Film News

ಥಾಯ್ ಲ್ಯಾಂಡ್ ನಲ್ಲಿ ಬಿಕಿನಿ ಧರಿಸಿ ಮೈಂಡ್ ಬ್ಲಾಕ್ ಪೋಸ್ ಕೊಟ್ಟ ಪ್ರಗ್ಯಾ, ಅಖಂಡ ಬ್ಯೂಟಿಯ ನೆಕ್ಸ್ಟ್ ಲೆವೆಲ್ ಬೋಲ್ಡ್ ನೆಸ್….!

ಸೌತ್ ನಟಿ ಪ್ರಗ್ಯಾ ಜೈಸ್ವಾಲ್ ಅಖಂಡ ಸಿನೆಮಾದ ಮೂಲಕ ಭಾರಿ ಕ್ರೇಜ್ ಪಡೆದುಕೊಂಡಿದ್ದಾರೆ. ಸರಿಯಾದ ಸಕ್ಸಸ್ ಕಾಣದೇ ಇದ್ದ ಸಮಯದಲ್ಲಿ ಪ್ರಗ್ಯಾಗೆ ಅಖಂಡ ಸಿನೆಮಾ ಒಳ್ಳೆಯ ಸಕ್ಸಸ್ ತಂದುಕೊಟ್ಟಿತ್ತು. ಸದ್ಯ ಆಕೆಯ ಕೈಯಲ್ಲಿ ಸಿನೆಮಾಗಳ್ಯಾವು ಇಲ್ಲ ಎನ್ನಲಾಗಿದೆ. ಆದರೆ  ಸೋಷಿಯಲ್ ಮಿಡಿಯಾದಲ್ಲಂತೂ ಬ್ಯಾಕ್ ಟು ಬ್ಯಾಕ್ ಹಾಟ್ ಪೊಟೋಶೂಟ್ಸ್ ಮೂಲಕ ಎಲ್ಲರನ್ನು ತನ್ನತ್ತ ಸೆಳೆದುಕೊಳ್ಳುತ್ತಿದ್ದಾರೆ. ಇದೀಗ ನ್ಯೂ ಇಯರ್‍ ಸೆಲೆ‌ಬ್ರೇಷನ್ ಗೆ ಥಾಯ್ ಲ್ಯಾಂಡ್ ಗೆ ಹೋಗಿದ್ದು, ಅಲ್ಲಿ ಬಿಕಿನಿಯಲ್ಲಿ ಕಾಣಿಸಿಕೊಂಡು ಯುವಕರ ನಿದ್ದೆ ಕದ್ದಿದ್ದಾಳೆ.

ನಟಿ ಪ್ರಗ್ಯಾ 2014 ರಲ್ಲಿ ತೆರೆಕಂಡ ತಮಿಳಿನ ವಿರಾಟ್ಟು ಎಂಬ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಳು. ಮಿರ್ಚಿಲಾಂಟಿ ಕುರಾಡು ಎಂಬ ಸಿನೆಮಾದ ಮೂಲಕ ಟಾಲಿವುಡ್ ಗೆ ಎಂಟ್ರಿ ಕೊಟ್ಟರು. ಆದರೆ ಆಕೆಗೆ ಒಳ್ಳೆಯ ಸಕ್ಸಸ್ ತಂದುಕೊಟ್ಟಿದ್ದು ಕಂಚೆ ಸಿನೆಮಾ ಎಂದೇ ಹೇಳಬಹುದು. ಮೆಗಾ ಹಿರೋ ವರುಣ್ ತೇಜ್ ಜೊತೆಗೆ ನಟಿಸಿದ ಕಂಚೆ ಸಿನೆಮಾ ಬ್ಲಾಕ್ ಬ್ಲಸ್ಟರ್‍ ಹಿಟ್ ಪಡೆದುಕೊಂಡಿತ್ತು. ಬಳಿಕ ಆಕೆ ಓಂ ನಮೋ ವೆಂಕಟೇಶಾಯ, ಗುಂಟೂರೋಡು, ನಕ್ಷತ್ರಂ ಮೊದಲಾದ ಸಿನೆಮಾಗಳಲ್ಲಿ ನಟಿಸಿದರು. ಆದರೆ ಈ ಸಿನೆಮಾಗಳೆಲ್ಲಾ ಡಿಜಾಸ್ಟರ್‍ ಆಗಿತ್ತು. ಈ ಕಾರಣದಿಂದ ಆಕೆಯ ಕ್ರೇಜ್ ಸಹ ಕಡಿಮೆಯಾಗಿತ್ತು. ಬಳಿಕ ಆಕೆ ನಂದಮೂರಿ ಬಾಲಕೃಷ್ಣ ರವರ ಅಖಂಡ ಸಿನೆಮಾದಲ್ಲಿ ನಟಿಸುವ ಅವಕಾಶ ಗಿಟ್ಟಿಸಿಕೊಂಡರು. ಈ ಸಿನೆಮಾ ಬ್ಲಾಕ್ ಬ್ಲಸ್ಟರ್‍ ಹಿಟ್ ಪಡೆದುಕೊಂಡಿತ್ತು. ಆದರೆ ಅಖಂಡ ಸಕ್ಸಸ್ ಅನ್ನು ಆಕೆ ಸದ್ಬಳಕೆ ಮಾಡಿಕೊಳ್ಳಲು ವಿಫಲರಾದರು ಎಂದೇ ಹೇಳಬಹುದು.

