Film News

ಬ್ರಾ ಲೆಸ್ ಆಗಿ ಕೋಟ್ ಧರಿಸಿ ಬೋಲ್ಡ್ ಆಗಿ ಪೋಸ್ ಕೊಟ್ಟ ಬುಟ್ಟಬೊಮ್ಮ, ಪೊಟೋಶೂಟ್ ಗಾಗಿ ಬೋಲ್ಡ್ ಆದ ಪೂಜಾ ಹೆಗ್ಡೆ……!

ಸಿನಿರಂಗದಲ್ಲಿ ಕೆಲ ನಟಿಯರು ಸಿನೆಮಾಗಳಲ್ಲಿ ಸೋಲನ್ನು ಕಂಡರೂ ಸಹ ಭಾರಿ ಆಫರ್‍ ಗಳನ್ನು ಪಡೆದುಕೊಳ್ಳುತ್ತಾ ಕೆರಿಯರ್‍ ಸಾಗಿಸುತ್ತಿರುತ್ತಾರೆ. ಈ ಸಾಲಿಗೆ ಪೂಜಾ ಹೆಗ್ಡೆ ಸಹ ಸೇರುತ್ತಾರೆ. ಕಳೆದ ವರ್ಷ ಆಕೆ ನಟಿಸಿದ ಎಲ್ಲಾ ಸಿನೆಮಾಗಳು ಬಾಕ್ಸ್ ಆಫೀಸ್ ನಲ್ಲಿ ಸೋತವು. ಆದರೂ ಸಹ ಆಕೆಯ ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ. ಸದ್ಯ ಪೂಜಾ ಯಾವುದೇ ಸಿನೆಮಾಗಳಲ್ಲಿ ನಟಿಸುತ್ತಿಲ್ಲ. ಆದರೆ ಕೆಲವೊಂದು ಜಾಹಿರಾತುಗಳಲ್ಲಿ ನಟಿಸುತ್ತಿದ್ದಾರೆ. ಜಾಹಿರಾತಿಗಾಗಿ ಭಾರಿ ಸಂಭಾವನೆ ಸಹ ಪಡೆದುಕೊಳ್ಳುತ್ತಿದ್ದಾರೆ ಎಂದೂ ಸಹ ಹೇಳಲಾಗುತ್ತಿದೆ. ಇದೀಗ ಆಕೆಯ ಲೇಟೆಸ್ಟ್ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಂಚಲನ ಸೃಷ್ಟಿಸಿದೆ.

ಸೌತ್ ಸಿನಿರಂಗದಲ್ಲಿ ಅನೇಕ ಹಿಟ್ ಸಿನೆಮಾಗಳ ಮೂಲಕ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಪಡೆದುಕೊಂಡ ಪೂಜಾ ಹೆಗ್ಡೆ ಡಸ್ಕಿ ಬ್ಯೂಟಿಯೊಂದಿಗೆ ಗ್ಲಾಮರಸ್ ಲುಕ್ಸ್ ಮೂಲಕ ಎಲ್ಲರನ್ನೂ ಸೆಳೆದಿದ್ದಾರೆ. ಬ್ಯಾಕ್ ಟು ಬ್ಯಾಕ್ ಸ್ಟಾರ್‍ ನಟರ ಸಿನೆಮಾಗಳಲ್ಲಿ ಆಫರ್‍ ಗಳನ್ನು ಪಡೆದುಕೊಂಡಿದ್ದಾರೆ. ಮೊದಲಿಗೆ ಬ್ಯಾಕ್ ಟು ಬ್ಯಾಕ್ ಹಿಟ್ ಗಳನ್ನು ಪಡೆದುಕೊಂಡ ಪೂಜಾ ಹೆಗ್ಡೆ ಗೋಲ್ಡನ್ ಲೆಗ್ ಎಂಬ ಖ್ಯಾತಿಗೆ ಗುರಿಯಾಗಿದ್ದರು. ಆದರೆ ಕಳೆದ ವರ್ಷ ಮಾತ್ರ ಆಕೆಗೆ ಭಾರಿ ಸೋಲು ಕಂಡಿತ್ತು. ಆಕೆ ನಟಿಸಿದ ನಾಲ್ಕು ಭಾರಿ ಬಜೆಟ್ ಸಿನೆಮಾಗಳು ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗಿತ್ತು. ಇದರಿಂದ ಆಕೆಗೆ ಆಫರ್‍ ಗಳು ಕಡಿಮೆಯಾಯ್ತು ಎಂದು ಹೇಳಲಾಯಿತು. ಇನ್ನೂಆಕೆ ಆಯ್ಕೆಯಾಗಿದ್ದ ಗುಂಟೂರು ಖಾರಂ ಸಿನೆಮಾದಿಂದಲೂ ಹೊರಬಂದರು. ಅದೇ ರೀತಿ ಉಸ್ತಾದ್ ಭಗತ್ ಸಿಂಗ್ ಸಿನೆಮಾದಲ್ಲೂ ಸಹ ಪೂಜಾ ನಟಿಸಲಿದ್ದಾರೆ ಎಂದು ಹೇಳಲಾಗಿತ್ತು. ಈ ಸಿನೆಮಾದಿಂದಲೂ ಸಹ ಆಕೆ ಹೊರಬಂದರು. ಆಕೆಯ ಸ್ಥಾನದಲ್ಲಿ ಕ್ರೇಜಿ ಬ್ಯೂಟಿ ಶ್ರೀಲೀಲಾ ಆಫರ್‍ ಪಡೆದುಕೊಂಡಿದ್ದಾರೆ.

