ನೆವರ್ ಬಿಪೋರ್ ಎಂಬಂತೆ ಬೋಲ್ಡ್ ಪೋಸ್ ಕೊಟ್ಟ ಪ್ರಗ್ಯಾ, ಹಾಲಿವುಡ್ ನಟಿಯರನ್ನೂ ಮೀರಿಸುತ್ತಿರುವ ಸೌತ್ ಬ್ಯೂಟಿ……!

Follow Us :

ನಟಿ ಪ್ರಗ್ಯಾ ಜೈಸ್ವಾಲ್ ಇತ್ತೀಚಿಗೆ ಸೋಷಿಯಲ್ ಮಿಡಿಯಾದಲ್ಲಿ ಗ್ಲಾಮರ್‍ ಡೋಸ್ ಏರಿಸುತ್ತಿದ್ದಾರೆ. ದಿನೇ ದಿನೇ ಹಾಟ್ ಪೊಟೋಶೂಟ್ಸ್ ಮೂಲಕ ಅಭಿಮಾನಿಗಳೂ ಸೇರಿದಂತೆ ಎಲ್ಲರನ್ನೂ ತನ್ನತ್ತ ಸೆಳೆದುಕೊಳ್ಳುತ್ತಿದ್ದಾರೆ.  ಹಾಟ್ ಪೊಟೋಶೂಟ್ಸ್ ಮೂಲಕ ಸೋಷಿಯಲ್ ಮಿಡಿಯಾದಲ್ಲಿ ಕ್ರೇಜ್ ಪಡೆದುಕೊಳ್ಳುವ ಮೂಲಕ ಅವಕಾಶಗಳಿಗಾಗಿ ಕಾಯುತ್ತಿದ್ದಾರೆ. ಇದೀಗ ನೆವರ್‍ ಬಿಪೋರ್‍ ಎಂಬಂತೆ ಬೋಲ್ಡ್ ಪೋಸ್ ಕೊಟ್ಟಿದ್ದು, ಪೋಟೋಗಳು ಇಂಟರ್‍ ನೆಟ್ ನಲ್ಲಿ ಬ್ಲಾಸ್ಟ್ ಆಗುತ್ತಿವೆ.

ಸೌತ್ ನಲ್ಲಿ ಗ್ಲಾಮರಸ್ ನಟಿಯರ ಸಾಲಿಗೆ ಪ್ರಗ್ಯಾ ಜೈಸ್ವಾಲ್ ಸಹ ಸೇರುತ್ತಾರೆ. ಇನ್ನೂ ಆಕೆ ಸೋಲು ಗೆಲುವಿಗೆ ಸಂಬಂಧವಿಲ್ಲದಂತೆ ಸಿನಿರಂಗದಲ್ಲಿ ಮುನ್ನುಗ್ಗುತ್ತಿರುತ್ತಾರೆ.  ಆಕೆಯ ಕೆರಿಯರ್‍ ನಲ್ಲಿ ಬಿಗ್ ಸಕ್ಸಸ್ ಗಾಗಿ ಕಾಯುತ್ತಿದ್ದಂತಹ ಸಮಯದಲ್ಲಿ ಖ್ಯಾತ ನಿರ್ದೇಶಕ ಬೋಯಪಾಟಿ ಸೀನು ನಿರ್ದೇಶನದಲ್ಲಿ ಬಾಲಕೃಷ್ಣ ಜೊತೆಗೆ ಅಖಂಡ ಸಿನೆಮಾದಲ್ಲಿ ನಟಿಸುವ ಅವಕಾಶ ಗಿಟ್ಟಿಸಿಕೊಂಡರು. ಈ ಸಿನೆಮಾಗೆ ಆಕೆಗೆ ಬಿಗ್ ಸಕ್ಸಸ್ ತಂದುಕೊಟ್ಟಿತ್ತು. ಕಳೆದ 2021 ಡಿಸೆಂಬರ್‍ 7ರಂದು ಈ ಸಿನೆಮಾ ಬಿಡುಗಡೆಯಾಗಿದ್ದು, ಬಾಲಕೃಷ್ಣರವರಿಗೂ ಸಹ ತನ್ನ ಕೆರಿಯರ್‍ ನಲ್ಲೇ ಅತ್ಯಧಿಕ ಗ್ರಾಸ್ ಕಲೆಕ್ಷನ್ ಮಾಡಿದ ಸಿನೆಮಾ ಆಗಿ ದಾಖಲೆ ಮಾಡಿತ್ತು. ಆದರೂ ಸಹ ಆಕೆಗೆ ಅವಕಾಶಗಳು ಮಾತ್ರ ಬರದೇ ಇರುವುದು ಯಕ್ಷ ಪ್ರಶ್ನೆಯಾಗಿದೆ ಎನ್ನಬಹುದಾಗಿದೆ.

