Film News

ರೆಟ್ರೋ ಲುಕ್ಸ್ ನಲ್ಲಿ ಹಾಟ್ ಪೋಸ್ ಕೊಟ್ಟ ಸೀನಿಯರ್ ಬ್ಯೂಟಿ ಸದಾ, ಪಿಂಕ್ ಡ್ರೆಸ್ ನಲ್ಲಿ ಮೈಂಡ್ ಬ್ಲಾಕ್ ಪೋಸ್ ಕೊಟ್ಟ ಬ್ಯೂಟಿ….!

ತೆಲುಗಿನ ಜಯಂ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಸದಾ ನೆನಪು ಇದ್ದೇ ಇರುತ್ತದೆ. ತೆಲುಗು ನಿರ್ದೇಶಕ ತೇಜ ಹಾಗೂ ನಿತಿನ್ ಕಾಂಬಿನೇಷನ್ ನಲ್ಲಿ ಜಯಂ ಸಿನೆಮಾ ತೆರೆಕಂಡಿತ್ತು. ಈ ಸಿನೆಮಾದ ಮೂಲಕ ಸದಾ ಬೇಡಿಕೆ ಹೆಚ್ಚಿಸಿಕೊಂಡರು. ಆದರೆ ಸೆಕೆಂಡ್ ಇನ್ನಿಂಗ್ಸ್ ನಲ್ಲಿ ಮಾತ್ರ ಸದಾ ಸಿನೆಮಾಗಳಿಗಿಂತಲೂ ಕಿರುತೆರೆ ಶೋಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ಹಾಟ್ ಪೊಟೋಶೂಟ್ಸ್ ಮೂಲಕ ಸಖತ್ ಸದ್ದು ಮಾಡುತ್ತಿದ್ದಾರೆ. ಇದೀಗ ಆಕೆ ಪಿಂಕ್ ಕಲರ್‍ ಡ್ರೆಸ್ ನಲ್ಲಿ ಹಾಟ್ ಪೋಸ್ ಕೊಟ್ಟಿದ್ದಾರೆ.

