಲ್ಲಿ ಬೋಲ್ಡ್ ಪೊಟೋಗಳನ್ನು ಹಂಚಿಕೊಳ್ಳುತ್ತಿದ್ದು ಅಭಿಮಾನಿಗಳು ಶಾಕ್ ಆಗುತ್ತಿದ್ದಾರೆ. ಇದೀಗ ಆಕೆ ಲಸ್ಟ್ ಸ್ಟೋರೀಸ್-2 ವೆಬ್ ಸಿರೀಸ್ ನಲ್ಲೂ ಸಹ ನಟಿಸಿದ್ದು, ಈ ಸಿರೀಸ್ ನಲ್ಲಿ ತಮನ್ನಾ ರನ್ನು ಮೀರಿ ಬೋಲ್ಡ್ ಸನ್ನಿವೇಶಗಳಲ್ಲಿ ನಟಿಸಿದ್ದಾರೆ. ಈ ಸಂಬಂಧ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಕೆಲವು ದಿನಗಳಿಂದ ಲಸ್ಟ್ ಸೀರೀಸ್-2 ಎಂಬ ವೆಬ್ ಸಿರೀಸ್ ತುಂಬಾನೆ ಸದ್ದು ಮಾಡುತ್ತಿದೆ. ಈ ಸಿರೀಸ್ ನಲ್ಲಿ ತುಂಬಾನೆ ಬೋಲ್ಡ್ ದೃಶ್ಯಗಳಿವೆ. ಈ ಸಿರೀಸ್ ನಲ್ಲಿ ತಮನ್ನಾ, ವಿಜಯ್ ವರ್ಮಾ, ಕಾಜೋಲ್, ನೀನಾ ಗುಪ್ತಾ, ಮೃಣಾಲ್ ಠಾಕೂರ್‍ ಸೇರಿದಂತೆ ಅನೇಕರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಜೂ.29 ರಿಂದ ಈ ಸಿರೀಸ್ ನೆಟ್ ಫ್ಲಿಕ್ಸ್ ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಈ ಸಿರೀಸ್ ನಲ್ಲಂತೂ ತುಂಬಾನೆ ಬೋಲ್ಡ್ ದೃಶ್ಯಗಳಿವೆ. ಕೆಲವೊಂದು ಬೋಲ್ಡ್ ದೃಶ್ಯಗಳಿರುವಂತಹ ವಿಡಿಯೋಗಳನ್ನು ನೆಟ್ಟಿಗರು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇನ್ನೂ ಈ ಪೈಕಿ ಮೃಣಾಲ್ ಠಾಕೂರ್‍ ರವರ ವಿಡಿಯೋ ಒಂದು ಸಹ ಸಖತ್ ವೈರಲ್ ಆಗುತ್ತಿದೆ. ಆಕೆಯ ಈ ವಿಡಿಯೋ ಸೊಷಿಯಲ್ ಮಿಡಿಯಾದಲ್ಲಿ ಟ್ರೆಂಡ್ ಆಗುತ್ತಿದೆ. ಎರಡು ವಿಡಿಯೋ ಕ್ಲಿಪ್ ಗಳು ಮಾತ್ರ ಬಿರುಗಾಳಿಯನ್ನು ಸೃಷ್ಟಿಸಿದೆ ಎನ್ನಲಾಗಿದೆ.

ಒಂದು ವಿಡಿಯೋದಲ್ಲಿ ಮೃಣಾಲ್ ಹಾಗೂ ಆಕೆಯ ಭಾವಿ ಪತಿ ಕಾರಿನಲ್ಲಿ ರೊಮ್ಯಾನ್ಸ್ ಮಾಡುತ್ತಿರುತ್ತಾರೆ. ಲಿಪ್ ಕಿಸ್ ಗಳ ಮೂಲಕ ರೊಮ್ಯಾಂಟಿಕ್ ಮೂಡ್ ನಲ್ಲಿರುತ್ತಾರೆ. ಇದನ್ನು ಓರ್ವ ಪೊಲೀಸ್ ನೋಡುತ್ತಾನೆ. ಈ ವಿಇಡಯೋ ವೈರಲ್ ಆಗುತ್ತಿದೆ. ಇದರ ಜೊತೆಗೆ ಮತ್ತೊಂದು ವಿಡಿಯೋ ಮಾತ್ರ ಟ್ರೆಂಡ್ ಆಗಿದೆ. ಅದರಲ್ಲಿ ಮೃಣಾಲ್ ತುಂಬಾ ಬೋಲ್ಡ್ ಆಗಿ ಬೆಡ್ ಮೇಲೆ ಕಾಣಿಸಿಕೊಂಡಿದ್ದಾರೆ. ಈ ದೃಶ್ಯಗಳು ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಪ್ರಿಯಕರನೊಂದಿಗೆ ತುಂಬಾ ಬೋಲ್ಡ್ ಆಗಿ ರೊಮ್ಯಾನ್ಸ್ ಮಾಡುತ್ತಿದ್ದಾರೆ. ಇನ್ನೂ ಈ ವಿಡಿಯೋ ಟ್ರೆಂಡ್ ಆಗುತ್ತಿದ್ದು, ಎಲ್ಲರೂ ಶಾಕ್ ಆಗಿದ್ದಾರೆ. ಮೃಣಾಲ್ ಠಾಕೂರ್‍ ಅಂತಹ ಬೋಲ್ಡ್ ದೃಶ್ಯಗಳಲ್ಲಿ ನಟಿಸಿರುವುದು ಎಲ್ಲರನ್ನೂ ಶಾಕ್ ಆಗುವಂತೆ ಮಾಡಿದೆ. ಸೀತಾರಾಮಂ ಸಿನೆಮಾದ ಅಭಿಮಾನಿಗಳು ಆಕೆಯನ್ನು ಸೀತಾಮಹಾಲಕ್ಷ್ಮೀ ಎಂದು ಅಭಿಮಾನಿಸುವಂತವರೂ ಮಾತ್ರ ತುಂಭಾನೆ ಶಾಕ್ ಆಗಿದ್ದಾರೆ.

ಇನ್ನೂ ಈ ಸಿರೀಸ್ ನಲ್ಲಿ ತಮನ್ನಾ ಹಾಗೂ ವಿಜಯ್ ವರ್ಮಾ ಸಹ ಬೆಡ್ ರೂಂ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಇದೀಗ ಮೃಣಾಲ್ ವಿಡಿಯೋ ಹೊರಬಂದ ಬಳಿಕ ತಮನ್ನಾ ರನ್ನೇ ಮೀರಿಸಿ ಆಕೆ ಬೋಲ್ಡ್ ಆಗಿ ನಟಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.ಇನ್ನೂ ಈ ಸಿರೀಸ್ ಇದೀಗ ಟ್ರೆಂಡ್ ಆಗಿದೆ. ಮೃಣಾಲ್ ಠಾಕೂರ್‍ ಅಭಿನಯಕ್ಕೆ ಅನೇಕ ಟ್ರೋಲ್ ಗಳು, ವಿಮರ್ಶೆಗಳು ಸಹ ಹರಿದು ಬರುತ್ತಿವೆ.

Most Popular

To Top