ಬಿಕಿನಿಯಲ್ಲಿ ಮೈಂಡ್ ಬ್ಲಾಕ್ ಆಗುವ ಪೋಸ್ ಕೊಟ್ಟ ಪ್ರಗ್ಯಾ ಜೈಸ್ವಾಲ್, ಇಂಟರ್ ನೆಟ್ ಶೇಕ್ ಮಾಡಿದ ಹಾಟ್ ಬ್ಯೂಟಿ……!

Follow Us :

ಸೌತ್ ನಟಿ ಪ್ರಗ್ಯಾ ಜೈಸ್ವಾಲ್ ಇತ್ತೀಚಿಗೆ ಸೋಷಿಯಲ್ ಮಿಡಿಯಾದಲ್ಲಿ ಗ್ಲಾಮರ್‍ ಡೋಸ್ ಏರಿಸುತ್ತಿದ್ದಾರೆ. ದಿನೇ ದಿನೇ ಹಾಟ್ ಪೊಟೋಶೂಟ್ಸ್ ಮೂಲಕ ಅಭಿಮಾನಿಗಳೂ ಸೇರಿದಂತೆ ಎಲ್ಲರನ್ನೂ ತನ್ನತ್ತ ಸೆಳೆದುಕೊಳ್ಳುತ್ತಿದ್ದಾರೆ.  ಕಳೆದ 2021 ರಲ್ಲಿ ತೆರೆಕಂಡ ಅಖಂಡ ಸಿನೆಮಾದ ಮೂಲಕ ಭಾರಿ ಕ್ರೇಜ್ ಪಡೆದುಕೊಂಡ ಈಕೆಯ ಕೈಯಲ್ಲಿ ಸದ್ಯ ಸಿನೆಮಾಗಳಿಲ್ಲ. ಈ ಹಿನ್ನೆಲೆಯಲ್ಲಿ ಆಕೆ ಹಾಟ್ ಪೊಟೋಶೂಟ್ಸ್ ಮೂಲಕ ಸೋಷಿಯಲ್ ಮಿಡಿಯಾದಲ್ಲಿ ಕ್ರೇಜ್ ಪಡೆದುಕೊಳ್ಳುವ ಮೂಲಕ ಅವಕಾಶಗಳಿಗಾಗಿ ಕಾಯುತ್ತಿದ್ದಾರೆ. ಇದೀಗ ಆಕೆ ಹಂಚಿಕೊಂಡ ಲೇಟೆಸ್ಟ್ ಪೊಟೋಗಳು ಇಂಟರ್‍ ನೆಟ್ ಶೇಕ್ ಮಾಡುತ್ತಿವೆ ಎನ್ನಲಾಗುತ್ತಿದೆ.

ಸೌತ್ ನಲ್ಲಿ ಗ್ಲಾಮರಸ್ ನಟಿಯರ ಸಾಲಿಗೆ ಪ್ರಗ್ಯಾ ಜೈಸ್ವಾಲ್ ಸಹ ಸೇರುತ್ತಾರೆ. ಇನ್ನೂ ಆಕೆ ಸೋಲು ಗೆಲುವಿಗೆ ಸಂಬಂಧವಿಲ್ಲದಂತೆ ಸಿನಿರಂಗದಲ್ಲಿ ಮುನ್ನುಗ್ಗುತ್ತಿರುತ್ತಾರೆ.  ಆಕೆಯ ಕೆರಿಯರ್‍ ನಲ್ಲಿ ಬಿಗ್ ಸಕ್ಸಸ್ ಗಾಗಿ ಕಾಯುತ್ತಿದ್ದಂತಹ ಸಮಯದಲ್ಲಿ ಖ್ಯಾತ ನಿರ್ದೇಶಕ ಬೋಯಪಾಟಿ ಸೀನು ನಿರ್ದೇಶನದಲ್ಲಿ ಬಾಲಕೃಷ್ಣ ಜೊತೆಗೆ ಅಖಂಡ ಸಿನೆಮಾದಲ್ಲಿ ನಟಿಸುವ ಅವಕಾಶ ಗಿಟ್ಟಿಸಿಕೊಂಡರು. ಈ ಸಿನೆಮಾಗೆ ಆಕೆಗೆ ಬಿಗ್ ಸಕ್ಸಸ್ ತಂದುಕೊಟ್ಟಿತ್ತು. ಕಳೆದ 2021 ಡಿಸೆಂಬರ್‍ 7ರಂದು ಈ ಸಿನೆಮಾ ಬಿಡುಗಡೆಯಾಗಿದ್ದು, ಬಾಲಕೃಷ್ಣರವರಿಗೂ ಸಹ ತನ್ನ ಕೆರಿಯರ್‍ ನಲ್ಲೇ ಅತ್ಯಧಿಕ ಗ್ರಾಸ್ ಕಲೆಕ್ಷನ್ ಮಾಡಿದ ಸಿನೆಮಾ ಆಗಿ ದಾಖಲೆ ಮಾಡಿತ್ತು. ಆದರೂ ಸಹ ಆಕೆಗೆ ಅವಕಾಶಗಳು ಮಾತ್ರ ಅಷ್ಟಕಷ್ಟೆ ಎಂದು ಹೇಳಲಾಗುತ್ತಿದೆ.

