Film News

ತನ್ನ ಅಸಲೀ ವಯಸ್ಸಿನ ಬಗ್ಗೆ ಮಾಹಿತಿ ನೀಡಿದ ಜ್ಯೋತಿರಾಯ್, ಅಷ್ಟೊಂದು ಚಿಕ್ಕವಳಾ ಎಂದ ಫ್ಯಾನ್ಸ್…..!

ಕಿರುತೆರೆಯ ಮೂಲಕ  ಫೇಂ ಪಡೆದುಕೊಂಡ ನಟಿ ಜ್ಯೋತಿ ರಾಯ್ ಸಿನೆಮಾ ನಟಿಯರಂತೆ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ಸದ್ಯ ಆಕೆ ತೆಲುಗಿನಲ್ಲಿ ಗುಪ್ಪೆಡಂತ ಮನಸ್ಸು ಎಂಬ ಸಿರೀಯಲ್ ನಲ್ಲಿ ನಟಿಸುತ್ತಿದ್ದು, ಇದರಲ್ಲಿ ಆಕೆ ಹಿರೋಗೆ ತಾಯಿಯ ಪಾತ್ರ ಪೋಷಿಸುತ್ತಿದ್ದಾರೆ. ಇತ್ತೀಚಿಗೆ ಆಕೆ ತನ್ನ ವೈಯುಕ್ತಿಕ ವಿಚಾರಗಳಿಂದ ಸುದ್ದಿಯಾಗುತ್ತಿದ್ದಾರೆ. ಇದೀಗ ಆಕೆಯ ವಯಸ್ಸು ಎಷ್ಟು ಎಂಬುದು ರಿವೀಲ್ ಆಗಿದ್ದು, ಅದನ್ನು ಕೇಳಿದ ಫ್ಯಾನ್ಸ್ ಶಾಕ್ ಆಗಿದ್ದಾರೆ.

ನಟಿ ಜ್ಯೋತಿ ರಾಯ್ ಸದ್ಯ ತೆಲುಗಿನ ಗುಪ್ಪೆಡಂತ ಮನಸ್ಸು ಎಂಬ ಸೀರಿಯಲ್ಲಿ ನಟಿಸುತ್ತಿದ್ದಾರೆ. ಈ ಸೀರಿಯಲ್ ನಲ್ಲಿ ಆಕೆ ಹಿರೋಗೆ ತಾಯಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸಿರೀಯಲ್ ಗಳ ಜೊತೆಗೆ ಆಕೆ ತನ್ನ ವೈಯುಕ್ತಿಕ ವ್ಯವಹಾರಗಳ ಮೂಲಕ ಸುದ್ದಿಯಾಗಿದ್ದಾರೆ. ಸೀರಿಯಲ್ ಗಳ ಜೊತೆಗೆ ಕೆಲವೊಂದು ವೆಬ್ ಸಿರೀಸ್ ಗಳಲ್ಲಿ ಸಹ ನಟಿಸುತ್ತಿದ್ದಾರೆ. ಆದರೆ ಆಕೆ ಆನ್ ಸ್ಕ್ರೀನ್ ಗೂ ಆಫ್ ಸ್ಕ್ರೀನ್ ಗೂ ಯಾವುದೇ ಸಂಬಂಧವಿಲ್ಲ ಎಂಬಂತೆ ಹಾಟ್ ಪೊಟೋಸ್ ಮೂಲಕ ಸದ್ದು ಮಾಡುತ್ತಿರುತ್ತಾರೆ. ಸೀರಿಯಲ್ ಗಳಲ್ಲಿ ತಾಯಿಯ ಪಾತ್ರ ಪೋಷಣೆ ಮಾಡುವಂತಹ ಜ್ಯೋತಿರಾಯ್ ಸೋಷಿಯಲ್ ಮಿಡಿಯಾದಲ್ಲಿ ಮಾತ್ರ ಸಿಕ್ಕಾಪಟ್ಟೆ ಬೋಲ್ಡ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹಾಟ್ ಪೊಟೋಶೂಟ್ಸ್ ಮೂಲಕ ಮತ್ತಷ್ಟು ಸದ್ದು ಮಾಡುತ್ತಿದ್ದಾರೆ. ಸ್ಟಾರ್‍ ನಟಿಯರಿಗಿಂತ ಕಡಿಮೆಯಿಲ್ಲ ಎಂಬಂತೆ ಆಕೆ ಹಾಟ್ ಆಗಿ ಪೋಸ್ ಕೊಡುತ್ತಿದ್ದಾರೆ.

