ಕಾಸ್ಟ್ಲೀ ಡ್ರೆಸ್ ನಲ್ಲಿ ಕಾಸ್ಟ್ಲಿ ಲುಕ್ಸ್ ಕೊಟ್ಟ ಕಿಯಾರಾ, ಮಾಡ್ರನ್ ಡ್ರೆಸ್ ನಲ್ಲಿ ಸ್ಟನ್ನಿಂಗ್ ಪೋಸ್ ಕೊಟ್ಟ ಕಿಯಾರಾ ಅಡ್ವಾನಿ……!

Follow Us :

ಬಾಲಿವುಡ್ ಸಿನಿರಂಗದ ಬಹುಬೇಡಿಕೆ ನಟಿ ಕಿಯಾರಾ ಅಡ್ವಾನಿ ಸೌತ್ ಪ್ರೇಕ್ಷಕರಿಗೂ ಸಹ ಹೆಚ್ಚು ಪರಿಚಯ. ಸೌತ್ ನಲ್ಲೂ ಸಹ ಅನೇಕ ಸಿನೆಮಾಗಳ ಮೂಲಕ ಅಭಿಮಾನಿ ಬಳಗವನ್ನು ಪಡೆದುಕೊಂಡಿದ್ದಾರೆ. ಕೆಲವು ತಿಂಗಳುಗಳ ಹಿಂದೆಯಷ್ಟೆ ಕಿಯಾರಾ ನಟ ಸಿದ್ದಾರ್ಥ್ ಮೆಲ್ಹೋತ್ರಾ ಜೊತೆಗೆ ಮದುವೆಯಾದರು. ಮದುವೆಯಾದರೂ ಸಹ ಕಿಯಾರಾ ಮತಷ್ಟು ಬೋಲ್ಡ್ ಆಗಿ ಪೊಟೋಶೂಟ್ಸ್ ಮೂಲಕ ಎಲ್ಲರನ್ನೂ ತನ್ನತ್ತ ಸೆಳೆದುಕೊಳ್ಳುತ್ತಿದ್ದಾರೆ. ಇದೀಗ ಕಿಯಾರಾ ಕಾಸ್ಟ್ಲೀ ಮಾಡ್ರನ್ ಡ್ರೆಸ್ ನಲ್ಲಿ ಮೈಂಡ್ ಬ್ಲಾಕ್ ಆಗುವಂತಹ ಪೋಸ್ ಗಳನ್ನು ಕೊಟ್ಟಿದ್ದಾರೆ. ಇದೀಗ ಆಕೆಯ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಹಲ್ ಚಲ್ ಕ್ರಿಯೇಟ್ ಮಾಡಿದೆ.

ನಟಿ ಕಿಯಾರಾ ಸಿನೆಮಾಗಳ ಜೊತೆಗೆ ಸೋಷಿಯಲ್‌ ಮಿಡಿಯಾದಲ್ಲೂ ಸಹ ಆಕ್ಟೀವ್ ಆಗಿರುತ್ತಾ, ಹಾಟ್ ಪೊಟೋಶೂಟ್ಸ್ ಸೇರಿದಂತೆ ತಮ್ಮ ವೈಯುಕ್ತಿಕ ವಿಚಾರಗಳ ಬಗ್ಗೆ ಪೋಸ್ಟ್ ಮೂಲಕ ಅಭಿಮಾನಿಗಳಿಗೆ ಅಪ್ಡೇಟ್ ನೀಡುತ್ತಿರುತ್ತಾರೆ. ಇನ್ನೂ ಸಾಮಾನ್ಯವಾಗಿ ಮದುವೆಯಾದ ಬಳಿಕ ನಟಿಯರು ಗ್ಲಾಮರ್‍ ಶೋ ಕಡಿಮೆ ಮಾಡುತ್ತಾರೆ ಎನ್ನಲಾಗುತ್ತದೆ. ಆದರೆ ಮದುವೆಯಾದರೂ ಸಹ ಮತಷ್ಟು ಹಾಟ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ ಕಿಯಾರಾ ಅಡ್ವಾನಿ. ಈ ಹಾದಿಯಲ್ಲೇ ಆಕೆ ರೆಡ್ ಕಲರ್‍ ಮಾಡ್ರನ್ ಡ್ರೆಸ್ ನಲ್ಲಿ ಬೋಲ್ಡ್ ಪೋಸ್ ಕೊಟ್ಟಿದ್ದಾರೆ. ಕ್ಲೀವೇಜ್ ಶೋ ಮೂಲಕ ಪಡ್ಡೆ ಹುಡುಗರ ನಿದ್ದೆ ಕದ್ದಿದ್ದಾರೆ. ಎದೆಯ ಸೌಂದರ್ಯದ ಮೂಲಕ ಇಂಟರ್‍ ನೆಟ್ ನಲ್ಲಿ ಬಿಸಿಯನ್ನೇರಿಸಿದ್ದಾರೆ. ಅದರ ಜೊತೆಗೆ ಮತ್ತೇರಿಸುವಂತಹ ಪೋಸ್ ಕೊಡುತ್ತಾ ಸೌಂದರ್ಯದ ಸುನಾಮಿಯನ್ನು ಸೃಷ್ಟಿ ಮಾಡಿದ್ದಾರೆ.