ಇನ್ನೂ ಅಖಂಡ ಸಿನೆಮಾದ ಸಕ್ಸಸ್ ಅನ್ನು ಕ್ಯಾಷ್ ಮಾಡಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಂತೂ ದಿನೇ ದಿನೇ ಹಾಟ್ ಡೋಸ್ ಏರಿಸುತ್ತಿದ್ದಾರೆ. ಇದೀಗ ಆಕೆಯ ಲೇಟೆಸ್ಟ್ ಪೊಟೋಗಳ ಮೂಲಕ ಇಂಟರ್‍ ನೆಟ್ ಶೇಕ್ ಮಾಡಿದ್ದಾರೆ. ಸಮ್ಮರ್‍ ಸ್ಪೇಷಲ್ ಎಂಬಂತೆ ಬಿಕಿನಿಯಲ್ಲಿ ಹಾಟ್ ಡೋಸ್ ಏರಿಸಿದ್ದಾರೆ. ಬಿಕಿನಿಯಲ್ಲಿ ತನ್ನ ದೇಹದ ಮೈಮಾಟ ಪ್ರದರ್ಶನ ಮಾಡಿದ್ದಾರೆ. ತನ್ನ ದೇಹದ ಮೈಮಾಟದ ಜೊತೆಗೆ ವಿರಹ ವೇದನೆಯನ್ನು ಅನುಭವಿಸುತ್ತಿರುವಂತೆ ಮಾದಕ ನೋಟ ಬೀರಿದ್ದಾರೆ. ಆಕೆಯ ಈ ಪೊಟೋಗಳನ್ನು ನೋಡಿದ ಪಡ್ಡೆಹುಡುಗರಂತೂ ನಿದ್ದೆಗೆಡಿಸಿಕೊಂಡಿದ್ದಾರೆ. ಸದ್ಯ ಆಕೆಯ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಹಾಗೂ ನೆಟ್ಟಿಗರಿಂದ ಹಾಟ್ ಹಾಟ್ ಕಾಮೆಂಟ್ ಗಳು ಹರಿದುಬರುತ್ತಿವೆ.

ನಟಿ ಪ್ರಗ್ಯಾಗೆ ಅಖಂಡ ಸಿನೆಮಾದ ಮೂಲಕ ಮತ್ತೇ ಜೋಷ್ ಬಂದಿದೆ ಎಂದು ಹೇಳಲಾಗಿತ್ತು. ಆದರೆ  ಈ ಸಿನೆಮಾದ ಬಳಿಕ ಆಕೆ ಅಂದುಕೊಂಡಂತೆ ಅವಕಾಶಗಳನ್ನು ಪಡೆದುಕೊಳ್ಳಲು ವಿಫಲರಾದರು ಎಂದು ಹೇಳಬಹುದಾಗಿದೆ. ಈ ಹಿನ್ನೆಲೆಯಲ್ಲಿ ಆಕೆ ಸೋಷಿಯಲ್ ಮಿಡಿಯಾದಲ್ಲಿ ಕೊಂಚ ಓವರ ಆಗಿಯೇ ಪೋಸ್ ಕೊಡುತ್ತಿದ್ದಾರೆ. ಇದೀಗ ಆಕೆ ಹಂಚಿಕೊಂಡ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.