Film News

ಮೃಣಾಲ್ ಠಾಕೂರ್ ಬೋಲ್ಡ್ ಕಾಮೆಂಟ್ಸ್, ಶೃಂಗಾರದ ಬಗ್ಗೆ ಪ್ರತಿ ಮನೆಯಲ್ಲಿ ಚರ್ಚೆ ಆಗಬೇಕೆಂದ ನಟಿ……!

ಕೆಲವು ದಿನಗಳಿಂದ ಲಸ್ಟ್ ಸ್ಟೋರೀಸ್-2 ವೆಬ್ ಸಿರೀಸ್ ಬಗ್ಗೆ ತುಂಬಾನೆ ಚರ್ಚೆಗಳು ಜೋರಾಗಿಯೇ ನಡೆಯುತ್ತಿವೆ. ಈ ಸಿರೀಸ್ ನಲ್ಲಿ ಬೋಲ್ಡ್ ಕಂಟೆಂಟ್ ಹೆಚ್ಚಾಗಿರುವ ಕಾರಣ ತುಂಬಾನೆ ಸದ್ದು ಮಾಡುತ್ತಿದೆ. ಈ ಸಿರೀಸ್ ನಲ್ಲಿ ತಮನ್ನಾ ಹಾಗೂ ಮೃಣಾಲ್ ಠಾಕೂರ್‍ ಮೊದಲ ಬಾರಿಗೆ ಬೋಲ್ಡ್ ಇಂಟಿಮೇಟ್ ದೃಶ್ಯಗಳಲ್ಲಿ ನಟಿಸಿದ್ದಾರೆ. ಇದೀಗ ನಟಿ ಮೃಣಾಲ್ ಠಾಕೂರ್‍ ಶೃಂಗಾರದ ಬಗ್ಗೆ ಕೆಲವೊಂದು ಬೋಲ್ಡ್ ಕಾಮೆಂಟ್ ಗಳನ್ನು ಮಾಡಿದ್ದಾರೆ. ಆಕೆಯ ಕಾಮೆಂಟ್ಸ್ ಕೇಳಿದ ಅನೇಕರು ಶಾಕ್ ಆಗಿದ್ದಾರೆ. ಅಷ್ಟಕ್ಕೂ ಶೃಂಗಾರದ ಬಗ್ಗೆ ಮೃಣಾಲ್ ಠಾಕೂರ್‍ ಹೇಳಿದ್ದಾದರೂ ಏನು ಎಂಬ ವಿಚಾರಕ್ಕೆ ಬಂದರೇ,

ಲಸ್ಟ್ ಸ್ಟೋರೀಸ್-2 ಸಿರೀಸ್ ತುಂಭಾ ಬೋಲ್ಡ್ ಕಂಟೆಂಟ್ ಇರುವ ಕಾರಣದಿಂದ ತುಂಭಾನೆ ಸದ್ದು ಮಾಡುತ್ತಿದೆ. ಈ ಸಿರೀಸ್ ಬಗ್ಗೆ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿದೆ. ಇನ್ನೂ ಈ ಸಿರೀಸ್ ಬಗ್ಗೆ ಈಗಾಗಲೇ ತಮನ್ನಾ ಸೇರಿದಂತೆ ಅನೇಕರು ಬೋಲ್ಡ್ ಕಾಮೆಂಟ್ ಗಳ ಮೂಲಕ ರಿಯಾಕ್ಟ್ ಆಗಿದ್ದಾರೆ. ಇದೀಗ ಮೃಣಾಲ್ ಠಾಕೂರ್‍ ಸಹ ಈ ಬಗ್ಗೆ ಬೋಲ್ಡ್ ಕಾಮೆಂಟ್ಸ್ ಮಾಡಿದ್ದಾರೆ. ಆಕೆಯ ಕಾಮೆಂಟ್ ಗಳನ್ನು ಕೇಳಿದರೇ ನಿಜಕ್ಕೂ ಮೃಣಾಲ್ ಠಾಕೂರ್‍ ಬಾಯಲ್ಲಿ ಅಂತಹ  ಕಾಮೆಂಟ್ ಗಳು ಕಂಡು ಶಾಕ್ ಆಗಿದ್ದಾರೆ. ಶೃಂಗಾರಕ್ಕೆ ಸಂಬಂಧಿಸಿದಂತೆ ಮೃಣಾಲ್ ಕಾಮೆಂಟ್ಸ್ ಮಾಡಿದ್ದಾರೆ. ಸೆಕ್ಸ್ ಬಗ್ಗೆ ಪ್ರತಿಯೊಂದು ಮನೆಯಲ್ಲೂ ಚರ್ಚೆ ನ ಡೆಯಬೇಕು. ಅದರ ಬಗ್ಗೆ ಎಲ್ಲರೂ ಮಾತನಾಡಿಕೊಳ್ಳಬೇಕು ಎಂದಿದ್ದಾರೆ.

