Film News

ಅಬ್ಬಾ ಎಂದು ಬಾಯ್ತೆರೆದು ನೋಡುವಂತೆ ಬೋಲ್ಡ್ ಶೋ ಮಾಡಿದ ಪೂನಂ, ಬಿಕಿನಿಯಂತಹ ಡ್ರೆಸ್ ನಲ್ಲಿ ಇಂಟರ್ ನೆಟ್ ಶೇಕ್ ….!

ಬಾಲಿವುಡ್ ನಲ್ಲಿ ಹಾಟ್ ಬಾಂಬ್ ಎಂದೇ ಕರೆಯಲಾಗುವ ನಟಿ ಪೂನಂ ಪಾಂಡೆ. ಈಕೆ ಕಾಣಿಸಿಕೊಂಡಿದ್ದು ಕಡಿಮೆ ಸಿನೆಮಾಗಳಲ್ಲಾದರೂ ಪಾಪ್ಯುಲಾರಿಟಿ ಮಾತ್ರ ತುಂಬಾನೇ ಜಾಸ್ತಿ. ವೈಯುಕ್ತಿಕ ವಿಚಾರಗಳಿಗೆ ಹಾಗೂ ವಿಭಿನ್ನ ಡ್ರೆಸ್ ಗಳನ್ನು ಧರಿಸಿ ಹಾಗೂ ವಿವಾದಗಳ ಮೂಲಕವೇ ಸುದ್ದಿಯಾಗುವಂತಹ ನಟಿಯರಲ್ಲಿ ಪೂನಂ ಟಾಪ್ ನಲ್ಲಿರುತ್ತಾರೆ ಎಂದರೇ ತಪ್ಪಾಗಲಾರದು. ಬೋಲ್ಡ್ ನೆಸ್ ಗೆ ಬ್ರಾಂಡ್ ಅಂಬಾಸಿಡರ್‍ ಎಂತಲೇ ಪೂನಂ ಪಾಂಡೆಯವರನ್ನು ಕರೆಯಲಾಗುತ್ತದೆ. ಜೊತೆಗೆ ವಿವಾದಗಳ ಮೂಲಕವೇ ಹೆಚ್ಚು ಖ್ಯಾತಿ ಪಡೆದುಕೊಂಡ ಪೂನಂ ಏನಾದರೂ ಒಂದು ವಿಚಾರದಲ್ಲಿ ಹಾಟ್ ಟಾಪಿಕ್ ಆಗಿರುತ್ತಾರೆ.

ಬೋಲ್ಡ್ ನೆಸ್ ಗೆ ಕೆರಾಫ್ ಅಡ್ರೆಸ್ ಎಂದೇ ಪೂನಂ ಪಾಂಡೆಯನ್ನು ಕರೆಯಲಾಗುತ್ತದೆ. ಆಕೆಮಾಡಲಿಂಗ್ ಮೂಲಕ ಕೆರಿಯರ್‍ ಪ್ರಾರಂಭಿಸಿದರು. ಬಳಿಕ ನಟಿಯಾಗಿ ಕಾಣಿಸಿಕೊಂಡರು. ಈ ಹಿಂದೆ ಆಕೆ ಅಶ್ಲೀಲ ಚಿತ್ರಗಳ ಮೂಲಕ ಸಖತ್ ಸದ್ದು ಮಾಡಿದ್ದರು. ಯಾರು ಏನೇ ಹೇಳಿದರೂ ನಾನು ನನ್ನ ಇಷ್ಟ ಎಂಬಂತೆ ಆಕೆ ಬೋಲ್ಡ್ ಆಗಿಯೇ ಅನೇಕ ಸಿನೆಮಾಗಳಲ್ಲಿ ಸಹ ನಟಿಸಿದ್ದಾರೆ. ಜೊತೆಗೆ ಆಕೆ ಒಂದು ಸ್ವಂತ ಆಪ್ ಅನ್ನು ಸಹ ಲಾಂಚ್ ಮಾಡಿಕೊಂಡಿದ್ದರು. ಇನ್ನೂ ಪೂನಂ ಎಲ್ಲಿ ಕಾಣಿಸಿಕೊಂಡರೂ ಸಹ ದೊಡ್ಡ ಮಟ್ಟದಲ್ಲೆ ಸದ್ದು ಮಾಡುತ್ತಿರುತ್ತಾರೆ. ಆಕೆಯ ವಿರುದ್ದ ಅನೇಕ ಟ್ರೋಲ್ ಗಳು ಎದುರಾದರೂ ಸಹ ಆಕೆ ಮಾತ್ರ ಅದ್ಯಾವುದಕ್ಕೂ ಕಿವಿಗೊಡದೇ ತನ್ನ ಕೆಲಸ ತನ್ನದು ಎಂಬಂತೆ ಸಾಗುತ್ತಿರುತ್ತಾರೆ. ಅದರಲ್ಲೂ ಸೊಷಿಯಲ್ ಮಿಡಿಯಾದಲ್ಲಂತೂ ಯಾವುದೇ ಅಡ್ಡಿಯಿಲ್ಲ ಎಂಬಂತೆ ಬೋಲ್ಡ್ ಪೊಟೋಶೂಟ್ಸ್ ಮೂಲಕ ಇಂಟರ್‍ ನೆಟ್ ಶೇಕ್ ಮಾಡುತ್ತಿರುತ್ತಾರೆ.

