Film News

ಯಂಗ್ ಬ್ಯೂಟಿಯಂತೆ ಹಾಟ್ ಪೋಸ್ ಕೊಟ್ಟ ಸೀನಿಯರ್ ಬ್ಯೂಟಿ, ಕ್ಲಿಯರ್ ಕ್ಲೀವೇಜ್, ಸೊಂಟದ ಮೈಮಾಟ ಪ್ರದರ್ಶನ ಮಾಡಿದ ಶ್ರೇಯಾ…!

ಸುಮಾರು ವರ್ಷಗಳ ಕಾಲ ತೆಲುಗು ಸಿನಿರಂಗವನ್ನು ಆಳಿದಂತಹ ನಟಿಯರಲ್ಲಿ ಶ್ರೇಯಾ ಶರಣ್ ಸಹ ಒಬ್ಬರು. ಅನೇಕ ಸ್ಟಾರ್‍ ನಟರ ಸಿನೆಮಾಗಳಲ್ಲಿ ಶ್ರೇಯಾ ನಟಿಸಿ ಭಾರಿ ಅಭಿಮಾನಿ ಬಳಗ ಪಡೆದುಕೊಂಡಿದ್ದಾರೆ. ಆಕೆ ವಯಸ್ಸಾದರೂ ಸಹ ಮತಷ್ಟು  ಯಂಗ್ ಆಗುತ್ತಿದ್ದಾರೆ. ದಿನೇ ದಿನೇ ಆಕೆ ಮತಷ್ಟು ಗ್ಲಾಮರಸ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅದರಲ್ಲೂ ಸೋಷಿಯಲ್ ಮಿಡಿಯಾದಲ್ಲಿ ಆಕೆ ನೀಡುವಂತಹ ಪೋಸ್ ಗಳನ್ನು ನೋಡಿದರೇ ಆಕೆಗೆ 40 ವಯಸ್ಸಾಗಿದೆ ಎಂದು ಯಾರೂ ಊಹಿಸಲು ಸಾಧ್ಯವಿಲ್ಲ ಎಂದೇ ಹೇಳಲಾಗುತ್ತಿದೆ. ಇದೀಗ ಆಕೆ ಹಂಚಿಕೊಂಡ ಪೊಟೋಗಳು ಸೋಷಿಯಲ್ ಮಿಡಿಯಾ ಶೇಕ್ ಮಾಡುತ್ತಿವೆ.

ನಟಿ ಶ್ರೇಯಾ ಶರಣ್ ಗ್ಲಾಮರ್‍ ಶೋ ನಲ್ಲಿ ಹಿಂದೆ ಸರಿಯುವುದೇ ಇಲ್ಲ ಎಂಬಂತೆ ದಿನೇ ದಿನೇ ಗ್ಲಾಮರಸ್ ಪೋಸ್ ಕೊಡುತ್ತಿದ್ದಾರೆ. ಬ್ಯಾಕ್ ಟು ಬ್ಯಾಕ್ ಹಾಟ್ ಪೊಟೋಶೂಟ್ಸ್ ಮೂಲಕ ಹಾಟ್ ಡೋಸ್ ಏರಿಸುತ್ತಾ ಎಲ್ಲರನ್ನೂ ತನ್ನತ್ತ ತಿರುಗಿ ನೋಡುವಂತೆ ಮಾಡುತ್ತಿದ್ದಾರೆ. ಆಕೆ  ಸಿನೆಮಾಗಳಲ್ಲಿ ಎಂಟ್ರಿ ಕೊಟ್ಟಾಗಿನಿಂದಲೇ ಗ್ಲಾಮರಸ್ ಆಗಿಯೇ ಕಾಣಿಸಿಕೊಂಡರು. ಆಕೆ ಅನೇಕ ಸ್ಟಾರ್‍ ಗಳ ಜೊತೆಗೆ ನಟಿಸಿ ಸ್ಟಾರ್‍ ನಟಿಯಾದರು. ಬಳಿಕ ಮದುವೆಯಾಗಿ ಕೆಲ ಸಮಯ ಸಿನೆಮಾಗಳಿಂದ ದೂರವೇ ಉಳಿದಿದ್ದರು. ಬಳಿಕ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿರುವ ಶ್ರೆಯಾ ಒಳ್ಳೆಯ ಆಫರ್‍ ಗಳನ್ನು ಸಹ ಪಡೆದುಕೊಳ್ಳುತ್ತಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಮೂಲಕ ಸಕ್ಸಸ್ ಪುಲ್ ಆಗಿ ಕೆರಿಯರ್‍ ಸಾಗಿಸುತ್ತಿದ್ದಾರೆ.

