ಮೇಕಪ್ ಲೆಸ್ ಆಗಿ ಅಸಲೀ ಸೌಂದರ್ಯ ಪ್ರದರ್ಶನ ಮಾಡಿದ ಡಸ್ಕಿ ಬ್ಯೂಟಿ, ಡ್ರೆಸ್ ಇದ್ದರೂ ಇಲ್ಲದಂಗೆ…..!

Follow Us :

ಡಸ್ಕಿ ಬ್ಯೂಟಿ ಅಮಲಾಪಾಲ್ ಸಿನೆಮಾಗಳ ಜೊತೆಗೆ ಸೋಷಿಯಲ್ ಮಿಡಿಯಾದ ಮೂಲಕವೂ ಸಹ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಸಿನೆಮಾಗಳಲ್ಲಿ ಆಕೆ ಬೋಲ್ಡ್ ಆಗಿ ನಟಿಸುವ ವಿಭಿನ್ನ ರೀತಿಯ ಫೇಮ್ ಪಡೆದುಕೊಂಡಿದ್ದಾರೆ. ಅದರಲ್ಲೂ ಆಕೆ ನ್ಯೂಡ್ ಸಿನೆಮಾದಲ್ಲೂ ಸಹ ನಟಿಸಿ ಅನೇಕ ವಿಮರ್ಶೆಗಳಿಗೆ ತುತ್ತಾಗಿದ್ದರು. ಕೆಲವು ದಿನಗಳಿಂದ ಅಮಲಾಪಾಲ್ ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಿದ್ದಾರೆ. ಇದೀಗ ಮೇಕಪ್ ಲೆಸ್ ಆಗಿ, ಡ್ರೆಸ್ ಹಾಕಿದ್ದರೂ ಇಲ್ಲದಂಗೆ ಕಾಣಿಸಿಕೊಂಡಿದ್ದಾರೆ. ಆಕೆಯ ಲೇಟೆಸ್ಟ್ ಪೊಟೋಗಳು ಇಂಟರ್‍ ನೆಟ್ ನಲ್ಲಿ ಸಂಚಲನ ಸೃಷ್ಟಿಸಿದೆ.

ನಟಿ ಅಮಲಾಪಾಲ್ ಸದಾ ಹಾಟ್ ಅಂಡ್ ಬೋಲ್ಡ್ ಪೊಟೋಗಳ ಮೂಲಕ ಇಂಟರ್‍ ನೆಟ್ ನಲ್ಲಿ ಬೆಂಕಿ ಹಂಚುತ್ತಿದ್ದಾರೆ. ಸದ್ಯ ಅಮಲಾಪಾಲ್ ಗ್ಲಾಮರ್‍ ಪಾತ್ರಗಳುಳ್ಳ ಸಿನೆಮಾಗಳಿಂದ ದೂರವುಳಿದು ಕಥೆಗೆ ಪ್ರಾಧಾನ್ಯತೆಯಿರುವಂತಹ ಸಿನೆಮಾಗಳಲ್ಲಿ ನಟಿಸುತ್ತಾ ಸಾಗುತ್ತಿದ್ದಾರೆ. ಇನ್ನೂ ಈ ಹಿಂದೆಗಿಂತ ಪ್ರಸ್ತುತ ಅಮಲಾಪಾಲ್ ಕ್ರೇಜ್ ಏರಿದೆ ಎಂದೇ ಹೇಳಬಹುದು. ಇದಕ್ಕೆ ಮುಖ್ಯ ಕಾರಣ ಆಕೆಯ ವೈವಿಧ್ಯಮಯವಾದ ಕಥೆಗಳನ್ನು ಆಯ್ಕೆ ಮಾಡಿಕೊಳ್ಳುವುದು ಎನ್ನಲಾಗಿದೆ. ಇನ್ನೂ ನಟಿ ಅಮಲಾಪಾಲ್ ಕಥೆ ಡಿಮ್ಯಾಂಡ್ ಮಾಡಿದರೇ ಬೋಲ್ಡ್ ಆಗಿ ನಟಿಸಲು ಸಹ ಸಿದ್ದವಾಗಿದ್ದರು. ಈ ಹಿಂದೆ ಆಮೆ ಎಂಬ ಸಿನೆಮಾದಲ್ಲಿ ಆಕೆ ಸಂಪೂರ್ಣ ನ್ಯೂಡ್ ಆಗಿ ನಟಿಸಿದ್ದರು. ಈ ಸಿನೆಮಾಗಾಗಿ ಆಕೆಯ ಧೈರ್ಯವನ್ನು ಕೆಲವರು ಮೆಚ್ಚಿದರೇ ಮತ್ತೆ ಕೆಲವರು ವಿಮರ್ಶೆ ಸಹ ಮಾಡಿದ್ದರು. ಇನ್ನೂ ಅಮಲಾ ಪಾಲ್ ಹಂಚಿಕೊಳ್ಳುವಂತಹ ಪೊಟೋಶೂಟ್ಸ್ ಕಾರಣದಿಂದ ಆಕೆ ಇತ್ತಿಚಿಗೆ ಹೆಚ್ಚಾಗಿಯೇ ಟ್ರೋಲ್ ಆಗುತ್ತಿದ್ದಾರೆ.

