ಪಡ್ಡೆಹುಡುಗರ ಹಾರ್ಟ್ ಬೀಟ್ ಏರಿಸಿದ ಮೃಣಾಲ್, ವಿಭಿನ್ನವಾದ ಡ್ರೆಸ್ ನಲ್ಲಿ ಮಸ್ಮರೈಜ್ ಮಾಡುತ್ತಾ ಎಲ್ಲರನ್ನೂ ಸಳೆದ ನಟಿ….!

Follow Us :

ಸಿನಿರಂಗದಲ್ಲಿ ಕೆಲ ನಟಿಯರು ಮೊದಲನೇ ಸಿನೆಮಾದ ಮೂಲಕವೇ ದೊಡ್ಡ ಮಟ್ಟದ ಕ್ರೇಜ್ ಸಂಪಾದಿಸಿಕೊಂಡು ಸ್ಟಾರ್ ಗಳಾಗುತ್ತಾರೆ. ಈ ಹಾದಿಯಲ್ಲೇ ಸೀತಾರಾಮಂ ಸಿನೆಮಾದ ಮೂಲಕ ಅದ್ಬುತವಾದ ನಟನೆಯೊಂದಿಗೆ ಓವರ್‍ ನೈಟ್ ಸ್ಟಾರ್‍ ಆದರು. ಆಕೆಯ ಸೌಂದರ್ಯ ಹಾಗೂ ಅಭಿನಯಕ್ಕೆ ಸಿನೆಮಾ ನೋಡಿದ ಎಲ್ಲರೂ ಫಿದಾ ಆಗಿದ್ದರು. ಇನ್ನೂ ಈ ಸಿನೆಮಾದ ಬಳಿಕ ಆಕೆಗೆ ಭಾರಿ ಆಫರ್‍ ಗಳೂ ಸಹ ಹರಿದು ಬರುತ್ತಿವೆ ಎನ್ನಲಾಗಿದೆ. ಇನ್ನೂ ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಪೊಟೋಶೂಟ್ಸ್ ಮೂಲಕವೂ ಸಹ ಸದ್ದು ಮಾಡುತ್ತಿರುತ್ತಾರೆ. ತೆರೆದ ಪುಸ್ತಕದಂತೆ ಆಕೆ ಮೈಂಡ್ ಬ್ಲಾಕ್ ಆಗುವಂತಹ ಪೊಟೋಶೂಟ್ಸ್ ಮೂಲಕ ಎಲ್ಲರನ್ನೂ ತನ್ನತ್ತ ಸೆಳೆಯುತ್ತಿದ್ದಾರೆ.

ನಟಿ ಮೃಣಾಲ್ ಠಾಕೂರ್‍ ಸೀತಾರಾಮಂ ಎಂಬ ಸಿನೆಮಾದ ಮೂಲಕ ತೆಲುಗು ಸಿನಿರಂಗಕ್ಕೆ ಎಂಟ್ರಿ ಕೊಟ್ಟರು. ಹನು ರಾಘವಪೂಡಿ ನಿರ್ದೇಶನದಲ್ಲಿ, ದುಲ್ಕರ್‍ ಸಲ್ಮಾನ್ ಜೊತೆಗೆ ಮೃಣಾಲ್ ನಟಿಸಿದರು. ಈ ಸಿನೆಮಾದಲ್ಲಿ ಮೃಣಾಲ್ ಜೊತೆಗೆ ಸ್ಟಾರ್‍ ನಟಿ ರಷ್ಮಿಕಾ, ಸುಮಂತ್ ತರುಣ್ ಸೇರಿದಂತೆ ಅನೇಕರು ಕೆಲವೊಂದು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಈ ಸಿನೆಮಾದಲ್ಲಿ ಮೃಣಾಲ್ ಸರ್ಪ್ರೈಸಿಂಗ್ ಅಭಿನಯ, ಸೌಂದರ್ಯದ ಮೂಲಕ ಕ್ರೇಜಿ ನಟಿಯಾಗಿಬಿಟ್ಟರು. ಆಕೆಯ ಅಭಿನಯ, ಸೌಂದರ್ಯಕ್ಕೆ ಎಲ್ಲರೂ ಫಿದಾ ಆಗಿದ್ದರು. ನಾರ್ತ್ ಬ್ಯೂಟಿಯಾದರೂ ಸಹ ಆಕೆ ತೆಲುಗು ಹುಡುಗಿಯಂತೆ ತೆಲುಗು ಪ್ರೇಕ್ಷಕರನ್ನು ರಂಜಿಸಿದ್ದರು. ಸೀತಾರಾಮಂ ಸಿನೆಮಾದಲ್ಲಿ ಸಂಪ್ರದಾಯಬದ್ದವಾಗಿ ಕಾಣಿಸಿಕೊಂಡ ಮೃಣಾಲ್ ಇದೀಗ ಸೋಷಿಯಲ್ ಮಿಡಿಯಾದಲ್ಲಂತೂ ನೆಕ್ಸ್ಟ್ ಲೆವೆಲ್ ಎಂಬಂತೆ ಹಾಟ್ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಿದ್ದಾರೆ.