ಇನ್ನೂ ಅಖಂಡ ಸಿನೆಮಾದ ಸಕ್ಸಸ್ ಅನ್ನು ಕ್ಯಾಷ್ ಮಾಡಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಂತೂ ದಿನೇ ದಿನೇ ಹಾಟ್ ಡೋಸ್ ಏರಿಸುತ್ತಿದ್ದಾರೆ. ಇದೀಗ ಆಕೆಯ ಲೇಟೆಸ್ಟ್ ಪೊಟೋಗಳ ಮೂಲಕ ಇಂಟರ್‍ ನೆಟ್ ಶೇಕ್ ಮಾಡಿದ್ದಾರೆ. ಈ ಹಿಂದೆ ಎಂದೂ ಕಾಣಿಸಿಕೊಳ್ಳದಂತಹ ರೀತಿಯಲ್ಲಿ ಪ್ರಗ್ಯಾ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಪುಲ್ ಡೀಪ್ ಆಗಿ ಥೈಸ್ ಶೋ ಮಾಡಿದ್ದಾರೆ. ಮೊನೋಕಿನಿಯಂತ ಡ್ರೆಸ್ ನಲ್ಲಿ ಆಕೆ ಸಂಪೂರ್ಣವಾಗಿ ಥೈಸ್ ಶೋ ಮಾಡಿದ್ದಾರೆ. ಬ್ಲಾಕ್ ಡ್ರೆಸ್ ನಲ್ಲಿ ಆಕೆ ತುಂಬಾನೆ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ಎಂದೂ ಸಹ ಪ್ರಗ್ಯಾ ಈ ಮಾದರಿಯಲ್ಲಿ ಸ್ಕಿನ್ ಶೋ ಮಾಡಿಲ್ಲ ಎನ್ನಬಹುದಾಗಿದೆ. ಇದೀಗ ಆಕೆಯ ಪೊಟೋಗಳಂತೂ ಇಂಟರ್‍ ನೆಟ್ ನಲ್ಲಿ ಗ್ಲಾಮರ್‍ ಸುನಾಮಿಯನ್ನೆ ಎಬ್ಬಿಸಿದೆ ಎನ್ನಲಾಗಿದೆ.

ಇನ್ನೂ ಆಕೆಯ ಲೇಟೆಸ್ಟ್ ಬೋಲ್ಡ್ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಸೇರಿದಂತೆ ನೆಟ್ಟಿಗರು ಬೋಲ್ಡ್ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ. ಅದರಲ್ಲೂ ಆಕೆಯ ಥೈಸ್ ಶೋ ಗೆ ಫಿದಾ ಆದ ಅನೇಕರು ನಿಮ್ಮನ್ನು ನೋಡಿ ನಮ್ಮ ನರಗಳು ಕಟ್ ಆಗುತ್ತಿವೆ. ಮೈಂಡ್ ಬ್ಲಾಕ್ ಆಗುತ್ತಿದೆ ಎಂಬೆಲ್ಲಾ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.