ಇದೀಗ ಪೂನಂ ಪಾಂಡೆ ತನ್ನ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಕೆಲವೊಂದು ಪೊಟೋಗಳನ್ನು ಹಂಚಿಕೊಂಡಿದ್ದಾರೆ. ಈ ಪೊಟೋಗಳಲ್ಲಿ ಆಕೆ ತುಂಬಾನೆ ಬೋಲ್ಡ್ ಆಗಿದ್ದಾರೆ. ಬಿಕಿನಿಯಂತಹ ಡ್ರೆಸ್ ನಲ್ಲಿ ಸ್ಟನ್ನಿಂಗ್ ಪೋಸ್ ಕೊಟ್ಟಿದ್ದಾರೆ. ದೇಹದ ಮೈಮಾಟ ಪ್ರದರ್ಶನ ಮಾಡುತ್ತಾ ಎಲ್ಲರನ್ನೂ ತನ್ನತ್ತ ಸೆಳೆದುಕೊಂಡಿದ್ದಾರೆ.  ಡೆನಿಮ್ ಶಾರ್ಟ್, ಗ್ರೀನ್ ಕಲರ್‍ ಬ್ರಾ ಹಾಗೂ ಟ್ರಾನ್ಸಫರೆಂಟ್ ಸ್ಲೀವ್ ಧರಿಸಿ ಗ್ಲಾಮರಸ್ ಪೋಸ್ ಕೊಟ್ಟಿದ್ದಾರೆ. ಆಕೆಯ ಪೊಟೋಗಳನ್ನು ಒಮ್ಮೆ ನೋಡಿದರೇ ಮತ್ತೆ ಮತ್ತೆ ನೋಡಬೇಕು ಎನ್ನಿಸುವಂತೆ ಮಾದಕತೆ ತೋರಿದ್ದಾರೆ. ಇನ್ನೂ ಆಕೆಯ ಎದೆಯ ಸೌಂದರ್ಯದ ಮೂಲಕ ಅನೇಕರಿಗೆ ನಿದ್ದೆಇಲ್ಲದಂತೆ ಮಾಡಿದ್ದಾರೆ. ಸದ್ಯ ಆಕೆಯ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗತ್ತಿದ್ದು, ಹಾಟ್, ಬೋಲ್ಡ್ ಕಾಮೆಂಟ್ ಗಳ ಜೊತೆಗೆ ಫೈರಿಂಗ್ ಎಮೋಜಿಗನ್ನು ಹರಿಬಿಡುತ್ತಿದ್ದಾರೆ.

ಇನ್ನೂ ಪೂನಂ ಅನೇಕ ಸಿನೆಮಾಗಳಲ್ಲಿ ಗ್ಲಾಮರಸ್ ಪಾತ್ರಗಳು, ಐಟಂ ಸಾಂಗ್ಸ್ ಗಳಲ್ಲಿ ನಟಿಸಿ ತನ್ನದೇ ಆದ ಕ್ರೇಜ್ ಪಡೆದುಕೊಂಡಿದ್ದಾರೆ. ಅನೇಕ ಬಾರಿ ಹಾಫ್ ನ್ಯೂಡ್ ಆಗಿ ಕಾಣಿಸಿಕೊಂಡು ಎಲ್ಲರನ್ನೂ ಶಾಕ್ ಆಗುವಂತೆ ಮಾಡಿದ್ದರು. ಇನ್ನೂ ಕಳೆದ ವರ್ಷ ಆಕೆ ಲಾಖ್ ಅಪ್ ಎಂಬ ರಿಯಾಲಿಟಿ ಶೋ ನಲ್ಲಿ ಸಹ ಭಾಗಿಯಾದ್ದರು. ಜೊತೆಗೆ ಆಕೆ ವೈಯುಕ್ತಿಕ ವಿಚಾರಗಳಿಂದಲೂ ಸುದ್ದಿಯಾಗುತ್ತಲೇ ಇರುತ್ತಾರೆ.

Most Popular

To Top