Film News

ಅದೇ ಕೆಲಸದಲ್ಲಿದ್ದೇನೆ ಸ್ವಲ್ಪ ಸಮಾಧಾನದಿಂದ ಇರಿ ಎಂದ ಕಿರುತೆರೆ ನಟಿ ಜ್ಯೋತಿ ರಾಯ್, ವೈರಲ್ ಆದ ಪೋಸ್ಟ್…….!

ತೆಲುಗಿನ ಗುಪ್ಪೆಡಂತ ಮನಸು ಎಂಬ ಸೀರಿಯಲ್ ಮೂಲಕ ಫೇಂ ಪಡೆದುಕೊಂಡ ಜ್ಯೋತಿ ರಾಯ್ ಸದ್ಯ ತುಂಬಾನೆ ಸುದ್ದಿಯಾಗುತ್ತಿದ್ದಾರೆ. ತೆಲುಗು ಹಾಗೂ ಕನ್ನಡದ ಸೀರಿಯಲ್ ಗಳ ಮೂಲಕ ಫೇಂ ಪಡೆದುಕೊಂಡ ಜ್ಯೋತಿ ರಾಯ್ ಸದ್ಯ ತೆಲುಗಿನಲ್ಲಿ ಗುಪ್ಪಡಂತ ಮನಸು ಎಂಬ ಸೀರಿಯಲ್ ನಲ್ಲಿ ಜಗತಿ ಎಂಬ ಪಾತ್ರದಲ್ಲಿ ಸೀರಿಯಲ್ ಹಿರೋ ತಾಯಿಯಾಗಿ ನಟಿಸುತ್ತಿದ್ದಾರೆ. ಆದರೆ ಜ್ಯೋತಿ ರಾಯ್ ಇತ್ತೀಚಿಗೆ ಭಾರಿ ಸುದ್ದಿಯಾಗುತ್ತಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಪೊಟೋಶೂಟ್ಸ್ ಮೂಲಕ ಭಾರಿ ಸದ್ದು ಮಾಡುತ್ತಿದ್ದಾರೆ. ಇದೀಗ ಆಕೆ ಹಂಚಿಕೊಂಡ ಲೇಟೆಸ್ಟ್ ಹಾಟ್ ಪೋಸ್ಟ್ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಸೀರಿಯಲ್ ಗಳ ಮೂಲಕ ಫೇಂ ಪಡೆದುಕೊಂಡ ಜ್ಯೋತಿ ರಾಯ್ ಸದ್ಯ ವೈಯುಕ್ತಿಕ ವಿಚಾರಗಳ ಕಾರಣದಿಂದ ಸುದ್ದಿಯಾಗುತ್ತಿದ್ದಾರೆ. ಜೊತೆಗೆ ಬೋಲ್ಡ್ ಪೊಟೊಶೂಟ್ಸ್ ಮೂಲಕ ಮತಷ್ಟು ಸುದ್ದಿಯಾಗುತ್ತಿದ್ದಾರೆ. ಸೀರಿಯಲ್ ನಲ್ಲಿ ಹಿರೋಗೆ ತಾಯಿಯಾಗಿ ನಟಿಸುತ್ತಿರುವ ಜ್ಯೋತಿ ರಾಯ್ ಆನ್ ಸ್ಕ್ರೀನ್ ಲುಕ್ಸ್ ಗೂ ಆಫ್ ಸ್ಕ್ರೀನ್ ಗೂ ಸಂಬಂಧವಿಲ್ಲ ಎಂಬಂತೆ ಹಾಟ್ ಆಗಿ ಕಾಣಿಸಿಕೊಳ್ಳುತ್ತಿರುತ್ತಾರೆ. ಕಿರುತೆರೆಯಿಂದ ಬೆಳ್ಳಿತೆರೆಯಲ್ಲಿ ಮಿಂಚಲು ಆಕೆ ತುಂಬಾನೆ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಈ ಹಾದಿಯಲ್ಲೇ ಆಕೆ ಬ್ಯಾಕ್ ಟು ಬ್ಯಾಕ್ ಹಾಟ್ ಪೊಟೋಶೂಟ್ಸ್ ಮೂಲಕ ಭಾರಿ ಸದ್ದು ಮಾಡುತ್ತಿದ್ದಾರೆ. ಅದರಲ್ಲೂ ಇತ್ತೀಚಿಗೆ ಮತಷ್ಟು ಗ್ಲಾಮರ್‍ ಡೋಸ್ ಏರಿಸಿ ಸ್ಕಿನ್ ಶೋ ಮೂಲಕ ಎಲ್ಲರ ಮೈಂಡ್ ಬ್ಲಾಕ್ ಮಾಡುತ್ತಿದ್ದಾರೆ.

