Film News

ಟ್ರೆಡಿಷಿನಲ್ ಆಗಿ ಕಾಣಿಸಿಕೊಂಡರೂ ತಗ್ಗದೇ ಲೇ ಎಂದ ರಾಯ್ ಲಕ್ಷ್ಮೀ, ಲೆಹಂಗಾದಲ್ಲಿ ಹಾಟ್ ಪೋಸ್ ಕೊಟ್ಟ ಹಾಟ್ ಬ್ಯೂಟಿ….!

ಸಿನಿರಂಗದಲ್ಲಿ ಗ್ಲಾಮರ್‍, ಅಭಿನಯ ಇದ್ದರೂ ಸಕ್ಸಸ್ ಕಾಣದ ನಟಿಯರಲ್ಲಿ ರಾಯ್ ಲಕ್ಷ್ಮೀ ಸಹ ಒಬ್ಬರಾಗಿದ್ದಾರೆ. ಅನೇಕ ಸಿನೆಮಾಗಳಲ್ಲಿ ಆಕೆ ಗ್ಲಾಮರಸ್ ಪಾತ್ರಗಳ ಮೂಲಕ, ಲೇಡಿ ಓರಿಯೆಂಟೆಡ್ ಸಿನೆಮಾಗಳ ಮೂಲಕ, ಕೆಲವೊಂದು ಸಿನೆಮಾಗಳಲ್ಲಿ ಐಟಂ ಸಾಂಗ್ಸ್ ಮೂಲಕ ಸದ್ದು ಮಾಡುತ್ತಿರುತ್ತಾರೆ. ಜೊತೆಗೆ ಸೋಷಿಯಲ್ ಮಿಡಿಯಾದಲ್ಲಂತೂ ಬ್ಯಾಕ್ ಟು ಬ್ಯಾಕ್ ಹಾಟ್ ಅಂಡ್ ಬೋಲ್ಡ್ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಿರುತ್ತಾರೆ. ಇದೀಗ ಆಕೆ ಹಂಚಿಕೊಂಡ ಲೇಟೆಸ್ಟ್ ಪೊಟೋಗಳು ಇಂಟರ್‍ ನೆಟ್ ಶೇಕ್ ಮಾಡುತ್ತಿವೆ.

ಹಾಟ್ ಬ್ಯೂಟಿ ರಾಯ್ ಲಕ್ಷ್ಮೀ ವಯಸ್ಸು 34 ಆದರೂ ಆಕೆ ಇನ್ನೂ ಹದಿಹರೆಯದ ಯುವತಿಯಂತೆ ನಾಜೂಕಾದ ಮೈಕಟ್ಟು ಹೊಂದಿದ್ದಾರೆ. ಸುಮಾರು 15 ವರ್ಷಗಳಿಂದ ಆಕೆ ಸಿನಿರಂಗದಲ್ಲಿ ಸಾಗುತ್ತಿದ್ದಾರೆ. ಮೊದಲನೇ ಸಿನೆಮಾದ ಮೂಲಕವೇ ಗ್ಲಾಮರ್‍ ಟ್ರೀಟ್ ನೀಡುತ್ತಾ ಬಂದ ಈಕೆ ಸಿನೆಮಾಗಳ ಜೊತೆಗೆ ಕೆಲವೊಂದು ಸ್ಪೇಷಲ್ ಸಾಂಗ್ಸ್ ಮೂಲಕ ಸಹ ಫೇಂ ಪಡೆದುಕೊಂಡರು. ಬಲುಪು, ಸರ್ದಾರ್‍ ಗಬ್ಬರ್‍ ಸಿಂಗ್, ಖೈದಿ ನಂಬರ್‍ 150 ಸಿನೆಮಾಗಳಲ್ಲಿ ಭರ್ಜರಿಯಾಗಿ ಕುಣಿದಿದ್ದಾರೆ. ಅದರಲ್ಲೂ ಮೆಗಾಸ್ಟಾರ್‍ ಚಿರಂಜೀವಿ ರವರ ಖೈದಿ ನಂಬರ್‍ 150 ಸಿನೆಮಾದಲ್ಲಿ ರತ್ತಾಲು ರತ್ತಾಲು ಎಂಬ ಐಟಂ ಸಾಂಗ್ ಬಳಿಕ ಆಕೆಯನ್ನು ಮುದ್ದಾಗಿ ರತ್ತಾಲು ಎಂದು ಕರೆಯುತ್ತಾರೆ. ಆನ್ ಸ್ಕ್ರೀನ್ ಗಿಂತಲೂ ಆಕೆ ಆಫ್ ಸ್ಕ್ರೀನ್ ನಲ್ಲಿ ತುಂಬಾನೆ ಬೋಲ್ಡ್ ಆಗಿ ಕಾಣಿಸಿಕೊಳ್ಳುತ್ತಾರೆ.