ಲಸ್ಟ್ ಸ್ಟೋರೀಸ್-2 ನಲ್ಲಿರುವ ಕಂಟೆಂಟ್ ಬಗ್ಗೆ ಮಾತನಾಡಿದ ಮೃಣಾಲ್. ಶೃಂಗಾರ, ಕಾಮದ ಬಗ್ಗೆ ಸಂಭಾಷಣೆ ಮಾಡುವುದರಲ್ಲಿ ತಪ್ಪಿಲ್ಲ. ಈ ದಿನಗಳಲ್ಲಿ ಅದರ ಬಗ್ಗೆ ಪ್ರತಿ ಮನೆಯಲ್ಲೂ ಓಪೆನ್ ಆಗಿ ಮಾತನಾಡಿಕೊಳ್ಳಬೇಕು. ಇದನ್ನು ನಾನು ಸ್ಟ್ರಾಂಗ್ ಆಗಿ ನಂಬುತ್ತೇನೆ. ಇನ್ನೂ ಟೀನೇಜ್ ನಲ್ಲಿರುವವರ ಜೊತೆಗೆ ಈ ಬಗ್ಗೆ ಮಾತನಾಡಬೇಕಿರುವುದು ಅತ್ಯಂತ ಅವಶ್ಯಕವಾಗಿದೆ. ಶೃಂಗಾರದ ಬಗ್ಗೆ ಅವರಿಗೆ ಸರಿಯಾದ ಅರಿವು ಮೂಡಿಸುವುದು ಸಹ ಅಗತ್ಯವಾಗಿದೆ. ಇಂತಹ ಅಂಶಗಳ ಬಗ್ಗೆ ಮನೆಯಲ್ಲಿ ಮಕ್ಕಳೊಂದಿಗೆ ಪ್ರಮಾಣಿಕವಾಗಿ ವಿವರಣೆ ನೀಡುವ ವ್ಯಕ್ತಿಯಿದ್ದರೂ ಸಹ ಅದನ್ನು ಹೊರಗೆ ತಪ್ಪು ಸಮಾಚಾರ ಸ್ವೀಕಾರ ಮಾಡುವುದಿಲ್ಲ ಎಂದಿದ್ದಾರೆ. ಇನ್ನೂ ಮೃಣಾಲ್ ಹೇಳಿಕೆಗಳು ಇದೀಗ ಸೊಷಿಯಲ್ ಮಿಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿವೆ. ಆಕೆಯ ಕಾಮೆಂಟ್ ಗಳಿಗೆ ವಿವಿಧ ರೀತಿಯ ಕಾಮೆಂಟ್ ಗಳೂ ಸಹ ಹರಿದುಬರುತ್ತಿವೆ.

ಇನ್ನೂ ಲಸ್ಟ್ ಸ್ಟೋರೀಸ್ 2 ನಲ್ಲಿ ಮೃಣಾಲ್ ಸಹ ರೊಮ್ಯಾಂಟಿಕ್ ಬೆಡ್ ಸೀನ್ ಗಳಲ್ಲಿ ನಟಿಸಿದ್ದಾರೆ. ಕಾರಿನಲ್ಲಿ ಲಿಪ್ ಕಿಸ್, ಬೆಡ್ ಸೀನ್ಸ್, ರೊಮ್ಯಾಂಟಿಕ್ ದೃಶ್ಯಗಳು ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಹ ವೈರಲ್ ಆಗುತ್ತಿವೆ. ಜೊತೆಗೆ ತಮನ್ನಾ ಸಹ ವಿಜಯ್ ವರ್ಮಾ ಜೊತೆಗೆ ಸಖತ್ ಬೋಲ್ಡ್ ಆಗಿ ನಟಿಸಿದ್ದಾರೆ. ಸದ್ಯ ಮೃಣಾಲ್ ನಾನಿ30 ಹಾಗೂ ವಿಜಯ್ ದೇವರಕೊಂಡ ಜೊತೆಗೆ ಒಂದು ಸಿನೆಮಾ ಇದರ ಜೊತೆಗೆ ಹಿಂದಿಯಲ್ಲಿ ಸಹ ಆಕೆ ಬ್ಯುಸಿಯಾಗಿದ್ದಾರೆ.

Most Popular

To Top