ಹಾರ್ಧಿಕ್ ಪಾಂಡ್ಯ ಹಾಗೂ ನಟಾಶಾ ಬಗ್ಗೆ ಫೈರ್ ಆದ ನೆಟ್ಟಿಗರು, ಮನೆಯಲ್ಲಿ ಮಾಡೋದನ್ನು ಸಾರ್ವಜನಿಕವಾಗಿ ಮಾಡಬೇಡಿ ಎಂದು ಫೈರ್….!

ಸೆಲೆಬ್ರೆಟಿಗಳು ಆಗಾಗ ತಾವು ಮಾಡವಂತಹ ಕೆಲಸಗಳಿಂದ ಅನೇಕರ ವಿಮರ್ಶೆಗಳಿಗೆ ಗುರಿಯಾಗುತ್ತಿರುತ್ತಾರೆ. ಈ ಹಾದಿಯಲ್ಲೇ ಟೀಂ ಇಂಡಿಯಾ ಆಲ್ ರೌಂಡರ್‍ ಹಾರ್ಧಿಕ್ ಪಾಂಡ್ಯ ಹಾಗೂ ಆತನ ಪತ್ನಿ ನಟಾಶಾ ಸಹ ನೆಟ್ಟಿಗರ ಆಕ್ರೋಷಕ್ಕೆ ಗುರಿಯಾಗಿದ್ದಾರೆ. ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ಹಾರ್ಧಿಕ್ ಪಾಂಡ್ಯ ಇದೀಗ ನೆಟ್ಟಿಗರ ಆಕ್ರೋಷಕ್ಕೆ ಗುರಿಯಾಗಿದ್ದಾರೆ. ಮನೆಯಲ್ಲಿ ಮಾಡೊದನ್ನು ಸಾರ್ವಜನಿಕವಾಗಿ ಮಾಡಬೇಡಿ ಎಂದು ಅವರ ವಿರುದ್ದ ಫೈರ್‍ ಆಗಿದ್ದಾರೆ.

ಹಾರ್ಧಿಕ್ ಪಾಂಡ್ಯ ಹಾಗೂ ನಟಾಶಾ ಮದುವೆಯಾದ ಬಳಿಕ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಸದ್ದು ಮಾಡುತ್ತಿರುತ್ತಾರೆ. ಆಗಿದ್ದಾಂಗೆ ತಮ್ಮ ಬಗ್ಗೆ ಹಾಗೂ ಕೆಲವೊಂದು ಪೊಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಈ ಹಾದಿಯಲ್ಲೇ ಕೆಲವೊಂದು ಪೊಟೋಗಳನ್ನು ಈ ಜೋಡಿ ತಮ್ಮ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಆದರೆ ಈ ರೊಮ್ಯಾಂಟಿಕ್ ಪೊಟೋಗಳು ಸೊಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಕಡಿಮೆ ಸಮಯದಲ್ಲೇ ಈ ಪೊಟೋಗಳು ವೈರಲ್ ಆಗುತ್ತಿವೆ. ಜೊತೆಗೆ ಅದೇ ರೀತಿಯಲ್ಲಿ ಟ್ರೋಲ್ ಸಹ ಆಗುತ್ತಿವೆ. ಸಾರ್ವಜನಿಕವಾಗಿ ರೊಮ್ಯಾಂಟಿಕ್ ಆಗಿ ಕಿಸ್ ಮಾಡಿಕೊಂಡಿದ್ದನ್ನು ಅನೇಕರು ವಿಮರ್ಶೆ ಮಾಡುತ್ತಿದ್ದಾರೆ.

ರೊಮ್ಯಾಂಟಿಕ್ ಆಗಿರುವಂತಹ ಕೆಲವೊಂದು ಪೊಟೋಗಳನ್ನು ಹಾರ್ಧಿಕ್ ಪಾಂಡ್ಯ ಪತ್ನಿ ನಟಶಾ ತನ್ನ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಪೊಟೋಗಳನ್ನು ಹಂಚಿಕೊಂಡ ಕಡಿಮೆ ಸಮಯದಲ್ಲೇ ಸಖತ್ ವೈರಲ್ ಆಗಿದೆ. ಅಭಿಮಾನಿಗಳು ಸೇರಿದಂತೆ ಅನೇಕರು ಈ ಪೊಟೋಗಳ ಬಗ್ಗೆ ಫೈರ್‍ ಆಗಿದ್ದಾರೆ. ಈ ಪೊಟೋಗಳಲ್ಲಿ ನಟಾಶಾ ಹಾಗೂ ಪಾಂಡ್ಯ ಒಂದು ಸೋಫಾದಲ್ಲಿ ಕುಳಿತು ರೊಮ್ಯಾನ್ಸ್ ಮಾಡಿದ್ದಾರೆ. ಹಾರ್ಧಿಕ್ ಪಾಂಡ್ಯ ಮೇಲೆ ನಟಾಶಾ ಕುಳಿತಿದ್ದಾರೆ. ನಗುತ್ತಾ ಮುದ್ದಾಡುತ್ತಾ ಕಾಣಿಸಿಕೊಂಡಿದ್ದಾರೆ. ಇನ್ನೂ ಈ ಪೊಟೋಗಳು ತುಂಬಾ ಬೋಲ್ಡ್ ಆಗಿದೆ. ಅದರಲ್ಲೂ ನಟಾಶಾ ಮುತ್ತಿಡಲು ತನ್ನ ನಾಲಿಗೆಯನ್ನು ಹೊರಗೆ ತೆಗೆದು ಪೋಸ್ ಕೊಟ್ಟಿದ್ದಾರೆ. ಈ ಪೊಟೊಗಳಿಗೆ ನಟಾಶಾ ಫ್ರೆಂಚ್ ಭಾಷೆಯಲ್ಲಿ ಐ ಲವ್ ಯೂ ಎಂದು ಕ್ಯಾಪ್ಷನ್ ಸಹ ಹಾಕಿದ್ದಾರೆ. ಸದ್ಯ ಆಕೆಯ ಈ ಪೊಟೋಗಳನ್ನು ಕಂಡ ನೆಟ್ಟಿಗರು ಫೈರ್‍ ಆಗಿದ್ದು ವಿವಿಧ ರೀತಿಯ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.

ಇದು ನಮ್ಮ ಭಾರತೀಯ ಸಂಸ್ಕೃತಿಯಲ್ಲ. ಅಂತಹುದೆಲ್ಲಾ ಮನೆಯಲ್ಲಿ ಮಾಡಿಕೊಳ್ಳಬೇಕು. ಅದನ್ನು ಬಿಟ್ಟು ಸಾರ್ವಜನಿಕವಾಗಿ ಈ ರೀತಿ ಮಾಡುವುದು ಸರಿಯಲ್ಲ ಎಂದು ಫೈರ್‍ ಆಗುವುದರ ಜೊತೆಗೆ ಸಲಹೆಗಳನ್ನು ನೀಡಿದ್ದಾರೆ. ಇನ್ನೂ ನಟಾಶಾ ಹಾಗೂ ಹಾರ್ಧಿಕ್ ಪಾಂಡ್ಯ ಕಳೆದ 2020 ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಅವರಿಬ್ಬರಿಗೂ ಓರ್ವ ಪುತ್ರನಿದ್ದಾನೆ.