ಅಭಿಮಾನಿಗಳಿಗೆ ಶಾಕ್ ಕೊಟ್ಟ ಇಲಿಯಾನಾ, ದಪ್ಪವಾದ ಸ್ಲಿಮ್ ಬ್ಯೂಟಿ, ಸ್ಪೇಷಲ್ ಸಾಂಗ್ ನಲ್ಲಿ ಭರ್ಜರಿಯಾಗಿ ಕುಣಿದ ನಟಿ…..!

Follow Us :

ಸೌತ್ ಸಿನಿರಂಗದಲ್ಲಿ ಒಂದೇ ಸಿನೆಮಾದ ಮೂಲಕ ಓವರ್‍ ನೈಟ್ ಸ್ಟಾರ್‍ ಆದ ನಟಿಯರ ಸಾಲಿಗೆ ಗೋವಾ ಬ್ಯೂಟಿ ಇಲಿಯಾನ ಸಹ ಸೇರುತ್ತಾರೆ. ಸ್ಲಿಮ್ ಲುಕ್ಸ್ ನಲ್ಲಿ ಅನೇಕ ಯುವಕರ ಕ್ರಷ್ ಆಗಿದ್ದರು. ಮಿಲಿಯನ್ ಗಟ್ಟಲೇ ಅಭಿಮಾನಿಗಳನ್ನು ಪಡೆದುಕೊಂಡರು. ಸ್ಲಿಮ್ ಲುಕ್ಸ್ ನಲ್ಲಿದ್ದ ಇಲಿಯಾನ ಈ ಹಿಂದೆ ಕೊಂಚ ದಪ್ಪ ಆಗಿ ಅಭಿಮಾನಿಗಳಿಗೆ ಶಾಕ್ ಕೊಟ್ಟರು. ಆರೋಗ್ಯ ಸಮಸ್ಯೆಯ ಕಾರಣದಿಂದ ದಪ್ಪ ಆಗಿದ್ದಾಗಿ ಹೇಳಿದ್ದರು. ಆದರೆ ಇದೀಗ ಮತ್ತೊಮ್ಮೆ ದಪ್ಪ ಆಗಿ ಕಾಣಿಸಿಕೊಂಡು ಅಭಿಮಾನಿಗಳಿಗೆ ಶಾಕ್ ಕೊಟ್ಟಿದ್ದಾರೆ.

ಗೋವಾ ಬ್ಯೂಟಿ ಇಲಿಯಾನ ಲೇಟೆಸ್ಟ್ ಲುಕ್ಸ್ ಇದೀಗ ಎಲ್ಲರನ್ನೂ ಶಾಕ್ ಆಗುವಮತೆ ಮಾಡಿದೆ. ಬಾಲಿವುಡ್ ನ ಆಲ್ಬಂ ಸಾಂಗ್ ಒಂದರಲ್ಲಿ ಆಕೆ ದಪ್ಪವಾಗಿ ಕಾಣಿಸಿಕೊಂಡಿದ್ದಾರೆ. ಟಾಪ್ ಟು ಬಾಟಂ ಬಬ್ಲಿಯಾಗಿ ಕಾಣಿಸಿಕೊಂಡಿದ್ದಾರೆ. ಟ್ರಾನ್ಸಫರೆಂಟ್ ಡ್ರೆಸ್ ನಲ್ಲಿ ಥೈಸ್, ಸೊಂಟ ಹಾಗೂ ಎದೆಯ ಸೌಂದರ್ಯವನ್ನು ಶೋ ಮಾಡಿದ್ದಾರೆ. ಇನ್ನೂ ತುಂಬಾ ಹಾಟ್ ಆಗಿ ಆಕೆ ಕಾಣಿಸಿಕೊಂಡಿದ್ದು, ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಇನ್ನೂ ಇಲಿಯಾನಾ ಸೈಜ್ ನೋಡಿದ ಅನೇಕರು ಶಾಕ್ ಆಗಿದ್ದಾರೆ. ಸ್ಲಿಮ್ ಲುಕ್ಸ್ ನ ಇಲಿಯಾನ ಇದೀಗ ದಪ್ಪವಾಗಿ, ಮತಷ್ಟು ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ ಎಂದು ಶಾಕ್ ಆಗುತ್ತಿದ್ದಾರೆ. ಇನ್ನೂ ಲೇಟೆಸ್ಟ್ ಪೊಟೋಗಳ ಮೂಕ ಲೇಟೆಸ್ಟ್ ಸೌಂದರ್ಯ ಮೂಲದ ಇಂಟರ್‍ ನೆಟ್ ನಲ್ಲಿ ಹಾಟ್ ಟಾಪಿಕ್ ಆಗಿದ್ದಾರೆ. ಇನ್ನೂ ಈ ಸಾಂಗ್ ಟ್ರೆಂಡಿಂಗ್ ನಲ್ಲಿದೆ.