ಇನ್ನೂ ಸಿನೆಮಾಗಳ ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಬ್ಯುಸಿಯಾಗಿರುವ ಶ್ರೇಯಾ ಶರಣ್ ಹಾಟ್ ಪೊಟೋಶೂಟ್ಸ್ ಮೂಲಕ ಸಖತ್ ಸದ್ದು ಮಾಡುತ್ತಿರುತ್ತಾರೆ. ಇದೀಗ ಯೂ ಅಂಡ್ ಐ ಎಂಬ ಮ್ಯಾಗಜೈನ್ ಕವರ್‍ ಗಾಗಿ ಪೊಟೋಶೂಟ್ಸ್ ಮಾಡಿಸಿದ್ದಾರೆ. ಈ ಪೊಟೋಗಳಲ್ಲಿ ಆಕೆ ತುಂಬಾ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಪೊಟೋಗಳಲ್ಲಿ ಆಕೆ ತನ್ನ ದೇಹದ ಮೈಮಾಟ ಪ್ರದರ್ಶನ ಮಾಡಿದ್ದಾರೆ. ಹಾಟ್ ಪೋಸ್ ಗಳ ಮೂಲಕ ಕ್ಲೀವೇಜ್, ಸೊಂಟದ ಮೈಮಾಟ ಪ್ರದರ್ಶನ ಮಾಡಿದ್ದಾರೆ. ಇನ್ನೂ ನಲವತ್ತರ ವಯಸ್ಸಿನಲ್ಲೂ ಶ್ರೇಯಾ ಯಂಗ್ ಬ್ಯೂಟಿಯರನ್ನೂ ನಾಚಿಸುವಂತಹ ಮಾದಕತೆ ತುಂಬಿದ ಪೊಟೋಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲೂ ಆಕೆಯ ಮತ್ತೇರಿಸುವ ಲುಕ್ಸ್ ಪಡ್ಡೆ ಹುಡುಗರನ್ನು ನಿದ್ದೆಯಿಲ್ಲದಂತೆ ಮಾಡುತ್ತಿವೆ ಎಂದರೇ ತಪ್ಪಾಗಲಾರದು.

ಇನ್ನೂ ಶ್ರೇಯಾ ಹಂಚಿಕೊಂಡ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಶ್ರೇಯಾ ಅಭಿಮಾನಿಗಳೂ ಸೇರಿದಂತೆ ಅನೇಕ ನೆಟ್ಟಿಗರೂ ಸಹ ಹಾಟ್ ಹಾಟ್ ಕಾಮೆಂಟ್ ಗಳು ಲೈಕ್ ಗಳನ್ನು ಹರಿಬಿಡುತ್ತಿದ್ದಾರೆ. ಆಕೆ ಕೊನೆಯದಾಗಿ ದೃಶ್ಯಂ-2, ಆರ್‍.ಆರ್‍.ಆರ್‍ ಸಿನೆಮಾಗಳಲ್ಲಿ ನಟಿಸಿ ಒಳ್ಳೆಯ ಫೇಂ ಸಂಪಾದಿಸಿಕೊಂಡರು. ಇನ್ನೂ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನೆಮಾ ಕಬ್ಜಾ ದಲ್ಲೂ ಸಹ ಶ್ರೇಯಾ ಉಪೇಂದ್ರಗೆ ಜೋಡಿಯಾಗಿ ನಟಿಸುತ್ತಿದ್ದಾರೆ. ಮತಷ್ಟು ಸಿನೆಮಾಗಳಲ್ಲಿ ಶ್ರೇಯಾ ಬ್ಯುಸಿಯಾಗಿದ್ದಾರೆ.

Most Popular

To Top