ಇನ್ನೂ ಮೃಣಾಲ್ ಠಾಕೂರ್‍ ಸೋಷಿಯಲ್ ಮಿಡಿಯಾದಲ್ಲಿ ಪುಲ್ ಆಕ್ಟೀವ್ ಆಗಿರುತ್ತಾರೆ. ಇದೀಗ ಮೃಣಾಲ್ ವೆಕೇಷನ್ ಎಂಜಾಯ್ ಮಾಡುತ್ತಿದ್ದಾರೆ. ಬೀಚ್ ಒಂದರ ಬಳಿ ಆಕೆ ಟ್ರೆಂಡಿ ಗೌನ್ ಧರಿಸಿ ಸ್ಟನ್ನಿಂಗ್ ಪೋಸ್ ಗಳನ್ನು ನೀಡಿದ್ದಾರೆ. ಸೈಡ್ ಆಂಗಲ್ ನಲ್ಲಿ ಎದೆ ಹಾಗೂ ಥೈಸ್ ಸೌಂದರ್ಯವನ್ನು ಶೋ ಮಾಡಿದ್ದಾರೆ.  ಈ ಪೋಸ್ ಗಳ ಮೂಲಕ ಆಕೆ ಯುವಕರನ್ನು ತನ್ನತ್ತ ಸೆಳೆದುಕೊಂಡಿದ್ದಾರೆ. ಅದರಲ್ಲೂ ಮತ್ತೇರಿಸುವ ಪೋಸ್ ಗಳ ಮೂಲಕ ಪಡ್ಡೆಹುಡುಗರ ನಿದ್ದೆ ಕದ್ದಿದ್ದಾರೆ. ಇನ್ನೂ ಈ ಪೊಟೋಗಳಿಗೆ ಫಿದಾ ಆದ ಅನೇಕರು ಹಾಟ್ ಕಾಮೆಂಟ್ ಗಳು, ಲೈಕ್ ಗಳ ಮೂಲಕ ಪೊಟೋಗಳನ್ನು ಎಲ್ಲಾ ಕಡೆ ವೈರಲ್ ಮಾಡುತ್ತಿದ್ದಾರೆ. ಜೊತೆಗೆ ಆಕೆಯ ಡ್ರೆಸ್ ಬಗ್ಗೆ ಕೆಲವು ಫನ್ನಿ ಕಾಮೆಂಟ್ ಗಳನ್ನು ಸಹ ಹರಿಬಿಡುತ್ತಿದ್ದಾರೆ.

ಮೃಣಾಲ್ ಠಾಕೂರ್‍ ಧರಿಸಿದ ಗೌನ್ ನೋಡಿದ ಅನೇಕರು ಲುಂಗಿಯಂತಹ ಡ್ರೆಸ್ ಧರಿಸಿದ್ದೀಯಾ ಎಂದು ಫನ್ನಿಯಾಗಿ ಕಾಮೆಂಟ್ಸ್ ಸಹ ಮಾಡುತ್ತಿದ್ದಾರೆ.  ಇನ್ನೂ ಪೂಜಾ ಬಾಲಿವುಡ್ ನಲ್ಲಿ ಸಾಲು ಸಾಲು ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಆಕೆ ಪೂಜಾ ಮೇರಿ ಜಾನ್, ಪಿಪ್ಸಾ ಸೇರಿದಂತೆ ತೆಲುಗಿನಲ್ಲಿ Nani30 ಸಿನೆಮಾದಲ್ಲೂ ಸಹ ನಟಿಸುತ್ತಾ ಬ್ಯುಸಿಯಾಗಿದ್ದಾರೆ.