ಕಿರುತೆರೆಯಲ್ಲಿ ತಾಯಿಯ ಪಾತ್ರ ಪೋಷಣೆ ಮಾಡುವ ಜ್ಯೋತಿ ರಾಯ್ ಟ್ರೆಂಡಿ ವೇರ್ ನಲ್ಲಿ ಮಾತ್ರ ತುಂಬಾನೆ ಯಂಗ್ ಆಗಿ ಕಾಣಿಸಿಕೊಳ್ಳುತ್ತಿರುತ್ತಾರೆ. ಆದರೆ ಆಕೆಯ ವಯಸ್ಸು ಎಷ್ಟು ಎಂಬುದು ಮಾತ್ರ ಆಸಕ್ತಿ ಎಲ್ಲರಲ್ಲೂ ಮನೆ ಮಾಡಿತ್ತು. ಜೊತೆಗೆ ಆಕೆಯ ಫ್ಯಾನ್ಸ್ ಸಹ ಕೇಳುತ್ತಲೆ ಇರುತ್ತಿದ್ದರು. ಇದೀಗ ಆಕೆ ತನ್ನ ಅಭಿಮಾನಿಗಳೊಂದಿಗೆ ಚಿಟ್ ಚಾಟ್ ಮಾಡುವ ಸಮಯದಲ್ಲಿ ತನ್ನ ವೈಯುಕ್ತಿಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಇದೇ ಸಮಯದಲ್ಲಿ ಆಕೆಗೆ ತನ್ನ ವಯಸ್ಸಿನ ಬಗ್ಗೆ ಪ್ರಶ್ನೆಯೊಂದು ಎದುರಾಗಿದ್ದು, ಅದಕ್ಕೆ ಆಕೆ ತನ್ನ ಪಾನ್ ಕಾರ್ಡ್ ತೋರಿಸಿ ತಾನು 1994ರಲ್ಲಿ ಜನಿಸಿದ್ದಾಗಿ ತಿಳಿಸಿದ್ದಾರೆ. ಇದರಿಂದ ಆಕೆಯ ಅಸಲಿ ವಯಸ್ಸು ಎಷ್ಟು ಎಂಬುದು ರಿವೀಲ್ ಆಗಿದ್ದು, ಇನ್ನೂ ಆಕೆಗೆ ಬರೀ 30 ವರ್ಷ. ಈ ಸುದ್ದಿಯನ್ನು ಕೇಳಿದ ಆಕೆಯ ಫ್ಯಾನ್ಸ್ ಶಾಕ್ ಆಗಿದ್ದಾರೆ.

ಇನ್ನೂ ಜ್ಯೋತಿ ರಾಯ್ ವಯಸ್ಸು 35-38ರ ಮಧ್ಯೆಯಿರುತ್ತದೆ ಎಂದು ಎಲ್ಲರೂ ಅಂದುಕೊಂಡಿದ್ದರು. ಇದೀಗ ಆಕೆಯೇ ತನ್ನ ವಯಸ್ಸಿನ ಬಗ್ಗೆ ಕ್ಲಾರಿಟಿ ಕೊಟ್ಟ ಹಿನ್ನೆಲೆಯಲ್ಲಿ ಎಲ್ಲರೂ ಶಾಕ್ ಆಗಿದ್ದಾರೆ. ಇನ್ನೂ ಆಕೆ ಕಿರುತೆರೆಯಿಂದ ದೂರವಾಗಿ ಶೀಘ್ರದಲ್ಲೇ ದೊಡ್ಡ ಪರದೆಯ ಮೇಲೆ ಸದ್ದು ಮಾಡಲಿದ್ದಾರೆ. ನೋ ಮೋರ್‍ ಸೀಕ್ರೇಟ್, ಪ್ರೆಟ್ಟಿ ಗರ್ಲ್ ಎಂಬ ವೆಬ್ ಸಿರೀಸ್ ಗಳಲ್ಲಿ ಹಾಗೂ ಏ ಮಾಸ್ಟರ್‍ ಪೀಸ್ ಎಂಬ ಸಿನೆಮಾದಲ್ಲಿ ನಟಿಸುತ್ತಿದ್ದಾರೆ ಎಂದು ಹೇಳಲಾಗಿದೆ.

Most Popular

To Top