Film News

ಬಿಕಿನಿ ಧರಿಸಿ ಮಾಲ್ಡೀವ್ಸ್ ಗೆ ಬೆಂಕಿ ಹಚ್ಚಿದ ಪೂಜಾ ಹೆಗ್ಡೆ, ಕಡಲ ತೀರದಲ್ಲಿ ಬಿಕಿನಿ ಧರಿಸಿ ಇಂಟರ್ ನೆಟ್ ನಲ್ಲಿ ಬಿಸಿಯನ್ನೇರಿಸಿದ ಬ್ಯೂಟಿ….!

ಸಿನಿರಂಗದಲ್ಲಿ ಬ್ಯಾಕ್ ಟು ಬ್ಯಾಕ್ ಸೋಲುಗಳನ್ನು ಕಂಡರೂ ಸಹ ಕೆಲ ನಟಿಯರ ಕ್ರೇಜ್ ಮಾತ್ರ ಕಡಿಮೆಯಾಗಲ್ಲ. ಈ ಸಾಲಿಗೆ ಬುಟ್ಟಬೊಮ್ಮ ಪೂಜಾ ಹೆಗ್ಡೆ ಸಹ ಸೇರುತ್ತಾರೆ. ಡಸ್ಕಿ ಬ್ಯೂಟಿಯೊಂದಿಗೆ ಕೊಂಚ ಲಕ್ ಸಹ ಆಕೆಗಿದ್ದು ಅನೇಕ ಸೂಪರ್‍ ಹಿಟ್ ಸಿನೆಮಾಗಳನ್ನು ತಮ್ಮ ಖಾತೆಗೆ ಹಾಕಿಕೊಂಡರು. ಸದ್ಯ ಆಕೆ ತನ್ನ ಹುಟ್ಟುಹಬ್ಬದ ಆಚರಣೆಗಾಗಿ ಮಾಲ್ಡೀವ್ಸ್ ಗೆ ಹಾರಿದ್ದರು. ಇದೀಗ ಮಾಲ್ಟೀವ್ಸ್ ನಲ್ಲಿ ಆಕೆ ಬಿಕಿನಿಯಲ್ಲಿ ಮೈಂಡ್ ಬ್ಲಾಕ್ ಆಗುವಂತ ಪೋಸ್ ಗಳನ್ನು ಕೊಟ್ಟಿದ್ದು, ಪೊಟೋಗಳು ಇಂಟರ್‍ ನೆಟ್ ನಲ್ಲಿ ಬೆಂಕಿಹಚ್ಚಿದೆ ಎನ್ನಬಹುದಾಗಿದೆ.

ಸಿನಿರಂಗಕ್ಕೆ ಎಂಟ್ರಿ ಕೊಟ್ಟ ಅತೀ ಕಡಿಮೆ ಸಮಯದಲ್ಲೇ ಸೌತ್ ಇಂಡಿಯಾದಲ್ಲಿ ಸ್ಟಾರ್‍ ಡಂ ಗಿಟ್ಟಿಸಿಕೊಂಡ ನಟಿ ಪೂಜಾ ಹೆಗ್ಡೆ ಒಕ ಲೈಲಾ ಕೋಸಂ ಎಂಬ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಮೊದಲನೇ ಸಿನೆಮಾದ ಮೂಲಕ ಭಾರಿ ಹಿಟ್ ಪಡೆದುಕೊಂಡ ಪೂಜಾ ಹೆಗ್ಡೆ ಬ್ಯಾಕ್ ಟು ಬ್ಯಾಕ್ ಹಿಟ್ ಸಿನೆಮಾಗಳನ್ನು ಪಡೆದುಕೊಂಡರು. ಬಾಲಿವುಡ್ ನಲ್ಲೂ ಸಹ ಹೃತಿಕ್ ರೋಷನ್ ಜೊತೆಗೆ ಮೊಹೆಂಜೋದಾರೋ ಎಂಬ ಸಿನೆಮಾದಲ್ಲಿ ಅವಕಾಶ ಗಿಟ್ಟಿಸಿಕೊಂಡರು. ಈ ಸಿನೆಮಾ ಪ್ಲಾಫ್ ಪಡೆದುಕೊಂಡ ಬಳಿಕ ಆಕೆ ಕೆಲವು ವರ್ಷಗಳ ಕಾಲ ಸಿನೆಮಾಗಳಿಂದ ದೂರವಿದ್ದರು. ಸ್ಟೈಲಿಷ್ ಸ್ಟಾರ್‍ ಅಲ್ಲು ಅರ್ಜುನ್ ಜೊತೆಗೆ ದುವ್ವಾಡ ಜಗನ್ನಾಥಮ್ ಸಿನೆಮಾದ ಮೂಲಕ ರೀ ಎಂಟ್ರಿ ಕೊಟ್ಟು ಅಲ್ಲಿಂದ ಆಕೆಯ ಸಕ್ಸಸ್ ಗ್ರಾಫ್ ಮತ್ತೆ ಏರಿತ್ತು. ಆದರೆ ಕಳೆದ ವರ್ಷ ಆಕೆಗೆ ಬ್ಯಾಕ್ ಟು ಬ್ಯಾಕ್ ಸೋಲುಗಳೂ ಸಹ ಕಂಡವು.

