Film News

ಆ ಸ್ಟಾರ್ ನಟ ನನ್ನ ಪತಿ ಎಂದ ಬೋಲ್ಡ್ ಬ್ಯೂಟಿ ಅಮಿಷಾ ಪಟೇಲ್, ಆ ನಟ ಯಾರು ಗೊತ್ತಾ?

ಸುಮಾರು ವರ್ಷಗಳ ಹಿಂದೆ ಬಾಲಿವುಡ್ ಸೇರಿದಂತೆ ದಕ್ಷಿಣ ಭಾರತದಲ್ಲಿ ತುಂಬಾನೆ ಕ್ರೇಜ್ ಹೊಂದಿರುವ ನಟಿಯರಲ್ಲಿ ಅಮಿಷಾ ಪಟೇಲ್ ಸಹ ಒಬ್ಬರಾಗಿದ್ದಾರೆ. ಶೀಘ್ರದಲ್ಲೆ ಆಕೆ ಆಫ್ ಸೆಂಚುರಿಗೆ ಹತ್ತಿರದಲ್ಲೇ ಇದ್ದಾರೆ. ಆದರೂ ಸಹ ಆಕೆಯ ಹಾಟ್ ನೆಸ್ ಯಂಗ್ ಬ್ಯೂಟಿಯರನ್ನೂ ಸಹ ಹಿಂದೆ ಹಾಕುತ್ತಿದೆ. ಸದ್ಯ ಆಕೆಯ ವಯಸ್ಸು 48 ವರ್ಷ ಆದರೂ ಸಹ ಆಕೆ ಮದುವೆಯಾಗಿಲ್ಲ. ಆದರೆ ಆಕೆಗೆ ಈಗಾಗಲೇ ಮದುವೆಯಾಗಿದೆಯಂತೆ. ಓರ್ವ ಸ್ಟಾರ್‍ ಹಿರೋ ನನ್ನ ಪತಿಯೆಂದು ಹೇಳಿದ್ದಾರೆ. ಆಕೆಯ ಈ ಹೇಳಿಕೆ ಕೇಳಿ ಅನೇಕರು ಶಾಕ್ ಆಗಿದ್ದಾರೆ.

ಬೋಲ್ಡ್ ಬ್ಯೂಟಿ ಅಮಿಷಾ ಪಟೇಲ್ ಕಹೋನಾ ಪ್ಯಾರ್‍ ಹೈ ಎಂಬ ಹಿಂದಿ ಸಿನೆಮಾದ ಮೂಲಕ ಎಂಟ್ರಿ ಕೊಟ್ಟರು. ಮೊದಲನೇ ಸಿನೆಮಾದ ಮೂಲಕ ದೊಡ್ಡ ಮಟ್ಟದ ಕ್ರೇಜ್ ಸಂಪಾದಿಸಿಕೊಂಡ ಈ ಬ್ಯೂಟಿ ಬಳಿಕ ಕೂಡಲೇ ತೆಲುಗು ಸಿನೆಮಾದಲ್ಲಿ ಕಾಣಿಸಿಕೊಂಡರು. ಪವರ್‍ ಸ್ಟಾರ್‍ ಪವನ್ ಕಲ್ಯಾಣ್ ಜೊತೆಗೆ ಬದ್ರಿ ಸಿನೆಮಾದಲ್ಲಿ ಕಾಣಿಸಿಕೊಂಡರು. ಅಮಿಷಾ ಪಟೇಲ್ ಇತ್ತೀಚಿಗೆ ತೆರೆಕಂಡ ಗದರ್‍-2 ಸಿನೆಮಾದ ಮೂಲಕ ಬ್ಲಾಕ್ ಬ್ಲಸ್ಟರ್‍ ಪಡೆದುಕೊಂಡಿದ್ದಾರೆ. ಈ ಸಿನೆಮಾದ ಮೂಲಕ ಆಕೆ ಬೌನ್ಸ್ ಬ್ಯಾಕ್ ಆಗಿದ್ದಾರೆ ಎಂದು ಹೇಳಬಹುದಾಗಿದೆ. ಬದ್ರಿ,  ನಾನಿ, ನರಸಿಂಹುಡು ಸಿನೆಮಾಗಳಲ್ಲಿ ನಟಿಸಿದ ಅಮಿಷಾ ಬಳಿಕ ಬಾಲಿವುಡ್ ನಲ್ಲೇ ಹೆಚ್ಚು ನಟಿಸಿದರು. ಜೊತೆಗೆ ಸೋಷಿಯಲ್ ಮಿಡಿಯಾದಲ್ಲಂತೂ ಯಂಗ್ ಬ್ಯೂಟಿಯರನ್ನು ನಾಚಿಸುವಂತೆ ಬೋಲ್ಡ್ ಆಗಿ ಬಿಕಿನಿಯಲ್ಲಿ ಪೋಸ್ ಕೊಡು‌ತ್ತಿರುತ್ತಾರೆ.