ಕಳೆದೆರಡು ದಿನಗಳಿಂದ ಅಮಲಾಪಾಲ್ ವೆಕೇಷನ್ ನಲ್ಲಿ ಪುಲ್ ಎಂಜಾಯ್ ಮಾಡುತ್ತಿದ್ದಾರೆ. ಅದರ ಭಾಗವಾಗಿ ಇದೀಗ ಮೇಕಪ್ ಲೆಸ್ ಆಗಿ ಕಾಣಿಸಿಕೊಂಡಿದ್ದಾರೆ. ಮಣ್ಣಿನ ಮಡಿಕೆಗಳನ್ನು ಮಾಡುತ್ತಾ ಕಾಣಿಸಿಕೊಂಡಿದ್ದಾರೆ. ಈ ಪೊಟೋಗಳಲ್ಲಿ ಆಕೆ ಡ್ರೆಸ್ ಇದ್ದರೂ ಇಲ್ಲದಂತೆ ಎಂಬಂತೆ ಕಾಣಿಸಿಕೊಂಡಿದ್ದಾರೆ. ಡಸ್ಕಿ ಬ್ಯೂಟಿಯೊಂದಿಗೆ ಎಲ್ಲರ ಗಮನ ಸೆಳೆದಿದ್ದಾರೆ. ಮೇಕಪ್ ಲೆಸ್ ಆಗಿ ರಿಯಲ್ ಸೌಂದರ್ಯ ಶೋ ಮಾಡುತ್ತಾ ಎಲ್ಲರನ್ನೂ ಮಂತ್ರಮುಗ್ಧರನ್ನಾಗಿ ಮಾಡಿದ್ದಾರೆ. ಮೇಕಪ್ ಲೆಸ್ ಆಗಿ ಹಾಟ್ ಪೋಸ್ ಗಳ ಮೂಲಕ ಬ್ಯಾಕ್ ಸೈಡ್ ನಲ್ಲಿ ದೊಡ್ಡ ಟ್ಯಾಟೂ ಸಹ ಶೋ ಮಾಡಿದ್ದಾರೆ. ಒಟ್ಟಾರೆಯಾಗಿ ತನ್ನ ದೇಹದ ಮೈಮಾಟದ ಮೂಲಕ ಇಂಟರ್‍ ನೆಟ್ ಶೇಕ್ ಆಗುವಂತೆ ಮಾಡಿದ್ದಾರೆ. ಇನ್ನೂ ಅಭಿಮಾನಿಗಳು ಹಾಗೂ ನೆಟ್ಟಿಗರು ವಿಭಿನ್ನ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.

ಇನ್ನೂ ಅಮಲಾಪಾಲ್ ತಮಿಳು ನಿರ್ದೇಶಕ ಎ.ಎಲ್. ವಿಜಯ್ ರವರನ್ನು ವಿವಾಹವಾದರು. ಮದುವೆಯಾದ ಕೆಲವೇ ತಿಂಗಳುಗಳಲ್ಲಿ ಈ ಜೋಡಿ ವಿಚ್ಚೇದನ ಪಡೆದುಕೊಂಡಿತು. ಸದ್ಯ ಅಮಲಾಪಾಲ್ ಸಿಂಗಲ್ ಆಗಿಯೇ ಇದ್ದಾರೆ. ವಿಭಿನ್ನವಾದ ಪಾತ್ರಗಳುಳ್ಳ ಸಿನೆಮಾಗಳನ್ನು ಮಾಡುತ್ತಾ ಕೆರಿಯರ್‍ ಸಾಗಿಸುತ್ತಿದ್ದಾರೆ.