Film News

ಟ್ರೆಡಿಷನಲ್ ವೇರ್ ನಲ್ಲಿ ಟೆಂಪ್ಟ್ ಮಾಡಬಲ್ಲೆ ಎಂದ ನಾಗಿನಿ, ಟ್ರಾನ್ಸಫರೆಂಟ್ ಸೀರೆಯಲ್ಲಿ ಗ್ಲಾಮರ್ ಪೋಸ್ ಕೊಟ್ಟ ಮೌನಿ ರಾಯ್….!

ಬಾಲಿವುಡ್ ನಲ್ಲಿ ಮೋಸ್ಟ್ ಟ್ಯಾಲೆಂಟೆಂಡ್ ನಟಿ ಎಂದು ಕರೆಯಲಾಗುವ ನಟಿ ಮೌನಿ ರಾಯ್ ನಾಗಿನಿ ಎಂಬ ತೆಲುಗು ಸಿರೀಯಲ್ ಮೂಲಕ ಮತಷ್ಟು ಫೇಮಸ್ ಆಗಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ಆಕೆ ಸ್ಟಾರ್‍ ನಟಿಯರಿಗೂ ಮೀರಿ ಜೋರಾಗಿಯೇ ಸದ್ದು ಮಾಡುತ್ತಿರುತ್ತಾರೆ. ಸದಾ ಹಾಟ್ ಪೊಟೋಗಳನ್ನು ಹಂಚಿಕೊಳ್ಳುತ್ತಾ ಯುವಜನತೆಯ ಹೃದಯ ಗಾಯ ಮಾಡುತ್ತಾರೆ. ಹೆಚ್ಚಾಗಿ ಬಿಕಿನಿಯಲ್ಲಿ ಪೋಸ್ ಕೊಡುವ ಮೌನಿ ಇದೀಗ ಟ್ರೆಡಿಷನಲ್ ವೇರ್‍ ನಲ್ಲಿ ಗ್ಲಾಮರಸ್ ಪೋಸ್ ಗಳ ಮೂಲಕ ಇಂಟರ್ ನೆಟ್ ನಲ್ಲಿ ಹಲ್ ಚಲ್ ಸೃಷ್ಟಿಸಿದ್ದಾರೆ.

ನಾಗಿನಿ ಸೀರಿಯಲ್ ಫೇಂ ನ ಮೌನಿರಾಯ್ ಬ್ರಹ್ಮಾಸ್ತ್ರ ಸಿನೆಮಾದ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ನಾಗಿನಿ ಡೈಲಿ ಸೀರಿಯಲ್ ಮೂಲಕ ಕಿರುತೆರೆ ಪ್ರೇಕ್ಷಕರಲ್ಲಿ ದೊಡ್ಡ ಮಟ್ಟದ ಫೇಂ ಸಂಪಾದಿಸಿಕೊಂಡ ಈಕೆ ಬೆಳ್ಳಿತೆರೆಯಲ್ಲೂ ಸಹ ಕಡಿಮೆ ಸಮಯದಲ್ಲಿ ಖ್ಯಾತಿ ಪಡೆದುಕೊಂಡರು. ಇನ್ನೂ ನಾರ್ತ್ ನಲ್ಲೂ ಹಾಗೂ ಸೌತ್ ನಲ್ಲೂ ಸಹ ಮೌನಿ ರಾಯ್ ತುಂಬಾನೆ ಫೇಂ ಪಡೆದುಕೊಂಡಿದ್ದಾರೆ. ಇನ್ನೂ ನಟಿ ಮೌನಿರಾಯ್ ಸಿನೆಮಾಗಳ ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ಸದ್ದು ಮಾಡುತ್ತಿರುತ್ತಾರೆ. ನಟಿ ಮೌನಿರಾಯ್ ತಮ್ಮ ಸಿನೆಮಾಗಳ ಬಗ್ಗೆ ಅಪ್ಡೇಟ್ ಗಳು, ವೈಯುಕ್ತಿಕ ವಿಚಾರಗಳನ್ನು ಸಹ ಸೋಷಿಯಲ್ ಮಿಡಿಯಾ ಮೂಲಕ ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿರುತ್ತಾರೆ. ಜೊತೆಗೆ ಆಗಾಗ ಹಾಟ್ ಪೊಟೋಶೂಟ್ಸ್ ಮೂಲಕವೂ ಸಹ ಸದ್ದು ಮಾಡುತ್ತಿರುತ್ತಾರೆ.

