Film News

ಬಾಲಿವುಡ್ ಹಾಟ್ ಬಾಂಬ್ ಭೂಮಿ ಪಡ್ನೇಕರ್ ಟೆಂಪ್ಟಿಂಗ್ ಪೋಸ್, ಟ್ರೋಲ್ ಆದರೂ ತಗ್ಗೆದೇ ಲೇ ಎಂದ ನಟಿ……!

ಸಿನಿರಂಗಗಳಲ್ಲಿ ಬಾಲಿವುಡ್ ಸಿನಿರಂಗ ಎಂದರೇ ಗ್ಲಾಮರ್‍ ಹೆಸರು ವಾಸಿಯೆನ್ನಬಹುದು. ಇಲ್ಲಿ ಅನೇಕ ನಟಿಯರು ವಯಸ್ಸಾದರೂ ಸಹ ಗ್ಲಾಮರ್‍ ಮೂಲಕವೇ ಆಫರ್‍ ಗಳನ್ನು ಪಡೆದುಕೊಳ್ಳುತ್ತಾ ಕೆರಿಯರ್‍ ಸಾಗಿಸುತ್ತಿದ್ದಾರೆ. ಕಳೆದ 2015ರಲ್ಲೇ ಹಿಂದಿ ಸಿನಿರಂಗಕ್ಕೆ ಎಂಟ್ರಿ ಕೊಟ್ಟ ಭೂಮಿ ಪಡ್ನೇಕರ್‍ ಕ್ರೇಜಿ ನಟಿಯಾಗಿ ಮುನ್ನುಗ್ಗುತ್ತಿದ್ದಾರೆ. ಬಾಲಿವುಡ್ ರಂಗದ ಬೋಲ್ಡ್ ನಟಿಯರಲ್ಲಿ ಭೂಮಿ ಸಹ ಒಬ್ಬರಾಗಿದ್ದು, ಸೋಷಿಯಲ್ ಮಿಡಿಯಾದಲ್ಲಿ ತೆರೆದ ಪುಸ್ತಕದಂತೆ ಸದಾ ಹಾಟ್ ಪೊಟೋಶೂಟ್ಸ್ ಮೂಲಕ ಸಖತ್ ಸದ್ದು ಮಾಡುತ್ತಿರುತ್ತಾರೆ.

ನಟಿ ಭೂಮಿ ಪಡ್ನೇಕರ್‍ ಟಾಯ್ಲೆಟ್ ಏಕ್ ಪ್ರೇಮ ಕಥ, ಶುಭ ಮಂಗಳ್ ಸಾವಧಾನ್, ಬದಾಯಿ ಹೋ ಮೊದಲಾದ ಸಿನೆಮಾಗಳ ಮೂಲಕ ಒಳ್ಳೆಯ ಖ್ಯಾತಿ ಪಡೆದುಕೊಂಡರು. ಇನ್ನೂ ಆಕೆ ನೇರ ನುಡಿಗಳನ್ನಾಡುವ ಸ್ವಭಾವನ್ನು ಹೊಂದಿದ್ದು, ಸಿನಿರಂಗದಲ್ಲಿ ಮಹಿಳಾ ಕಲಾವಿದರ ಸಮಸ್ಯೆಗಳ ಬಗ್ಗೆ ಆಗಾಗ ಮಾತನಾಡುತ್ತಿರುತ್ತಾರೆ. ನೇರವಾಗಿ ಆಕೆ ಮಹಿಳೆಯರ ಸಮಸ್ಯೆಗಳ ಬಗ್ಗೆ ಮಾತನಾಡುತ್ತಾರೆ. ಸಿನೆಮಾಗಳಲ್ಲೂ ಸಹ ಭೂಮಿ ಬೋಲ್ಡ್ ಆಗಿಯೇ ನಟಿಸುತ್ತಾರೆ. ಆಕೆಯ ಪಾತ್ರ ಬೋಲ್ಡ್ ಆಗಿದ್ದರೂ ಪರವಾಗಿಲ್ಲ. ಅದರಲ್ಲಿ ವೈವಿಧ್ಯತೆ ಇರಬೇಕೆಂದು ಬಯಸುತ್ತಾರೆ. ನಟಿ ಭೂಮಿ ಸೋಷಿಯಲ್ ಮಿಡಿಯಾದಲ್ಲಿ ತುಂಬಾ ಆಕ್ಟೀವ್ ಆಗಿರುತ್ತಾರೆ. ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಿರುತ್ತಾರೆ. ಆಕೆಯ ಸೋಷಿಯಲ್ ಮಿಡಿಯಾ ಖಾತೆಯನ್ನು ನೋಡಿದರೇ ತಿಳಿಯುತ್ತದೆ ಆಕೆ ಎಷ್ಟು ಬೋಲ್ಡ್ ಎಂದು. ದಿನೇ ದಿನೇ ಮತಷ್ಟು ಬೋಲ್ಡ್ ಆಗುತ್ತಿದ್ದಾರೆ.

