Film News

ಟೈಟ್ ಫಿಟ್ ಬ್ಲೂ ಡ್ರೆಸ್ ನಲ್ಲಿ ಸೀನಿಯರ್ ನಟಿ ಹಾಟ್ ಪೋಸ್, 18ರ ಬಾಲೆಯಂತೆ ಮೈಮಾಟ ಪ್ರದರ್ಶನ ಮಾಡಿದ ಮಲೈಕಾ…!

ಬಾಲಿವುಡ್ ಸಿನಿರಂಗದಲ್ಲಿ ಪ್ರತಿಭೆಗಿಂತ ಗ್ಲಾಮರ್‍ ಗೆ ಹೆಚ್ಚು ಪ್ರಧಾನ್ಯತೆ ಇರುತ್ತದೆ ಎಂದು ಹೇಳಬಹುದಾಗಿದೆ. ಆ ಕಾರಣದಿಂದಲೇ ಅನೇಕ ನಟಿಯರೂ ವಯಸ್ಸಾದರೂ ಸಹ ಗ್ಲಾಮರ್‍ ಮೂಲಕವೇ ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಿರುತ್ತಾರೆ. ಈ ಸಾಲಿಗೆ ಬಾಲಿವುಡ್ ಹಾಟ್ ಬಾಂಬ್ ಮಲೈಕಾ ಅರೋರಾ ಸಹ ಸೇರುತ್ತಾರೆ. ಸದಾ ಬೋಲ್ಡ್ ಪೊಟೋಶೂಟ್ಸ್ ಮೂಲಕ ಯಂಗ್ ನಟಿಯರನ್ನೂ ಸಹ ನಾಚಿಸುವಂತೆ ಗ್ಲಾಮರ್‍ ಶೋ ಮಾಡುತ್ತಾರೆ. ಇದೀಗ ಆಕೆಯ ಲೇಟೆಸ್ಟ್ ಪೊಟೋಗಳನ್ನು ನೋಡಿದರೇ ವಯಸ್ಸು ಎಂಬುದು ಜಸ್ಟ್ ನಂಬರ್‍ ಮಾತ್ರ ಎಂದು ಹೇಳಬಹುದಾಗಿದೆ. ಆಕೆ 18 ರ ಯುವತಿಯಂತೆ ದೇಹದ ಮೈಮಾಟ ಶೋ ಮಾಡಿದ್ದಾರೆ.

ಮಲೈಕಾ ವಿಚಾರದಲ್ಲಿ ಏಜ್ ಎಂಬುದು ಕೇವಲ ನಂಬರ್‍ ಮಾತ್ರ ಎಂದು ಹೇಳಬಹುದಾಗಿದೆ. ಹಾಫ್ ಸೆಂಚುರಿಗೆ ಹತ್ತಿರದಲ್ಲಿದ್ದರೂ ಸಹ ಆಕೆ ಹದಿಹರೆಯದ ಯುವತಿಯಂತೆ ದೇಹದ ಮೈಮಾಟ ಹೊಂದಿದ್ದಾರೆ. ನಟಿ ಮಲೈಕಾ ಅರೋರ ಸಿನೆಮಾಗಳ ಜೊತೆಗೆ ಸೋಷಿಯಲ್ ಮಿಡಿಯಾದಲ್ಲಿ ಪುಲ್ ಆಕ್ಟೀವ್ ಆಗಿರುತ್ತಾರೆ. ಸೋಷಿಯಲ್ ಮಿಡಿಯಾದಲ್ಲಿ ತೆರೆದ ಪುಸ್ತಕದಂತೆ ಹಾಟ್ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಿರುತ್ತಾರೆ. ಸದ್ಯ ಆಕೆ ವಯಸ್ಸಿನಲ್ಲಿ ಹಾಪ್ ಸೆಂಚುರಿ ಹೊಡೆಯಲು ಹತ್ತಿರದಲ್ಲೇ ಇದ್ದಾರೆ. ಆದರೂ ಸಹ ಸದಾ ಫಿಟ್ ನೆಸ್ ಗಾಗಿ ಜಿಮ್ ನಲ್ಲಿ ಕಸರತ್ತು ಮಾಡುತ್ತಿರುತ್ತಾರೆ. ಅನೇಕ ಬಾರಿ ಆಕೆ ಜಿಮ್ ಬಳಿ ಕಾಣಿಸಿಕೊಂಡಿದ್ದ ಪೊಟೋಗಳೂ ಸಹ ಸಖತ್ ವೈರಲ್ ಆಗುತ್ತಿರುತ್ತವೆ. ಅನೇಕ ಸಿನೆಮಾಗಳಲ್ಲಿ ಐಟಂ ಸಾಂಗ್ಸ್ ಮೂಲಕ ಅನೇಕರ ಹೃದಯಕದ್ದ ಈ ಬ್ಯೂಟಿ ಇದೀಗ ಬ್ಲೂ ಕಲರ್‍ ಟೈಟ್ ಫಿಟ್ ನಲ್ಲಿ ಸಕತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.