ಇನ್ನೂ ಕಳೆದ 2022 ಜನವರಿ 27 ರಂದು ಮೌನಿ ರಾಯ್ ಉದ್ಯಮಿ ಸೂಜ್ ನಂಬಿಯಾರ್‍ ಎಂಬಾತನೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಮದುವೆಯಾದ ಬಳಿಕ ಆಕೆ ಪತಿಯೊಂದು ವೈವಾಹಿಕ ಜೀವನ ಎಂಜಾಯ್ ಮಾಡುತ್ತಿದ್ದಾರೆ. ಹೆಚ್ಚಾಗಿ ಕುಟುಂಬದೊಂದಿಗೆ ಸಮಯ ಕಳೆಯುತ್ತಿದ್ದಾರೆ. ಆಗಾಗ ವೆಕೇಷನ್ ಗಳಿಗೆ ಹಾರುತ್ತಾ ಹಾಟ್ ಅಂಡ್ ಬ್ಯೂಟಿಪುಲ್ ಪೊಟೋಗಳನ್ನು ಸಹ ಹಂಚಿಕೊಳ್ಳುತ್ತಿರುತ್ತಾರೆ. ಜೊತೆಗೆ ಸೋಷಿಯಲ್ ಮಿಡಿಯಾದಲ್ಲಂತೂ ತೆರೆದ ಪುಸ್ತಕದಂತೆ ಸದಾ ಬೋಲ್ಡ್ ಲುಕ್ಸ್ ಮೂಲಕ ಯುವಕರ ನಿದ್ದೆ ಕದಿಯುತ್ತಿರುತ್ತಾರೆ. ಇದೀಗ ಆಕೆ ಟ್ರಾನ್ಸಫರೆಂಟ್ ಸೀರೆಯಲ್ಲಿ ಗ್ಲಾಮರಸ್ ಪೋಸ್ ಗಳನ್ನು ಕೊಟ್ಟಿದ್ದಾರೆ. ಟ್ರೆಡಿಷನಲ್ ವೇರ್‍ ನಲ್ಲೂ ಮಾದಕತೆ ತೋರಬಲ್ಲೆ ಎಂಬುದನ್ನು ಸಾರಿ ಹೇಳಿದ್ದಾರೆ.

ಇನ್ನೂ ಮೌನಿ ರಾಯ್ ಹಂಚಿಕೊಂಡ ಲೇಟೆಸ್ಟ್ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ. ವಿವಿಧ ರೀತಿಯ ಕಾಮೆಂಟ್ ಗಳೂ ಸಹ ಹರಿದುಬರುತ್ತಿವೆ. ಬಾಲಿವುಡ್ ನಲ್ಲಿ ಆಕೆ ರನ್, ಮೇಡ್ ಇನ್ ಚೈನಾ, ಬ್ರಹ್ಮಾಸ್ತ್ರ ಸೇರಿದಂತೆ ಹಲವು ಸಿನೆಮಾಗಳ ಮೂಲಕ ಫೇಂ ಪಡೆದುಕೊಂಡಿದ್ದು. ಸದ್ಯ ದಿ ವರ್ಜಿನ್ ಟ್ರೀ ಎಂಬ ಸಿನೆಮಾದಲ್ಲಿ ನಟಿಸುತ್ತಿದ್ದಾರೆ.

Most Popular

To Top