ಸೀನಿಯರ್‍ ಬ್ಯೂಟಿ ಸದಾ ವಯಸ್ಸಾದರೂ ಸಹ ಮತಷ್ಟು ಹಾಟ್ ಆಗಿ ಯಂಗ್ ಬ್ಯೂಟಿಯರನ್ನೂ ಸಹ ನಾಚಿಸುವಂತೆ ಪೋಸ್ ಕೊಡುತ್ತಿದ್ದಾರೆ. ಇನ್ನೂ ಸದಾ ಸೆಕೆಂಡ್ ಇನ್ನೀಂಗ್ಸ್ ಶುರು ಮಾಡಿದ್ದು, ಸದ್ಯ ಆಕೆ ಕಿರುತೆರೆಯ ಶೋಗಳಲ್ಲಿ ಬ್ಯುಸಿಯಾಗಿದ್ದಾರೆ. ಜೊತೆಗೆ ಸಿನೆಮಾಗಳಲ್ಲಿ ಕ್ಯಾರೆಕ್ಟರ್‍ ರೋಲ್ಸ್ ಮಾಡಲು ಸಹ ಸಿದ್ದವಾಗಿದ್ದಾರೆ. ಇನ್ನೂ ಡ್ಯಾನ್ಸ್ ರಿಯಾಲಿಟಿ ಶೋಗಳಿಗೆ ಜಡ್ಜ್ ಆಗಿದ್ದಾರೆ. ಸ್ಟಾರ್‍ ಮಾ ಚಾನೆಲ್ ನಲ್ಲಿ ಪ್ರಸಾರವಾಗುವ ಬಿಬಿ ಜೋಡಿ ಎಂಬ ಶೋನಲ್ಲಿ ಬಿಗ್ ಬಾಸ್ ತೆಲುಗು ಮಾಜಿ ಸ್ಪರ್ಧಿಗಳು ಈ ಕಾರ್ಯಕ್ರಮದಲ್ಲಿ ಸ್ಪರ್ಧಿಸಲಿದ್ದಾರೆ. ಈ ಶೋ ನಲ್ಲಿ ಸದಾ ಜೊತೆಗೆ ಸೀನಿಯರ್‍ ನಟಿ ರಾಧ ಸಹ ಜಡ್ಜ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಇತ್ತೀಚಿಗೆ ಆಕೆ ಪಿಂಕ್ ಕಲರ್‍ ಡ್ರೆಸ್ ನಲ್ಲಿ ಹಾಟ್ ಪೋಸ್ ಕೊಟ್ಟಿದ್ದಾರೆ. ರೆಟ್ರೋ ಲುಕ್ಸ್ ನಲ್ಲಿ ಮಾದಕ ನೋಟ ಬೀರಿದ್ದಾರೆ. ಕ್ಯೂಟ್ ಅಂಡ್ ಫನ್ನಿ ಪೋಸ್ ಗಳನ್ನು ನೀಡುತ್ತಾ ನೆಟ್ಟಿಗರನ್ನು ಮಂತ್ರಮುಗ್ದರನ್ನಾಗಿ ಮಾಡುತ್ತಿದ್ದಾರೆ. ಸ್ಲೀವ್ ಲೆಸ್ ಪಿಂಕ್ ಟಾಪ್ ನಲ್ಲಿ ಮೈಂಡ್ ಬ್ಲಾಕ್ ಆಗುವಂತಹ ಪೋಸ್ ಕೊಟ್ಟಿದ್ದಾರೆ. ಇನ್ನೂ ಆಕೆಯ ಪೊಟೋಗಳು ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಅಭಿಮಾನಿಗಳು ಹಾಟ್ ಕಾಮೆಂಟ್ ಗಳು ಲೈಕ್ ಗಳನ್ನು ಹರಿದು ಬಿಡುತ್ತಿದ್ದಾರೆ. ಇನ್ನೂ ಸದಾ ಬಿಬಿ ಜೋಡಿ ಶೋ ಗೆ ಜಡ್ಜ್ ಆಗಿದ್ದಾರೆ. ಈ ಕಾರ್ಯಕ್ರಮ ಒಳ್ಳೆಯ ಸ್ಪಂದನೆ ಪಡೆದುಕೊಳ್ಳುತ್ತಿದೆ. ಒಂದು ಕಡೆ ಜಡ್ಜ್ ಆಗಿ ಮತ್ತೊಂದು ಕಡೆ ಗ್ಲಾಮರ್‍ ಶೋ ಮಾಡುತ್ತಾ ಇಡೀ ಶೋಗೆ ಸ್ಪೇಷಲ್ ಅಟ್ರಾಕ್ಷನ್ ಆಗಿದ್ದಾರೆ.

ಇನ್ನೂ ಈ ಕಾರ್ಯಕ್ರಮಕ್ಕಾಗಿ ಪ್ರತೀ ವಾರ ಸದಾ ಈ ಪೊಟೋಶೂಟ್ಸ್ ಮಾಡಿಸುತ್ತಿರುತ್ತಾರೆ. ಇನ್ನೂ ಶೋ ನಲ್ಲಿ ಸದಾ ಕ್ಯೂಟ್ ಆಗಿ ಮಾತನಾಡುವ ಮೂಲಕ ಅಭಿಮಾನಿಗಳನ್ನು ಸಹ ಆಕರ್ಷಣೆ ಮಾಡುತ್ತಿದ್ದಾರೆ. ಇನ್ನೂ ಈ ಕಾರ್ಯಕ್ರಮದ ಪ್ರತಿ ಶನಿವಾರ ಸ್ಟಾರ್‍ ಮಾ ಚಾನೆಲ್ ನಲ್ಲಿ ಪ್ರದರ್ಶನ ಆಗುತ್ತದೆ. ಇನ್ನೂ ನಟಿ ಸದಾ ಈ ಹಿಂದೆ ಸಿನೆಮಾಗಳಲ್ಲಿ ಹೋಮ್ಲಿಯಾಗಿಯೇ ಕಾಣಿಸಿಕೊಂಡಿದ್ದರು. ಇದೀಗ ಹಾಟ್ ಪೊಟೋಶೂಟ್ಸ್ ಮೂಲಕ ಸಖತ್ ಸದ್ದು ಮಾಡುತ್ತಿದ್ದಾರೆ.

Most Popular

To Top