ಬ್ಯಾಕ್ ಟು ಬ್ಯಾಕ್ ಸೋಲುಗಳನ್ನು ಕಂಡರೂ ಸಹ ಪೂಜಾ ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ ಎಂದು ಹೇಳಬಹುದು. ಇದೀಗ ಪೂಜಾ ಹೆಗ್ಡೆ ಜಾಹಿರಾತೊಂದಕ್ಕಾಗಿ ನೆವರ್‍ ಬಿಪೋರ್‍ ಎಂಬಂತೆ ಬೋಲ್ಡ್ ಆಗಿ ಪೊಟೋಶೂಟ್ಸ್ ಮಾಡಿಸಿದ್ದಾರೆ. ಲೈಫ್ ಸ್ಟೈಲ್ ವೆಬ್ ಸೈಟ್ ಗಾಗಿ ಆಕೆ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಬ್ರಾ ಇಲ್ಲದೇ ಕೋಟ್ ಧರಿಸಿ ಸ್ಟೈಲಿಷ್ ಆಗಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಲೈಫ್ ಸ್ಟೈಲ್ ಏಷಿಯ್ ಎಂಬ ನ್ಯೂಸ್ ವೆಬ್ ಮಿಡಿಯಾ ಗಾಗಿ ಆಕೆ ಲೇಟೆಸ್ಟ್ ಪೊಟೋಶೂಟ್ಸ್ ಮಾಡಿಸಿದ್ದಾರೆ. ಬ್ಲಾಕ್, ಪಿಂಕ್, ಬ್ಲೂ ಡ್ರೆಸ್ ನಲ್ಲಿ ಮಿಂಚಿದ್ದಾರೆ. ಕಲರ್‍ ಪುಲ್ ಡ್ರೆಸ್ ನಲ್ಲಿ ಹಾಟ್ ಅಂಡ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಮತ್ತೇರಿಸುವ ಪೋಸ್ ಗಳ ಮೂಲಕ ಪಡ್ಡೆಹುಡುಗರ ನಿದ್ದೆಗೆಡಿಸಿದ್ದಾರೆ. ಬ್ರಾಲೆಸ್ ಆಗಿ ಕ್ಲೀವೇಜ್ ಶೋ ಮಾಡುವ ಮೂಲಕ ಇಂಟರ್‍ ನೆಟ್ ನಲ್ಲಿ ಸಂಚಲನ ಸೃಷ್ಟಿಸಿದ್ದಾರೆ. ಸೂಪರ್‍ ಹಾಟ್ ಆಗಿ ಕಾಣಿಸಿಕೊಂಡ ಪೂಜಾ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಸದ್ಯ ಪೂಜಾ ಸಾಯಿ ಧರಮ್ ತೇಜ್ ಜೊತೆಗೆ ಹಾಗೂ ನ್ಯಾಚುರಲ್ ಸ್ಟಾರ್‍ ನಾನಿ ಜೊತೆಗೆ ಸಿನೆಮಾ ಮಾಡಲು ಚರ್ಚೆಗಳು ನಡೆಯುತ್ತಿದೆಯಂತೆ. ಇದರ ಜೊತೆಗೆ ಮತಷ್ಟು ಸಿನೆಮಾಗಳು ಚರ್ಚೆಯ ಹಂತದಲ್ಲಿದೆಯಂತೆ. ತನ್ನ ಕಾಲಿಗೆ ಗಾಯವಾದ ಕಾರಣದಿಂದ ಆಕೆ ಒಪ್ಪಿಕೊಂಡ ಸಿನೆಮಾಗಳಿಂದಲೂ ಹೊರಬಂದರೂ ಎಂದೂ ಸಹ ಹೇಳಲಾಗಿತ್ತು. ಶ್ರೀಘ್ರದಲ್ಲೇ ಆಕೆಯ ಹೊಸ ಸಿನೆಮಾಗಳ ಅಪ್ಡೇಟ್ ಸಿಗಲಿದೆ ಎಂದು ಹೇಳಲಾಗಿದೆ.

Most Popular

To Top