Film News

ಸಖತ್ ಹಾಟ್ ಪೋಸ್ ಕೊಟ್ಟ ಸಾನ್ಯಾ, ಟ್ರಾನ್ಸಫರೆಂಟ್ ಮಾದರಿಯ ಡ್ರೆಸ್ ನಲ್ಲಿ ಸ್ಟನ್ನಿಂಗ್ ಪೋಸ್ ಕೊಟ್ಟ ಕಿರುತೆರೆ ನಟಿ….!

ಕಿರುತೆರೆ ನಟಿ ಸಾನ್ಯಾ ಐಯ್ಯರ್‍ ಕನ್ನಡದ ಪುಟ್ಟ ಗೌರಿ ಎಂಬ ಸೀರಿಯಲ್ ನಲ್ಲಿ ನಟಿಸಿ ತುಂಬಾನೆ ಫೇಂ ಪಡೆದುಕೊಂಡಿದ್ದರು. ಬಾಲ ನಟಿಯಾಗಿ ಈ ಸೀರಿಯಲ್ ನಲ್ಲಿ ಕಾಣಿಸಿಕೊಂಡ ಈಕೆ ಇದೀಗ ದೊಡ್ಡವಳಾಗಿದ್ದಾಳೆ. ಇತ್ತೀಚಿಗೆ ಬಿಗ್ ಬಾಸ್ ನಲ್ಲೂ ಸಹ ಭಾಗಿಯಾಗಿ ಸಖತ್ ಕ್ರೇಜ್ ಪಡೆದುಕೊಂಡಿದ್ದರು. ಸೋಷಿಯಲ್ ಮಿಡಿಯಾದಲ್ಲೂ ಸಹ ನೆವರ್‍ ಬಿಪೋರ್‍ ಎಂಬಂತೆ ಬೋಲ್ಡ್ ಪೋಸ್ ಗಳನ್ನು ಕೊಡುತ್ತಾ ಇಂಟರ್‍ ನೆಟ್ ನಲ್ಲಿ ಬಿಸಿಯನ್ನೇರಿಸುತ್ತಿರುತ್ತಾರೆ. ಇದೀಗ ಆಕೆ ಹಂಚಿಕೊಂಡ ಪೊಟೋಗಳು ಸಖತ್ ವೈರಲ್ ಆಗುತ್ತಿವೆ.

ನಟಿ ಸಾನ್ಯಾ ಐಯ್ಯರ್‍ ಬಿಗ್ ಬಾಸ್ ಮೂಲಕ ತುಂಬಾನೆ ಫೇಂ ಪಡೆದುಕೊಂಡರು ಎನ್ನಬಹುದಾಗಿದೆ. ಇತ್ತೀಚಿಗೆ ಸಾನ್ಯಾ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಬ್ಯುಸಿಯಾಗಿರುತ್ತಾರೆ. ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್, ವಿಡಿಯೋ ಗಳ ಮೂಲಕ ಫ್ಯಾನ್ ಫಾಲೋಯಿಂಗ್ ಬೆಳೆಸಿಕೊಳ್ಳುತ್ತಿರುತ್ತಾರೆ. ಅದರಲ್ಲೂ ಆಕೆ ಬಾಲಿವುಡ್ ನಟಿಯರಿಗಿಂತ ತಾನೇನೂ ಕಡಿಮೆಯಿಲ್ಲ ಎಂಬಂತೆ ಬೋಲ್ಡ್ ಲುಕ್ಸ್ ಕೊಡುತ್ತಿರುತ್ತಾರೆ. ಈ ಹಾದಿಯಲ್ಲೇ ಆಕೆ ಇದೀಗ ತಿಳಿ ಬಣ್ಣದ ಮಾಡ್ರನ್ ಡ್ರೆಸ್ ನಲ್ಲಿ ಬಾಲಿವುಡ್ ನಟಿಯರನ್ನೂ ಮೀರಿಸುವಂತಹ ಬೋಲ್ಡ್ ಲುಕ್ಸ್ ಕೊಟ್ಟಿದ್ದಾರೆ. ಆಕೆಯ ಈ ಲೇಟೆಸ್ಟ್ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಬಿಸಿಯನ್ನೇರಿಸಿದೆ.

ಟೂಪೀಸ್ ಮಾದರಿಯ ಮಾಡ್ರನ್ ಡ್ರೆಸ್ ನಲ್ಲಿ ಮಿನಿಮಮ್ ಮೇಕಪ್ ನಲ್ಲಿ ಸಾನ್ಯಾ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಇಯರಿಂಗ್ ಬಿಟ್ಟರೇ ಆಕೆ ಬೇರೆ ಯಾವುದೇ ಆಭರಣ ಧರಿಸಿಲ್ಲ. ಇನ್ನೂ ಆಕೆ ಹಂಚಿಕೊಂಡಿರುವ ಈ ಲೇಟೆಸ್ಟ್ ಪೊಟೋಗಳು ಇಂಟರ್‍ ನೆಟ್ ನಲ್ಲಿ ಸಖತ್ ವೈರಲ್ ಆಗಿದೆ. ಅಭಿಮಾನಿಗಳು, ನೆಟ್ಟಿಗರು ಮಾತ್ರವಲ್ಲದೇ ಅನೇಕ ಬಣ್ಣದ ಲೋಕದ ಸೆಲೆಬ್ರೆಟಿಗಳೂ ಸಹ ಕಾಮೆಂಟ್ ಗಳನ್ನು ಮಾಡಿದ್ದಾರೆ. ನಟಿ ದೀಪಿಕಾ ದಾಸ್ ಸಹ ಫೈರಿಂಗ್ ಎಮೋಜಿಯನ್ನು ಹಂಚಿಕೊಂಡಿದ್ದಾರೆ. ಅನೇಕರು ಫೈರಿಂಗ್ ಎಮೋಜಿಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅದರಲ್ಲೂ ಕೆಲವರಂತೂ ಹಾಟ್ ಕ್ವೀನ್, ಸೂಪರ್‍ ಹಾಟ್ ಬ್ಯೂಟಿ, ನಮ್ಮ ಕನ್ನಡದ ತಮನ್ನಾ ಎಂದು ವಿವಿಧ ರೀತಿಯ ಕಾಮೆಂಟ್ ಗಳನ್ನು ಹಂಚಿಕೊಳ್ಳುತ್ತಿದ್ದಾರೆ.

Most Popular

To Top