ಇನ್ನೂ ನಟಿ ಕಿಯಾರಾ ಮದುವೆಯಾದ ಬಳಿಕ ಮತಷ್ಟು ಜೋರು ಏರಿಸಿದ್ದಾರೆ ಎನ್ನಲಾಗುತ್ತಿದೆ. ಗ್ಲಾಮರ್‍ ಟ್ರೀಟ್ ನೀಡುತ್ತಾ ಎಲ್ಲರನ್ನೂ ಫಿದಾ ಆಗುವಂತೆ ಮಾಡಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಂತೂ ನೆವರ್‍ ಬಿಪೋರ್‍ ಎಂಬಂತೆ ಹಾಟ್ ಅಂಡ್ ಬೋಲ್ಡ್ ಪೊಟೋಶೂಟ್ಸ್ ಮೂಲಕ ರಂಜಿಸುತ್ತಿರುತ್ತಾರೆ. ಇದೀಗ ಫಿಲಂ ಫೇರ್‍ ಮ್ಯಾಗ್ ಜೈನ್ ಗಾಗಿ ಆಕೆ ಬೋಲ್ಡ್ ಪೊಟೋಶೂಟ್ಸ್ ಮಾಡಿಸಿದ್ದು, ಆಕೆಯ ಲೇಟೆಸ್ಟ್ ಪೊಟೋಗಳು ಟಾಕ್ ಆಫ್ ದಿ ಇಂಡಸ್ಟ್ರಿಯಾಗಿಗಿದೆ. ಹೆಡ್ ಟರ್ನಿಂಗ್ ಬ್ಲಾಕ್ ಡ್ರೆಸ್ ನಲ್ಲಿ ನೆಟ್ಟಿಗರ ಮೈಂಡ್ ಬ್ಲಾಕ್ ಆಗುವಂತೆ ಮಾಡಿದ್ದಾರೆ. ಆಕೆಯ ಪೊಟೋಗಳು ಇಂಟರ್‍ ನೆಟ್ ನಲ್ಲಿ ಬಿಸಿಯನ್ನೇರಿಸಿದೆ. ಯುವಕರ ನಿದ್ದೆಗೆಡುವಂತಹ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಅಭಿಮಾನಿಗಳು, ನೆಟ್ಟಿಗರು ಬೋಲ್ಡ್ ಕಾಮೆಂಟ್ ಗಳು, ಲೈಕ್ ಗಳನ್ನು ಹರಿಬಿಡುತ್ತಿದ್ದಾರೆ.

ಇನ್ನೂ ಕಿಯಾರಾ ಅಡ್ವಾನಿ ಧರಿಸಿದ ಈ ಡ್ರೆಸ್ ಬರೊಬ್ಬರಿ 1.32 ಲಕ್ಷ ಎಂದು ಹೇಳಲಾಗುತ್ತಿದೆ. ಕಾಸ್ಟ್ಲೀ ಡ್ರೆಸ್ ನಲ್ಲಿ ಕಾಸ್ಟ್ಲೀ ಲುಕ್ಸ್ ಕೊಟ್ಟಿದ್ದಾರೆ ಕಿಯಾರಾ. ಸದ್ಯ ಕಿಯಾರಾ ರಾಮ್ ಚರಣ್ ಹಾಗೂ ಶಂಕರ್‍ ಕಾಂಬಿನೇಷನ್ ನಲ್ಲಿ ತೆರೆಕಾಣಲಿರುವ ಗೇಂ ಚೇಂಜರ್‍ ನಲ್ಲಿ ಕಿಯಾರಾ ರಾಮ್ ಚರಣ್‌ ಜೊತೆಗೆ ತೆರೆ ಹಂಚಿಕೊಂಡಿದ್ದಾರೆ. ಈ ಸಿನೆಮಾ ಸಕ್ಸಸ್ ಕಂಡರೇ ಆಕೆಯ ಡಿಮ್ಯಾಂಡ್ ಮತಷ್ಟು ಏರಲಿದೆ ಎಂದು ಹೇಳಲಾಗುತ್ತಿದೆ.