ನಟಿಯರಿಂಗತಳೂ ಕಡಿಮೆಯಿಲ್ಲ ಈ ಸೀರಿಯಲ್ ನಟಿ, ಬಾಲಿಯಲ್ಲಿ ಬಿಕಿನಿ ತೊಟ್ಟು ಹಾಟ್ ಪೋಸ್ ಕೊಟ್ಟ ಐಶ್ವರ್ಯ ಸಿಂಧೋಗಿ…..!

ಸೋಷಿಯಲ್ ಮಿಡಿಯಾ ಹೆಚ್ಚು ಪ್ರಚಲಿತಕ್ಕೆ ಬಂದ ಮೇಲೆ ಅನೇಕರು ಸೆಲೆಬ್ರೆಟಿಗಳಾಗಿದ್ದಾರೆ. ಸೋಷಿಯಲ್ ಮಿಡಿಯಾ ಮೂಲಕ ಅನೇಕರು ಅವಕಾಶಗಳನ್ನು ಸಹ ಪಡೆದುಕೊಂಡಿದ್ದಾರೆ. ಅದರಲ್ಲೂ ಸಿನೆಮಾ, ಕಿರುತೆರೆ ಕಲಾವಿದರೂ ಸಹ ಸೋಷಿಯಲ್ ಮಿಡಿಯಾ ಮೂಲಕ ಸದ್ದು ಮಾಡುತ್ತಲೇ…

ಸೋಷಿಯಲ್ ಮಿಡಿಯಾ ಹೆಚ್ಚು ಪ್ರಚಲಿತಕ್ಕೆ ಬಂದ ಮೇಲೆ ಅನೇಕರು ಸೆಲೆಬ್ರೆಟಿಗಳಾಗಿದ್ದಾರೆ. ಸೋಷಿಯಲ್ ಮಿಡಿಯಾ ಮೂಲಕ ಅನೇಕರು ಅವಕಾಶಗಳನ್ನು ಸಹ ಪಡೆದುಕೊಂಡಿದ್ದಾರೆ. ಅದರಲ್ಲೂ ಸಿನೆಮಾ, ಕಿರುತೆರೆ ಕಲಾವಿದರೂ ಸಹ ಸೋಷಿಯಲ್ ಮಿಡಿಯಾ ಮೂಲಕ ಸದ್ದು ಮಾಡುತ್ತಲೇ ಇರುತ್ತಾರೆ. ಸೋಷಿಯಲ್ ಮಿಡಿಯಾ ಮೂಲಕ ಮತಷ್ಟು ಫಾಲೋಯಿಂಗ್ ಬೆಳೆಸಿಕೊಳ್ಳುತ್ತಿರುತ್ತಾರೆ. ಅದೇ ರೀತಿ ಕಿರುತೆರೆ ನಟಿ ಐಶ್ವರ್ಯ ಸಿಂಧೋಗಿ ಸಹ ಸೊಷಿಯಲ್ ಮಿಡಿಯಾದಲ್ಲಿ ಹಾಟ್ ಪೊಟೋಗಳ ಮೂಲಕ ಸಖತ್ ಸದ್ದು ಮಾಡುತ್ತಿದ್ದಾರೆ.