ಸದ್ಯ ನಟಿ ಜ್ಯೋತಿ ರಾಯ್, ಶೀಘ್ರದಲ್ಲೇ ಸಿನೆಮಾಗಳು, ವೆಬ್ ಸಿರೀಸ್ ಗಳ ಮೂಲಕ ಭಾರಿ ಸಿನಿರಸಿಕರನ್ನು ರಂಜಿಸಲಿದ್ದಾರೆ. ಸದ್ಯ ಆಕೆ ಪ್ರೆಟ್ಟಿ ಗರ್ಲ್ ಎಂಬ ವೆಬ್ ಸಿರೀಸ್ ನಲ್ಲಿ ನಟಿಸುತ್ತಿದ್ದು, ಈ ಸಿರೀಸ್ ಬಗ್ಗೆ ಅಪ್ಡೇಟ್ ನೀಡಿದ್ದಾರೆ. ಈ ಹಾದಿಯಲ್ಲೇ ಆಕೆ ಮೈಂಡ್ ಬ್ಲಾಕ್ ಆಗುವಂತಹ ಪೋಸ್ಟರ್‍ ಬಿಡುಗಡೆ ಮಾಡಿದ್ದಾರೆ. ಈ ಸಿರೀಸ್ ನಲ್ಲಿ ಆಕೆಯ ಪಾತ್ರದ ಬಗ್ಗೆ ಸಹ ತಿಳಿಸಿ ಸಿನೆಮಾದ ಮೇಲೆ ಮತಷ್ಟು ಕುತೂಹಲ ಹುಟ್ಟಿಸುವಂತೆ ಮಾಡಿದ್ದಾರೆ. ಆಕೆ ಹಂಚಿಕೊಂಡ ಪೋಸ್ಟ್ ನಲ್ಲಿ ಅತೀ ಶೀಘ್ರದಲ್ಲೇ ಭಯಂಕರವಾದ, ವಿಚಿತ್ರವಾದ, ಕಠಿಣವಾದ, ಗ್ಲಾಮರ್‍ ಡೋಸ್ಟ್ ಬ್ಲಡ್ ಬಾತ್ ಥ್ರಿಲ್ಲರ್‍ ಬರಲಿದೆ ಎಂದು ಬರಲಿದೆ. ಸದ್ಯ ಶೂಟಿಂಗ್ ನಡೆಯುತ್ತಿದೆ. ಇನ್ನೂ ಮೂರು ಶೆಡ್ಯೂಲ್ಸ್ ಮಾತ್ರ ಉಳಿದಿದೆ. ಸಿರೀಸ್ ನ ಗ್ಲಿಂಪ್ಸ್ ಸಹ ಶೀಘ್ರದಲ್ಲೇ ಬರಲಿದೆ. ಅದಕ್ಕಾಗಿ ಕೊಂಚ ಕಾಯಿರಿ. ಈ ಲೈವ್ಲಿ ಮಲ್ಟಿಲೇಯರ್ಡ್ ಕ್ಯಾರೆಕ್ಟರೈಜೇಷನ್ ನನಗಾಗಿ ಡಿಸೈನ್ ಮಾಡಿದಂತಹ ತಂಡಕ್ಕೆ ಧನ್ಯವಾದಗಳು. ಈ ಪಾತ್ರದಲ್ಲಿ ನಾನು ವಿಭಿನ್ನವಾಗಿ ಪ್ರೆಂಸೆಂಟ್ ಆಗಲಿರುವುದನ್ನು ಚಾಲೆಂಜಿಂಗ್ ಆಗಿ ತೆಗೆದುಕೊಂಡಿದ್ದೇನೆ. ಶೀಘ್ರದಲ್ಲೇ ಅದನ್ನು ನೀವೆಲ್ಲಾ ಇಷ್ಟಪಡುತ್ತೀರಾ ಎಂದು ಆಶಿಸುತ್ತೇನೆ ಎಂದು ಪೋಸ್ಟ್ ಮಾಡಿದ್ದಾರೆ.

Most Popular

To Top