Film News

ಜಾಹಿರಾತಿಗಾಗಿ ಶಾರ್ಟ್ ಡ್ರೆಸ್ ನಲ್ಲಿ ಸ್ಟನ್ನಿಂಗ್ ಪೋಸ್ ಕೊಟ್ಟ ಬಾಲಿವುಡ್ ಬ್ಯೂಟಿ, ವೈರಲ್ ಆದ ಕೃತಿ ಸನನ್ ಹಾಟ್ ಪೊಟೋಸ್…..!

ಬಾಲಿವುಡ್ ಯಂಗ್ ಬ್ಯೂಟಿ ಕೃತಿ ಸನನ್ ತೆಲುಗು ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರೂ ಸಹ ಹಿಂದಿ ಸಿನೆಮಾಗಳಲ್ಲಿ ಹೆಚ್ಚು ಸಕ್ಸಸ್ ಕಂಡುಕೊಂಡರು. ಸದ್ಯ ಹಿಂದಿ ಸಿನೆಮಾಗಳಲ್ಲೇ ಆಕೆ ಬ್ಯುಸಿಯಾದರು. ಸಿನೆಮಾಗಳ ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ಆಕ್ಟೀವ್ ಆಗಿರುತ್ತಾರೆ. ಇದೀಗ ಆಕೆ ಹಂಚಿಕೊಂಡ ಲೇಟೆಸ್ಟ್ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಬ್ರಾಂಡ್ ಒಂದನ್ನು ಪ್ರಮೋಟ್ ಮಾಡುವ ನಿಟ್ಟಿನಲ್ಲಿ ಆಕೆ ಈ ಪೊಟೋಶೂಟ್ಸ್ ಮಾಡಿಸಿದ್ದು, ಅಭಿಮಾನಿಗಳನ್ನು ಮಸ್ಮರೈಜ್ ಮಾಡುತ್ತಿವೆ.

ಬಾಲಿವುಡ್ ನ ಸ್ಟಾರ್‍ ನಟಿ ಕೃತಿ ಸನನ್ ಪ್ರಿನ್ಸ್ ಮಹೇಶ್ ಬಾಬು ಅಭಿನಯದ ನೇನೊಕ್ಕಡೇ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಕಡಿಮೆ ಸಮಯದಲ್ಲೆ ಸ್ಟಾರ್‍ ನಟಿಯಾಗಿ ಕ್ರೇಜ್ ಪಡೆದುಕೊಂಡರು. ತೆಲುಗಿನಲ್ಲಿ ಸಕ್ಸಸ್ ಕಾಣದ ಕೃತಿಗೆ ಬಾಲಿವುಡ್ ನಲ್ಲಿ ಸಾಲು ಸಾಲು ಸಕ್ಸಸ್ ಬಂದವು. ಇದೀಗ ಆಕೆ ಬಾಲಿವುಡ್ ನಲ್ಲಿ ಕ್ರೇಜಿ ಹಿರೋಯಿನ್ ಗಳ ಪಟ್ಟಿಯಲ್ಲಿ ಸೇರಿಕೊಂಡಿದ್ದಾರೆ. ಸದ್ಯ ಆಕೆಯ ಕೈಯಲ್ಲಿ ಬಿಗ್ ಬಜೆಟ್ ಸಿನೆಮಾಗಳಿವೆ. ಉದ್ದನೆಯ ಕಾಲಿನ ಈ ಬ್ಯೂಟಿ ಸಣ್ಣಗೆ ಬಳಕುವ ಬಳ್ಳಿಯಂತೆ ದೇಹದ ಮೈಮಾಟ ಹೊಂದಿದ್ದಾರೆ. ಸದಾ ಅಭಿಮಾನಿಗಳನ್ನು ತನ್ನತ್ತ ಸೆಳೆಯುತ್ತಾ ಅವರನ್ನು ಮಂತ್ರಮುಗ್ದರನ್ನಾಗಿ ಮಾಡುತ್ತಿರುತ್ತಾರೆ. ಇನ್ನೂ ಕೃತಿ ಮೂಲತಃ ಮಾಡಲ್ ಆದ ಹಿನ್ನೆಲೆಯಲ್ಲಿ ಆಕೆ ಸೌಂದರ್ಯವನ್ನು ಯಾವ ರೀತಿಯಲ್ಲಿ ಪ್ರದರ್ಶನ ಮಾಡಬೇಕು ಎಂಬುದನ್ನು ಚೆನ್ನಾಗಿ ತಿಳಿದಿದ್ದು ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಪೊಟೋಶೂಟ್ಸ್ ಮೂಲಕ ಸಖತ್ ಸದ್ದು ಮಾಡುತ್ತಿರುತ್ತಾರೆ.

