Film News

ಟೂಪೀಸ್ ಬಿಕಿನಿಯಲ್ಲಿ ಸಮುದ್ರದ ಅಲೆಗಳೊಂದಿಗೆ ಆಟವಾಡುತ್ತಾ ಕಾಣಿಸಿಕೊಂಡ ಅಮಲಾಪಾಲ್, ಬೋಲ್ಡ್ ಪೊಟೋಸ್ ವೈರಲ್…..!

ಕೆಲವು ದಿನಗಳ ಹಿಂದೆ ಸೋಷಿಯಲ್ ಮಿಡಿಯಾದಿಂದ ದೂರವಿದ್ದ ಡಸ್ಕಿ ಬ್ಯೂಟಿ ಅಮಲಾಪಾಲ್ ಇದೀಗ ಮತ್ತೆ ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿದ್ದಾರೆ. ವಿವಿಧ ಪ್ರದೇಶಗಳಿಗೆ ಭೇಟಿ ಕೊಟ್ಟ ಅಮಲಾಪಾಲ್ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ವೇಕೇಷನ್ ಎಂಜಾಯ್ ಮಾಡುತ್ತಿರುವ ಅಮಲಾಪಾಲ್ ಇದೀಗ ಹಾಟ್ ಪೊಟೋಶೂಟ್ಸ್ ಮೂಲಕ ಸೋಷಿಯಲ್ ಮಿಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದ್ದಾರೆ. ಇದೀಗ ಆಕೆ ಟೂಪೀಸ್ ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದು, ಆ ಪೊಟೋಗಳು ಸಖತ್ ವೈರಲ್ ಆಗುತ್ತಿವೆ.

ನಟಿ ಅಮಾಲಾಪಾಲ್ ಕೆರಿಯರ್‍ ವಿಭಿನ್ನವಾದ ಸಿನೆಮಾಗಳ ಮೂಲಕ ಸಾಗುತ್ತಿದೆ. ಗ್ಲಾಮರ್‍ ಪಾತ್ರಗಳುಳ್ಳ ಸಿನೆಮಾಗಳಿಂದ ದೂರವುಳಿದು ಕಥೆಗೆ ಪ್ರಾಧಾನ್ಯತೆಯಿರುವಂತಹ ಸಿನೆಮಾಗಳಲ್ಲಿ ನಟಿಸುತ್ತಾ ಸಾಗುತ್ತಿದ್ದಾರೆ. ಇನ್ನೂ ಈ ಹಿಂದೆಗಿಂತ ಪ್ರಸ್ತುತ ಅಮಲಾಪಾಲ್ ಕ್ರೇಜ್ ಏರಿದೆ ಎಂದೇ ಹೇಳಬಹುದು. ಇದಕ್ಕೆ ಮುಖ್ಯ ಕಾರಣ ಆಕೆಯ ವೈವಿಧ್ಯಮಯವಾದ ಕಥೆಗಳನ್ನು ಆಯ್ಕೆ ಮಾಡಿಕೊಳ್ಳುವುದು ಎನ್ನಲಾಗಿದೆ. ಇನ್ನೂ ನಟಿ ಅಮಲಾಪಾಲ್ ಕಥೆ ಡಿಮ್ಯಾಂಡ್ ಮಾಡಿದರೇ ಬೋಲ್ಡ್ ಆಗಿ ನಟಿಸಲು ಸಹ ಸಿದ್ದವಾಗಿದ್ದರು. ಈ ಹಿಂದೆ ಆಮೆ ಎಂಬ ಸಿನೆಮಾದಲ್ಲಿ ಆಕೆ ಸಂಪೂರ್ಣ ನ್ಯೂಡ್ ಆಗಿ ನಟಿಸಿದ್ದರು. ಈ ಸಿನೆಮಾಗಾಗಿ ಆಕೆಯ ಧೈರ್ಯವನ್ನು ಕೆಲವರು ಮೆಚ್ಚಿದರೇ ಮತ್ತೆ ಕೆಲವರು ವಿಮರ್ಶೆ ಸಹ ಮಾಡಿದ್ದರು.

ಇನ್ನೂ ಸೋಷಿಯಲ್ ಮಿಡಿಯಾದಲ್ಲಿ ಅಮಲಾಪಾಲ್ ತುಂಬಾನೆ ಆಕ್ಟೀವ್ ಆಗಿರುತ್ತಾರೆ. ಸದಾ ಹಾಟ್ ಪೊಟೋಶೂಟ್ಸ್ ಮೂಲಕ ಸಖತ್ ಸದ್ದು ಮಾಡುತ್ತಿರುತ್ತಾರೆ. ಟ್ರೆಂಡಿ, ಮಾರ್ಡನ್ ಸೇರಿದಂತೆ ವಿಭಿನ್ನ ಡ್ರೆಸ್ ಗಳ ಮೂಲಕ ಎಲ್ಲರ ಗಮನ  ಸೆಳೆಯುತ್ತಿರುತ್ತಾರೆ. ಸದ್ಯ ಅಮಲಾಪಾಲ್ ವೆಕೇಷನ್ ಎಂಜಾಯ್ ಮಾಡುತ್ತಿದ್ದಾರೆ. ಆಕೆ ಸಿಂಗಲ್ ಆಗಿಯೇ ವೆಕೇಷನ್ ಗೆ ಹಾರುತ್ತಿದ್ದಾರೆ. ಅಲ್ಲಿನ ಕೆಲವೊಂದು ದೃಶ್ಯಗಳನ್ನು ಆಕೆ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇದೀಗ ಆಕೆ ಬೀಚ್ ನಲ್ಲಿ ಬಿಕಿನಿ ಧರಿಸಿ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಸಮುದ್ರದ ಅಲೆಗಳೊಂದಿಗೆ ಆಟ ವಾಡುತ್ತಾ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಸದ್ಯ ಆಕೆಯ ಈ ಪೊಟೋಗಳು ಸೊಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ. ಇನ್ನೂ ಅಭಿಮಾನಿಗಳೂ ಸಹ ಹಾಟ್ ಹಾಟ್ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.

ಇನ್ನೂ ಅಮಲಾಪಾಲ್ ಹಾಟ್ ನೆಸ್ ಗೆ ಯುವಕರು ಫಿದಾ ಆಗಿದ್ದಾರೆ. ಇನ್ನೂ ಬಿಕಿನಿಯಲ್ಲಿ ಆಕೆ ಅಷ್ಟೊಂದು ಕ್ಲೋಜ್ ಆಗಿ ಕಾಣಿಸಿಕೊಳ್ಳದೇ ಇದ್ದರೂ ಸಹ ಆಕೆಯ ದೇಹದ ಮೈಮಾಟಕ್ಕೆ ಪಡ್ಡೆಹುಡುಗರ ನಿದ್ದೆಗೆಡಿಸಿಕೊಂಡಿದ್ದಾರೆ. ಅದರಲ್ಲೂ ಆಕೆಯ ಮಾದಕ ನೋಟಕ್ಕೆ ಫಿದಾ ಆಗದೇ ಇರಲು ಸಾಧ್ಯವೇ ಇಲ್ಲ ಎಂಬ ಅಭಿಪ್ರಾಯಗಳನ್ನು ಅಭಿಮಾನಿಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಅಮಲಾಪಾಲ್ ಸಿನೆಮಾಗಳಲ್ಲಿರುವಂತೆ ರಿಯಲ್ ಲೈಫ್ ನಲ್ಲೂ ಸಹ ಬೋಲ್ಡ್ ಆಗಿಯೇ ಇರುತ್ತಾರೆ.

Most Popular

To Top