ಕನ್ನಡದ ನಮ್ಮ ಲಚ್ಚಿ ಸೀರಿಯಲ್ ಮೂಲಕ ಖ್ಯಾತಿ ಪಡೆದುಕೊಂಡ ಐಶ್ವರ್ಯ ಸಿಂಧೋಗಿ ಸಹ ಹಾಟ್ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಿದ್ದಾರೆ. ಸಿನೆಮಾ ನಟಿಯರಿಗಿಂತ ನಾವೇನು ಕಡಿಮೆಯಿಲ್ಲ ಎಂಬಂತೆ ಹಾಟ್ ಪೋಸ್ ಗಳನ್ನು ಕೊಡುತ್ತಿದ್ದಾರೆ. ಕಿರುತೆರೆಯ ಅನೇಕ ನಟಿಯರು ವೆಕೇಷನ್ ಗಳಿಗೆ ಹಾರುತ್ತಾ, ಅಲ್ಲಿನ ಕೆಲವೊಂದು ಸುಂದರವಾದ ತಾಣಗಳಲ್ಲಿ ವಿಹರಿಸುತ್ತಾ ಎಂಜಾಯ್ ಮಾಡುತ್ತಿರುತ್ತಾರೆ. ಜೊತೆಗೆ ಕೆಲವೊಂದು ಪೋಟೋಗಳನ್ನು ತಮ್ಮ ಅಭಿಮಾನಿಗಳಿಗಾಗಿ ತಮ್ಮ ಸೋಷಿಯಲ್ ಮಿಡಿಯಾ ಖಾತೆಗಳಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಈ ಹಾದಿಯಲ್ಲೇ ನಟಿ ಐಶ್ವರ್ಯ ಸಿಂಧೋಗಿ ಬಾಲಿ ಪ್ರವಾಸದಲ್ಲಿದ್ದು, ಅಲ್ಲಿನ ಸುಂದರವಾದ ತಾಣಗಳಲ್ಲಿ ಎಂಜಾಯ್ ಮಾಡಿದ್ದಾರೆ. ಬಿಕಿನಿಯಲ್ಲಿ ಕಾಣಿಸಿಕೊಂಡು ಇಂಟರ್‍ ನೆಟ್ ನಲ್ಲಿ ಬಿಸಿಯನ್ನೇರಿಸಿದ್ದಾರೆ.

ಸದ್ಯ ಐಶ್ವರ್ಯ ಸಿಂಧೋಗಿ ತನ್ನ ಸ್ನೇಹಿತರೊಂದಿಗೆ ಬಾಲಿ ಪ್ರವಾಸಕ್ಕೆ ಹೋಗಿದ್ದು, ಬಾಲಿಯಲ್ಲಿ ಆಕೆ ಸಖತ್ ಎಂಜಾಯ್ ಮಾಡಿದ್ದಾರೆ. ಸೋಷಿಯಲ್ ಮಿಡಿಯಾ ಮೂಲಕ ತನ್ನ ಪೊಟೋಗಳನ್ನು ಹಂಚಿಕೊಂಡಿದ್ದಾರೆ. ಬಾಲಿಯಲ್ಲಿನ ಕಡಲ ತೀರದಲ್ಲಿ ಐಶ್ವರ್ಯ ಬಿಕಿನಿಯಲ್ಲಿ ಸದ್ದು ಮಾಡಿದ್ದಾರೆ. ಬಿಕಿನಿಯಲ್ಲಿ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಸಮುದ್ರ ತೀರದಲ್ಲಿ ಸ್ವಿಮ್ ಸ್ಯೂಟ್ ಧರಿಸಿ, ಸನ್ ಗ್ಲಾಸಸ್ ಧರಿಸಿ ಸಖತ್ ಹಾಟ್ ಆಗಿ ಪೋಸ್ ಕೊಟ್ಟಿದ್ದಾರೆ.  ಇನ್ನೂ ಆಕೆಯ ಈ ಹಾಟ್ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಆದರೆ ಐಶ್ವರ್ಯ ತನ್ನ ಕಾಮೆಂಟ್ ಬಾಕ್ಸ್ ಮಾತ್ರ ಆಫ್ ಮಾಡಿದ್ದಾರೆ. ಕಿರುತೆರೆಯ ಸೀರಿಯಲ್ ಗಳ ಮೂಲಕ ಫೇಂ ಪಡೆದುಕೊಂಡು ಅನೇಕ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ.

ಇನ್ನೂ ನಮ್ಮ ಲಚ್ಚಿ ಸೀರಿಯಲ್ ನಲ್ಲಿ ಐಶ್ವರ್ಯ ನೆಗೆಟೀವ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನೂ ಸೀರಿಯಲ್ ಗಳ ಜೊತೆಗೆ ಆಕೆ ಸಿನೆಮಾಗಳಲ್ಲೂ ಸಹ ನಟಿಸುತ್ತಿದ್ದಾರೆ. ಯಾರು ನೀ ಯಾರು, ಸೈತಾನ್ ಸಿನೆಮಾಗಳಲ್ಲೂ ಸಹ ಐಶ್ವರ್ಯ ನಟಿಸಿದ್ದಾರೆ. ಇದೀಗ ಆಕೆ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡ ಪೊಟೋಗಳು ಮಾತ್ರ ಸಖತ್  ವೈರಲ್ ಆಗುತ್ತಿವೆ.