49 ವರ್ಷದ ನಟಿ ಮಲೈಕಾ ಅರೋರಾ ಸೋಷಿಯಲ್ ಮಿಡಿಯಾದಲ್ಲಂತೂ ಸದಾ ಆಕ್ಟೀವ್ ಆಗಿಯೇ ಇರುತ್ತಾರೆ. ಸದ್ಯ ಸಿನೆಮಾಗಳಿಂದ ಕೊಂಚ ದೂರವೇ ಉಳಿದಿದ್ದರೂ ಕಿರುತೆರೆ ಹಾಗೂ ಸೋಷಿಯಲ್ ಮಿಡಿಯಾ ಮೂಲಕ ತಮ್ಮ ಅಭಿಮಾನಿಗಳನ್ನು ರಂಜಿಸುತ್ತಲೇ ಇರುತ್ತಾರೆ. ಇದೀಗ ಆಕೆ ಹಂಚಿಕೊಂಡ ಕೆಲವೊಂದು ಪೊಟೋಗಳು ಇಂಟರ್‍ ನೆಟ್ ನಲ್ಲಿ ಬಿಸಿಯನ್ನೇರಿಸಿದೆ. ಬ್ಲೂ ಟೈಟ್ ಫಿಟ್ ಡ್ರೆಸ್ ಧರಿಸಿ ವಿವಿಧ ಭಂಗಿಮಗಳಲ್ಲಿ ದೇಹದ ಮೈಮಾಟ ಪ್ರದರ್ಶನ ಮಾಡಿದ್ದಾರೆ. ಕ್ಲೀವೇಜ್, ಥೈಸ್ ಶೋ ಮೂಲಕ ಪಡ್ಡೆಹುಡುಗರನ್ನು ಹುಚ್ಚೆಬ್ಬಿಸಿದ್ದಾರೆ. ಗ್ಲಾಮರ್‍ ಮೂಲಕ ಆಕೆ ಸೊಷಿಯಲ್ ಮಿಡಿಯಾದಲ್ಲಿ ವಿದ್ವಂಸವನ್ನೇ ಸೃಷ್ಟಿಸುತ್ತಾರೆ ಎಂದು ಹೇಳಬಹುದಾಗಿದೆ. ಆಕೆಯನ್ನು ನೋಡಿದರೇ ಯಂಗ್ ನಟಿಯರೂ ಸಹ ಅಸೂಯೆ ಪಡುವಂತಿರುತ್ತಾರೆ. ಫರ್ಪೆಕ್ಟ್ ಬಾಡಿ ಸ್ಟಕ್ಚರ್‍ ಮೂಲಕ ಎಲ್ಲರನ್ನೂ ಆಕರ್ಷಣೆ ಮಾಡಿದ್ದಾರೆ. ಇನ್ನೂ ಆಕೆಯ ಈ ಪೊಟೋಗಳು ಹಾಟ್ ಅಂಡ್ ಬೋಲ್ಡ್ ಕಾಮೆಂಟ್ ಗಳ ಮೂಲಕ ಎಲ್ಲಾ ಕಡೆ ವೈರಲ್ ಮಾಡುತ್ತಿದ್ದಾರೆ ಆಕೆಯ ಅಭಿಮಾನಿಗಳು.

ಇನ್ನೂ ಮಲೈಕಾ ಸದ್ಯ ಮಾಡಲ್ ಆಗಿ ಕೆರಿಯರ್‍ ಸಾಗಿಸುತ್ತಿದ್ದಾರೆ. ಬೆಳ್ಳಿತೆರೆಯ ಮೇಲೆ ಕಾಣಿಸಿಕೊಳ್ಳುತ್ತಿಲ್ಲ. ಕಿರುತೆರೆಯಲ್ಲಿ ಕೆಲವೊಂದು ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿರುತ್ತಾರೆ. ಜೊತೆಗೆ ಆಕೆ ತನಗಿಂತ 12 ವರ್ಷ ಚಿಕ್ಕವನಾದ ನಟ ಅರ್ಜುನ್ ಕಪೂರ್‍ ಜೊತೆಗೆ ಡೇಟಿಂಗ್ ನಡೆಸುತ್ತಿದ್ದಾರೆ. ಇಬ್ಬರೂ ಸಹಜೀವನ ನಡೆಸುತ್ತಿದ್ದಾರೆ. ಅನೇಕ ಬಾರಿ ಹೊರಗೆ ಒಟ್ಟಿಗೆ ಕಾಣಿಸಿಕೊಂಡು ಸುದ್ದಿಯಾಗುತ್ತಿರುತ್ತಾರೆ.

Most Popular

To Top