ಇದೀಗ ನಟಿ ಭೂಮಿ ಪಡ್ನೇಕರ್‍ ವೈಟ್ ಡ್ರೆಸ್ ನಲ್ಲಿ ಮೈಂಡ್ ಬ್ಲಾಕ್ ಆಗುವಂತಹ ಪೋಸ್ ಗಳನ್ನು ಕೊಟ್ಟಿದ್ದಾರೆ. ಸದಾ ಕ್ಲೀವೇಜ್ ಶೋ ಮಾಡುವ ಮೂಲಕ ಎಲ್ಲರನ್ನೂ ಮಸ್ಮರೈಜ್ ಮಾಡುವಂತಹ ಈಕೆ ಇದೀಗ ಮತಷ್ಟು ಹಾಟ್ ಆಗಿ ಕ್ಲಿವೇಕಜ್ ಶೋ ಮಾಡಿದ್ದಾರೆ. ವಿವಿಧ ಭಂಗಿಮಗಳಲ್ಲಿ ನಿಂತು ಕ್ಲೋಜಪ್ ನಲ್ಲಿ ಕ್ಲೀವೇಜ್ ಶೋ ಮಾಡಿದ್ದು, ಅದನ್ನು ನೋಡಿದ ಪಡ್ಡೆ ಹುಡುಗರಂತೂ ನಿದ್ದೆಗೆಡಿಸಿಕೊಂಡಿದ್ದಾರೆ. ಇನ್ನೂ ಆಕೆಯ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಈ ಪೊಟೋಗಳಿಗೆ ಆಕೆ ಒಳ್ಳೆಯದು ಮಾಡಿ, ಒಳ್ಳೆಯವರಾಗಿ ಕಾಣಿಸಿಕೊಳ್ಳಿ ಎಂದು ಕ್ಯಾಪ್ಷನ್ ಹಾಕಿದ್ದಾರೆ. ಇನ್ನೂ ಆಕೆಯ ಪೊಟೋಗಳು ಎಷ್ಟರ ಮಟ್ಟಿಗೆ ವೈರಲ್ ಆಗುತ್ತಿವೆಯೋ ಅದೇ ಮಾದರಿಯಲ್ಲಿ ಟ್ರೋಲ್ ಸಹ ಆಗುತ್ತಿದ್ದಾರೆ. ಆದರೂ ಸಹ ಆಕೆ ಟ್ರೋಲರ್‍ ಗಳಿಗೆ ಕಿವಿಗೊಡದೇ ಮತಷ್ಟು ಹಾಟ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಇನ್ನೂ ಭೂಮಿ ಪಡ್ನೇಕರ್‍ ರವರು ದಿನೇ ದಿನೇ ಮತಷ್ಟು ಹಾಟ್ ಆಗಿ ಪೋಸ್ ಗಳನ್ನು ಕೊಡುತ್ತಿದ್ದಾರೆ. ಇದೀಗ ಆಕೆಯ ಪೊಟೋಗಳಿಗೆ ನೆಟ್ಟಿಗರೂ ಹಾಟ್ ಕಾಮೆಂಟ್ ಗಳು, ಎಮೋಜಿಗಳ ಮೂಲಕ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಮತ್ತೇರಿಸುವ ಲುಕ್ಸ್ ಕೊಟ್ಟು ಅನೇಕರನ್ನು ಫಿದಾ ಮಾಡಿದ್ದಾರೆ. ಇನ್ನೂ ಕೋವಿಡ್ ಸಮಯದಲ್ಲಿ ಹಿರೋಯಿನ್ ಗಳ ರೆನ್ಯೂಮರೇಷನ್ ಬಗ್ಗೆ ಸಂಚಲನಾತ್ಮಕ ಹೇಳಿಕೆಗಳನ್ನು ನೀಡಿದ್ದರು.

Most Popular

To Top