ಗ್ಲಾಮರ್ ಗೇಟ್ಸ್ ಎತ್ತಿಹಾಕಿದ ಮೆಹರೀನ್, ಮ್ಯಾಗಜೈನ್ ಗಾಗಿ ನೆವರ್ ಬಿಪೋರ್ ಎಂಬಂತೆ ಬೋಲ್ಡ್ ಪೋಸ್ ಕೊಟ್ಟ ನಟಿ….!

Follow Us :

ಟಾಲಿವುಡ್ ನಲ್ಲಿ ನಟಿಸಿದ್ದು ಕೆಲವೇ ಸಿನೆಮಾಗಳಲ್ಲಾದರೂ ಸಹ ದೊಡ್ಡ ಮಟ್ಟದಲ್ಲೇ ಕ್ರೇಜ್ ದಕ್ಕಿಸಿಕೊಂಡ ನಟಿಯರಲ್ಲಿ ಮೆಹರೀನ್ ಸಹ ಒಬ್ಬರಾಗಿದ್ದಾರೆ. ಪಂಜಾಬ್ ಮೂಲದ ಈಕೆ ಮೊದಲಿಗೆ ಮಾಡಲಿಂಗ್ ಮೂಲಕ ತನ್ನ ಕೆರಿಯರ್‍ ಪ್ರಾರಂಭಿಸಿದರು. ಬಳಿಕ 2016 ರಲ್ಲಿ ಸಿನಿರಂಗಕ್ಕೆ ಎಂಟ್ರಿ ಕೊಟ್ಟರು. ಸದ್ಯ ತೆಲುಗು ಹಾಗೂ ತಮಿಳಿನಲ್ಲಿ ಬೇಡಿಕೆಯುಳ್ಳ ನಟಿಯಾಗಿದ್ದಾರೆ. ಇದೀಗ ಮ್ಯಾಗಜೈನ್ ಒಂದಕ್ಕಾಗಿ ನೆವರ್‍ ಬಿಪೋರ ಎಂಬಂತೆ ಬೋಲ್ಡ್ ಪೋಸ್ ಕೊಟ್ಟಿದ್ದಾರೆ. ಆಕೆಯ ಈ ಲೇಟೆಸ್ಟ್ ಪೊಟೋಗಳು ಇಂಟರ್‍ ನೆಟ್ ನಲ್ಲಿ ಶೇಕ್ ಮಾಡುತ್ತಿವೆ.

ತೆಲುಗು ಯಂಗ್ ನಟಿ ಮೆಹರೀನ್ ಗ್ಲಾಮರ್‍ ಪ್ರದರ್ಶನಕ್ಕೆ ಯಾವುದೇ ಅಡ್ಡಿಯಿಲ್ಲ ಎಂಬಂತೆ ಸಿನೆಮಾಗಳಲ್ಲಿ ನಟಿಸಿದ್ದಾರೆ. ಬಿಕಿನಿಯಲ್ಲೂ ಸಹ ಕೆಲವೊಂದು ಸಿನೆಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಿನೆಮಾದಲ್ಲಿನ ಪಾತ್ರಕ್ಕೆ ತಕ್ಕಂತೆ ಗ್ಲಾಮರ್‍ ಶೋ ಮಾಡುತ್ತಾ ಕ್ರೇಜ್ ಪಡೆದುಕೊಂಡಿದ್ದಾರೆ. ಕ್ಯೂಟ್ ಅಂಡ್ ಹಾಟ್ ಲುಕ್ಸ್ ನೊಂದಿಗೆ ಎಲ್ಲರನ್ನೂ ಮಸ್ಮರೈಜ್ ಮಾಡಿದ್ದಾರೆ. ಎಫ್-2, ಎಫ್-3 ಎರಡೂ ಸಿನೆಮಾಗಳಲ್ಲಿ ತಮನ್ನಾ ಗೆ ಪೈಪೋಟಿಯಂತೆ ದೇಹದ ಮೈಮಾಟ ಪ್ರದರ್ಶನ ಮಾಡಿದ್ದಾರೆ. ಆದರೆ ಎಫ್-2 ಸಿನೆಮಾ ಮಾತ್ರ ಒಳ್ಳೆಯ ಸಕ್ಸಸ್ ಕಂಡುಕೊಂಡರೇ, ಎಫ್-3 ಸಿನೆಮಾ ಮಾತ್ರ ಅಷ್ಟೊಂದು ಸಕ್ಸಸ್ ಕಾಣಲಿಲ್ಲ. ಇದೀಗ ಅವಕಾಶಗಳಿಗಾಗಿ ಆಕೆ ಗ್ಲಾಮರ್‍ ಗೇಟ್ ಎತ್ತಿಹಾಕಿದ್ದಾರೆ ಎನ್ನಲಾಗಿದೆ. ಸೋಷಿಯಲ್ ಮಿಡಿಯಾದಲ್ಲಿ ಬ್ಯಾಕ್ ಟು ಬ್ಯಾಕ್ ಹಾಟ್ ಪೊಟೋಶೂಟ್ಸ್ ಮೂಲಕ ಇಂಟರ್‍ ನೆಟ್ ನಲ್ಲಿ ಗ್ಲಾಮರ್‍ ಸುನಾಮಿಯನ್ನು ಸೃಷ್ಟಿಸುತ್ತಿರುತ್ತಾರೆ.

ಇದೀಗ ಮೆಹರೀನ್ ವರಾ ಎಂಬ ಮ್ಯಾಗಜೈನ್ ಗಾಗಿ ಹಾಟ್ ಪೊಟೋಶೂಟ್ಸ್ ಮಾಡಿಸಿದ್ದಾರೆ. ವರಾ ಮ್ಯಾಗಜೈನ್ ನ ಕವರ್‍ ಪೇಜ್ ಗಾಗಿ ಆಗೆ ಬೋಲ್ಡ್ ಪೋಸ್ ಕೊಟ್ಟಿದ್ದಾರೆ. ಎದ್ದು ಬರುತ್ತಿರುವ ಎದೆಯ ಸೌಂದರ್ಯದ ಮೂಲಕ ಇಂಟರ್‍ ನೆಟ್ ನಲ್ಲಿ ಗ್ಲಾಮರ್‍ ಸುನಾಮಿ ಸೃಷ್ಟಿಸಿದ್ದಾರೆ. ಮತ್ತೇರಿಸುವ ಲುಕ್ಸ್ ಮೂಲಕ ಇಂಟರ್‍ ನೆಟ್ ಶೇಕ್ ಮಾಡಿದ್ದಾರೆ. ಆಕೆಯ ಈ ಬೋಲ್ಡ್ ಪೊಟೋಗಳು ವೈರಲ್ ಆಗುತ್ತಿದ್ದು, ಅಭಿಮಾನಿಗಳು ಹಾಗೂ ನೆಟ್ಟಿಗರು ವಿವಿಧ ರೀತಿಯ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ. ಇನ್ನೂ ಮೆಹರೀನ್ ಕೆರಿಯರ್‍ ಇತ್ತಿಚಿಗೆ ಹಾದಿ ತಪ್ಪಿದೆ ಎಂದು ಹೇಳಲಾಗುತ್ತಿದೆ. ಆಫರ್‍ ಗಳನ್ನು ಪಡೆಯಲು ಆಕೆ ತುಂಬಾನೆ ಸ್ಟ್ರಗಲ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಕೊನೆಯದಾಗಿ ಆಕೆ ಸ್ಪಾರ್ಕ್ ಎಂಬ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು. ಆದರೆ ಈ ಸಿನೆಮಾ ಅಷ್ಟೊಂದು ಪ್ರಚಾರಕ್ಕೆ ಸಹ ಬರಲಿಲ್ಲ ಎಂದೇ ಹೇಲಬಹುದಾಗಿದೆ.

ಇದೀಗ ಆಕೆ ಮತ್ತೆ ಸಿನೆಮಾಗಳಲ್ಲಿ ಅವಕಾಶಗಳನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ಸೋಷಿಯಲ್ ಮಿಡಿಯಾದಲ್ಲಿ ನೆವರ್‍ ಬಿಪೋರ್‍ ಎಂಬಂತೆ ಗ್ಲಾಮರಸ್ ಪೊಟೋಶೂಟ್ಸ್ ಮೂಲಕ ಮೇಕರ್ಸ್ ಗಮನ ಸೆಳೆಯುತ್ತಿದ್ದಾರೆ ಎನ್ನಲಾಗಿದೆ. ಸದ್ಯ ಆಕೆ ಕನ್ನಡದಲ್ಲಿ ಒಂದು ಸಿನೆಮಾ ಮಾಡುತ್ತಿದ್ದಾರೆ. ಮತಷ್ಟು ಸಿನೆಮಾಗಳ ಅವಕಾಶಗಳಿಗಾಗಿ ಎದುರು ನೋಡುತ್ತಿದ್ದಾರೆ ಎನ್ನಲಾಗಿದೆ.