ಮಿತಿ ಮೀರಿದ ಗ್ಲಾಮರ್ ಶೋ ಮಾಡಿದ ಮೃಣಾಲ್ ಠಾಕೂರ್, ನೆವರ್ ಬಿಪೋರ್ ಎಂಬಂತೆ ಹಾಟ್ ಪೋಸ್ ಕೊಟ್ಟ ಬ್ಯೂಟಿ…..!

ಸಿನಿರಂಗದಲ್ಲಿ ಒಂದೇ ಸಿನೆಮಾದ ಮೂಲಕ ಓವರ್‍ ನೈಟ್ ಸ್ಟಾರ್‍ ಆದವರಲ್ಲಿ ಕಡಿಮೆ ಮಂದಿ ಇರುತ್ತಾರೆ. ಈ ಸಾಲಿಗೆ ನಟಿ ಮೃಣಾಲ್ ಠಾಕೂರ್‍ ಸಹ ಸೇರುತ್ತಾರೆ. ಸೀತಾರಾಮಂ ಸಿನೆಮಾದ ಮೂಲಕ ಓವರ್‍ ನೈಟ್ ಸ್ಟಾರ್‍ ಆದ ಮೃಣಾಲ್ ಆ ಸಿನೆಮಾದಲ್ಲಿ ಟ್ರೆಡಿಷನಲ್ ಆಗಿಯೇ ಕಾಣಿಸಿಕೊಂಡಿದ್ದರು. ಆಕೆಯ ಅಭಿನಯ ಸೌಂದರ್ಯಕ್ಕೆ ಅನೇಕರು ಆಕೆಯ ಫ್ಯಾನ್ಸ್ ಆಗಿದ್ದಾರೆ. ಟ್ರೆಡಿಷನಲ್ ಆಗಿ ಕಾಣಿಸಿಕೊಂಡ ಸೀತಾರಾಮಂ ಬ್ಯೂಟಿ ಮೃಣಾಲ್ ಠಾಕೂರ್‍ ಇದೀಗ ನೆವರ್‍ ಬಿಪೋರ್‍ ಎಂಬಂತೆ ಹಾಟ್ ಪೊಟೋಗಳ ಮೂಲಕ ಸಖತ್ ಸದ್ದು ಮಾಡುತ್ತಿದ್ದಾರೆ.

ಇತ್ತೀಚಿಗೆ ನಟಿ ಮೃಣಾಲ್ ಠಾಕೂರ್‍ ಸೋಷಿಯಲ್ ಮಿಡಿಯಾದಲ್ಲಿ ದಿನೇ ದಿನೇ ಹಾಟ್ ಡೋಸ್ ಏರಿಸುತ್ತಿದ್ದಾರೆ. ಸ್ಕಿನ್ ಶೋ ಪ್ರದರ್ಶನ ಮಾಡಲು ಯಾವುದೇ ಅಡ್ಡಿಯಿಲ್ಲ ಎಂಬಂತೆ ಓವರ್‍ ಗ್ಲಾಮರ್‍ ಶೋ ಮಾಡುತ್ತಿದ್ದಾರೆ. ಇದೀಗ ಆಕೆಯ ಲೇಟೆಸ್ಟ್ ಪೊಟೋಗಳು ಸೋಷಿಯಲ್ ಮಿಡಿಯಾ ಶೇಕ್ ಮಾಡುತ್ತಿವೆ. ತನ್ನ ಸೌಂದರ್ಯದ ಮೈಮಾಟಕ್ಕೆ ಆಕೆಯ ಅಭಿಮಾನಿಗಳೂ ಸೇರಿದಂತೆ ಅನೇಕರು ಫಿದಾ ಆಗಿದ್ದಾರೆ. ಇದೀಗ ವಿಚಿತ್ರವಾದ ಡ್ರೆಸ್ ನಲ್ಲಿ ನೆವರ್‍ ಬಿಪೋರ್‍ ಎಂಬಂತೆ ಹಾಟ್ ಟ್ರೀಟ್ ನೀಡಿದ್ದಾರೆ. ಪಿಂಕ್ ಕಲರ್‍ ಡ್ರೆಸ್ ನಲ್ಲಿ ಆಕೆ ಮಾದಕ ನೋಟ ಬೀರಿದ್ದಾರೆ. ಆಕೆ ಧರಿಸಿದ ಟಾಪ್ ಬ್ರಾ ನಂತಿದೆ. ಬ್ರಾ ಗಿಂತಲೂ ಕಡಿಮೆ ಎಂದೇ ಹೇಳಬಹುದಾಗಿದೆ. ಟಾಪ್ ಸೌಂದರ್ಯ ಮಾತ್ರ ಅಭಿಮಾನಿಗಳ ಮೈಂಡ್ ಬ್ಲಾಕ್ ಮಾಡುವಂತಿದೆ.