ಬಾಲಿವುಡ್ ನಲ್ಲಿ ಕ್ರೇಜಿ ಹಿರೋಯಿನ್ ಆಗಿರುವಂತಹ ಕೃತಿ ಸನನ್ ಸೋಷಿಯಲ್ ಮಿಡಿಯಾದಲ್ಲಿ ತಮ್ಮ ಸಿನೆಮಾ ಅಪ್ಡೇಟ್ ಗಳ ಜೊತೆಗೆ ಪೊಟೋಶೂಟ್ಸ್ ಹಂಚಿಕೊಳ್ಳುತ್ತಾ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ. ಈ ಹಾದಿಯಲ್ಲೇ  ಕೃತಿ ಇದೀಗ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಜಾಹಿರಾತೊಂದಕ್ಕಾಗಿ ಆಕೆ ಶಾರ್ಟ್ ಡ್ರೆಸ್ ನಲ್ಲಿ ಸ್ಟನ್ನಿಂಗ್ ಪೋಸ್ ಗಳನ್ನು ಕೊಟ್ಟಿದ್ದಾರೆ. ಸ್ಕಿನ್ ವೇರ್‍ ಗೆ ಸಂಬಂಧಿಸಿದ ಪ್ರಾಡಕ್ಟ್ ಒಂದನ್ನು ಪ್ರಮೋಟ್ ಮಾಡುವ ನಿಟ್ಟಿನಲ್ಲಿ ಆಕೆ ಶಾರ್ಟ್ ಡ್ರೆಸ್ ನಲ್ಲಿ ದೇಹದ ಮೈಮಾಟ ಪ್ರದರ್ಶನ ಮಾಡಿದ್ದಾರೆ. ತನ್ನ ಚರ್ಮ ಸೌಂದರ್ಯವನ್ನು ಪ್ರದರ್ಶನ ಮಾಡುತ್ತಾ, ಥಂಡರ್‍ ಥೈಸ್ ಮೂಲಕ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ. ಆಕೆಯ ಸ್ಕಿನ್ ಟೋನ್ ಗೆ ನೆಟ್ಟಿಗರು ಫಿದಾ ಆಗಿದ್ದು, ವಿವಿಧ ರೀತಿಯ ಕಾಮೆಂಟ್ ಗಳನ್ನು ಹರಿಬಿಡುತ್ತಾ ಪೊಟೋಗಳನ್ನು ಎಲ್ಲಾ ಕಡೆ ವೈರಲ್ ಮಾಡುತ್ತಿದ್ದಾರೆ.

ಇನ್ನೂ ನಟಿ ಕೃತಿ ಸನನ್ ಬಾಹುಬಲಿ ಪ್ರಭಾಸ್ ಅಭಿನಯದ ಆದಿಪುರುಷ್ ಸಿನೆಮಾದಲ್ಲಿ ಸೀತೆಯ ಪಾತ್ರದಲ್ಲಿ ನಟಿಸಿದ್ದರು. ಈ ಸಿನೆಮಾ ಅಷ್ಟೊಂದು ಸಕ್ಸಸ್ ಕಾಣದ ಕಾರಣದಿಂದ ಆಕೆಗೆ ಸೌತ್ ನಲ್ಲಿ ಅವಕಾಶಗಳು ಕಡಿಮೆಯಾಗಿದೆ ಎಂದು ಹೇಳಲಾಗುತ್ತಿದೆ. ಕೊನೆಯದಾಗಿ ಆಕೆ ಥೆರಿ ಬಾತ್ ಮೆ ಐಸಾ ಉಲ್ಟಾ ಜಿಯಾ ಎಂಬ ಸಿನೆಮಾದ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದರು. ಸದ್ಯ ಆಕೆಯ ಕೈಯಲ್ಲಿ ಎರಡು ಸಿನೆಮಾಗಳಿವೆ ಎನ್ನಲಾಗಿದೆ.

Most Popular

To Top