Film News

ಟಾಪ್ ತೆಗೆದು ಹಾಟ್ ಆಗಿ ಪೊಸ್ ಕೊಟ್ಟ ಮಂಚು ಲಕ್ಷ್ಮೀ, ಏಕೆ ಇಷ್ಟೊಂದು ಬೋಲ್ಡ್ ಆಂಟಿ ಎಂದ ನೆಟ್ಟಿಗರು….!

ಟಾಲಿವುಡ್ ನ ಮಂಚು ಕುಟುಂಬದ ನಟಿ ಮಂಚು ಲಕ್ಷ್ಮೀ ನಲವತ್ತರ ವಯಸ್ಸಿನಲ್ಲೂ ಸಹ ಗ್ಲಾಮರಸ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ತನ್ನಲ್ಲಿನ ಗ್ಲಾಮರ್‍ ಎಂಬ ಅಂಗವನ್ನು ಇದೀಗ ಶೋ ಮಾಡುತ್ತಿದ್ದಾರೆ. ಸೋಷಿಯಲ್ ಮಿಡಿಯಾ ವೇದಿಕೆಯನ್ನಾಗಿಸಿಕೊಂಡು ಆಕೆ ನೆವರ್‍ ಬಿಪೋರ್‍ ಅನ್ನೋ ಹಾಗೆ ಹಾಟ್ ಟ್ರೀಟ್ ನೀಡುತ್ತಿದ್ದಾರೆ. ಇದೀಗ ಆಕೆ ಟಾಪ್ ತೆಗೆದು ಕ್ಲೀವೇಜ್ ಶೋ ಮಾಡುತ್ತಾ ಹಾಟ್ ಪೋಸ್ ಕೊಟ್ಟಿದ್ದಾರೆ. ಆಕೆಯ ಅವತಾರ ನೋಡಿದ ನೆಟ್ಟಿಗರು ಏನು ತೋರಿಸಬೇಕು ಎಂದುಕೊಂಡಿದ್ದೀರಾ ಆಂಟಿ ಎಂಬೆಲ್ಲಾ ಕಾಮೆಂಟ್ ಗಳ ಮೂಲಕ ಟ್ರೋಲ್ ಮಾಡುತ್ತಿದ್ದಾರೆ.

ಸ್ಟಾರ್‍ ಕಿಡ್ ಆದರೂ ತನ್ನದೇ ಆದ ಪ್ರತಿಭೆಯಿಂದ ಸಿನಿರಂಗದಲ್ಲಿ ಕೆರಿಯರ್‍ ಸಾಗಿಸುತ್ತಿರುವ ಮಂಚು ಲಕ್ಷ್ಮೀ ಸಿನೆಮಾಗಳ ಜೊತೆಗೆ ಕೆಲವೊಂದು ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಸಹ ಭಾರಿ ಮೆಚ್ಚುಗೆ ಪಡೆದುಕೊಂಡಿದ್ದಾರೆ. ಒಂದಲ್ಲ ಒಂದು ರೀತಿಯ ಪೋಸ್ಟ್ ಗಳನ್ನು ಹಂಚಿಕೊಳ್ಳುತ್ತಾ ಸುದ್ದಿಯಾಗುತ್ತಿರುತ್ತಾರೆ. ಮಂಚು ಕುಟುಂಬದ ಲಕ್ಷ್ಮೀ ಏನೆ ಮಾಡಿದರೂ ಸಹ ವಿಭಿನ್ನವಾಗಿಯೇ ಮಾಡುತ್ತಾರೆ. ಅಮೇರಿಕಾದಲ್ಲೂ ಸಹ ಆಕೆ ಬಣ್ಣದ ಲೋಕದಲ್ಲಿ ನಟಿಸಿದ್ದರು. ಅಮೇರಿಕಾದಲ್ಲಿ ಕೆಲವೊಂದು ಶೋಗಳ ಮೂಲಕ ಹಾಗೂ ಕೆಲವೊಂದು ಸಿರೀಸ್ ಗಳಲ್ಲೂ ಸಹ ನಟಿಸಿದ್ದಾರೆ. ಇನ್ನೂ ನಟಿಯಾಗಿ ಕ್ರೇಜ್ ಸಂಪಾದಿಸಿಕೊಳ್ಳಲು ತುಂಬಾನೆ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಆಕೆಗೆ ಬ್ರೇಕ್ ನೀಡುವಂತಹ ಸಿನೆಮಾ ಸಿಕ್ಕಿಲ್ಲ. ಕ್ಯಾರೆಕ್ಟರ್‍ ಆರ್ಟಿಸ್ಟ್ ಆಗಿ ಕೆಲವೊಂದು ಸಿನೆಮಾಗಳಲ್ಲಿ ನಟಿಸುತ್ತಿದ್ದರೂ ಸಹ ಆಕೆಗೆ ಅಂದುಕೊಂಡಷ್ಟು ಸಕ್ಸಸ್ ಸಿಗುತ್ತಿಲ್ಲ. ಆದರೆ ಕಿರುತೆರೆಯಲ್ಲಿ ಮಾತ್ರ ಕೆಲವೊಂದು ಶೋ ಗಳನ್ನು ಹೋಸ್ಟ್ ಮಾಡುತ್ತಾ ಫೇಂ ಪಡೆದುಕೊಂಡರು ಎಂದು ಹೇಳಬಹುದಾಗಿದೆ.