ಮೃಣಾಲ್ ಧರಿಸಿ ಪಿಂಕ್ ಕಲರ್‍ ಟಾಪ್ ಬ್ರಾ ಗಿಂತಲೂ ಕಡಿಮೆ ಇದೆ ಎನ್ನಬಹುದಾಗಿದೆ. ಟಾಪ್ ಸೌಂದರ್ಯದ ಜೊತೆಗೆ ವಿವಿಧ ಭಂಗಿಮಗಳಲ್ಲಿ ಹಾಟ್ ಪೋಸ್ ಕೊಟ್ಟಿದ್ದಾರೆ. ಇನ್ನೂ ಆಕೆಯ ಈ ಪೊಟೋಗಳು ನೆಕ್ಸ್ಟ್ ಲೆವೆಲ್ ಎಂಬಂತೆ ಇದೆ ಎನ್ನಬಹುದಾಗಿದೆ. ಇದರ ಜೊತೆಗೆ ಆಕೆ ವಿರಹ ವೇದನೆ ಅನುಭವಿಸುವಂತೆ ಪೋಸ್ ಕೊಟ್ಟಿದ್ದಾರೆ. ಆಕೆಯ ಹಾಟ್ ಪೋಸ್ ಗಳು ಯುವಕರ ಹೃದಯದಲ್ಲಿ ನುಣುಪಾದ ಬಾಣಗಳನ್ನು ನಾಟಿದ್ದಾರೆ. ಅದರಲ್ಲೂ ಎದೆಯ ಸೌಂದರ್ಯದ ಮೂಲಕ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ ಎನ್ನಬಹುದಾಗಿದೆ. ಇನ್ನೂ ಆಕೆಯ ಪೊಟೋಗಳಿಗೆ ವಿವಿಧ ರೀತಿಯ ಕಾಮೆಂಟ್ ಗಳು ಹರಿದು ಬರುತ್ತಿವೆ. ಈಗಾಗಲೇ ಬೇಸಿಗೆ ಬೇಗೆ ಹೆಚ್ಚಾಗಿರುವ ಸಮಯದಲ್ಲಿ ಮೃಣಾಲ್ ಈ ರೀತಿಯಲ್ಲಿ ಹಾಟ್ ಡೋಸ್ ಕೊಟ್ಟರೇ ತಡೆದುಕೊಳ್ಳುವುದಾದರೂ ಹೇಗೆ ಎಂದು ಆಕೆ ಫ್ಯಾನ್ಸ್ ಕಾಮೆಂಟ್ಸ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಇನ್ನೂ ಮೃಣಾಲ್ ಹಂಚಿಕೊಂಡ ಈ ಪೊಟೋಗಳು ಟ್ರೋಲ್ಸ್ ಸಹ ಆಗುತ್ತಿವೆ. ಈ ಪೊಟೋಶೂಟ್ಸ್ ಅನ್ನು ಮೃಣಾಲ್ ಫಸ್ಟ್ ಲುಕ್ ಮ್ಯಾಗ್ ಜೈನ್ ಗಾಗಿ ಮಾಡಿಸಿದ್ದಾರೆ. ಸದ್ಯ ಮೃಣಾಲ್ NANI30 ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನೆಮಾದ ಜೊತೆಗೆ ಕೆಲವೊಂದು ಸಿನೆಮಾಗಳು ಚರ್ಚೆಯ ಹಂತದಲ್ಲಿವೆ. ಜೊತೆಗೆ ಬಾಲಿವುಡ್ ನಲ್ಲಿ ಮೂರು ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ.