ಕೈಯಲ್ಲಿ ಎರಡು ಹಣ್ಣುಗಳನ್ನು ಎದೆಯ ಬಳಿ ಇಟ್ಟುಕೊಂಡು ಪೋಸ್ ಕೊಟ್ಟ ದಿವ್ಯಾಂಶ ಕೌಶಿಕ್, ವೈರಲ್ ಆದ ಪೊಟೋ…..!

ಇತ್ತೀಚಿಗೆ ಸಿನೆಮಾ ಸೆಲೆಬ್ರೆಟಿಗಳು ಸೋಷಿಯಲ್ ಮಿಡಿಯಾ ಬಳಕೆ ಮಾಡುವುದು ಹೆಚ್ಚಾಗಿದೆ. ಸಿನೆಮಾಗಳ ಜೊತೆಗೆ ತಮ್ಮ ಅಭಿಮಾನಿಗಳೊಂದಿಗೆ ಸೋಷಿಯಲ್ ಮಿಡಿಯಾದ ಮೂಲಕ ಟಚ್ ನಲ್ಲಿರುತ್ತಾರೆ. ಅದರಲ್ಲೂ ಅವರು ಹಂಚಿಕೊಳ್ಳುವಂತಹ ಕೆಲವೊಂದು ಪೋಸ್ಟ್ ಗಳು ಸಖತ್ ವೈರಲ್…

ಇತ್ತೀಚಿಗೆ ಸಿನೆಮಾ ಸೆಲೆಬ್ರೆಟಿಗಳು ಸೋಷಿಯಲ್ ಮಿಡಿಯಾ ಬಳಕೆ ಮಾಡುವುದು ಹೆಚ್ಚಾಗಿದೆ. ಸಿನೆಮಾಗಳ ಜೊತೆಗೆ ತಮ್ಮ ಅಭಿಮಾನಿಗಳೊಂದಿಗೆ ಸೋಷಿಯಲ್ ಮಿಡಿಯಾದ ಮೂಲಕ ಟಚ್ ನಲ್ಲಿರುತ್ತಾರೆ. ಅದರಲ್ಲೂ ಅವರು ಹಂಚಿಕೊಳ್ಳುವಂತಹ ಕೆಲವೊಂದು ಪೋಸ್ಟ್ ಗಳು ಸಖತ್ ವೈರಲ್ ಆಗುತ್ತಿರುತ್ತವೆ. ಈ ಹಾದಿಯಲ್ಲೇ ತೆಲುಗು ನಟಿ ದಿವ್ಯಾಂಶ ಕೌಶಿಕ್ ಹಂಚಿಕೊಂಡ ಪೊಟೋ ಒಂದು ಸೋಷಿಯಲ್ ಮಿಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ. ಈ ಪೊಟೋ ಕಂಡ ಅನೇಕರು ಫನ್ನಿ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.

ನಟಿ ದಿವ್ಯಾಂಶ ಕೌಶಿಕ್ ಅಕ್ಕಿನೇನಿ ನಾಗಚೈತನ್ಯ ಜೊತೆಗೆ  ಮಜಲಿ ಎಂಬ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಬಳಿಕ ಆಕೆ ಸೌತ್ ಸಿನೆಮಾಗಳ ಜೊತೆಗೆ ಹಿಂದಿ ಸಿನೆಮಾಗಳಲ್ಲೂ ಸಹ ನಟಿಸುತ್ತಿದ್ದಾರೆ. ಆದರೆ ಅಂದುಕೊಂಡಷ್ಟು ಸಕ್ಸಸ್ ಕಂಡುಕೊಳ್ಳಲು ವಿಫಲರಾದರು. ಸದ್ಯ ತಮಿಳು ಸಿನೆಮಾಗಳಲ್ಲಿ ಬ್ಯುಸಿಯಾಗಿರುವಂತಹ ದಿವ್ಯಾಂಶ ಇದೀಗ ಹಂಚಿಕೊಂಡ ಪೊಟೋ ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಆಕೆ ತನ್ನ ಟ್ವಿಟರ್‍ ಖಾತೆಯಲ್ಲಿ ಪೊಟೋ ಒಂದನ್ನು ಹಂಚಿಕೊಂಡಿದ್ದಾರೆ. ಎರಡು ವಿಭಿನ್ನವಾದ ಹಣ್ಣುಗಳನ್ನು ಎರಡೂ ಕೈಯಲ್ಲಿ ಹಿಡಿಉಕೊಂಡು ಎದೆಯ ಮುಂದೆ ಇಟ್ಟುಕೊಂಡು ಕಾಣಿಸಿಕೊಂಡಿದ್ದಾರೆ. ಜೊತೆಗೆ ಈ ಪೊಟೋಗೆ ಆಕೆ ಬೇರೆ ಉದ್ದೇಶ ಏನು ಇಲ್ಲ ಎಂದು ಕ್ಯಾಪ್ಷನ್ ಸಹ ಹಾಕಿದ್ದಾರೆ. ಆದರೆ ಈ ಪೊಟೋ ಕಂಡ ಅನೇಕರು ವಿವಿಧ ರೀತಿಯಲ್ಲಿ ರಿಯಾಕ್ಟ್ ಆಗು‌ತ್ತಿದ್ದಾರೆ.