ಸದ್ಯ ಗ್ಲಾಮರ್‍ ಮೇಲೆ ಪೋಕಸ್ ಇಟ್ಟಿರುವ ಮಂಚು ಲಕ್ಷ್ಮೀ ವರ್ಕೌಟ್, ಧ್ಯಾನ, ಯೋಗ ಮಾಡುತ್ತಿರುತ್ತಾರೆ. ಈ ಪೊಟೋಗಳು, ವಿಡಿಯೋಗಳನ್ನು ಸಹ ಆಕೆ ಹಂಚಿಕೊಳ್ಳುತ್ತಿರುತ್ತಾರೆ. ಜತೆಗೆ ಇತ್ತೀಚಿಗೆ ಗ್ಲಾಮರಸ್ ಪೊಟೋಶೂಟ್ಸ್ ಸಹ ಹಂಚಿಕೊಳ್ಳುತ್ತಿರುತ್ತಾರೆ. ಲೇಟ್ ಏಜ್ ನಲ್ಲೂ ಯಂಗ್ ಬ್ಯೂಟಿಯರಂತೆ ಹಾಟ್ ಪೊಟೋಗಳ ಮೂಲಕ ಸದ್ದು ಮಾಡುತ್ತಿದ್ದಾರೆ. ಈ ಹಾದಿಯಲ್ಲೇ ಆಕೆ ಟಾಪ್ ತೆಗೆದು ಎದೆಯ ಸೌಂದರ್ಯವನ್ನು ಕ್ಲಿಯರ್‍ ಆಗಿ ಶೋ ಮಾಡಿದ್ದಾರೆ. ಈ ಪೊಟೋ ಕ್ಷಣದಲ್ಲೇ ಸಖತ್ ವೈರಲ್ ಆಗುತ್ತಿದೆ. ಜೊತೆಗೆ ಸಿಕ್ಕಾಪಟ್ಟೆ ಟ್ರೋಲ್ ಸಹ ಆಗುತ್ತಿದೆ. ಆಕೆಯ ಪೊಟೋ ಕಂಡ ಅನೇಕರು ತನ್ನ ದೇಹದ ಬಗ್ಗೆ ಕೆಟ್ಟದಾಗಿ ಕಾಮೆಂಟ್ಸ್ ಮಾಡುತ್ತಿದ್ದಾರೆ. ಈ ವಯಸ್ಸಿನಲ್ಲಿ ಏನು ತೋರಿಸಬೇಕು ಅಂತಿದ್ದೀಯಾ ಆಂಟಿ ಎಂದು ಟ್ರೋಲ್ ಮಾಡುತ್ತಿದ್ದಾರೆ.

ಇನ್ನೂ ಮಂಚು ಲಕ್ಷ್ಮೀ ಬಗ್ಗೆ ಅನೇಕ ಬಾರಿ ಅಂತಹ ಟ್ರೋಲ್ ಬರುತ್ತಿರುತ್ತವೆ. ಆದರೆ ಆಕೆ ಆ ಟ್ರೋಲ್ ಗಳಿಗೆ ಕಿವಿಕೊಡುವುದು ಸಹ ಇಲ್ಲ. ಆಕೆಗೆ ತನ್ನ ಪತಿಯ ಬೆಂಬಲ ಸಹ ತುಂಬಾನೆ ಇದೆ. ಮಂಚು ಕುಟುಂಬದ ಬಗ್ಗೆ ಟ್ರೋಲ್ ಗಳು ಬರುತ್ತಲೇ ಇರುತ್ತದೆ. ಆದರೆ ಮಂಚು ಲಕ್ಷ್ಮೀ ಆಗಾಗ ಸಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಅನೇಕರಿಗೆ ಸ್ಪೂರ್ತಿಯಾಗಿಯೂ ಸಹ ನಿಲ್ಲುತ್ತಿರುತ್ತಾರೆ ಜೊತೆಗೆ ಮೆಚ್ಚುಗೆಗೆ ಸಹ ಪಾತ್ರರಾಗುತ್ತಿರುತ್ತಾರೆ.

Most Popular

To Top