Film News

ಬ್ಲಾಕ್ ಟೈಟ್ ಫಿಟ್ ನಲ್ಲಿ ಮೈಂಡ್ ಬ್ಲಾಕ್ ಪೋಸ್ ಕೊಟ್ಟ ಕೃತಿ ಶೆಟ್ಟಿ, ಮತ್ತೇರಿಸುವ ಪೋಸ್ ಕೊಟ್ಟ ಯಂಗ್ ಬ್ಯೂಟಿ ಕೃತಿ ಶೆಟ್ಟಿ…!

ಸೌತ್ ಸಿನಿರಂಗದಲ್ಲಿ ಕನ್ನಡ ಮೂಲದ ನಟಿಯರ ಹವಾ ಜೋರಾಗಿಯೇ ನಡೆಯುತ್ತಿದೆ. ಈ ಸಾಲಿಗೆ ಯಂಗ್ ನಟಿ ಕೃತಿ ಶೆಟ್ಟಿ ಸಹ ಸೇರುತ್ತಾರೆ. ಕಡಿಮೆ ಸಮಯದಲ್ಲೇ ಸ್ಟಾರ್‍ ನಟಿಯಾಗಿ ಕ್ರೇಜ್ ಪಡೆದುಕೊಂಡ ಈಕೆ ದೊಡ್ಡ ಮಟ್ಟದ ಫ್ಯಾನ್ ಫಾಲೋಯಿಂಗ್ ಸಹ ಬೆಳೆಸಿಕೊಂಡಿದ್ದಾರೆ.  ಜೊತೆಗೆ ಆಕೆ ಸೋಷಿಯಲ್ ಮಿಡಿಯಾದಲ್ಲೂ ಸಹ ಬ್ಯುಸಿಯಾಗಿರುತ್ತಾರೆ. ಇದೀಗ ಆಕೆ ಹಾಟ್ ಹಿರೋಯಿನ್ ಆಗಿದ್ದಾರೆ. ತನ್ನಲ್ಲಿನ ಗ್ಲಾಮರ್‍ ಕೋಣವನ್ನು ಹೊರಹಾಕುತ್ತಾ ಹಾಟ್ ಪೊಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇದೀಗ ಬ್ಲಾಕ್ ಟೈಟ್ ಫಿಟ್ ನಲ್ಲಿ ಮೈಂಡ್ ಬ್ಲಾಕ್ ಆಗುವಂತಹ ಪೋಸ್ ಗಳನ್ನು ಕೊಟ್ಟಿದ್ದಾರೆ.

ನಟಿ ಕೃತಿ ಶೆಟ್ಟಿ ಇತ್ತೀಚಿಗೆ ದಿನೇ ದಿನೇ ಗ್ಲಾಮರ್‍ ಡೋಸ್ ಏರಿಸುತ್ತಿದ್ದಾರೆ. ತನ್ನ ಇನ್ಸ್ಟಾ ಖಾತೆಯಲ್ಲಿ ಬ್ಯಾಕ್ ಟು ಬ್ಯಾಕ್ ಹಾಟ್ ಪೊಟೋಶೂಟ್ಸ್ ಮೂಲಕ ಸಖತ್ ಸದ್ದು ಮಾಡುತ್ತಿದ್ದಾರೆ. ಇದೀಗ ಬ್ಲಾಕ್ ಟೈಟ್ ಫಿಟ್ ಡ್ರೆಸ್ ನಲ್ಲಿ ದೇಹದ ಮೈಮಾಟ ಪ್ರದರ್ಶನ ಮಾಡಿದ್ದಾರೆ. ಮೊಣಕಾಲಿನ ಮೇಲೆ ಇರುವ ಈ ಡ್ರೆಸ್ ನಲ್ಲಿ ಹಾಟ್ ಥೈಸ್ ಶೋ ಮಾಡಿದ್ದಾರೆ. ಅದರಲ್ಲೂ ಮತ್ತೇರಿಸುವ ಲುಕ್ಸ್ ಕೊಡುತ್ತಾ ಅಭಿಮಾನಿಗಳನ್ನು ಟೆಂಪ್ಟ್ ಮಾಡುತ್ತಿದ್ದಾರೆ. ಇನ್ನೂ ಇಂಟರ್‍ ನೆಟ್ ನಲ್ಲಿ ಆಕೆಯ ಪೊಟೋಗಳು ವೈರಲ್ ಆಗಿದೆ. ಇನ್ನೂ ಆಕೆಯ ಈ ಪೊಟೋಗಳಿಗೆ ಹಾಟ್ ಹಾಟ್ ಕಾಮೆಂಟ್ ಗಳೂ ಸಹ ಹರಿದು ಬರುತ್ತಿವೆ.

ಇನ್ನೂ ಕೃತಿ ಶೆಟ್ಟಿ ಡೇಟಿಂಗ್ ಪೊಟೋಶೂಟ್ಸ್ ಕುರಿತಂತೆ ಹಾಟ್ ಚರ್ಚೆ ಸಹ ನಡೆಯುತ್ತಿದೆ. ಇತ್ತಿಚಿಗೆ ಕೃತಿ ಶೆಟ್ಟಿ ಗ್ಲಾಮರ್‍ ಡೋಸ್ ಏರಿಸಿದ್ದಾರೆ. ಇದೀಗ ಆಕೆ ವಿರಹದಿಂದ ಕೂಡಿದ ಕೆಲವೊಂದು ಪೊಟೋಗಳನ್ನು ಹಂಚಿಕೊಂಡಿದ್ದಾರೆ. ವಿರಹ ವೇದನೆಯನ್ನು ಅನುಭವಿಸುತ್ತಿದ್ದಂತೆ ಹಾಟ್ ಲುಕ್ಸ್ ಕೊಟ್ಟಿದ್ದಾರೆ. ಜೊತೆಗೆ ಕ್ಯೂಟ್ ಲುಕ್ಸ್ ನೊಂದಿಗೂ ಸಹ ಕೃತಿ ಯುವಕರ ಹೃದಯ ಕದ್ದಿದ್ದಾರೆ. ಇನ್ನೂ ಈ ಹೊಸ ಪೊಟೋಗಳ ಮೇಲೆ ನೆಟ್ಟಿಗರೂ ಸಹ ವಿವಿಧ ರೀತಿಯ ಕಾಮೆಂಟ್ ಗಳನ್ನು ಹಂಚಿಕೊಂಡು ಪೊಟೋಗಳನ್ನು ವೈರಲ್ ಮಾಡುತ್ತಿದ್ದಾರೆ. ಕೃತಿ ನಿನ್ನಲ್ಲಿ ಅಷ್ಟೊಂದು ಹಾಟ್ ನೆಸ್ ಇದೆಯಾ, ಸ್ಟನ್ನಿಂಗ್ ಬ್ಲಾಕ್ ಹಾಟ್ ಬ್ಯೂಟಿ, ನಿನ್ನ ಹಾಟ್ ಪೋಸ್ ಗೆ ನಮ್ಮ ಪ್ಯೂಜ್ ಔಟ್ ಎಂದು ಹಾಟ್ ಕಾಮೆಂಟ್ ಗಳನ್ನು ಸಹ ಹಂಚಿಕೊಳ್ಳುತ್ತಿದ್ದಾರೆ.

ಉಪ್ಪೆನ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಕನ್ನಡದ ಬ್ಯೂಟಿ ಕೃತಿ ಶೆಟ್ಟಿ ಬಹುಬೇಡಿಕೆ ನಟಿಯಾದರು. ಬಳಿಕ ಬ್ಯಾಕ್ ಟು ಬ್ಯಾಕ್ ಆಫರ್‍ ಗಳನ್ನು ಗಿಟ್ಟಿಸಿಕೊಂಡರು.  ಬಳಿಕ ಆಕೆ ಅಭಿನಯದ ಬಂಗಾರರಾಜು ಸಿನೆಮಾ ಬಿಟ್ಟು ಉಳಿದೆಲ್ಲಾ ಸಿನೆಮಾಗಳು ಫ್ಲಾಪ್ ಆದವು. ಸದ್ಯ ಆಕೆ ಕಸ್ಟಡಿ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಇದರ ಜೊತೆಗೆ ತಮಿಳಿನಲ್ಲೂ ಸಹ ಒಂದು ಸಿನೆಮಾದಲ್ಲಿ ಬಣ್ಣ ಹಚ್ಚಿದ್ದಾರೆ. ಇದೀಗ ಆಕೆ ಯಾವುದೇ ಸಿನೆಮಾಗಳನ್ನು ಕೂಡಲೇ ಒಪ್ಪುತ್ತಿಲ್ಲ. ಅಳೆದು ತೂಗಿ ಕಥೆಗಳನ್ನು ಆಯ್ಕೆ ಮಾಡುತ್ತಿದ್ದಾರೆ. ಇದೀಗ ಆಕೆ ಹಾಟ್ ಪೊಟೋಶೂಟ್ಸ್ ಮೂಲಕ ನಿರ್ದೇಶಕರು ಹಾಗೂ ನಿರ್ಮಾಪಕರ ಗಮನ ಸೆಳೆಯುವ ಕೆಲಸ ಸಹ ಮಾಡುತ್ತಿದ್ದಾರೆ.

Most Popular

To Top