ದಿವ್ಯಾಂಶ ಹಂಚಿಕೊಂಡ ಪೊಟೋದಲ್ಲಿ ಹಣ್ಣುಗಳು ಆ ಪ್ಲೇಸ್ ನಲ್ಲಿ ಏಕೆ ಎಂತಲೂ, ಏನೋ ಹೊಡೆಯುತ್ತಿದೆ ಎಂತಲೂ, ನನ್ನ ಆಲೋಚನೆಗಳು ಬೇರೆ ಕಡೆಗೆ ಕರೆದುಕೊಂಡು ಹೋಗುತ್ತಿವೆ ಎಂತಲೂ, ನನಗೆ ಆ ಹಣ್ಣುಗಳು ಬೇಖು ಎಂತಲೂ ಫನ್ನಿಯಾಗಿ ಹಾಗೂ ಹಾಟ್ ಆಗಿ ಕಾಮೆಂಟ್ ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಕೆಲವರಂತೂ ದಿವ್ಯಾಂಶ ಬೇಕು ಅಂತಲೇ ಈ ಪೊಟೋ ಶೇರ್‍ ಮಾಡಿದ್ದಾರೆ ಎಂದು ಸಹ ವಿಮರ್ಶೆಗಳನ್ನು ಮಾಡುತ್ತಿದ್ದಾರೆ. ಇನ್ನೂ ಈ ಪೊಟೋ ಇದೀಗ ಟ್ವಿಟರ್‍ ನಲ್ಲಿ ಸಖತ್ ವೈರಲ್ ಆಗುತ್ತಿದೆ. ಸೋಷಿಯಲ್ ಮಿಡಿಯಾ ಹಾಗೂ ಸಿನಿರಂಗದಲ್ಲೂ ಸಹ ಈ ಪೊಟೋ ಇದೀಗ ಹಾಟ್ ಟಾಪಿಕ್ ಆಗಿದೆ.

ಸದ್ಯ ದಿವ್ಯಾಂಶ ತಮಿಳಿನ ಸಿನೆಮಾ ಒಂದರಲ್ಲಿ ನಟಿಸುತ್ತಿದ್ದಾರೆ. ಇದರ ಜೊತೆಗೆ ತೆಲುಗಿನಲ್ಲೂ ಸಹ ಸಿನೆಮಾ ಒಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನೂ ಆಕೆ ಮಾಸ್ ಮಹಾರಾಜ ರವಿತೇಜ ಜೊತೆಗೆ ರಾಮಾರಾವ್ ಆನ್ ಡ್ಯೂಟಿ ಎಂಬ ಸಿನೆಮಾದಲ್ಲಿ ಹಾಗೂ ಸಂದೀಪ್ ಕಿಷನ್ ಜೊತೆಗೆ ಮೈಖಲ್ ಎಂಬ ಸಿನೆಮಾದಲ್ಲೂ ಸಹ ನಟಿಸಿದ್ದಾರೆ. ಈ ಎರಡೂ ಸಿನೆಮಾಗಳು ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗಿದೆ. ಇದೀಗ ಆಕೆ ಬೇರೆ ಭಾಷೆಗಳಲ್ಲೂ ಸಹ ನಟಿಸುತ್ತಾ ತನ್ನ ಅದೃಷ್ಟ ಪರೀಕ್ಷೆ ಮಾಡಿಕೊಳ್ಳುತ್ತಿದ್ದಾರೆ. ಇದೀಗ ಆಕೆ ಹಂಚಿಕೊಂಡ ಪೊಟೊ ಸೋಷಿಯಲ್ ಮಿಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ.