ಸ್ವಿಮ್ಮಿಂಗ್ ಪೂಲ್ ಬಳಿ ನೆವರ್ ಬಿಪೋರ್ ಎಂಬಂತೆ ಹಾಟ್ ಪೋಸ್ ಕೊಟ್ಟ ಕಿರುತೆರೆ ನಟಿ ಜ್ಯೋತಿ ರಾಯ್…..!

ಇತ್ತೀಚಿಗೆ ಕೆಲವು ದಿನಗಳಿಂದ ಕಿರುತೆರೆ ನಟಿ ಜ್ಯೋತಿ ರಾಯ್ ಸಖತ್ ಸದ್ದು ಮಾಡುತ್ತಿದ್ದಾರೆ. ತೆಲುಗು ಹಾಗೂ ಕನ್ನಡದ ಸೀರಿಯಲ್ ಗಳ ಮೂಲಕ ಫೇಂ ಪಡೆದುಕೊಂಡ ಜ್ಯೋತಿ ರಾಯ್ ಸದ್ಯ ತೆಲುಗಿನಲ್ಲಿ ಗುಪ್ಪಡಂತ ಮನಸು ಎಂಬ…

ಇತ್ತೀಚಿಗೆ ಕೆಲವು ದಿನಗಳಿಂದ ಕಿರುತೆರೆ ನಟಿ ಜ್ಯೋತಿ ರಾಯ್ ಸಖತ್ ಸದ್ದು ಮಾಡುತ್ತಿದ್ದಾರೆ. ತೆಲುಗು ಹಾಗೂ ಕನ್ನಡದ ಸೀರಿಯಲ್ ಗಳ ಮೂಲಕ ಫೇಂ ಪಡೆದುಕೊಂಡ ಜ್ಯೋತಿ ರಾಯ್ ಸದ್ಯ ತೆಲುಗಿನಲ್ಲಿ ಗುಪ್ಪಡಂತ ಮನಸು ಎಂಬ ಸೀರಿಯಲ್ ನಲ್ಲಿ ಜಗತಿ ಎಂಬ ಪಾತ್ರದಲ್ಲಿ ಸೀರಿಯಲ್ ಹಿರೋ ತಾಯಿಯಾಗಿ ನಟಿಸುತ್ತಿದ್ದಾರೆ. 38 ವರ್ಷ ವಯಸ್ಸಿನ ಜ್ಯೋತಿರಾಯ್ ಇತ್ತೀಚಿಗೆ ಸೋಷಿಯಲ್ ಮಿಡಿಯಾದಲ್ಲಿ ಬ್ಯಾಕ್ ಟು ಬ್ಯಾಕ್ ಬೋಲ್ಡ್ ಪೊಟೋಶೂಟ್ಸ್ ಮೂಲಕ ಸಖತ್ ಸದ್ದು ಮಾಡುತ್ತಿದ್ದಾರೆ. ಇದೀಗ ಆಕೆ ಸ್ವಿಮ್ಮಿಂಗ್ ಪೂಲ್ ಬಳಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.

ಅನೇಕ ಸೀರಿಯಲ್ ಗಳ ಮೂಲಕ ಫೇಂ ಪಡೆದುಕೊಂಡ ಜ್ಯೋತಿ ರಾಯ್ ಸದ್ಯ ವೈಯುಕ್ತಿಕ ವಿಚಾರಗಳ ಕಾರಣದಿಂದ ಸುದ್ದಿಯಾಗುತ್ತಿದ್ದಾರೆ. ಜೊತೆಗೆ ಬೋಲ್ಡ್ ಪೊಟೊಶೂಟ್ಸ್ ಮೂಲಕ ಮತಷ್ಟು ಸುದ್ದಿಯಾಗುತ್ತಿದ್ದಾರೆ. ಸೀರಿಯಲ್ ನಲ್ಲಿ ಹಿರೋಗೆ ತಾಯಿಯಾಗಿ ನಟಿಸುತ್ತಿರುವ ಜ್ಯೋತಿ ರಾಯ್ ಆನ್ ಸ್ಕ್ರೀನ್ ಲುಕ್ಸ್ ಗೂ ಆಫ್ ಸ್ಕ್ರೀನ್ ಗೂ ಸಂಬಂಧವಿಲ್ಲ ಎಂಬಂತೆ ಹಾಟ್ ಆಗಿ ಕಾಣಿಸಿಕೊಳ್ಳುತ್ತಿರುತ್ತಾರೆ. ಸೋಷಿಯಲ್ ಮಿಡಿಯಾದಲ್ಲಂತೂ ಇತ್ತಿಚಿಗೆ ಹಾಟ್ ಪೊಟೋಶೂಟ್ಸ್ ಮೂಲಕ ಸಖತ್ ಸದ್ದು ಮಾಡುತ್ತಿರುತ್ತಾರೆ. ಇದರ ಜೊತೆಗೆ ಕನ್ನಡ ಸಿನಿರಂಗದ ಯುವ ನಿರ್ದೇಶಕನ ಜೊತೆಗೆ ಆಕೆ ಪ್ರೀತಿಯಲ್ಲಿದ್ದಾರೆ. ಯುವ ನಿರ್ದೇಶಕ ಸುಕು ಪೂರ್ವಜ್ ಹಾಗೂ ಜ್ಯೋತಿ ರಾಯ್ ರಿಲೇಷನ್ ಶಿಪ್ ನಲ್ಲಿರುವ ಬಗ್ಗೆ ಹಾಟ್ ಟಾಪಿಕ್ ಆಗಿದೆ.

ಇನ್ನೂ ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿರುವ ಜ್ಯೋತಿ ರಾಯ್ ಬೋಲ್ಡ್ ಪೊಟೋಗಳ ಮೂಲಕ ಯುವಕರನ್ನು ಹುಚ್ಚೇಬಿಸುತ್ತಿರುತ್ತಾರೆ. ಸೀರಿಯಲ್ ನಲ್ಲಿ ಆಂಟಿ ಪಾತ್ರದಲ್ಲಿ ನಟಿಸುತ್ತಿರುವ ಜ್ಯೋತಿ ರಾಯ್ ಇದೀಗ ವೆಬ್ ಸೀರಿಸ್ ನಲ್ಲಿ ನಟಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಪ್ರೆಟ್ಟಿ ಗರ್ಲ್ ಎಂಬ ವೆಬ್ ಸಿರೀಸ್ ನಲ್ಲಿ ಜ್ಯೋತಿ ರಾಯ್ ನಟಿಸುವ ಚಾನ್ಸ್ ಪಡೆದುಕೊಂಡಿದ್ದು, ಕೆಲವು ದಿನಗಳ ಹಿಂದೆಯಷ್ಟೆ ಆಕೆ ಹಾಟ್ ಪೋಸ್ಟರ್‍ ಒಂದು ಸಹ ರಿಲೀಸ್ ಆಗಿದೆ. ಇದೀಗ ಆಕೆ ಸ್ವಿಮ್ಮಿಂಗ್ ಪೂಲ್ ಬಳಿ ಮಿನಿ ಗ್ರೀನ್ ಕಲರ್‍ ಡ್ರೆಸ್ ನಲ್ಲಿ ಹಾಟ್ ಪೋಸ್ ಕೊಟ್ಟಿದ್ದಾರೆ. ಥಂಡರ್‍ ಥೈಸ್ ಜೊತೆಗೆ ಮಾದಕ ನೋಟದ ಮೂಲಕ ಯುವಕರನ್ನು ಸೆಳೆದುಕೊಂಡಿದ್ದಾರೆ. ಸದ್ಯ ಆಕೆಯ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ವಿವಿಧ ರೀತಿಯ ಕಾಮೆಂಟ್ ಗಳು ಹರಿದು ಬರುತ್ತಿವೆ.

ನಟಿ ಜ್ಯೋತಿ ರಾಯ್ 20 ವರ್ಷ ವಯಸ್ಸಿನಲ್ಲಿ ಪದ್ಮನಾಭ ಎಂಬಾತನೊಂದಿಗೆ ವಿವಾಹ ನಡೆದಿತ್ತು. ಅವರಿಬ್ಬರಿಗೂ ಓರ್ವ ಮಗ ಸಹ ಇದ್ದಾನೆ. ಆದರೆ ಜ್ಯೋತಿ ರಾಜ್ ಹಾಗೂ ಸುಕು ಪೂರ್ವಜ್ ಜೊತೆಗೆ ಅಫೈರ್‍ ಶುರುವಾದ ಕಾರಣದಿಂದ ಆಕೆ ತನ್ನ ಪತಿಯಿಂದ ಬೇರೆಯಾದರು ಎಂದು ಹೇಳಲಾಗುತ್ತಿದೆ. ಇನ್ನೂ ಜ್ಯೋತಿ ರಾಯ್ ಸಹ ನಿರ್ದೇಶಕನನ್ನು ತಬ್ಬಿಕೊಂಡು ಪೊಟೋ ಶೇರ್‍ ಮಾಡುವ ಮೂಲಕ ತಮ್ಮ ರಿಲೇಷನ್ ಶಿಪ್ ಬಗ್ಗೆ ತಿಳಿಸಿದ್ದಾರೆ.