ದಿನೇ ದಿನೇ ಟೂ ಮಚ್ ನಾಟಿ ಆಗ್ತಾ ಇದ್ದಾರೆ ಪ್ರಗ್ಯಾ, ಪ್ಯಾಂಟ್ ಹಾಕುವುದನ್ನು ಮರೆತು ತೋಟದಲ್ಲಿ ಕುಳಿತ ಬ್ಯೂಟಿ……!

Follow Us :

ನಂದಮೂರಿ ಬಾಲಕೃಷ್ಣ ರವರ ಅಖಂಡ ಸಿನೆಮಾದ ಮೂಲಕ ಭಾರಿ ಕ್ರೇಜ್ ಪಡೆದುಕೊಂಡ ನಟಿ ಪ್ರಗ್ಯಾ ಜೈಸ್ವಾಲ್ ಸದ್ಯ ಖಾಲಿಯಾಗಿಯೇ ಇದ್ದಾರೆ. ಅವರ ಸಿನೆಮಾಗಳ ಬಗ್ಗೆ ಯಾವುದೇ ಅಪ್ಡೇಟ್ ಇಲ್ಲ. ಅಖಂಡ ಸಿನೆಮಾ ಬ್ಲಾಕ್ ಬ್ಲಸ್ಟರ್‍ ಹಿಟ್ ಹೊಡೆದರೂ ಆಕೆಗೆ ಸರಿಯಾದ ಅವಕಾಶಗಳು ಬರದೇ ಇರುವುದು ಯಕ್ಷ ಪ್ರಶ್ನೆಯಾಗಿದೆ ಎನ್ನಬಹುದು. ಆದರೆ ಸೋಷಿಯಲ್ ಮಿಡಿಯಾದಲ್ಲಿ ಮಾತ್ರ ಪ್ರಗ್ಯಾ ದಿನೇ ದಿನೇ ಮತಷ್ಟು ಗ್ಲಾಮರಸ್ ಪೋಸ್ ಗಳನ್ನು ಹಂಚಿಕೊಳ್ಳುತ್ತಾ ತನ್ನ ಫೇಂ ಮುಂದುವರೆಸುತ್ತಿದ್ದಾರೆ. ಇದೀಗ ಆಕೆ ಪ್ಯಾಂಟ್ ಲೆಸ್ ಆಗಿ ತೋಟದಲ್ಲಿ ಕುಳಿತು ನಾಟಿಯಾಗಿ ಪೋಸ್ ಕೊಟ್ಟಿದ್ದಾರೆ.

ನಟಿ ಪ್ರಗ್ಯಾ ಜೈಸ್ವಾಲ್ ಕ್ರಿಷ್ ನಿರ್ದೇಶನದಲ್ಲಿ ಕಂಚೆ ಎಂಬ ಸಿನೆಮಾದಲ್ಲಿ ವರುಣ್ ತೇಜ್ ಗೆ ಜೋಡಿಯಾಗಿ ನಟಿಸಿದ್ದರು. ಈ ಸಿನೆಮಾ ಆಕೆಗೆ ಒಳ್ಳೆಯ ಹೆಸರು ಸಹ ತಂದುಕೊಟ್ಟಿತ್ತು. ಈ ಸಿನೆಮಾದ ಮೂಲಕ ಪ್ರಗ್ಯಾ ಪರಿಚಿತರಾದರು. ಬಳಿಕ ಆಕೆ ಗುಂಟುರೋಡು ಎಂಬ ಸಿನೆಮಾದಲ್ಲಿ ನಟಿಸಿದ್ದರು. ಈ ಸಿನೆಮಾದಲ್ಲಿ ಮಂಚು ಮನೋಜ್ ಜೊತೆಗೆ ನಟಿಸಿದ್ದು, ಈ ಸಿನೆಮಾ ಪ್ಲಾಫ್ ಆಗಿತ್ತು. ಬಳಿಕ ಸಾಯಿ ಧರಮ್ ತೇಜ್ ಜೊತೆಗೆ ನಕ್ಷತ್ರ ಎಂಬ ಸಿನೆಮಾದಲ್ಲೂ ಸಹ ಪ್ರಗ್ಯಾ ನಟಿಸಿದ್ದರು. ಈ ಸಿನೆಮಾ ಸಹ ಭಾರಿ ಸೋಲನ್ನು ಕಂಡಿತ್ತು. ಈ ರೀತಿ ಬ್ಯಾಕ್ ಟು ಬ್ಯಾಕ್ ಪ್ಲಾಪ್ ಗಳನ್ನು ಪಡೆದುಕೊಂಡ ಪ್ರಗ್ಯಾಗೆ ಅಖಂಡ ಸಿನೆಮಾ ಒಳ್ಳೆಯ ಸಕ್ಸಸ್ ತಂದುಕೊಟ್ಟಿತ್ತು. ಆದರೆ ಈ ಸಿನೆಮಾದ ಕ್ರೆಡಿಟ್ ಸಂಪೂರ್ಣವಾಗಿ ಬಾಲಕೃಷ್ಣ ಖಾತೆಗೆ ಸೇರಿದೆ ಎನ್ನಬಹುದಾಗಿದೆ. ಈ ಸಿನೆಮಾದ ಬಳಿಕ ಆಕೆ ಮೋಹನ್ ಬಾಬು ಅಭಿನಯದ ಸನ್ ಆಫ್ ಇಂಡಿಯಾ ಎಂಬ ಸಿನೆಮಾದಲ್ಲಿ ನಟಿಸಿದರು. ಈ ಸಿನೆಮಾ ಸಹ ಡಿಜಾಸ್ಟರ್‍ ಆಗಿತ್ತು. ಇನ್ನೂ ಆಕೆಯ ಕೆರಿಯರ್‍ ಬಹುತೇಕ ಫೇಡ್ ಔಟ್ ಹಂತಕ್ಕೆ ಬಂದಿದೆ ಎಂದು ಹೇಳಲಾಗುತ್ತಿದೆ.

ಆದರೆ ಸೋಷಿಯಲ್ ಮಿಡಿಯಾದಲ್ಲಿ ಮಾತ್ರ ಪ್ರಗ್ಯಾ ನೆವರ್‍ ಬಿಪೋರ್‍ ಎಂಬಂತೆ ದಿನಕ್ಕೊಂದು ಮಾದರಿಯಲ್ಲಿ ಅಭಿಮಾನಿಗಳನ್ನು ಹಾಗೂ ನೆಟ್ಟಿಗರನ್ನು ರಂಜಿಸುತ್ತಿರುತ್ತಾರೆ. ಇದೀಗ ಗಾರ್ಡನ್ ಒಂದರಲ್ಲಿ ಆಕೆ ವಿವಿಧ ರೀತಿಯಲ್ಲಿ ಪೋಸ್ ಕೊಟ್ಟಿದ್ದಾರೆ. ಈ ಪೊಟೋಗಳಲ್ಲಿ ಆಕೆ ಪ್ಯಾಂಟ್ ಲೆಸ್ ಆಗಿ ಕಾಣಿಸಿಕೊಂಡು ಥಂಡರ್‍ ಥೈಸ್ ಶೋ ಮಾಡುತ್ತಾ ಪೋಸ್ ಕೊಟ್ಟಿದ್ದಾರೆ. ಮಲಗಿ, ಕುಳಿತುಕೊಂಡು ವಿವಿಧ ಭಂಗಿಮಗಳಲ್ಲಿ ಹಾಟ್ ಪೋಸ್ ಕೊಟ್ಟಿದ್ದಾರೆ. ಕೇವಲ ಟಾಪ್ ಮಾತ್ರ ಧರಿಸಿದಂತಿದ್ದು, ಥಂಡರ್‍ ಥೈಸ್ ಮೂಲಕ ಇಂಟರ್‍ ನೆಟ್ ನಲ್ಲಿ ಥಂಡರ್‍ ಹುಟ್ಟುವಂತೆ ಮಾಡಿದ್ದಾರೆ. ಇನ್ನೂ ಕಡಿಮೆ ಸಮಯದಲ್ಲೇ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಅಭಿಮಾನಿಗಳು, ಫಾಲೋವರ್ಸ್‌ಗಳು ಬೋಲ್ಡ್ ಕಾಮೆಂಟ್ ಗಳನ್ನು ಹರಿಬಿಡುತ್ತಾ ಮತಷ್ಟು ಕಡೆ ವೈರಲ್ ಮಾಡುತ್ತಿದ್ದಾರೆ.

ಇನ್ನೂ ಪ್ರಗ್ಯಾ ಜೈಸ್ವಾಲ್ ಗೆ ಅಖಂಡ ಸಿನೆಮಾ ಒಳ್ಳೆಯ ಸಕ್ಸಸ್ ಕೊಟ್ಟರೂ ಆಕೆಗೆ ಸರಿಯಾದ ಅವಕಾಶಗಳು ಸಿಗುತ್ತಿಲ್ಲ. ಈ ಸಿನೆಮಾದ ಬಳಿಕ ಪ್ರಗ್ಯಾ ಸಿನೆಮಾಗಳಲ್ಲಿ ಪುಲ್ ಬ್ಯುಸಿಯಾಗುತ್ತಾರೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಆಕೆ ಫೇಡ್ ಔಟ್ ಆದರು. ಇದೀಗ ಗ್ಲಾಮರಸ್ ಪೊಟೋಶೂಟ್ಸ್ ಮೂಲಕ ಮೇಕರ್ಸ್ ಗಮನ ಸೆಳೆಯುವ ಕೆಲಸ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.