ಇನ್ನೂ ಹಾಟ್ ಬ್ಯೂಟಿ ಲಕ್ಷ್ಮೀ ರಾಯ್ ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿರುತ್ತಾರೆ. ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಿರುತ್ತಾರೆ. ಇದೀಗ ಆಕೆ ಬ್ಯೂಟಿಪುಲ್ ಲೆಹಂಗಾದಲ್ಲಿ ಟ್ರೆಡಿಷನಲ್ ಆಗಿ ಕಾಣಿಸಿಕೊಂಡಿದ್ದಾರೆ. ಟ್ರೆಡಿಷನಲ್ ವೇರ್‍ ನಲ್ಲೂ ತಗ್ಗದೇ ಲೇ ಎಂಬಂತೆ ಹಾಟ್ ಪೋಸ್ ಕೊಟ್ಟಿದ್ದಾರೆ. ಸುರಲೋಕದ ಅಪ್ಸರೆಯಂತೆ ಆಕೆ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ಎದೆಯ ಸೌಂದರ್ಯ ಶೋ ಮಾಡುತ್ತಾ ಪಡ್ಡೆಹುಡುಗರ ನಿದ್ದೆ ಗೆಡಿಸಿದ್ದಾರೆ. ಆಕೆಯ ಮಾದಕತೆಗೆ ಫಿದಾ ಆದ ಜನತೆ ಹಾಟ್ ಅಂಡ್ ಬೋಲ್ಡ್ ಕಾಮೆಂಟ್ ಗಳ ಮೂಲಕ ಪೊಟೊಗಳನ್ನು ಎಲ್ಲಾ ಕಡೆ ವೈರಲ್ ಮಾಡುತ್ತಿದ್ದಾರೆ. ಈ ಹಿಂದೆ ಸಹ ಸಮುದ್ರದ ತೀರದಲ್ಲಿ ಆಕೆ ಬಿಕಿನಿಯಲ್ಲಿ ಹಾಟ್ ಡ್ಯಾನ್ಸ್ ಮಾಡುತ್ತಾ ಕಾಣಿಸಿಕೊಂಡಿದ್ದರು. ಆ ವಿಡಿಯೋ ಸಹ ಭಾರಿ ವೈರಲ್ ಆಗಿತ್ತು.

ತೆಲುಗು ಸಿನಿರಂಗದಲ್ಲಿ ಆಕೆಗೆ ಸರಿಯಾದ ಅವಕಾಶಗಳು ಬರುತ್ತಿಲ್ಲ. ಆದರೆ ತಮಿಳು ಹಾಗೂ ಮಲಯಾಳಂ ನಲ್ಲಿ ಮಾತ್ರ ಒಳ್ಳೆಯ ಅವಕಾಶಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಸೌತ್ ನಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನುಹೊಂದಿರುವ ಈಕೆ ಸಿನೆಮಾಗಳ ಜೊತೆಗೆ ಸೋಷಿಯಲ್ ಮಿಡಿಯಾ ಮೂಲಕವೂ ಅಭಿಮಾನಿಗಳನ್ನು ರಂಜಿಸುವ ಕೆಲಸ ಮಾಡುತ್ತಿರುತ್ತಾರೆ.

Most Popular

To Top