ಅ.13. ರಂದು  ಪೂಜಾ ಹೆಗ್ಡೆ ಹುಟ್ಟುಹಬ್ಬವಾಗಿದ್ದು, ಹುಟ್ಟಹಬ್ಬ ಆಚರಣೆಗಾಗಿ ಆಕೆ ಮಾಲ್ಡೀವ್ಸ್ ಗೆ ಹಾರಿದ್ದರು. ಮಾಲ್ಡೀವ್ಸ್ ನಲ್ಲಿ ಅದ್ದೂರಿಯಾಗಿ ಆಚರಿಸಿಕೊಂಡಿದ್ದಾರೆ. ಇದೀಗ ಆಕೆ ಮಾಲ್ಡೀವ್ಸ್ ನಲ್ಲಿ ಬಿಕಿನಿ ಧರಿಸಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಬಿಕಿನಿಯಲ್ಲಿ ಆಕೆಯ ಹಾಟ್ ನೆಸ್ ನೋಡಿ ಯುವಕರು ನಿದ್ದೆ ಕಳೆದುಕೊಂಡಿದ್ದಾರೆ. ಈ ರೇಂಜ್ ನಲ್ಲಿ ಪೂಜಾ ಹೆಗ್ಡೆ ಬೋಲ್ಡ್ ಲುಕ್ಸ್ ಕೊಟ್ಟಿದ್ದು ಇಂಟರ್‍ ನೆಟ್ ನಲ್ಲಿ ಬಿಸಿಯನ್ನೇರಿಸಿದೆ.  ಎದೆಯ ಸೌಂದರ್ಯ, ಬ್ಯಾಕ್ ಬ್ಯೂಟಿ ನೋಡಿದ ಯುವಕರ ಮೈಂಡ್ ಬ್ಲಾಕ್ ಆಗುತ್ತಿದೆ ಎನ್ನಬಹುದಾಗಿದೆ. ಇನ್ನೂ ಪೂಜಾ ಹೆಗ್ಡೆ ಲೇಟೆಸ್ಟ್ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಅಭಿಮಾನಿಗಳು ಹಾಗೂ ನೆಟ್ಟಿಗರು ಹಾಟ್ ಅಂಡ್ ಬೋಲ್ಡ್ ಕಾಮೆಂಟ್ ಗಳ ಜೊತೆಗೆ ಫೈರಿಂಗ್ ಎಮೋಜಿಗಳನ್ನು ಹಾಗೂ ಲೈಕ್ ಗಳನ್ನು ಹರಿಬಿಡುತ್ತಿದ್ದಾರೆ.

ಇನ್ನೂ ಪೂಜಾ ಹೆಗ್ಡೆ ಮಹೇಶ್ ಬಾಬು ರವರ ಗುಂಟೂರು ಖಾರಂ ಹಾಗೂ ಉಸ್ತಾದ ಭಗತ್ ಸಿಂಗ್ ಸಿನೆಮಾಗಳಿಂದಲೂ ಹೊರಬಂದರು. ಡೇಟ್ಸ್ ಹೊಂದಾಣಿಕೆಯಾಗದ ಕಾರಣದಿಂದ ಆಕೆ ಈ ಸಿನೆಮಾಗಳಿಂದ ಹೊರಬಂದರು ಎನ್ನಲಾಗಿದೆ. ಸದ್ಯ ಆಕೆ ಸಾಯಿಧರಮ್ ತೇಜ್ ಜೊತೆಗೆ ಗಂಜಾ ಶಂಕರ್ ಸಿನೆಮಾ ಹಾಗೂ ಹಿಂದಿಯಲ್ಲಿ ಸಿನೆಮಾ ಒಂದರಲ್ಲಿ ನಟಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

Most Popular

To Top