ಶೀಘ್ರದಲ್ಲೇ ನಟಿ ಅಮಿಷಾ ಪಟೇಲ್ ವಯಸ್ಸಿನಲ್ಲಿ ಹಾಫ್ ಸೆಂಚುರಿ ಹೊಡೆಯಲಿದ್ದಾರೆ. ಆದರೂ ಸಹ ಆಕೆ ಒಂಟಿಯಾಗಿಯೇ ಜೀವನ ಸಾಗಿಸುತ್ತಿದ್ದಾರೆ. ಆದರೆ ಆಕೆ ಇತ್ತೀಚಿಗೆ ಮದುವೆಯ ಬಗ್ಗೆ ಹೇಳಿಕೆ ನೀಡಿದ್ದಾರೆ. ನನಗೆ ಈಗಾಗಲೇ ಮದುವೆಯಾಗಿದೆ. ಓರ್ವ ಸ್ಟಾರ್‍ ನಟ ನನ್ನ ಪತಿ ಎಂದು ಬಾಂಬ್ ಸಿಡಿಸಿದ್ದಾರೆ. ಅಷ್ಟಕ್ಕೂ ಆ ಸ್ಟಾರ್‍ ಹಿರೋ ಯಾರು ಎಂದು ಎಲ್ಲರೂ ಶಾಕ್ ಆಗಿದ್ದರು. ಆತ ಬೇರೆ ಯಾರೂ ಅಲ್ಲ ಹಾಲಿವುಡ್ ಸ್ಟಾರ್‍ ನಟ ಟಾಮ್ ಕ್ರೂಜ್ ಅಂತೆ. ಟಾಮ್ ಕ್ರೂಜ್ ಅಂದರೇ ಅಮಿಚಾ ಪಟೇಲ್ ರವರಿಗೆ ತುಂಬಾನೆ ಇಷ್ಟವಂತೆ. ಆತನ ಜೊತೆಗೆ ಮಾನಸಿಕವಾಗಿ ಮದುವೆಯಾಗಿದ್ದಾರಂತೆ. ತನ್ನ ಮನಸ್ಸಿನಲ್ಲಿ ಟಾಮ್ ಕ್ರೂಜ್ ರನ್ನು ಪತಿಯೆಂದು ಭಾವಿಸುತ್ತಿದ್ದಾರಂತೆ. ಮನಸಿನಲ್ಲಿಯೇ ಟಾಮ್ ಕ್ರಜ್ ರನ್ನು ಮದುವೆಯಾಗಿದ್ದಾಗಿ ಅಮಿಷಾ ಪಟೇಲ್ ಹೇಳಿದ್ದಾರೆ. ಸದ್ಯ ಆಕೆಯ ಹೇಳಿಕೆಗಳು ಸೋಷಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದ್ದು, ವಿವಿಧ ರೀತಿಯ ಕಾಮೆಂಟ್ ಗಳು ಹರಿದುಬರುತ್ತಿದೆ.

Most Popular

To Top