ಇನ್ನೂ ನಟಿ ಪ್ರಗ್ಯಾ ಸಿನೆಮಾಗಳ ಪರವಾಗಿ ಜೋರು ಕಡಿಮೆಯಾದರೂ ಸಹ ಸೋಷಿಯಲ್ ಮಿಡಿಯಾದಲ್ಲಿ ಮಾತ್ರ ಬ್ಯಾಕ್ ಟು ಬ್ಯಾಕ್ ಬೋಲ್ಡ್ ಪೊಟೋಸ್ ಮೂಲಕ ಎಲ್ಲರನ್ನೂ ತನ್ನತ್ತ ಸೆಳೆದುಕೊಳ್ಳುತ್ತಿರುತ್ತಾರೆ. ಸದ್ಯ ಪ್ರಗ್ಯಾ ನ್ಯೂ ಇಯರ್‍ ಸೆಲೆಬ್ರೇಷನ್ ಗಾಗಿ ಥಾಯ್ ಲ್ಯಾಂಡ್ ಗೆ ಹಾರಿದ್ದಾರೆ. ಥಾಯ್ ಲ್ಯಾಂಡ್ ವೆಕೇಷನ್ ನಲ್ಲಿ ಆಕೆ ಪುಲ್ ಎಂಜಾಯ್ ಮಾಡುತ್ತಿದ್ದಾರೆ. ಜೊತೆಗೆ ತನ್ನ ಅಭಿಮಾನಿಗಳಿಗೆ ಹಾಟ್ ಟ್ರೀಟ್ ನೀಡಿದ್ದಾರೆ. ಬಿಕಿನಿಯಲ್ಲಿ ಆಕೆ ಸ್ಟನ್ನಿಂಗ್ ಪೋಸ್ ಕೊಟ್ಟಿದ್ದಾರೆ. ಬಿಕಿನಿಯಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡು ಪಡ್ಡೆಹುಡುಗರ ನಿದ್ದೆಗೆಡಿಸಿದ್ದಾರೆ. ಇನ್ನೂ ಆಕೆಯ ಈ ಪೊಟೋಗಳು ಇಂಟರ್‍ ನೆಟ್ ಶೇಕ್ ಮಾಡುತ್ತಿವೆ. ಅಭಿಮಾನಿಗಳು ಹಾಗೂ ನೆಟ್ಟಿಗರು ವಿವಿಧ ರೀತಿಯ ಕಾಮೆಂಟ್ ಗಳ ಮೂಲಕ ಪೊಟೋಗಳನ್ನು ಎಲ್ಲಾ ಕಡೆ ವೈರಲ್ ಮಾಡುತ್ತಿದ್ದಾರೆ.

Most Popular

To Top