ಬಾಲಿವುಡ್ ಪಾಪ್ ಸಿಂಗರ್‍ ಬಾದ್ಷಾ ಇಲಿಯಾನಾ ಜೊತೆಗೆ ವಿಡಿಯೋ ಸಾಂಗ್ ಒಂದನ್ನು ಮಾಡಿದ್ದಾರೆ. ಸಾಭ್ ಗಜಬ್ ಹೆಸರಿನಲ್ಲಿ ಈ ಹಾಡು ಸಿದ್ದವಾಗಿದೆ. ಈ ಹಾಡು ಯೂಟ್ಯೂಬ್ ಟ್ರೆಂಡ್ ನಲ್ಲಿದೆ. ಬಿಡುಗಡೆಯಾದ ಕಡಿಮೆ ಸಮಯದಲ್ಲೇ ಮಿಲಿಯನ್ ಗಟ್ಟಲೇ ವ್ಯೂಸ್ ಬಂದಿವೆ. ಸದ್ಯ ಇಲಿಯಾನಾ ಕೈಯಲ್ಲಿ ಯಾವುದೇ ಸಿನೆಮಾಗಳಿಲ್ಲ. ಆದರೆ ಸಿನೆಮಾಗಳಿಂದ ದೂರವಾದರೂ ಸಹ ಆಕೆ ಸೋಷಿಯಲ್ ಮಿಡಿಯಾದಲ್ಲಿ ಬ್ಯುಸಿಯಾಗಿದ್ದಾರೆ. ಸದಾ ಬಿಕಿನಿಯಲ್ಲೇ ಕಾಣಿಸಿಕೊಳ್ಳುತ್ತಾ ಅಭಿಮಾನಿಗಳನ್ನು ಸೆಳೆಯುತ್ತಿದ್ದಾರೆ. ಸೆಲ್ಫಿ ಪೊಟೋಗಳ ಮೂಲಕ ಹತ್ತಿರದಿಂದ ಎದೆಯ ಸೌಂದರ್ಯವನ್ನು ಪ್ರದರ್ಶನ ಮಾಡುತ್ತಾ ಇಂಟರ್‍ ನೆಟ್ ನಲ್ಲಿ ಬಿಸಿಯನ್ನೇರಿಸುತ್ತಿದ್ದರು. ಈ ಪೊಟೋಗಳಲ್ಲಿ ಇಲಿಯಾನಾ ಸಖತ್ ಸ್ಲಿಮ್ ಆಗಿದ್ದರು.

ಆದರೆ ಇದೀಗ ಬಿಡುಗಡೆಯಾದ ಹಾಡಿನಲ್ಲಿ ಮಾತ್ರ ಇಲಿಯಾನ ಕೊಂಚ ದಪ್ಪವಾಗಿದ್ದಾರೆ. ಸುಮಾರು ದಿನಗಳಿಂದ ಸೋಷಿಯಲ್ ಮಿಡಿಯಾದಿಂದ ದೂರವಾಗಿದ್ದ ಇಲಿಯಾನ ಇದೀಗ ಸಾಬ್ ಗಜಭ್ ಹಾಡಿನ ಮೂಲಕ ಅಪ್ಡೇಟ್ ಮಾಡುತ್ತಾ ಬರುತ್ತಿದ್ದಾರೆ. ಈ ಹಾಡಿನಲ್ಲಿನ ಇಲಿಯಾನ ನಯಾ ಲುಕ್ಸ್ ಎಲ್ಲರನ್ನೂ ಶಾಕ್ ಆಗುವಂತೆ ಮಾಡಿದ್ದಾರೆ.  ಇನ್ನೂ ಇಲಿಯಾನಾ ಈ ಹಾಡಿಗಾಗಿ ದಪ್ಪ ಆಗಿದ್ದಾರಾ ಅಥವಾ ಸಿನೆಮಾಗಳಿಲ್ಲದೇ ವರ್ಕೌಟ್ ಮಾಡದೇ ದಪ್ಪ ಆದರೇ ಎಂಬುದು ನಿಗೂಡವಾಗಿದೆ.